Date : Monday, 30-03-2015
ಪುತ್ತೂರು : ತಮ್ಮ ಮಕ್ಕಳ ಶೈಕ್ಷಣಿಕ ಅಭಿವೃದ್ದಿಯ ಮಾಹಿತಿಯನ್ನು ಪೋಷಕರು ನಿರಂತರವಾಗಿ ಕಾಲೇಜಿನಿಂದ ಸಂಗ್ರಹಿಸಬೇಕು ಇದರಿಂದ ವಿದ್ಯಾರ್ಥಿಗಳ ಚಟುವಟಿಕೆಗಳನ್ನು ಅವಲೋಕಿಸುವುದು ಸಾಧ್ಯವಾಗುತ್ತದೆ ಎಂದು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಶ್ರೀ ಬಂಗಾರಡ್ಕ ವಿಶ್ವೇಶ್ವರ ಭಟ್ ಹೇಳಿದರು. ಅವರು ಪುತ್ತೂರಿನ...
Date : Monday, 30-03-2015
ಮಂಗಳೂರು: ಇಲ್ಲಿನ ಸಂತ ಅಲೋಶಿಯಸ್ ಕಾಲೇಜಿನ ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳಿಂದ ’ಸ್ತ್ರೀ ಶಕ್ತಿ’ ಮಹಿಳೆಯರ ಆತ್ಮಸಂರಕ್ಷಣೆ ತಂತ್ರಗಳ ಕಾರ್ಯಾಗಾರವು ಮಂಗಳೂರು ಮೂಲದ ಎನ್.ಜಿ.ಓ ಸಹಯೋಗದಲ್ಲಿ ಮಾ.31ರಂದು ನಡೆಯಲಿದೆ. ಎಂ.ಕವಿತಾ ಎಸ್. ಶಾಸ್ತ್ರಿ, ಎಂ.ಜೆ.ಎಫ್ ಚುನಾಯಿತ ಉಪ ಜಿಲ್ಲಾ ಗವರ್ನರ್ ಇವರು...
Date : Monday, 30-03-2015
ನವದೆಹಲಿ: ಬಿಹಾರ ಚುನಾವಣೆಗೆ ಮುಂಚಿತವಾಗಿದೆ ಜೆಡಿಯು, ಆರ್‌ಜೆಡಿ, ಸಮಾಜವಾದಿ, ಜನತಾ ದಳ, ಐಎನ್‌ಎಲ್‌ಡಿ ಪಕ್ಷಗಳು ವಿಲೀನಗೊಂಡು ಏಕಪಕ್ಷವಾಗಿ ಹೊರಹೊಮ್ಮಲಿವೆ ಎನ್ನಲಾಗಿದೆ. ಮೂಲಗಳ ಪ್ರಕಾರ ಅತಿ ಹೆಚ್ಚು ಸಂಖ್ಯೆಯ ಸಂಸದರನ್ನು ಹೊಂದಿರುವ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರು ಇದರ...
Date : Monday, 30-03-2015
ಬೈಂದೂರು : ಗಂಗೊಳ್ಳಿಯ ಶ್ರೀ ವೀರೇಶ ಮಾಂಗಲ್ಯ ಮಂದಿರದಲ್ಲಿ ಇಂದು ನಡೆಯಬೇಕಿದ್ದ ಗಂಗೊಳ್ಳಿ ಗ್ರಾಮ ಪಂಚಾಯತ್‌ನ 2014-15ನೇ ಸಾಲಿನ ದ್ವಿತೀಯ ಗ್ರಾಮಸಭೆಯು ಗ್ರಾಮಮಟ್ಟದ ಅಧಿಕಾರಿಗಳ ಗೈರು ಹಾಜರಿ ಹಿನ್ನಲೆಯಲ್ಲಿ ರದ್ದುಗೊಳಿಸಿದ ಘಟನೆ ನಡೆದಿದೆ. ಸಭೆಯ ಆರಂಭಕ್ಕೂ ಮುನ್ನ ಗ್ರಾಮಮಟ್ಟದ ಅಧಿಕಾರಿಗಳ ಗೈರು...
Date : Monday, 30-03-2015
ಮಂಗಳೂರು : ಆಕಾಶವಾಣಿಯ ತುಳು ಕಾರ್ಯಕ್ರಮದಲ್ಲಿ ನಾಳೆ (ಮಾರ್ಚ್ 31ರಂದು) ಸಾಯಂಕಾಲ 6-15 ಗಂಟೆಗೆ ಸರ್ವೊತ್ತಮ ಪ್ರಶಸ್ತಿ ವಿಜೇತರಾದ ಮಂಗಳೂರು ಸರ್ಕ್ಯೂಟ್ ಹೌಸ್‌ನ ಕೃಷ್ಣ ಅವರು ಭಾಗವಹಿಸಲಿದ್ದಾರೆ. ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಇವರು ‘ಅನ್ನದಾತ ಕೃಷ್ಣಣ್ಣ’ ನೆಂದೆ ಖ್ಯಾತರಾದವರು. ಸರ್ಕ್ಯೂಟ್ ಹೌಸ್‌ನ...
