Date : Wednesday, 07-10-2015
ಸ್ಟಾಕ್ ಹೋಂ: 2015ರ ಸಾಲಿನ ರಾಸಾಯನ ಶಾಸ್ತ್ರದ ನೋಬೆಲ್ ಪ್ರಶಸ್ತಿಗೆ ಮೂವರು ವಿಜ್ಞಾನಿಗಳು ಪಾತ್ರರಾಗಿದ್ದಾರೆ. ಸ್ವೀಡನ್‌ನ ತೋಮಸ್ ಲಿಂಡಲ್, ಟರ್ಕಿಯ ಅಜೀಝ್ ಸಂಕರ್ ಮತ್ತು ಸ್ವಿಡನ್‌ನ ಪೌಲ್ ಮಾಡ್ರಿಚ್ ಅವರಿಗೆ ರಾಸಾಯನ ಶಾಸ್ತ್ರದ ನೋಬೆಲ್ ಪುರಸ್ಕಾರ ಘೋಷಣೆಯಾಗಿದೆ. ಜೀವಕೋಶಗಳು ಹಾನಿಗೊಳಗಾದ ಡಿಎನ್‌ಎಯನ್ನು...
Date : Wednesday, 07-10-2015
ಬೆಂಗಳೂರು: ಮನುಷ್ಯ ಯಾವುದೇ ಕಾರ್ಯ ನಿರ್ವಹಿಸಲು ಮೊದಲು ಆರೋಗ್ಯವಂತನಾಗಿರಬೇಕು. ಅದರಲ್ಲೂ ದೇಹದ ಅತಿ ಸೂಕ್ಮ ಭಾಗವಾಗಿರುವ ಕಣ್ಣಿನ ಆರೋಗ್ಯ ಅತಿ ಮುಖ್ಯ. ಕಣ್ಣು ಮಸುಕಾಗುವುದು, ಕಣ್ಣಿನ ದೋಷ ಕಂಡುಬಂದರೆ ಅದರ ಆರೈಕೆ ಮಾಡುವುದು ತುಂಬನೇ ಅಗತ್ಯ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು...
Date : Wednesday, 07-10-2015
ನವದೆಹಲಿ: ಡಸಾಲ್ಟ್ ಆವಿಯೇಶನ್‌ನಿಂದ 36 ಫೈಟರ್ ಯುದ್ಧ ವಿಮಾನಗಳನ್ನು ಖರೀದಿಸುವಂತೆ ಸೇನೆ ಮಾಡಿರುವ ಮನವಿಯನ್ನು ಪ್ರಧಾನಿ ನರೇಂದ್ರ ಮೋದಿ ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ತನ್ನ ಮೇಕ್ ಇನ್ ಇಂಡಿಯಾ ಯೋಜನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ದೇಶಿ ನಿರ್ಮಿತ ಯುದ್ಧ ವಿಮಾನಗಳನ್ನು...
Date : Wednesday, 07-10-2015
ಸುಬ್ರಹ್ಮಣ್ಯ : ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅ.10 ರಂದು ಮಧ್ಯಾಹ್ನ 2.30 ಕ್ಕೆ ಬ್ರಹ್ಮಕಲಶೋತ್ಸವ ಸಮಿತಿಯ ಸಭೆ ಹಾಗೂ ವಿವಿಧ ಉಪಸಮಿತಿಗಳ ರಚನೆ ಮತ್ತು ಸಮಾಲೋಚನಾ ಸಭೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮುಳಿಯ ತಿಮ್ಮಪ್ಪಯ್ಯ ಹಾಗೂ...
Date : Wednesday, 07-10-2015
ನವದೆಹಲಿ: ಇಂಡಿಯನ್ ಇಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮಂಡಳಿಯು ವಿಕಲಚೇತನ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಶಿಕ್ಷಣ ನೀಡಲು ನಿರ್ಧರಿಸಿದೆ. ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರ ನೇತೃತ್ವದ ಮಂಡಳಿಯು ಶುಲ್ಕ ಹೆಚ್ಚಳದ ಸಂಬಂಧ ಅನಗತ್ಯ ನಿರ್ಧಾರಗಳನ್ನು ಕೈಗೊಳ್ಳದಿರಲು ನಿರ್ಧರಿಸಿದೆ. ಐಐಟಿ...
