Date : Wednesday, 03-02-2016
ರಾಜ್‌ಕೋಟ್: ಮುಂಬರುವ ಐಪಿಎಲ್ ಆವೃತ್ತಿಯ ರಾಜ್‌ಕೋಟ್ ಫ್ರಾಂಚೈಸಿಯ ಕ್ಯಾಪ್ಟನ್ ಆಗಿ ಭಾರತ ತಂಡದ ಬ್ಯಾಟ್ಸ್‌ಮನ್ ಸುರೇಶ್ ರೈನಾ ಅವರನ್ನು ನೇಮಕ ಮಾಡಲಾಗಿದೆ. ಕೇಶವ ಬನ್ಸಾಲ್ ಒಡೆತನದ ರಾಜ್‌ಕೋಟ್ ಫ್ರಾಂಚೈಸಿಯ ಮುಖ್ಯ ಕೋಚ್ ಆಗಿ ಆಸ್ಟ್ರೇಲಿಯಾದ ಬ್ರಾಡ್ ಹಾಡ್ಜ್ ಅವರನ್ನು ನೇಮಕ ಮಾಡಲಾಗಿದೆ....
Date : Wednesday, 03-02-2016
ನವದೆಹಲಿ: ಎಲ್ಲಾ ದಾಖಲೆಗಳನ್ನು ಸರಿಯಾದ ಸಮಯಕ್ಕೆ ತಲುಪಿಸಿದರೆ ಪಾಕಿಸ್ಥಾನ ವೀಸಾ ನೀಡುವುದಾಗಿ ಹೇಳಿರುವ ಭಾರತದಲ್ಲಿನ ಪಾಕಿಸ್ಥಾನ ಹೈಕಮಿಷನರ್ ಅಬ್ದುಲ್ ಬಸಿತ್ ಆಪರ್‌ನ್ನು ಬಾಲಿವುಡ್ ನಟ ಅನುಪಮ್ ಖೇರ್ ನಿರಾಕರಿಸಿದ್ದಾರೆ. ಪಾಕ್ ವೀಸಾ ನಿರಾಕರಣೆ ವಿಚಾರ ಬಸಿತ್ ಮತ್ತು ಖೇರ್ ನಡುವೆ ಟ್ವಿಟರ್...
Date : Wednesday, 03-02-2016
ನವದೆಹಲಿ: ಎರಡು ಬಾರಿ ಒಲಿಂಪಿಕ್‌ನಲ್ಲಿ ಭಾಗವಹಿಸಿದ್ದ ಶೂಟರ್ ಸಂಜೀವ್ ರಜಪೂತ್, ಏಷ್ಯಾ ಒಲಿಂಪಿಕ್ಸ್ ಅರ್ಹತಾ ಸ್ಪರ್ಧೆಯ ಪುರುಷರ 3 ಕೋಟಾ ಸ್ಥಾನಗಳ 50 ಮೀಟರ್ ರೈಫಲ್‌ನಲ್ಲಿ 4ನೇ ಸ್ಥಾನ ಪಡೆದಿದ್ದಾರೆ. ಅವರು ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಪರ 12ನೇ ಕೋಟಾ ಸ್ಥಾನದೊಂದಿಗೆ ಸ್ಪರ್ಧಿಸಲಿದ್ದಾರೆ. ಸಂಜೀವ್...
Date : Wednesday, 03-02-2016
ಹೈದರಾಬಾದ್: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಹೆಸರು ಮತ್ತು ಭಾವಚಿತ್ರವನ್ನು ಒಳಗೊಂಡ ಅಧಿಕೃತ ವೋಟರ್ ಐಡಿಯನ್ನು ವ್ಯಕ್ತಿವೋರ್ವ ಹೊಂದಿರುವ ಅಂಶ ಹೈದರಾಬಾದ್ ಸಿವಿಕ್ ಚುನಾವಣೆಯ ವೇಳೆ ತಿಳಿದು ಬಂದಿದೆ. ಈತ ಮತದಾನ ಮಾಡಲು ಚುನಾವಣಾ ಸಿಬ್ಬಂದಿಗಳಿಗೆ ತನ್ನ ಐಡಿಯನ್ನು ನೀಡಿದಾಗ...
Date : Wednesday, 03-02-2016
ನವದೆಹಲಿ: ದಕ್ಷಿಣ ಭಾರತದ ಹಲವಾರು ಮುಸ್ಲಿಂ ಯುವಕರು ಭಯಾನಕ ಉಗ್ರ ಸಂಘಟನೆ ಇಸಿಸ್‌ನತ್ತ ಆಕರ್ಷಿತರಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಕೇಂದ್ರ ಸರ್ಕಾರ ಹಲವಾರು ಪ್ರಯತ್ನಗಳನ್ನು ನಡೆಸುತ್ತಿದೆ. ಇದೀಗ ಗೃಹಸಚಿವ ರಾಜನಾಥ್ ಸಿಂಗ್ ಅವರು ತೆಲಂಗಾಣ, ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶದ ಮುಸ್ಲಿಂ ಧರ್ಮಗುರುಗಳನ್ನು...