Date : Monday, 30-03-2015
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಸಚಿವ, ಶಾಸಕರಿಗೆ ಭರ್ಜರಿ ಕೊಡುಗೆ ನೀಡಿದ್ದಾರೆ. ಸೋಮವಾರ ವಿಧಾನಸಭೆಯಲ್ಲಿ ಕರ್ನಾಟಕ ವಿಧಾನಮಂಡಲಗಳ ವೇತನ, ಭತ್ಯೆ ತಿದ್ದುಪಡಿ ವಿಧೇಯಕ 2015 ಮಂಡನೆಯಾಗಿದ್ದು, ಸಚಿವರುಗಳ, ಶಾಸಕರ ವೇತನದಲ್ಲಿ ಭಾರೀ ಏರಿಕೆಯಾಗಿದೆ. ಇದುವರೆಗೆ ಇತರ ಭತ್ಯೆಗಳು ಸೇರಿ ಒಟ್ಟು 75...
Date : Monday, 30-03-2015
ಮುಂಬಯಿ: ಮಹಾತ್ಮ ಗಾಂಧೀಜಿಯವರನ್ನು ಕೊಂದಿದ್ದು ಆರ್‌ಎಸ್‌ಎಸ್ ಎಂಬ ಹೇಳಿಕೆ ನೀಡಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಸಮನ್ಸ್ ಜಾರಿಯಾಗಿದೆ. ಸೋಮವಾರ ಮಹಾರಾಷ್ಟ್ರದ ಭೀವಂಡಿ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದ್ದು ಮೇ.೮ರಂದು ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ತಾಕೀತು ಮಾಡಿದೆ. ‘ಗಾಂಧೀಜಿಯನ್ನು ಕೊಂದಿದ್ದು...
Date : Monday, 30-03-2015
ಉಡುಪಿ : ಭೂತಕೋಲದ ಮೂಲಕ ನಂಬಿದ ದೈವಗಳನ್ನು ಸಂತುಷ್ಟಗೊಳಿಸೋದು ಕರಾವಳಿಯ ಸಂಪ್ರದಾಯ. ಉಡುಪಿ ಜಿಲ್ಲೆ ಕೊಡವೂರಿನಲ್ಲಿ ವಿಶಿಷ್ಟ ರೀತಿಯ ಭೂತಕೋಲ ನಡೆಯಿತು. ಸಾಂಪ್ರದಾಯಿಕ ಕೋಲದ ವೈಭವವನ್ನು ಮರುಸ್ಥಾಪಿಸುವ ದೃಷ್ಟಿಯಿಂದ ಇಲ್ಲಿ ಕೇವಲ ದೊಂದಿಯ ಬೆಳಕಿನಲ್ಲಿ ದೈವಗಳ ನರ್ತನ ನಡೆಯಿತು. ದೇವರಿಗಿಂತಲೂ ದೈವಗಳ...
Date : Monday, 30-03-2015
ಮಂಗಳೂರು : ಮನಪಾ ವ್ಯಾಪ್ತಿಯಲ್ಲಿ ಖಾಸಗಿ ಸಂಸ್ಥೆಯಿಂದ ನಿರ್ವಹಿಸಲ್ಪಡುವ ಘನತ್ಯಾಜ್ಯ ನಿರ್ವಹಣೆ ಅಸಮರ್ಪಕವಾಗಿಲ್ಲ ಎಂಬ ಆಕ್ಷೇಪ, ವಿರೋಧ ಹಾಗೂ ಸದಸ್ಯರ ಪ್ರತಿಭಟನೆಗೂ ಮನಪಾ ಸಾಮಾನ್ಯ ಸಭೆ ಇಂದು ಸಾಕ್ಷಿಯಾಯಿತು. ನೂತನ ಮೇಯರ್ ಜೆಸಿಂತಾ ವಿಜಯ ಆಲ್ಪ್ರೆಡ್ ಅಧ್ಯಕ್ಷತೆಯಲ್ಲಿ ಮನಪಾ ಸಭಾಂಗಣದಲ್ಲಿ ಇಂದು...
Date : Monday, 30-03-2015
ಸಾಧಕರಿಗೆ ಸನ್ಮಾನ, ವಿಶ್ವ ಬಂಟರ ಮಾಹಿತಿ ಕೋಶ ಮಾಹಿತಿ ಸಂಗ್ರಹಣೆಗೆ ಚಾಲನೆ ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘ (ರಿ.) ಬಂಟ್ಸ್ ಹಾಸ್ಟೆಲ್ ಮಂಗಳೂರು ಇದರ ಬಹಿರಂಗ ಅಧಿವೇಶನ ಕಾರ್ಯಕ್ರಮವು ಎಪ್ರಿಲ್ 2 ರಂದು ಗುರುವಾರ ಸಂಜೆ 3 ಗಂಟೆಗೆ ಬಂಟ್ಸ್ ಹಾಸ್ಟೆಲ್‌ನಲ್ಲಿ...