Date : Wednesday, 07-10-2015
ಮಂಗಳೂರು : ಅಕ್ಟೋಬರ್ 10 ರಿಂದ ಜಿಲ್ಲಾ ಸಮಿತಿ ಬಿಜೆಪಿ ವತಿಯಿಂದ ಸಂಸದ ನಳಿನ್ ಕುಮಾರ್ ಕಟೀಲ್ ಇವರ ನೇತೃತ್ವದಲ್ಲಿ ಎತ್ತಿನಹೊಳೆ ಕಾಲ್ನಡಿಗೆ ಜಾಥಾವು ನಡೆಯಲಿದೆ. ಈ 4 ದಿನಗಳ, 120 ಕಿ.ಮೀ. ದೂರದ ಎತ್ತಿನಹೊಳೆ ಕಾಲ್ನಡಿಗೆ ಜಾಥಾದಲ್ಲಿ ಜಿಲ್ಲೆಯ ರೈತರು, ಕಾರ್ಮಿಕರು, ಉದ್ಯಮಿಗಳು, ವ್ಯಾಪಾರಸ್ಥರು,...
Date : Wednesday, 07-10-2015
ಬೆಂಗಳೂರು : ಗೋ ಸಂರಕ್ಷಣೆಗಾಗಿ ಈ ಹಿಂದಿನ ಸರಕಾರ ರಚಿಸಿದ್ದ ಗೋ ಸೇವಾ ಆಯೋಗವನ್ನು ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ವಿಲೀನಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಚಿವ ಟಿ.ಬಿ.ಜಯಚಂದ್ರ ಪ್ರತಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ. ಈ ಹಿಂದಿನ...
Date : Wednesday, 07-10-2015
ಪಾಟ್ನಾ: ಪ್ರಧಾನಿ ನರೇಂದ್ರ ಮೋದಿಯವರನ್ನು ಚುನಾವಣಾ ಸಮಾವೇಶವೊಂದರಲ್ಲಿ ಕ್ರೂರಿ, ಸೈತಾನ್ ಎಂದೆಲ್ಲಾ ನಿಂದಿಸಿದ್ದ ಎಐಎಂಐಎಂ ಮುಖಂಡ ಅಸಾವುದ್ದೀನ್ ಓವೈಸಿಯ ಸಹೋದರ ಅಕ್ಬರುದ್ದೀನ್ ಓವೈಸಿಯ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಗೊಳಿಸಲಾಗಿದೆ. ಬಿಹಾರದ ಕಿಸಾನ್‌ಗಂಜ್ ಸುಪರಿಟೆಂಡೆಂಟ್ ಆಫ್ ಪೊಲೀಸ್ ರಾಜೀವ್ ರಂಜನ್ ಅವರು ಅವರು...
Date : Wednesday, 07-10-2015
ಮೀರತ್: ತನ್ನ 3ನೇ ವಯಸ್ಸಿನಲ್ಲಿ ಅಲ್ಪ ಸ್ವಲ್ಪ ಮಾತನಾಡಲು ಕಲಿತಿದ್ದ ಬಾಲಕನ ಮೆದುಳು ಈಗ ಬೆಳವಣಿಗೆ ಹೊಂದಿದವರ ಮಿದುಳಿನಂತೆ ಮಾಹಿತಿಗಳ ಉಗ್ರಾಣವಾಗಿ ಮಾರ್ಪಟ್ಟಿದೆ. ಮೀರತ್‌ನ ಗಾಂಧಿನಗರ ಕಾಲೋನಿಯ ಈ ಪುಟ್ಟ ಬಾಲಕ ತನ್ನ 3 ವರ್ಷ ಪ್ರಾಯದಲ್ಲೇ ಜಗತ್ತಿನಾದ್ಯಂತ ಎಲ್ಲಾ ರಾಷ್ಟ್ರಗಳ ರಾಜಧಾನಿಗಳ...
Date : Wednesday, 07-10-2015
ಮುಂಬಯಿ: ಪಾಕಿಸ್ಥಾನದ ಖ್ಯಾತ ಘಜಲ್ ಗಾಯಕ ಗುಲಾಂ ಅಲಿ ಅವರು ಮುಂಬಯಿಯಲ್ಲಿ ಸಂಗೀತ ಕಛೇರಿ ನಡೆಸುವುದಕ್ಕೆ ಶಿವಸೇನೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಅವರ ಸಂಗೀತ ಕಛೇರಿಯನ್ನು ತಕ್ಷಣ ರದ್ದುಪಡಿಸಬೇಕು ಎಂದು ಆಗ್ರಹಿಸಿರುವ ಶಿವಸೇನೆ, ಪಾಕಿಸ್ಥಾನ ನಮ್ಮ ಸೈನಿಕರನ್ನು ಕೊಲ್ಲುತ್ತಿರುವ ಸಂದರ್ಭದಲ್ಲಿ ಅದರೊಂದಿಗೆ...