Date : Wednesday, 03-02-2016
ನವದೆಹಲಿ: ಭಾರತವನ್ನು ಸ್ವಚ್ಛಗೊಳಿಸುವ ಗುರಿಯನ್ನು ಸಾಧಿಸುವುದಕ್ಕಾಗಿ ಶಾಲೆಗಳಲ್ಲಿ ಸ್ವಚ್ಛತಾ ಗೀತೆಯನ್ನು ಪರಿಚಯಿಸಲು ಮಾನವ ಸಂಪನ್ಮೂಲ ಸಚಿವಾಲಯ ನಿರ್ಧರಿಸಿದೆ. ಬೆಳಗ್ಗಿನ ಅಸೆಂಬ್ಲಿ ಅಥವಾ ಮಧ್ಯಾಹ್ನದ ಊಟದ ವಿರಾಮದ ವೇಳೆ ಈ ಗೀತೆಯನ್ನು ಮಕ್ಕಳಿಂದ ಹಾಡಿಸುವ ಯೋಜನೆ ಇದಾಗಿದೆ. ಇದರಿಂದ ಮಕ್ಕಳಿಗೆ ಸ್ವಚ್ಛತೆಯ ಅರಿವು...
Date : Wednesday, 03-02-2016
ಮುಂಬಯಿ: ಮೇಕ್ ಇನ್ ಇಂಡಿಯಾ ಹೂಡಿಕೆದಾರರ ಬೃಹತ್ ಸಮಾವೇಶದ ಆತಿಥ್ಯ ವಹಿಸಲಿರುವ ಮಹಾರಾಷ್ಟ್ರ ಸರ್ಕಾರಕ್ಕೆ ಮುಂಬಯಿಯ ಚೌಪಾಟಿ ಬೀಚ್‌ನ್ನು ಬಳಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮೇಕ್ ಇನ್ ಇಂಡಿಯಾ ಕಾರ್ಯಕ್ರಮಕ್ಕೆ ಮುಂಬಯಿಯನ್ನು ಸಾಂಸ್ಕೃತಿಕ ಮತ್ತು ಆರ್ಥಿಕ ಶಕ್ತಿಯಾಗಿ ಬಳಸಲಾಗುತ್ತಿದ್ದು, ಇದನ್ನು...
Date : Wednesday, 03-02-2016
ನವದೆಹಲಿ: ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರಗೊಳಿಸುವುದಕ್ಕೂ ಸಂಚಕಾರ ಬರುವ ಸಾಧ್ಯತೆ ಇದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಹಿಂದೂಗಳ ಅಂತ್ಯಸಂಸ್ಕಾರ ಪದ್ಧತಿಯನ್ನೇ ಪ್ರಶ್ನಿಸಿದೆ. ಮಾನವ ಮೃತದೇಹವನ್ನು ತೆರೆದ ಪ್ರದೇಶದಲ್ಲಿ ಬೆಂಕಿಕೊಟ್ಟು ಅಂತ್ಯಸಂಸ್ಕಾರ ಮಾಡುವುದರಿಂದ ವಾಯು ಮಾಲಿನ್ಯವಾಗುತ್ತದೆ ಮತ್ತು ಇದರಿಂದ ನೈಸರ್ಗಿಕ ನೀರಿನ ಸಂಪನ್ಮೂಲಕ್ಕೂ ತೊಂದರೆಯುಂಟಾಗುತ್ತದೆ...
Date : Wednesday, 03-02-2016
ಲಕ್ನೋ: ಉತ್ತರಪ್ರದೇಶದ ಭಯೋತ್ಪಾದನ ವಿರೋಧಿ ಪಡೆ ಮಂಗಳವಾರ ತಡರಾತ್ರಿ ಲಷ್ಕರ್-ಇ-ತೋಯ್ಬಾ ಉಗ್ರ ಸಂಘಟನೆಯ ಕಮಾಂಡರ್ ಅಬ್ದುಲ್ ಅಜೀಝ್ ಎಂಬಾತನನ್ನು ಬಂಧಿಸಿದೆ. ಈತ ಲಕ್ನೋ ಮೂಲದವನಾಗಿದ್ದು, ಸೌದಿ ಅರೇಬಿಯಾದ ಜೈಲಿನಲ್ಲಿದ್ದ. ನಿನ್ನೆಯಷ್ಟೇ ಲಕ್ನೋ ಏರ್‌ಪೋರ್ಟ್‌ಗೆ ಬಂದಿಳಿದ ಈತನನ್ನು ಬಂಧನಕ್ಕೊಳಪಡಿಸಲಾಗಿದೆ. ಪ್ರಸ್ತುತ ಈತನನ್ನು ತೆಲಂಗಾಣ...
Date : Wednesday, 03-02-2016
ಶ್ರೀನಗರ: ಇಲ್ಲಿನ ಕುಲ್ಗಾಂನ ಮಲ್ವಾನ್ ಗ್ರಾಮದ ಮುಸ್ಲಿಂರು ಕಾಶ್ಮೀರಿ ಪಂಡಿತ ಜಾನಕಿನಾಥ್ (೮೪) ಅವರ ಅಂತ್ಯ ಸಂಸ್ಕಾರ ನಡೆಸಿ ಸೌಹಾರ್ದ ಮೆರೆದಿದ್ದಾರೆ. ೧೯೯೦ರಲ್ಲಿ ನಡೆದ ಉಗ್ರರ ದಾಳಿ ನಡುವೆಯೂ ತನ್ನ ಗ್ರಾಮವನ್ನು ಬಿಡಲು ಒಪ್ಪದ ಜಾನಕೀನಾಥ್ ಅವರನ್ನು ಅವರ ಕುಟುಂಬಸ್ಥರು ಬಿಟ್ಟು...