Date : Friday, 14-08-2015
ಬೆಳ್ತಂಗಡಿ : ಮತೀಯ ಆಧಾರದಲ್ಲಿ ದೇಶ ವಿಭಜನೆಯನ್ನು ಸಹಿಸಲು ಸಾಧ್ಯವಿಲ್ಲ. ದೇಶದಲ್ಲಿರುವ ಜಾತ್ಯಾತೀತರೇ ನಮ್ಮ ಶತ್ರುಗಳು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಚೈತ್ರಾ ಕುಂದಾಪುರ ಎಚ್ಚರಿಸಿದರು.ಅವರು ಶುಕ್ರವಾರ ರಾತ್ರೆ ಉಜಿರೆಯ ಶ್ರೀ ಶಾರದಾ ಮಂಟಪದಲ್ಲಿ ವಿ.ಹಿ.ಪಂ.,...
Date : Friday, 14-08-2015
ಬಂಟ್ವಾಳ : ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಬಂಟ್ವಾಳ ಪ್ರಖಂಡದಿಂದ ಅಖಂಡ ಭಾರತ ಪ್ರತಿಜ್ಞಾ ದಿವಸ್ ಪ್ರಯುಕ್ತ ಬೃಹತ್ ವಾಹನ ಜಾಥಾ 14-08-2015 ರಂದು ನಡೆಯಿತು. ರಾಜೇಶ್ ನಾಯ್ಕ್ ಉಳ್ಳಿಪಾಡಿಗುತ್ತುರವರು ಜಾಥಾವನ್ನುದ್ದೇಶಿಸಿ...
Date : Friday, 14-08-2015
ಮಂಗಳೂರು : ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಕೊಂಡಿಯಾಗಿ ಕೆಲಸಮಾಡುತ್ತಿರುವ ಸುಮಾರು 350ಕ್ಕೂ ಹೆಚ್ಚು ಸಣ್ಣ ಪತ್ರಿಕೆಗಳನ್ನು ದಮನಮಾಡಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ವಿಶುಕುಮಾರ್ ಪ್ರಯತ್ನಿಸುತ್ತಿದ್ದಾರೆ ಎಂದು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಪ್ರತಿಭಟನೆ ನಡೆಸಿತು ರಾಜ್ಯದಲ್ಲಿ...
Date : Friday, 14-08-2015
ಮಂಗಳೂರು : 69ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಬೆಸೆಂಟ್ ಮಹಿಳಾ ಕಾಲೇಜು, ಕೊಡಿಯಾಲ್‌ಬೈಲ್, ಮಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದಕ್ಷಿಣ ಕನ್ನಡ, ಮಂಗಳೂರು ವಕೀಲರ ಸಂಘ ಮತ್ತು ಜಿಲ್ಲಾ ಕಾರಾಗೃಹ, ದಕ್ಷಿಣ ಕನ್ನಡ, ಇವರ ಸಂಯುಕ್ತ...
Date : Friday, 14-08-2015
ಬಂಟ್ವಾಳ: ಆ.14 ರಂದು ನರಹರಿ ಪರ್ವತದಲ್ಲಿ ಆಟಿ ಅಮಾವಾಸ್ಯೆಯ ಪ್ರಯುಕ್ತ ತೀರ್ಥಸ್ನಾನ ಜರಗಿತು. ಆಟಿ ಅಮವ್ಯಾಸೆಯ ತೀರ್ಥ ಸ್ನಾನದ ಪವಿತ್ರ ದಿನದಂದು ಮುಂಜಾನೆ ಭಕ್ತರು ಮುಖ್ಯವಾಗಿ ನವ ವಧೂವರರು ನರಹರಿ ಪರ್ವತ ಏರಿ ಶಂಖ, ಚಕ್ರ, ಗದಾ, ಪದ್ಮಗಳೆಂಬ ನಾಲ್ಕು ತೀರ್ಥಕೂಪದಲ್ಲಿ ಮಿಂದು ಪುನೀತರಾದರು.ಇದೇ...
