Date : Tuesday, 09-06-2015
ನವದೆಹಲಿ: ಖ್ಯಾತ ನ್ಯಾಯವಾದಿ ರಾಮ್ ಜೇಠ್ಮಲಾನಿ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ‘ಬ್ರೇಕ್ ಅಪ್’ ಘೋಷಿಸಿದ್ದಾರೆ. ಅಲ್ಲದೇ ಮೊದಿ ಬಗೆಗಿನ ಗೌರವವೂ ಕುಂಠೀತವಾಗಿದೆ ಎಂದಿದ್ದಾರೆ. ಕೇಂದ್ರ ಜಾಗೃತ ದಳಕ್ಕೆ ಕೆವಿ ಚೌಧರಿ ಅವರನ್ನು ಆಯುಕ್ತರನ್ನಾಗಿ ನೇಮಿಸಿರುವುದಕ್ಕೆ ಜೇಠ್ಮಲಾನಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು....
Date : Tuesday, 09-06-2015
ಇಸ್ಲಾಮಾಬಾದ್: ಪಾಕಿಸ್ಥಾನ ಗಡಿಯಲ್ಲಿ ರಗಳೆ ಸೃಷ್ಟಿಸುತ್ತಿದೆ ಮತ್ತು ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವ ಮೂಲಕ ಭಾರತಕ್ಕೆ ತೊಂದರೆ ಉಂಟು ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾದೇಶದಲ್ಲಿ ನೀಡಿದ ಹೇಳಿಕೆಗೆ ಪಾಕಿಸ್ಥಾನ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ‘ಪಾಕ್ ನ್ಯೂಸೆನ್ಸ್ ಸೃಷ್ಟಿಸುತ್ತಿದೆ ಎನ್ನುವ ಮೂಲಕ ಮೋದಿ...
Date : Tuesday, 09-06-2015
ಶ್ರೀರಂಗಪಟ್ಟಣ: ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯದ ನೀರಿನ ಮಟ್ಟ ಕಡಿಮೆಯಾಗಿದ್ದು, 76 ಅಡಿಗೆ ಇಳಿದಿದೆ. ಈ ಜಲಾಶಯ ಒಟ್ಟು 124.80 ಅಡಿಯಷ್ಟು ನೀರು ಸಂಗ್ರಹಿಸುವ ಸಾಮರ್ಥ್ಯ ಹಂದಿದೆ. ಇದು 76.62ರಷ್ಟು ನೀರು ಹೊಂದಿದ್ದು, 70 ಅಡಿಗೆ ಇಳಿದರೆ ನಾಲೆಗಳಿಗೆ ನೀರು ಬಿಡುವುದು ಅಸಾಧ್ಯ ಎಂದು...
Date : Tuesday, 09-06-2015
ಶ್ರೀನಗರ: ಭಾರತೀಯ ಸರ್ಕಾರ ಫ್ಯಾಸಿಸ್ಟ್ ಅಜೆಂಡಾವನ್ನು ಹೊಂದಿದೆ ಎಂದು ಆರೋಪಿಸಿರುವ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ, ಜೂನ್ 14ರಂದು ಶ್ರೀನಗರದಲ್ಲಿ ಭಾರತ ವಿರೋಧಿ ಸೆಮಿನಾರ್ ನಡೆಸಲು ನಿರ್ಧರಿಸಿದ್ದಾನೆ. ಈ ಸೆಮಿನಾರ್‌ಗೆ ಈತ ಕ್ರೈಸ್ಥ ಮತ್ತು ಸಿಖ್ ಸಮುದಾಯದ...
Date : Tuesday, 09-06-2015
ನವದೆಹಲಿ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಮಂಗಳವಾರ ಬೆಳಿಗ್ಗೆ ದೆಹಲಿಯಲ್ಲಿ ಆರಂಭಗೊಂಡಿದೆ. ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ಬಳಿಕ ಸೋನಿಯಾ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಮುಖ್ಯಮಂತ್ರಿಗಳ ಮೊದಲ ಸಭೆ ಇದಾಗಿದೆ. ನರೇಂದ್ರ...
