Date : Friday, 22-01-2016
ಜೈಪುರ: ರಾಜಸ್ಥಾನದಿಂದ ಹೋದ 400 ಮಂದಿ ಕಾರ್ಮಿಕರನ್ನು ವೀಸಾ ಉಲ್ಲಂಘನೆಯ ಆರೋಪದ ಮೇರೆಗೆ ಕುವೈಟ್‌ನಲ್ಲಿ ಬಂಧನಕ್ಕೊಳಪಡಿಸಲಾಗಿದೆ. ಈ 400ಮಂದಿ ಖದೀಮ್ ವೀಸಾ( ಮನೆಗೆಲಸದ ವೀಸಾ)ದಲ್ಲಿ ಕುವೈಟ್‌ಗೆ ತೆರಳಿದ್ದಾರೆ. ಅಲ್ಲ್ಲಿ ಮನೆಗೆಲಸ ಮಾಡಲು ಮಾತ್ರ ಅರ್ಹರಾಗಿರುತ್ತಾರೆ. ಆದರೆ ಇವರು ವಿವಿಧ ಫ್ಯಾಕ್ಟರಿಗಳಲ್ಲಿ, ವಾಣಿಜ್ಯ...
Date : Friday, 22-01-2016
ಬೆಂಗಳೂರು : ಬಿಎಂಟಿಸಿ ಮಾಸಿಕ ಪಾಸ್ ದರಗಳಲ್ಲಿ ಬದಲಾವಣೆ ಮಾಡಿದೆ. ಬೇರೆ ಬೇರೆ ಪಾಸುಗಳನ್ನು ರದ್ದು ಪಡಿಸಿ ಒಂದೇ ಪಾಸ್ ಅನ್ನು ಜಾರಿಗೆ ತಂದಿದೆ. ಈ ಮೊದಲು ಬಿಎಂಟಿಸಿ ಕೆಂಪು, ಕಪ್ಪು ಮತ್ತು ಹಸಿರು ಪಾಸ್ ನೀಡುತ್ತಿತ್ತು. ಹಸಿರು ಪಾಸ್ ಗ್ರಾಮೀಣ...
Date : Friday, 22-01-2016
ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ ಇದರ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಮತ್ತು ಅಂತರ್ ವಲಯ ಪುರುಷರ ವಾಲಿಬಾಲ್ ಪಂದ್ಯಾಟ 2015-16 ಜನವರಿ 23,24ಮತ್ತು 25 ರಂದು ಉಜಿರೆಯ ಶ್ರೀ...
Date : Friday, 22-01-2016
ಹೈದರಾಬಾದ್; ಹೈದರಾಬಾದ್ ವಿಶ್ವವಿದ್ಯಾನಿಲಯದ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲಾ ಅವರ ಆತ್ಮಹತ್ಯೆ ಪ್ರಕರಣ ಹಲವಾರು ಗೊಂಡಲಗಳಿಗೆ ಕಾರಣವಾಗಿದೆ. ಇದೀಗ ಅವರ ಡೆತ್ ನೋಟ್ ಕೂಡ ಹಲವಾರು ಸಂಶಯಗಳನ್ನು ಹುಟ್ಟು ಹಾಕಿದೆ. ರೋಹಿತ್ ನೇಣು ಬಿಗಿದ ಸ್ಥಳದಲ್ಲೇ ಆತನ ಡೆತ್‌ನೋಟ್ ಸಿಕ್ಕಿದೆ....
Date : Friday, 22-01-2016
ಬಿಕನೇರ್: ಭಾರತದ ಡೆನ್ಮಾಕ್ ಎಂದು ಕರೆಯಲ್ಪಡುವ ಬಿಕನೇರ್‌ನಲ್ಲಿ ಗೋವಿನ ಅಭಯಾರಣ್ಯವನ್ನು ಸ್ಥಾಪಿಸಲು ರಾಜಸ್ಥಾನ ಸರ್ಕಾರ ನಿರ್ಧರಿಸಿದೆ. ಇದು ದೇಶದ ಮೊದಲ ಗೋ ಅಭಯಾರಣ್ಯವಾಗಲಿದೆ. ಗೋ ಪ್ರವಾಸೋದ್ಯಮದ ಮೂಲಕ ರಾಜ್ಯದ ಆರ್ಥಿಕ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಈ ಅಭಯಾರಣ್ಯವನ್ನು ಸ್ಥಾಪಿಸಲಾಗುತ್ತಿದೆ ಎಂದು ಗೋಪಾಲನ...
