Date : Wednesday, 08-07-2015
ನವದೆಹಲಿ: ಉತ್ತಮ ಆಡಳಿತ ನಡೆಸುವ ಮತ್ತು ಆಡಳಿತದಲ್ಲಿ ಜನರ ಸಲಹೆ ಸೂಚನೆಗಳನ್ನು ಪಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆರಂಭಿಸಿರುವ MyGov ಆಪ್ನ್ನು ಇದೀಗ ವಿವಿಧ ಭಾಷೆಗಳಲ್ಲಿ ಹೊರತರಲು ಅದರ ನಿರ್ಮಾಣ ಸಂಸ್ಥೆ ಇಂಡಸ್ನೆಟ್ ಟೆಕ್ನಾಲಜೀಸ್ ನಿರ್ಧರಿಸಿದೆ. ನರೇಂದ್ರ ಮೋದಿ ಸರ್ಕಾರ ಆರಂಭಿಸಿರುವ ಡಿಜಿಟಲ್ ಇಂಡಿಯಾ...
Date : Wednesday, 08-07-2015
ನವದೆಹಲಿ: ಮಾಹಿತಿ ಹಕ್ಕು ಕಾಯ್ದೆ ನಮ್ಮ ದೇಶದಲ್ಲಿ ಜಾರಿಗೆ ಬಂದು 10 ವರ್ಷಗಳು ಸಂದಿವೆ. ಈ ಕಾಯ್ದೆಯಿಂದಾಗಿ ಸರ್ಕಾರದ ಕಾರ್ಯಯೋಜನೆಗಳ, ಅಭಿವೃದ್ಧಿಗಳ ಬಗೆಗೆ ಸಂಪೂರ್ಣ ಮಾಹಿತಿಯನ್ನು ಪಡೆಯುವ ಹಕ್ಕು ದೊರೆತಿದೆ. 2005ರ ಅಕ್ಟೋಬರ್ 2ರ 136ನೇ ಗಾಂಧಿ ಜಯಂತಿಯಂದು ಆರ್ಟಿಐ ಕಾಯ್ದೆಯನ್ನು...
Date : Wednesday, 08-07-2015
ಜೈಪುರ: ಭಾರತದ ರಾಷ್ಟ್ರಗೀತೆಯಿಂದ ‘ಅಧಿನಾಯಕ’ ಎಂಬ ಶಬ್ದವನ್ನು ತೆಗೆದು ಹಾಕಬೇಕು ಎಂದು ರಾಜಸ್ಥಾನದ ಗವರ್ನರ್ ಕಲ್ಯಾಣ್ ಸಿಂಗ್ ಹೇಳಿದ್ದಾರೆ. ಅವರ ಈ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ರಾಜಸ್ಥಾನ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ‘ಜನ ಗಣ ಮನ ಅಧಿನಾಯಕ ಜಯ...
Date : Wednesday, 08-07-2015
ನವದೆಹಲಿ: ಪ್ರೇಕ್ಷಣೀಯ ಸ್ಥಳವನ್ನು ನೋಡಲು ಹೋಗಿ ಭಾರತೀಯ ಆರ್ಚರಿ ಸ್ಪರ್ಧಿಗಳು ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್, 2015ರ ಮೂರನೇ ಸ್ಥಾನಕ್ಕಾಗಿನ ಸ್ಪರ್ಧೆಯನ್ನೇ ತಪ್ಪಿಸಿಕೊಂಡಿದ್ದಾರೆ. ಪುರುಷ ಆರ್ಚರಿಪಟುಗಳಾದ ಗುರುವೀಂದರ್ ಸಿಂಗ್, ಕನ್ವಲ್ಪ್ರೀತ್ ಸಿಂಗ್ ಮತ್ತು ಅಮನ್ ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್ನಲ್ಲಿ...
Date : Wednesday, 08-07-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಜುಲೈ 17ರಂದು ಶ್ರೀನಗರಕ್ಕೆ ತೆರಳಿ ಅಲ್ಲಿ ಇಫ್ತಾರ್ ಕೂಟವನ್ನು ಆಯೋಜನೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾಜಿ ಮಂತ್ರಿ ಗಿರ್ಧರಿ ಲಾಲ್ ದೋಗ್ರಾ ಅವರ 100ನೇ ಜನ್ಮದಿನವನ್ನು ಆಚರಿಸುವ ಸಲುವಾಗಿ ಮೋದಿ ಜಮ್ಮು ಕಾಶ್ಮೀರಕ್ಕೆ ತರಳುತ್ತಿದ್ದಾರೆ....