Date : Tuesday, 09-06-2015
ಶ್ರೀನಗರ: ಜುಲೈ 2ರಿಂದ ಜಮ್ಮು ಕಾಶ್ಮೀರದಲ್ಲಿ ಆರಂಭಗೊಳ್ಳಲಿರುವ 59 ದಿನಗಳ ಅಮರನಾಥ ಯಾತ್ರೆಯ ಸುರಕ್ಷತೆಗಾಗಿ ಭಾರತೀಯ ಸೇನೆ ‘ಆಪರೇಶನ್ ಶಿವ’ ಎಂಬ ಕಾರ್ಯಾಚರಣೆಯನ್ನು ಆರಂಭಿಸಿದೆ. ದಕ್ಷಿಣ ಕಾಶ್ಮೀರದಲ್ಲಿ ಉಗ್ರರು ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂಬ ಬಗ್ಗೆ ವರದಿಗಳು ಸಿಕ್ಕಿರುವ ಹಿನ್ನಲೆಯಲ್ಲಿ, ಯಾತ್ರೆಗೆ ಯಾವುದೇ...
Date : Tuesday, 09-06-2015
ಬುಲಂದಶಹರ್: ಅತ್ಯಧಿಕ ಸೀಸದ ಅಂಶವನ್ನು ಹೊಂದಿದ್ದ ಮ್ಯಾಗಿಯನ್ನು ಹಲವು ರಾಜ್ಯಗಳಲ್ಲಿ ನಿಷೇಧ ಮಾಡಿದ ಬೆನ್ನಲ್ಲೇ ಇದೀಗ ಶಕ್ತಿವರ್ಧಕ ಪಾನೀಯ ಗ್ಲೂಕಾನ್-ಡಿನಲ್ಲಿ ಕೀಟಗಳು ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಉತ್ತರಪ್ರದೇಶದ ಬುಲಂದಶಹರ್ ನಿವಾಸಿ ಬಬ್ಲು ಅವರು ಅಂಗಡಿಯಿಂದ 500 ಗ್ರಾಂ ಗ್ಲೂಕಾನ್-ಡಿ ಖರೀದಿಸಿದ್ದು, ತಮ್ಮ ಕುಟುಂಬದವರ...
Date : Tuesday, 09-06-2015
ಹರಿದ್ವಾರ್: ಯೋಗ ಮತ್ತು ಸೂರ್ಯ ನಮಸ್ಕಾರಕ್ಕೆ ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಯೋಗ ಗುರು ರಾಮ್‌ದೇವ್ ಬಾಬಾ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಸೂರ್ಯ ನಮಸ್ಕಾರಕ್ಕೂ, ಧಾರ್ಮಿಕತೆಗೂ ಏನು ಸಂಬಂಧ? ಎಂದು ಪ್ರಶ್ನಿಸಿರುವ ಬಾಬಾ, ಸೂರ್ಯ ನಮಸ್ಕಾರದೊಂದಿಗೆ ಮಂತ್ರಗಳನ್ನೂ ಕೆಲವರು ಪಠಿಸಲು ಆರಂಭಿಸಿದ...
Date : Tuesday, 09-06-2015
ನವದೆಹಲಿ: ನಕಲಿ ಸರ್ಟಿಫಿಕೇಟ್ ಆರೋಪಕ್ಕೆ ಸಿಲುಕಿರುವ ದೆಹಲಿ ಎಎಪಿ ಸರ್ಕಾರದ ಕಾನೂನು ಸಚಿವ ಜಿತೇಂದ್ರ ಸಿಂಗ್ ತೋಮರ್ ಅವರನ್ನು ಮಂಗಳವಾರ ಬಂಧಿಸಲಾಗಿದೆ. ವಂಚನೆ, ಫೋರ್ಜರಿ, ಫೇಕ್ ಸರ್ಟಿಫಿಕೇಟ್ ನೀಡಿ ಉದ್ಯೋಗ ಗಳಿಕೆ ಮುಂತಾದ ಆರೋಪಗಳ ಮೇರೆಗೆ ಇವರನ್ನು ಬಂಧಿಸಲಾಗಿದ್ದು, ಹೌಝ್ ಖಾಸ್...
Date : Tuesday, 09-06-2015
ಹೈದರಾಬಾದ್: ವೋಟಿಗಾಗಿ ನೋಟು ಪ್ರಕರಣದಲ್ಲಿ ಬಂಧಿತರಾಗಿರುವ ಟಿಡಿಪಿ ಶಾಸಕ ರೇವಂತ್ ರೆಡ್ಡಿ ಅವರ ನಿವಾಸದ ಮೇಲೆ ಮಂಗಳವಾರ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತೆಲಂಗಾಣ ವಿಧಾನಪರಿಷತ್ ಚುನಾವಣೆಯ ವೇಳೆ ಟಿಡಿಪಿಗೆ ಮತ ಹಾಕುವಂತೆ ಎಲ್ವೀಸ್ ಸ್ಟೀಫನ್‌ಸನ್ ಎಂಬುವವರಿಗೆ ರೇವಂತ್...