Date : Friday, 22-01-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆರ್ಥಿಕ ಪ್ರಗತಿ, ವಿವಿಧ ರಾಜ್ಯಗಳ ಚುನಾವಣೆಯ ದೃಷ್ಟಿಯಿಂದ ಈ ಬದಲಾವಣೆ ಮಹತ್ವ ಪಡೆದುಕೊಂಡಿದೆ. ಮೂಲಗಳ ಪ್ರಕಾರ ವಿತ್ತ ಸಚಿವ ಅರುಣ್ ಜೇಟ್ಲಿಯವರನ್ನು ರಕ್ಷಣಾ ಖಾತೆಗೆ ವರ್ಗಾಯಿಸುವ...
Date : Thursday, 21-01-2016
ರಾಜ್‌ಕೋಟ್: ದೇಶದಲ್ಲೇ ಅತಿ ಹೆಚ್ಚು ಹತ್ತಿ ಬೆಳೆಯುವ ಗುಜರಾತ್‌ನ ರೈತರಿಗೆ ಈ ವರ್ಷ ಹತ್ತಿ ಬೆಲೆಗಳ ಏರಿಕೆಯಿಂದ ಸ್ವಲ್ಪ ಮಟ್ಟಿಗೆ ಚೇತರಿಕೆ ನೀಡಿದೆ. ಗುಜರಾತ್ ಹಾಗೂ ಪಾಕಿಸ್ಥಾನದ ಸಂಯೋಜಿತ ಹತ್ತಿ ಬೆಳೆಗೆ ಕಳೆದ 18 ವರ್ಷಗಳಲ್ಲೇ ಅತಿ ಕಡಿಮೆ ಬೆಲೆ ಇದ್ದು, ಸದ್ಯ...
Date : Thursday, 21-01-2016
ಬೆಂಗಳೂರು : ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ಫಾರ್ಮಸಿ ಪದವಿ ಗಳಿಸಿದ ಕನ್ನಡಿಗ ಸಂಶೋಧಕ ನಿವೇದನ್ ನೆಂಪೆ ಅವರು ಅಭಿವೃದ್ಧಿಪಡಿಸಿದ ಹಾಗೂ 2014-15 ರ ‘ಮೇಕ್ ಇನ್ ಇಂಡಿಯಾ ಎಕ್ಸಲೆನ್ಸ್ ಅವಾರ್ಡ್’ ಮತ್ತು ‘ಇನೋವೇಟಿವ್ ಪ್ರೊಡಕ್ಟ್ ಆಫ್ ದಿನ ಇಯರ್ 2015 ‘ ಪ್ರಶಸ್ತಿ ಗಳಿಸಿದ ಅಡಿಕೆ...
Date : Thursday, 21-01-2016
ನವದೆಹಲಿ: ಗಂಗಾ ನದಿಯನ್ನು ಶುದ್ಧಗೊಳಿಸಲು ಸರ್ಕಾರ ಮಹತ್ವದ ಕಾರ್ಯವೊಂದನ್ನು ಆರಂಭಿಸಿದೆ. ನದಿ ದಂಡೆಯ ಸಮೀಪದಲ್ಲಿರುವ 150 ಕೈಗಾರಿಕೆಗಳಿಗೆ ಬಾಗಿಲು ಮುಚ್ಚುವ ಆದೇಶವನ್ನು ನೀಡಿದೆ. ಗಂಗೆಯ ಮಾಲಿನ್ಯ ಈಗಾಗಲೇ ಶೇ.25ರಷ್ಟು ಕಡಿಮೆಯಾಗಿದೆ, ನದಿ ತಟದಲ್ಲಿನ 150 ಕೈಗಾರಿಕೆಗಳಿಗೆ ಬಾಗಿಲು ಮುಚ್ಚುವಂತೆ ನಾವು ನೋಟಿಸ್...
Date : Thursday, 21-01-2016
ನವದೆಹಲಿ: ಜ.26ರಂದು ನಡೆಯಲಿರುವ ಗಣರಾಜ್ಯೋತ್ಸವಕ್ಕೆ ಉಗ್ರರ ಬೆದರಿಕೆ ಇರುವ ಹಿನ್ನಲೆಯಲ್ಲಿ ಭಾರೀ ಬಿಗಿ ಭದ್ರತೆಗಳನ್ನು ಏರ್ಪಡಿಸಲಾಗಿದೆ. ಭಾರತ ಮತ್ತು ಫ್ರೆಂಚ್‌ನ ಭದ್ರತಾ ಪಡೆಗಳು ಸಂಪೂರ್ಣ ಕಣ್ಗಾವಲು ಇರಿಸಲಿದೆ. ಈ ಬಾರಿಯ ಗಣರಾಜ್ಯೋತ್ಸವಕ್ಕೆ ಫ್ರೆಂಚ್ ಅಧ್ಯಕ್ಷ ಫ್ರಾನ್ಸಿಸ್ಕೋ ಹೋಲ್ಯಾಂಡ್ ಅವರು ಮುಖ್ಯ ಅತಿಥಿಯಾಗಿ...