Date : Wednesday, 08-07-2015
ನವದೆಹಲಿ: ಐಪಿಎಲ್ ಹಗರಣ ಆರೋಪಿ ಲಲಿತ್ ಮೋದಿಯವರಿಗೆ ಸಹಾಯ ಮಾಡಿದ ಆರೋಪ ಎದುರಿಸುತ್ತಿರುವ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರಿಗೆ ಇದೀಗ ಮತ್ತಷ್ಟು ಸಂಕಷ್ಟ ಎದುರಾಗಿದೆ. ಲಲಿತ್ರಂತಹ ಭ್ರಷ್ಟನನ್ನೂ ರಾಜೆ ಪ್ರತಿಷ್ಟಿತ ಪದ್ಮ ಪ್ರಶಸ್ತಿಗೆ ಶಿಫಾರಸ್ಸು ಮಾಡಿದ್ದರು ಎಂದು ಮಾಧ್ಯಮ ವರದಿಗಳು...
Date : Wednesday, 08-07-2015
ಬಂಟ್ವಾಳ : ಬಂಟರ ಸಂಘ ಫರಂಗಿಪೇಟೆ ವಲಯದ ( ಪುದು , ಕೊಡ್ಮಾನ್ ,ಮೇರಮಜಲು ಅರ್ಕುಳ ಕಳ್ಳಿಗೆ ತುಂಬೆ ಗ್ರಾಮ ಗಳನ್ನು ಒಳಗೊಂಡ ) ಬಂಟ ಮಹಿಳಾ ಸಮಿತಿಯ ಅಧ್ಯಕ್ಷೆ ಯಾಗಿ ಶ್ರೀಮತಿ ಶೈಲಜಾ ಸುಂದರ ಶೆಟ್ಟಿ ಕಲ್ಲತಡಮೆ ಯವರು ಆಯ್ಕೆ...
Date : Wednesday, 08-07-2015
ಅಹ್ಮದಾಬಾದ್: ಸಮಾಜದ ಬಗ್ಗೆ ಕಾಳಜಿ ಹೊಂದಿದ್ದ, ದುರ್ಬಲ ವರ್ಗದವರನ್ನು, ದೀನ ದಲಿತರನ್ನು ಉದ್ಧರಿಸುವ ತುಡಿತವಿದ್ದ ಗುಜರಾತಿನ ಬೀನಾ ರಾವ್ ಸ್ಲಂ ಮಕ್ಕಳ ಪಾಲಿನ ವಿದ್ಯಾದಾತೆ. ತಂದೆಯ ನಿಸ್ವಾರ್ಥ ಸೇವೆಯಿಂದ ಪ್ರೇರಣೆ ಪಡೆದುಕೊಂಡು ಪ್ರಯಾಸ್ ಎಂಬ ಉಚಿತ ಕೋಚಿಂಗ್ ಕ್ಲಾಸನ್ನು ಆರಂಭಿಸಿ ಅದರ...
Date : Wednesday, 08-07-2015
ನವದೆಹಲಿ: ಕೆಲ ದಿನಗಳ ಹಿಂದೆಯಷ್ಟೇ ನಟಿ ಹಾಗೂ ರಾಜಕಾರಣಿ ಹೇಮಮಾಲಿನಿ ಅವರ ಕಾರು ಮತ್ತೊಂದು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಹೆಣ್ಣು ಮಗುವೊಂದು ಸಾವನ್ನಪ್ಪಿತ್ತು. ಈ ವೇಳೆ ಸಂತ್ರಸ್ಥರನ್ನು ನಿರ್ಲಕ್ಷ್ಯಿಸಿ ತಾನು ಮಾತ್ರ ಸೀದಾ ಆಸ್ಪತ್ರೆಗೆ ಬಂದು ದಾಖಲಾದ ಹೇಮಮಾಲಿನಿಯವರ ಕ್ರಮ...
Date : Wednesday, 08-07-2015
ಉಫಾ: ಪ್ರಧಾನಿ ನರೇಂದ್ರ ಮೋದಿ 3 ದಿನಗಳ ಪ್ರವಾಸಕ್ಕಾಗಿ ಬುಧವಾರ ರಷ್ಯಾಗೆ ಬಂದಿಳಿಯಲಿದ್ದಾರೆ. ಅಲ್ಲಿ ಅವರು ಬ್ರಿಕ್ಸ್ ಮತ್ತು ಶಾಂಘೈ ಕೋಅಪರೇಶನ್ ಆರ್ಗನೈಝೇಶನ್(ಎಸ್ಸಿಓ) ಸಮಿತ್ನಲ್ಲಿ ಪಾಲ್ಗೊಳ್ಳಲಿದ್ದಾರೆ. ಬ್ರಿಕ್ಸ್ ಸಮಿತ್ನ ಸಂದರ್ಭದಲ್ಲಿ ಮೋದಿ ಪಾಕಿಸ್ಥಾನದ ಪ್ರಧಾನಿ ನವಾಝ್ ಶರೀಫ್ ಮತ್ತು ಚೀನಾ ಪ್ರಧಾನಿ...