Date : Friday, 14-08-2015
ಮಥುರಾ: ಸ್ವಾತಂತ್ರ್ಯ ದಿನದಂದು ತಮಗೆ ಆತ್ಮಹತ್ಯೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ಮಥುರಾದ 25 ಸಾವಿರ ರೈತರು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಪತ್ರ ಬರೆದಿದ್ದಾರೆ. ಮಥುರಾದ ಮಹವನ್ ಪ್ರದೇಶದಲ್ಲಿನ ಯಮುನಾ ನದಿಯ ಗೋಕುಲ್ ಬ್ಯಾರೇಜ್ ಕ್ಯಾಚ್‌ಮೆಂಟ್ ಏರಿಯಾಗೆ ಈ...
Date : Friday, 14-08-2015
ಮಂಗಳೂರು : ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ರವರ ಶಿಫಾರಸ್ಸಿನ ಮೇರೆಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಯಚಂದ್ರ ಡಿ, ದೋಳ್ಪಾಡಿ ಮನೆ, ದೋಳ್ಪಾಡಿ ಗ್ರಾಮ ಮತ್ತು ಅಂಚೆ, ಪುತ್ತೂರು ತಾಲೂಕು ಇವರ ಮಗು ಮಾಸ್ಟರ್ ಶೋಭಿತ್ ಇವನ...
Date : Friday, 14-08-2015
ನವದಹಲಿ: ಗ್ರಾಮೀಣ, ಮತ್ತು ಬುಡಕಟ್ಟು ಪ್ರದೇಶದ ಜನರಿಗೆ ದೆಹಲಿ ಸರ್ಕಾರವು ಸೌರ ಚಾಲಿತ ಕುಕ್ಕರ್ ಹಾಗೂ ’ಉನ್ನತ್ ಚುಲ್ಹಾ’ ವಿತರಿಸುವ ಮೂಲಕ ಸೌರ ಚಾಲಿತ ಉಪಕರಣ ಮತ್ತು ಸೌರ ವಿದ್ಯುತ್ ಸೌಲಭ್ಯವನ್ನು ಒದಗಿಸಲು ಚಿಂತಿಸಿದೆ. ಸರ್ಕಾರವು ಅರಣ್ಯೀಕರಣ ನಿಧಿ ಪರಿಹಾರ ವ್ಯವಸ್ಥೆ...
Date : Friday, 14-08-2015
ನವದೆಹಲಿ: ಏಕ ಶ್ರೇಣಿ, ಏಕ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಎನ್‌ಡಿಎ ಸರ್ಕಾರ ಬದ್ಧವಾಗಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಶುಕ್ರವಾರ ಪುನರುಚ್ಚರಿಸಿದ್ದಾರೆ. ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೆಲವೊಂದು ತಾಂತ್ರಿಕ ಸಮಸ್ಯೆಗಳಿದ್ದರೂ ಸರ್ಕಾರ ಈ ಯೋಜನೆಯ ಅನುಷ್ಠಾನಕ್ಕೆ ಬೇಕಾದ...
Date : Friday, 14-08-2015
ನವದೆಹಲಿ: ಉತ್ತರ ಪ್ರದೇಶ ಸಚಿವ ವಿಜಯ ಬಹದ್ದೂರ್ ಪಾಲ್ ಅವರು ಕನೌಜ್‌ನಲ್ಲಿ ನಡೆದ ರ್‍ಯಾಲಿಯೊಂದರಲ್ಲಿ ಅಧಿಕೃತವಾಗಿ ಪತ್ರಕರ್ತರ ವಿರುದ್ಧ ಬೆದರಿಕೆ ಒಡ್ಡಿದ ಪ್ರಕರಣವೊಂದಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡುವಂತೆ ಭಾರತೀಯ ಪತ್ರಿಕಾ ಮಂಡಳಿ(ಪಿಸಿಐ) ನೋಟಿಸ್ ಜಾರಿ ಮಾಡಿದೆ. ಪಿಸಿಐಯು ಉತ್ತರಪ್ರದೇಶ ಸಚಿವ ವಿಜಯ...