Date : Thursday, 11-02-2016
ಪ್ಯಾರಿಸ್: ಶಾಲಾ ಮಿನಿ ಬಸ್ ಹಾಗೂ ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಲ್ಲಿಯ ಶಾಲೆಯೊಂದರ ೬ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಕಳೆದ ಬುಧವಾರ ಶಾಲಾ ವಾಹನವೊಂದು ಇಬ್ಬರು ಯುವಕರ ಪ್ರಾಣ ತೆತ್ತಿದ್ದು, ಅದರ ಒಂದು ದಿನ ಬಳಿಕ ಈ ಅವಘಡ ಸಂಭವಿಸಿದೆ...
Date : Thursday, 11-02-2016
ಮಂಗಳೂರು : 2002 ರಲ್ಲಿ ಕೇಂದ್ರದಲ್ಲಿ ಎನ್.ಡಿ.ಎ. ಸರಕಾರ ಇದ್ದಾಗ ಪೆಟ್ರೋಲ್, ಡೀಸಿಲ್ ಮೇಲಿನ ನಿಯಂತ್ರಣವನ್ನು ತೆಗೆದು ಹಾಕಿತ್ತು. 2004 ರಲ್ಲಿ ಕೇಂದ್ರದಲ್ಲಿ ಯು.ಪಿ.ಎ.ಸರಕಾರ ಬಂದ ನಂತರ ಪುನಃ ನಿಯಂತ್ರಣ ಏರಿ ದರ ಏರಿಕೆ ಮಾಡಲಾಗಿತ್ತು. ನಂತರ 2013 ರಲ್ಲಿ ಯು.ಪಿ.ಎ. ಸರಕಾರ ಇದ್ದಾಗ ಡೀಸಿಲ್,...
Date : Thursday, 11-02-2016
ನವದೆಹಲಿ : 7ನೇ ವೇತನ ಸಮಿತಿ ಶಿಫಾರಸನ್ನು ಅನುಷ್ಠಾನಗೊಳಿಸುವ ಸಲುವಾಗಿ ಈ ಬಾರಿ ರೈಲು ಪ್ರಯಾಣಿಕರ ಟಿಕೆಟ್ ದರದಲ್ಲಿ ಶೇ. 5 ರಿಂದ ಶೇ. 10 ಹೆಚ್ಚಳವಾಗಲಿದೆ. ಆರ್ಥಿಕ ಕುಸಿತದಿಂದಾಗಿ 32 ಸಾವಿರ ಕೋಟಿ ರೂಪಾಯಿನಷ್ಟು ಹೆಚ್ಚಿನ ಹೊರೆ ಬೀಳಲಿದ್ದು ಈ ಖರ್ಚನ್ನು ಸರಿದೂಗಿಸಲು ಟಕೆಟ್...
Date : Thursday, 11-02-2016
ಮೆಲ್ಬೋರ್ನ್: ಭಾರತೀಯ ಮೂಲದ ಮಹಿಳೆ ಹರಿಂದರ್ ಸಿಧು ಅವರನ್ನು ಆಸ್ಟ್ರೇಲಿಯಾ ತನ್ನ ಭಾರತದ ಹೊಸ ಹೈಕಮಿಷನರ್ ಆಗಿ ನೇಮಿಸಿದೆ. ಆಸ್ಟೇಲಿಯಾದ ಪ್ರಸ್ತುತ ಹೈಕಮಿಷನರ್ ಪ್ಯಾಟ್ರಿಕ್ ಸಕ್ಲಿಂಗ್ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಆಸ್ಟ್ರೇಲಿಯಾದ ವ್ಯಾಪಾರ ಮತ್ತು ವಿದೇಶ ವ್ಯವಹಾರಗಳ ಹಿರಿಯ ಅಧಿಕಾರಿಯಾಗಿ...
Date : Thursday, 11-02-2016
ಬಂಟ್ವಾಳ : ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಬಂಟ್ವಾಳ ಪ್ರೆಸ್ ಕ್ಲಬ್ ಹಾಗೂ ಬಂಟ್ವಾಳ ಪತ್ರಕರ್ತರ ಸಂಘದ ರಜತವರ್ಷಾಚರಣಾ ಸಮಿತಿಯ ಆಶ್ರಯದಲ್ಲಿ ರಜತವರ್ಷಾಚರಣೆಯ ಅಂಗವಾಗಿ ಮಾಧ್ಯಮ ಛಾಯಾಗ್ರಾಹಕ ಕಿಶೋರ್ ಪೆರಾಜೆಯವರ ವಿಶೇಷ ಛಾಯಾಚಿತ್ರಗಳ ಪ್ರದರ್ಶನ “ರಜತನಡೆಯಲ್ಲೊಂದು ಛಾಯಾಕಿರಣ” ಕಾರ್ಯಕ್ರಮಕ್ಕೆ ಬಿ.ಸಿ.ರೋಡು ಪ್ರೆಸ್ ಕ್ಲಬ್‌ನಲ್ಲಿ...
