News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಿಹಿಂಪ ಮತ್ತು ಬಜರಂಗದಳ ಯಾರ ಪರವಾಗಿ ನಿಲ್ಲುವುದಿಲ್ಲ

ಬೆಳ್ತಂಗಡಿ : ಗುರುವಾಯನಕೆರೆಯ ಪಾಂಡುರಂಗ ಭಜನಾ ಮಂದಿರದವರು ನಾಗರಿಕ ಸೇವಾ ಸಮಿತಿಯವರ ವಿರುದ್ದ ಬೆಳ್ತಂಗಡಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಪ್ಪು ಮಾಹಿತಿಯಿಂದಾಗಿ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಭಾಗವಹಿಸಿದೆ. ಈ ರೀತಿಯ ವೈಯುಕ್ತಿಕ ವಿಚಾರಗಳಲ್ಲಿ ಉಭಯ ಸಂಘಟನೆಗಳು ಯಾರ ಪರವಾಗಿ ನಿಲ್ಲುವುದಿಲ್ಲ. ಅಂದಿನ...

Read More

ಹಿಂದೂ ಮಂದಿರದ ಅವಶೇಷದಡಿ ಬಾಬ್ರಿ ಮಸೀದಿ ನಿರ್ಮಾಣವಾಗಿದೆ – ಕೆ. ಕೆ. ಮೊಹಮ್ಮದ್

ನವದೆಹಲಿ : ಅಯೋಧ್ಯಾ ರಾಮ ಮಂದಿರ ನಿರ್ಮಾಣ ಮತ್ತೆ ಚರ್ಚೆಗೆ ಬಂದಿರುವ ನಡುವೆಯೇ ಬಾಬ್ರಿ ಮಸೀದಿ ಇರುವ ಸ್ಥಳದಲ್ಲಿ ಹಿಂದೂ ಮಂದಿರದ ಅವಶೇಷಗಳಿದ್ದವು ಎಂಬ ಅಂಶವನ್ನು ಭಾರತೀಯ ಪುರಾತತ್ವ ಇಲಾಖೆಯ ಮಾಜಿ ಅಧಿಕಾರಿ ಕೆ. ಕೆ. ಮೊಹಮ್ಮದ್ ಹೇಳಿದ್ದಾರೆ. ಬಾಬ್ರಿ ಮಸೀದಿ...

Read More

ಇಂದು ಮೊದಲ ಹಂತದ 20 ಸ್ಮಾರ್ಟ್ ಸಿಟಿಗಳ ಪ್ರಕಟಣೆ

ನವದೆಹಲಿ : ಭಾರತದಲ್ಲಿ ಮೊದಲ ಹಂತದಲ್ಲಿ ಸ್ಮಾರ್ಟ್ ಸಿಟಿಗಳಾಗಿ ಅಭಿವೃದ್ಧಿಯಾಗಲಿರುವ 20 ನಗರಗಳ ಹೆಸರುಗಳನ್ನು ಕೇಂದ್ರ ಸರಕಾರ ಇಂದು ಮಧ್ಯಾಹ್ನ ಪ್ರಕಟಣೆ ಮಾಡಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ಮಾರ್ಟ್ ಸಿಟಿ ಯೋಜನೆಯ ಮೊದಲನೇ ಹಂತದಲ್ಲಿ ಆಯ್ಕೆಯಾಗಿರುವ 20 ನಗರಗಳ ಹೆಸರನ್ನು ಪ್ರಕಟಿಸುವರು....

Read More

ಆರು ವರ್ಷಗಳ ಬಳಿಕ ನಕಲಿ ಎನ್‌ಕೌಂಟರ್ ಮಾಡಿರುವುದಾಗಿ ತಪ್ಪೊಪ್ಪಿಕೊಂಡ ಪೊಲೀಸ್

ಮಣಿಪುರ : ಇಂಫಾಲದಲ್ಲಿ 22 ರ ಯುವಕನೊಬ್ಬನನ್ನು ಉಗ್ರಗಾಮಿ ಎಂದು ಶಂಕಿಸಿ ಗುಂಡಿಟ್ಟು ಹತ್ಯೆಗೈಯ್ಯಲಾಗಿತ್ತು. ಆತ ನಿರಾಯುಧನಾಗಿದ್ದ ಮತ್ತು ಅವನನ್ನು ಅತ್ಯಂತ ಕ್ರೂರವಾಗಿ ಹತ್ಯೆಗೈದಿದ್ದು ನಾನೇ ಎಂದು ಪೊಲೀಸ್ ಸಿಬ್ಬಂದಿ ಆರು ವರ್ಷಗಳ ಬಳಿಕ ಇದೀಗ ತಪ್ಪೊಪ್ಪಿಕೊಂಡಿದ್ದಾನೆ. ಚುಂಗ್‌ಖಾಮ್ ಸಂಜಿತ್ ಮೀತಿಯನ್ನು ಪೀಪಲ್ಸ್...

Read More

ಬಂದೂಕು ಹೊಂದಿರುವವರು ಠಾಣೆಗೆ ಒಪ್ಪಿಸಿವಂತೆ ಮನವಿ

ಬೆಳ್ತಂಗಡಿ : ಸುಪ್ರೀಂಕೋರ್ಟ್ ನಿರ್ದೇಶನದಮೇರೆಗೆ ರಾಜ್ಯ ಸರಕಾರ ದ್ವಿಚಕ್ರವಾಹನ ಸವಾರ ಮತ್ತು ಸಹಸವಾರರಿಗೆ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಈ ಆದೇಶನ್ವಯ ಬೆಳ್ತಂಗಡಿ ತಾಲೂಕಿನ ಶಾಲಾ ಕಾಲೇಜುಗಳು, ಸಂಘ ಸಂಸ್ಥೆಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಪೋಲಿಸ್ ಇಲಾಖೆಯಿಂದ ಈಗಾಗಲೇ ಮಾಡಲಾಗಿದೆ....