Date : Thursday, 21-01-2016
ನವದೆಹಲಿ: ಅಮಿತ್ ಶಾ ಅವರು ಭಾರತೀಯ ಜನತಾ ಪಾರ್ಟಿಯ ಪೂರ್ಣಾವಧಿ ರಾಷ್ಟ್ರಾಧ್ಯಕ್ಷರಾಗಿ ಜ.24ರಂದು ಅಧಿಕಾರ ಸ್ವೀಕರಿಸಲಿದ್ದಾರೆ. 2014ರಲ್ಲಿ ರಾಜ್‌ನಾಥ್ ಸಿಂಗ್ ಅವರು ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅಮಿತ್ ಶಾ ಅವರು ರಾಷ್ಟ್ರಾಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದರು....
Date : Thursday, 21-01-2016
ನವದೆಹಲಿ: ಜಾಗತಿಕ ತಾಪಮಾನ ಏರಿಕೆಯಾಗುತ್ತಿದ್ದು, 2016 ಅತ್ಯಂತ ಬಿಸಿಯಾಗಿರಲಿದೆ ಎಂದು ವರದಿಗಳು ತಿಳಿಸಿವೆ. 2015ನ್ನು ಆಧುನಿಕ ಕಾಲದ ಅತ್ಯಂತ ಬಿಸಿಯಾದ ವರ್ಷ ಎಂದು ಪರಿಗಣಿಸಲಾಗಿದೆ, 1880ರ ಬಳಿಕ ಅತೀ ಉಷ್ಣತೆಯನ್ನು ಹೊಂದಿದ ವರ್ಷ ಇದೆಂದು ಹೇಳಲಾಗಿತ್ತು. ಇದೀಗ 2016ಅದನ್ನೂ ಮೀರಿಸುವ ಆತಂಕ...
Date : Thursday, 21-01-2016
ನವದೆಹಲಿ: ಇನ್‌ಕ್ರೆಡಿಬಲ್ ಇಂಡಿಯಾದ ರಾಯಭಾರಿಗಳಾಗಿ ಅಮಿತಾಭ್ ಬಚ್ಚನ್ ಮತ್ತು ಪ್ರಿಯಾಂಕ ಛೋಪ್ರಾ ಆಯ್ಕೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇವರ ಆಯ್ಕೆಯನ್ನು ಮುಂದಿನ ವಾರ ಸರ್ಕಾರ ಘೋಷಣೆ ಮಾಡುವ ಸಾಧ್ಯತೆ ಇದೆ. ಅಮೀರ್ ಖಾನ್ ಅವರನ್ನು ಇತ್ತೀಚಿಗಷ್ಟೇ ರಾಯಭಾರಿ ಸ್ಥಾನದಿಂದ ತೆಗೆದು ಹಾಕಲಾಗಿತ್ತು....
Date : Thursday, 21-01-2016
ನವದೆಹಲಿ: ದೆಹಲಿ ಸರ್ಕಾರ 15 ದಿನಗಳ ಕಾಲ ಜಾರಿಗೆ ತಂದಿದ್ದ ಸಮ-ಬೆಸ ಸಂಖ್ಯೆ ನಿಯಮಕ್ಕೆ ವೆಚ್ಚವಾದ ಒಟ್ಟು ಮೊತ್ತ ರೂ.20 ಕೋಟಿ. ಇದರಲ್ಲಿ 14 ಕೋಟಿ ಮೊತ್ತ ಜನರಿಗೆ ಸಾರ್ವಜನಿಕ ಸಾರಿಗೆಯನ್ನು ನಿಯೋಜಿಸುವುದಕ್ಕೆ ವೆಚ್ಚವಾಗಿದೆ. 3.5ಕೋಟಿ ಮೊತ್ತ ನಾಗರಿಕ ರಕ್ಷಣಾ ಸ್ವಯಂಸೇವಕರಿಗೆ...
Date : Thursday, 21-01-2016
ಬೆಂಗಳೂರು : ಎಲ್‌ಇಡಿ ಬಲ್ಬ್ ಹಾಗೂ ಎಲ್‌ಇಡಿ ಫ್ಯಾನ್ ಬಳಕೆ ಮಾಡುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಉಳಿತಾಯಗೊಳ್ಳಲಿದೆ. ಎಲ್ಲಾ ಸರಕಾರಿ ಕಚೇರಿಗಳಲ್ಲಿ ಎಲ್‌ಇಡಿ ಬಲ್ಬ್ ಹಾಗೂ ಎಲ್‌ಇಡಿ ಫ್ಯಾನ್ ಬಳಕೆಮಾಡುವಂತೆ ಆದೇಶಿಸಲಾಗಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಕಡಿಮೆ ಇಂಧನ...