Date : Thursday, 11-02-2016
ನವದೆಹಲಿ: ಸಿಯಾಚಿನ್ ಹಿಮಪಾತದಲ್ಲಿ 35 ಅಡಿ ಆಳದಲ್ಲಿ ಸಿಲುಕಿ 6 ದಿನಗಳ ಬಳಿಕ ಪವಾಡ ಸದೃಶವಾಗಿ ಬದುಕುಳಿದಿದ್ದ ಲ್ಯಾನ್ಸ್ ನಾಯಕ್ ಹನಮಂತಪ್ಪ ಕೊಪ್ಪದ್ ದೆಹಲಿಯ ಆರ್‌ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಗ್ಗೆ 11.45ಕ್ಕೆ ವಿಧಿವಶರಾಗಿದ್ದಾರೆ. ಧಾರವಾಡ ಜಿಲ್ಲೆಯ ಕುಂದಗೋಳ ಗ್ರಾಮದ ಬೆಟದೂರು ನಿವಾಸಿ, ಮದ್ರಾಸ್...
Date : Thursday, 11-02-2016
ನ್ಯೂಯಾರ್ಕ್: ನೆಟ್ ನ್ಯೂಟ್ರಲಿಟಿ ಬಗ್ಗೆ ಭಾರತ ತಳೆದಿರುವ ನಿಲುವನ್ನು ಟೀಕಿಸಿ ಭಾರತಕ್ಕೆ ಅವಮಾಸಿದ್ದ ಫೇಸ್‌ಬುಕ್ ಮಂಡಳಿ ಸದಸ್ಯ ಮಾರ್ಕ್ ಅಂಡ್ರೀಸನ್ ಅವರನ್ನು ಫೇಸ್‌ಬುಕ್ ಸಿಇಒ ಮಾರ್ಕ್ ಝುಕರ್ ಬರ್ಗ್ ಅವರು ಗುರುವಾರ ಟೀಕೆ ವ್ಯಕ್ತಪಡಿಸಿದ್ದಾರೆ . ಮಾರ್ಕ್ ಅಂಡ್ರೀಸನ್, ಭಾರತ ಬ್ರಿಟಿಷ್ ಆಡಳಿತದಲ್ಲೇ ಇದ್ದರೆ ಉತ್ತಮವಾಗಿತ್ತು...
Date : Thursday, 11-02-2016
ಮುಂಬಯಿ: ಗುಜರಾತ್‌ನಲ್ಲಿ ಜೂನ್ 2004ರಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದ ಇಶ್ರತ್ ಜಹಾನ್(19) ಉಗ್ರ ಸಂಘಟನೆ ಲಷ್ಕರ್ -ಎ-ತೋಯ್ಬಾ ಇದರ ಮಾನವ ಬಾಂಬರ್ ಆಗಿದ್ದಳು ಎಂದು ಪಾಕ್ ಮೂಲದ ಉಗ್ರ ಡೇವಿಡ್ ಹೆಡ್ಲಿ ಮಾಹಿತಿ ಬಹಿರಂಗಪಡಿಸಿದ್ದಾರೆ. ಇಶ್ರತ್ ಜಹಾನ್ ಲಷ್ಕರ್-ಎ- ತೋಯ್ಬಾ ಸದಸ್ಯೆಯಾಗಿದ್ದಳು....
Date : Thursday, 11-02-2016
ನವದೆಹಲಿ: ಕೋಕಾ ಕೋಲಾದ ಬಾಟಲ್ ತಯಾರಿಕಾ ಸಂಸ್ಥೆ ಹಿಂದೂಸ್ಥಾನ್ ಕೋಕಾ ಕೋಲಾ ದೀರ್ಘಕಾಲದ ಆರ್ಥಿಕತೆಯ ಸಮಸ್ಯೆಯಿಂದಾಗಿ ಭಾರತದ 3 ಸ್ಥಳಗಳಲ್ಲಿ ತನ್ನ ತಯಾರಿಕಾ ಘಟಕವನ್ನು ಸ್ಥಗಿತಗೊಳಿಸಿದ್ದು, ಸುಮಾರು 300 ನೌಕರರ ಮೇಲೆ ಪರಿಣಾಮ ಬೀರಲಿದೆ. ರಾಜಸ್ಥಾನದ ಜೈಪುರದಲ್ಲಿನ ಕಾಳದೇರ, ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಹಾಗೂ...
Date : Thursday, 11-02-2016
ಉಡುಪಿ : ಪರ್ಯಾಯ ಶ್ರೀಪೇಜಾವರ ಅಧೋಕ್ಷಜ ಮಠದ ಶ್ರೀವಿಶ್ವೇಶ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಉಡುಪಿಯ ವಿವಿಧ ಯೋಗ ಸ೦ಸ್ಥೆಗಳ ಸಹಕಾರದೊ೦ದಿಗೆ ರಥಸಪ್ತಮಿಯ ಪ್ರಯುಕ್ತ ಸೂರ್ಯಷ್ಟೋತ್ತರ ಶತನಾಮಾವಳಿ ಹಾಗೂ ಸಾಮೂಹಿಕ ಸೂರ್ಯನಮಸ್ಕಾರವು ಫೆ.14 ಕ್ಕೆ ಭಾನುವಾರದ೦ದು ಬೆಳಿಗ್ಗೆ 6 ಗ೦ಟೆಗೆ ಉಡುಪಿಯ ಶ್ರೀಕೃಷ್ಣಮಠದ...