Date : Monday, 07-09-2015
ನವದೆಹಲಿ: ಆ್ಯಂಟಿಬಯೋಟಿಕ್ ಔಷಧಗಳ ದುರ್ಬಳಕೆ ಮತ್ತು ಸೂಕ್ತವಲ್ಲದ ಪ್ರಿಸ್‌ಕ್ರಿಪ್ಶ್‌ನ್ ತಡೆಯುವ ನಿಟ್ಟಿನಲ್ಲಿ ಅದರ ಬಳಕೆಗೆ ಕೆಲವೊಂದು ಗೈಡ್‌ಲೈನ್‌ಗಳನ್ನು ಜಾರಿಗೊಳಿಸಲು ಭಾರತ ಮುಂದಾಗಿದೆ. ಖಾಸಗಿ ವೈದ್ಯರು ಸೇರಿದಂತೆ ದೊಡ್ಡ ಆಸ್ಪತ್ರೆಗಳಿಗೂ ಈ ಗೈಡ್‌ಲೈನ್‌ಗಳು ಅನ್ವಯವಾಗಲಿವೆ ಎಂದು ವಿಶ್ವಾರೋಗ್ಯ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ರಾಜೇಶ್...
Date : Monday, 07-09-2015
ಜಮ್ಮು: ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿಯ ನಿಯಂತ್ರಣ ರೇಖೆಯ ಬಳಿ ಪಾಕಿಸ್ಥಾನ ಪಡೆಗಳು ನಡೆಸಿದ ಶೆಲ್ ದಾಳಿಗೆ ಒರ್ವ ನಾಗರಿಕ ಮೃತರಾಗಿದ್ದಾರೆ. ಅಲ್ಲದೇ ನಾಲ್ವರಿಗೆ ಗಾಯಗಳಾಗಿವೆ. ಭಾನುವಾರ ರಾತ್ರಿ 11 ಗಂಟೆಯಿಂದ ಗಡಿಯಲ್ಲಿ ಪಾಕ್ ಪಡೆಗಳು ಶೆಲ್ ದಾಳಿ, ಗ್ರೆನೇಡ್...
Date : Monday, 07-09-2015
ಬೆಂಗಳೂರು: ಭಾರತೀಯ ವಾಯುಸೇನೆ(ಐಎಎಫ್) ಹಾಗೂ ಹಿಂದೂಸ್ಥಾನ್ ಎರಾನಾಟಿಕ್ಸ್ (ಎಚ್‌ಎಎಲ್) ನಡುವೆ ಆಂತರಿಕವಾಗಿ ಬಳಕೆಯಾಗಲಿರುವ ಐಎಎಫ್‌ಎಚ್‌ಎಎಲ್ ಇ-ಪೋರ್ಟಲ್‌ಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಚಾಲನೆ ನೀಡಿದ್ದಾರೆ. ಇ-ಪೋರ್ಟಲ್‌ನಿಂದ ಎರಡೂ ಸಂಸ್ಥೆಗಳ ನಡುವೆ ಉತ್ತಮ ಸಂಬಂಧ ಬೆಳೆಯಲಿದೆ. ಪೋರ್ಟಲ್‌ನಲ್ಲಿ ಸಂಸ್ಥೆಗಳ ಉತ್ಪನ್ನಗಳ ಮಾಹಿತಿ ದೊರೆಯುವುದರಿಂದ...
Date : Monday, 07-09-2015
ನವದೆಹಲಿ: ಭಾರತಕ್ಕೆ ಅಗತ್ಯವಾಗಿ ಬೇಕಾದ ಉಗ್ರ ಹಫೀಜ್ ಸೈಯದ್ ಮತ್ತು ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಸೆರೆಹಿಡಿಯಲು ಭಾರತ ಸಾಧ್ಯವಿರುವ ಎಲ್ಲಾ ಮಾರ್ಗಗಳ ಮೂಲಕ ಪ್ರಯತ್ನಿಸಲಿದೆ ಎಂದು ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್ ತಿಳಿಸಿದ್ದಾರೆ. ನಿಗೂಢ ಅಥವಾ ವಿಶೇಷ ಕಾರ್ಯಾಚರಣೆಗಳ...
Date : Monday, 07-09-2015
ವಾಷಿಂಗ್ಟನ್: ಪೋಪ್ ಫ್ರಾನ್ಸಿಸ್‌ರವರು ಪೀಠಕ್ಕೇರಿದ ಬಳಿಕ ಇದೇ ಪ್ರಥಮ ಬಾರಿಗೆ ಅಮೇರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಇದೇ ತಿಂಗಳು ಅವರು ನ್ಯೂಯಾರ್ಕ್, ವಾಷಿಂಗ್ಟನ್ ಸಿಟಿ ಹಾಗೂ ಫಿಲಡೆಲ್ಫಿಯಾಗೆ ಭೇಟಿ ನೀಡಲಿದ್ದಾರೆ. ಬರೋಬ್ಬರಿ 78 ವರ್ಷಗಳ ಬಳಿಕ ಪೋಪ್ ಅಮೆರಿಕಾಗೆ ಭೇಟಿ ನೀಡುತ್ತಿದ್ದಾರೆ. 16ನೇ ಪೋಪ್...