Date : Friday, 22-01-2016
ಬಿರ್‌ಭುಮ್: ಪಶ್ಚಿಮ ಬಂಗಾಳದ ಬಿರ್‌ಭುಮ್ ಜಿಲ್ಲೆಯ ಗ್ರಾಮವೊಂದರಲ್ಲಿ ಕಚ್ಚಾ ಬಾಂಬ್‌ಗಳನ್ನು ತಯಾರಿಸುತ್ತಿದ್ದ ಸಂದರ್ಭ ಸ್ಫೋಟ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ರಾತ್ರಿ ಕೋಲ್ಕತಾದಿಂದ 100 ಕಿ.ಮೀ. ದೂರದ ಆದಂಪುರ್ ಪಟ್ಟಣದಲ್ಲಿ ಈ ಘಟನೆ ಸಂಭವಿಸಿದೆ. ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ...
Date : Friday, 22-01-2016
ನವದೆಹಲಿ: ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಆರೋಪಿಸಿ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದ ನಯನತಾರಾ ಸೆಹಗಲ್ ಮತ್ತು ನಂದ್ ಭಾರಧ್ವಜ್ ಪ್ರಶಸ್ತಿಯನ್ನು ಮರಳಿ ಪಡೆಯಲು ಒಪ್ಪಿಕೊಂಡಿದ್ದಾರೆ. ‘ಅವಾರ್ಡ್ ವಾಪಸಿ’ ಅಭಿಯಾನಕ್ಕೆ ಮೊದಲು ಧುಮುಕ್ಕಿದ್ದ ನಯನ ತಾರಾ ಅವರು, ಸಾಹಿತಿಗಳ ಮೇಲೆ ನಡೆಯುತ್ತಿರುವ...
Date : Friday, 22-01-2016
ಹೆಬ್ರಿ : ಹೆಬ್ರಿ ಟಿ.ಜಿ.ಆಚಾರ್ಯ ಅಭಿನಂದನಾ ಸಮಿತಿ ವತಿಯಿಂದ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ನಿವೃತ್ತ ಡೆಪ್ಯುಟಿ ಮ್ಯಾನೇಜರ್ ಕಲಾವಿದ ಹರಿದಾಸರಾದ ಹೆಬ್ರಿ ಟಿ.ಜಿ.ಆಚಾರ್ಯರಿಗೆ ಇದೇ ಜನವರಿ 26 ರಂದು ಹೆಬ್ರಿಯ ಅನಂತ ಪದ್ಮನಾಭ ಸನ್ನಿಧಿಯಲ್ಲಿ ಸಾರ್ವಜನಿಕ ಸನ್ಮಾನ, ಸ್ನೇಹ ಸೌರಭ ಅಭಿನಂದನ ಗ್ರಂಥ...
Date : Friday, 22-01-2016
ಬೆಂಗಳೂರು: ಇಸಿಸ್ ಉಗ್ರ ಸಂಘಟನೆಯ ಸಂಪರ್ಕ ಹೊಂದಿದ್ದ ಆರು ಮಂದಿಯನ್ನು ರಾಜ್ಯದ ವಿವಿಧೆಡೆಯಿಂದ ಶುಕ್ರವಾರ ಬೆಳಿಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿದೆ. ಬೆಂಗಳೂರು, ಮಂಗಳೂರು, ತುಮಕೂರು, ಹೈದರಾಬಾದ್‌ನಲ್ಲಿ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ. ಇವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ. ತುಮಕೂರಿನ...
Date : Friday, 22-01-2016
ನವದೆಹಲಿ: ನೇತಾಜೀ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಶನಿವಾರದಿಂದ ಬಹಿರಂಗಪಡಿಸಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮುಂದಾಗಿದೆ. ಆದರೆ ಈ ನಡುವೆಯೇ ನೇತಾಜೀ ಅವರು ವಿಮಾನ ಅಪಘಾತದಿಂದಲೇ ತೀರಿಕೊಂಡಿದ್ದಾರೆ ಎಂದು ಅವರ ಪುತ್ರಿ ಹೇಳಿದ್ದಾರೆ. ಮಾಧ್ಯಮವೊಂದರಲ್ಲಿ ಮಾತನಾಡಿದ...