Read More

ಪಾಲೇದು ಅಭಿವೃದ್ದಿ ಸಮಿತಿ ರಚಿಸಿ ಪಂಚಾಯತ್ ಚುನಾವಣೆಯನ್ನು ಬಹಿಷ್ಕಾರ

ಬೆಳ್ತಂಗಡಿ: ತಾಲೂಕಿನ ಗಡಿಯಲ್ಲಿರುವ ಕುಗ್ರಾಮ ಪಾಲೇದು, ಇನೂ ಮೂಲಭೂತ ಸೌಲಭ್ಯಗಳು ಈ ಊರಿಗೆ ತಲುಪಿಯೇ ಇಲ್ಲ, ತಮ್ಮ ಊರಿಗೂ ಒಂದು ಸರಿಯಾದ ರಸ್ತೆ ಬೇಕು, ಇತರೆ ಸೌಲಭ್ಯಗಳು ಬೇಕು ಎಂಬ ಬೇಡಿಕೆಯನ್ನು ಕಳೆದ ಹಲವು ವರ್ಷಗಳಿಂದ ಇಲ್ಲಿನ ಜನರು ಜನಪ್ರತಿನಿಧಿಗಳ ಮುಂದೆ...

Read More

ಯಾವುದೇ ಧರ್ಮ ಅನ್ಯಾಯ, ವಿನಾಶವನ್ನು ಬಯಸುವುದಿಲ್ಲ

ಬೆಳ್ತಂಗಡಿ : ಯಾವುದೇ ಧರ್ಮ ಅನ್ಯಾಯ, ವಿನಾಶವನ್ನು ಬಯಸುವುದಿಲ್ಲ. ಆದರೆ ನಾವು ಇಡುವ ಹೆಜ್ಜೆ ತಪ್ಪಿದಾಗ ನಮ್ಮನ್ನು ತಿದ್ದಿ ರಕ್ಷಣೆ ಮಾಡುವ ಶಕ್ತಿ ಧರ್ಮದಲ್ಲಿದೆ ಎಂದು ಎಸ್‌ಕೆಡಿಆರ್‌ಡಿಪಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್. ಹೆಚ್. ಮಂಜುನಾಥ ಹೇಳಿದರು. ಅವರು ಮಂಗಳವಾರ ನಾವೂರು ಶ್ರೀ ಗೋಪಾಲಕೃಷ್ಣ ದೇವರ...

Read More

ಡ್ಯಾನ್ಸ್ ದಮಾಲ್ -2016 ರಲ್ಲಿ SMDC ವಾಂಟೆಡ್ ಬಾಯ್ಸ್ ತಂಡ ಪ್ರಥಮ

ಕೊಡಗು : ಗೋಣಿಕೊಪ್ಪದಲ್ಲಿ ನಡೆದ ಕೂರ್ಗ್ ಸೈಕ್ಲಾನ್ ಡ್ಯಾನ್ಸ್  ಇನ್‌ಸ್ಟಿಟ್ಯೂಷನ್ ನಡೆಸಿದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ಡ್ಯಾನ್ಸ್ ದಮಾಲ್ -2016 ರ ಸೀನಿಯರ್ಸ್ ವಿಭಾಗದವಲ್ಲಿ ಪತ್ತೂರಿನ SMDC ವಾಂಟೆಡ್ ಬಾಯ್ಸ್ ತಂಡವು ಗ್ರೂಪ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಅನಿಲ್...

Read More

ಇನ್ಮುಂದೆ ಪಾಸ್‌ಪೋರ್ಟ್‌ಗೆ ಪೊಲೀಸ್ ಪರಿಶೀಲನೆ ಪ್ರಕ್ರಿಯೆ ಸರಳ

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರದಂತೆ ಪಾಸ್‌ಪೋರ್ಟ್ ಪ್ರಕ್ರಿಯೆ ಸರಳಗೊಳಿಸಲಾಗಿದ್ದು, ಸಾಮಾನ್ಯ ಅರ್ಜಿದಾರರು ಪೊಲೀಸ್ ಪರಿಶೀಲನೆ ಇಲ್ಲದೇ ಪಾಸ್‌ಪೋರ್ಟ್ ಹೊಂದಬಹುದು ಎಂದು ಮೂಲಗಳು ತಿಳಿಸಿವೆ. ಸಾಮಾನ್ಯ ದರ್ಜೆಯ ಅರ್ಜಿದಾರರಿಗೆ ಸುಲಭವಾಗಿ ಪಾಸ್‌ಪೋರ್ಟ್ ದೊರೆಯುವಂತೆ ಪಾಸ್‌ಪೋರ್ಟ್ ಕಚೇರಿಯು ಪಾಸ್‌ಪೋರ್ಟ್ ನೀಡಲಿದೆ. ಆದರೆ ಇದರ...

Read More

ಜ .29 ರಂದು ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಚಿಂತನಾ ಗೋಷ್ಟಿ

ಬಂಟ್ವಾಳ : ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಜ .29 ರಂದು ಸಂಜೆ 3-00 ಗಂಟೆಗೆ 2011 ರ ಜನಗಣತಿ ಜನಸಂಖ್ಯಾ ಏರುಪೇರಿನ ಚಿತ್ರಣ ಮತ್ತು ಪರಿಣಾಮಗಳು ಎಂಬ ವಿಷಯದ ಬಗ್ಗೆ ಚಿಂತನಾ ಗೋಷ್ಟಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಕಾಲೇಜಿನ ‘ಪ್ರಣವ ವಿದ್ಯಾರ್ಥಿ...

Read More

Recent News

Back To Top