Date : Monday, 07-09-2015
ತಿರುವನಂತಪುರಂ: ಕೇರಳ ಮೂಲದ ಮುಸ್ಲಿಂ ಸಂಘಟನೆಯೊಂದು ಉಗ್ರ ಸಂಘಟನೆಗಳಾದ ಅಲ್‌ಖೈದಾ ಮತ್ತು ಇಸಿಸ್ ವಿರುದ್ಧ ಬೃಹತ್ ಆಂದೋಲವನ್ನು ಆರಂಭಿಸಿದೆ. ಮುಸ್ಲಿಂ ಯುವಕರು ಭಯೋತ್ಪಾದನ ಸಂಘಟನೆಯತ್ತ ಹೆಚ್ಚು ಹೆಚ್ಚು ಆಕರ್ಷಿತರಾಗುತ್ತಿರುವುದನ್ನು ತಡೆಯಲು ಕೇರಳ ನಡ್ವತುಲ್ ಮುಜಾಹಿದ್ದೀನ್ ಎಂಬ ಸಂಘಟನೆ ಈ ಆಂದೋಲವನ್ನು ಆರಂಭಿಸಿದೆ....
Date : Monday, 07-09-2015
ನವದೆಹಲಿ: ಅತಿ ತೂಕದ ಬ್ಯಾಗ್‌ಗಳನ್ನು ಹೊತ್ತು ಸಾಗುತ್ತಿದ್ದ ಪುಟ್ಟ ವಿದ್ಯಾರ್ಥಿಗಳ ಭಾರವನ್ನು ಕಡಿಮೆಗೊಳಿಸಲು ದೆಹಲಿ ಸರ್ಕಾರ ನಿರ್ಧರಿಸಿದೆ. ಅಕ್ಟೋಬರ್ ನಂತರ 8ನೇ ತರಗತಿಯವರೆಗಿನ ವಿದ್ಯಾರ್ಥಿಗಳ ಸಿಲೆಬಸ್ ಶೇ.25ರಷ್ಟು ಕಡಿತವಾಗಲಿದೆ. ಶಿಕ್ಷಣ ಸಚಿವನೂ ಆಗಿರುವ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಸಿಲೆಬಸ್...
Date : Monday, 07-09-2015
ಮುಂಬಯಿ: ನಮ್ಮ ದೇಶದಲ್ಲಿ ಶ್ರೀಮಂತರ ಸಂಖ್ಯೆಗೇನೂ ಕಡಿಮೆಯಿಲ್ಲ, ಆದರೆ ಕಷ್ಟದಲ್ಲಿರುವವರ ಸಹಾಯಕ್ಕೆ ಧಾಮಿಸುವ ಹೃದಯವಂತಿಕೆ ಇರುವ ಶ್ರೀಮಂತರ ಕೊರತೆಯಿದೆ. ಆದರೆ ಬಾಲಿವುಡ್ ನಟ ನಾನಾ ಪಾಟೇಕರ್ ಈ ಕೊರತೆಯನ್ನು ತುಂಬುವ ಕಾರ್ಯ ಮಾಡಿದ್ದಾರೆ. ಆತ್ಮಹತ್ಯೆಗೀಡಾದ ರೈತ ಕುಟುಂಬಗಳಿಗೆ ತಮ್ಮಿಂದಾದಷ್ಟು ಹಣವನ್ನು ನೀಡಿದ್ದಾರೆ....
Date : Monday, 07-09-2015
ಬೆಂಗಳೂರು: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ನಡೆಸಿದ ಕಾರ್ಯಾಚರಣೆಯಲ್ಲಿ 40 ಸಾವಿರಕ್ಕೂ ಅಧಿಕ ಅನಧಿಕೃತ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರನ್ನು ಪತ್ತೆ ಮಾಡಲಾಗಿದೆ. ಇದೇ ವೇಳೆ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿರುವ 150 ಸರ್ಕಾರಿ ನೌಕರರನ್ನು ಪತ್ತೆ ಹಚ್ಚಿ ಸುಮಾರು 9 ಲಕ್ಷ ರೂ....
Date : Monday, 07-09-2015
ಗುವಾಹಟಿ: ಅಸ್ಸಾಂ ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿದ್ದ ಹಾಗೂ ಮುಖ್ಯಮಂತ್ರಿ ತರುಣ್ ಗೋಗಯ್ ಅವರ ನಿಕಟವರ್ತಿಯಾಗಿದ್ದ ಹಿಮಾಂತ ಬಿಸ್ವಾ ಸರ್ಮಾ ಬಿಜೆಪಿ ಸೇರಿದ್ದಾರೆ. ಅಲ್ಲದೇ ಇತರ 9 ಮಂದಿ ಕಾಂಗ್ರೆಸ್ ಶಾಸಕರು ಬಿಜೆಪಿ ಪಕ್ಷವನ್ನು ಸೇರಲಿದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಬಿಜೆಪಿ...