Date : Monday, 14-12-2015
ದೆಹಲಿ: 1993ರ ಮುಂಬಯಿ ಸರಣಿ ಸ್ಫೋಟದ ಆರೋಪಿ, ಭಾರತಕ್ಕೆ ಅತೀವವಾಗಿ ಬೇಕಾದ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಭಾರತಕ್ಕೆ ವಾಪಾಸ್ ಕರೆತರುತ್ತೇವೆ ಎಂದು ಸಿಬಿಐನ ನಿರ್ದೇಶಕ ಅನಿಲ್ ಸಿನ್ಹಾ ಭರವಸೆ ನೀಡಿದ್ದಾರೆ. ಮಾಧ್ಯಮವೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿನ್ಹಾ ಈ ಪ್ರತಿಕ್ರಿಯೆಯನ್ನು ನೀಡಿದ್ದಾರೆ....
Date : Monday, 14-12-2015
ಕಾಸರಗೋಡು : ವಿಶೇಷ ಚೇತನರಲ್ಲಿರುವ ಉತ್ತಮ ಗುಣಗಳನ್ನೂ ಪ್ರತಿಭೆಗಳನ್ನೂ ಗುರುತಿಸುವ ಕೆಲಸ ನಮ್ಮೆಲ್ಲರಿಂದ ಆಗಬೇಕಷ್ಟೆ ಹೊರತು ಅಂತಹ ಮಕ್ಕಳು ನಮ್ಮ ಮನೆಯಲ್ಲಾಗಲಿ ಊರಿನಲ್ಲಾಗಲೀ ಇದ್ದಾರಲ್ಲಾ ಎಂದು ಕೊರಗುವುದು ಸರಿಯಲ್ಲ. ಅವರಿಗೆ ಸಾಧನೆಯ ಹಾದಿ ತೆರೆದು ಕೊಡುವುದು ನಮ್ಮ ಕರ್ತವ್ಯ ಎಂದು ಬದಿಯಡ್ಕ...
Date : Monday, 14-12-2015
ನವದೆಹಲಿ: ಭಾರತದಲ್ಲಿ ಅಸಹಿಷ್ಣುತೆ ಇದ್ದಿದ್ದರೆ ನಾನು ಈ ದೇಶದ ನಾಗರಿಕತೆಗಾಗಿ ಹಂಬಲಿಸುತ್ತಿದ್ದೆನೆ? ಹೀಗೊಂದು ಮರುಪ್ರಶ್ನೆ ಹಾಕಿದವರು ಪಾಕಿಸ್ಥಾನ ಮೂಲದ ಗಾಯಕ ಅದ್ನಾನ್ ಸಮಿ. ದೇಶದಲ್ಲಿ ಅಸಹಿಷ್ಣುತೆ ತಾಂಡವಾಡುತ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ, ಅದಕ್ಕೆ ನೀವೆನೆನ್ನುತ್ತೀರಿ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅವರು...
Date : Monday, 14-12-2015
ಉಪ್ಪಿನಂಗಡಿ : ಉಪ್ಪಿನಂಗಡಿ ಸಮೀಪದ ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ. 17 ರಂದು ‘ಷಷ್ಠಿ ಉತ್ಸವ ಹಾಗೂ ಬಲಿವಾಡು ಕೂಟ’ ಕಾರ್ಯಕ್ರಮಗಳು ನಡೆಯಲಿವೆ. ಹಿಂದಿನ ದಿನ ಡಿ.16 ರಂದು ರಾತ್ರಿ ಗಂಟೆ 7.30 ರಿಂದ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಹೂವಿನ ಪೂಜೆ ನಡೆಯಲಿದೆ....
Date : Monday, 14-12-2015
ನವದೆಹಲಿ: ದಿವಂಗತ ಯೋಗ ಗುರು ಬಿಕೆಎಸ್ ಐಯ್ಯಂಗಾರ್ ಅವರ 97ನೇ ಜನ್ಮದಿನದ ಅಂಗವಾಗಿ ಗೂಗಲ್ ತನ್ನ ಡೂಡಲ್ ಮೂಲಕ ಅವರಿಗೆ ವಿಶೇಷ ಗೌರವವನ್ನು ಅರ್ಪಿಸಿದೆ. ಡೂಡಲ್‌ನಲ್ಲಿ ಗೂಗಲ್ ಎಂಬ ಪದಗಳ ನಡುವೆ ಐಯ್ಯಂಗಾರ್ ಅವರನ್ನು ಹೋಲುವ ಹಿರಿಯ ವ್ಯಕ್ತಿಯೊಬ್ಬ ವಿಭಿನ್ನ ಯೋಗ...
Date : Monday, 14-12-2015
ನವದೆಹಲಿ: ಪೂರ್ವ ದೆಹಲಿಯ ಶಾಕುರ್ ಸ್ಲಂನ್ನು ತೆರವುಗೊಳಿಸಿದ ರೈಲ್ವೇ ಇಲಾಖೆಯ ಕಾರ್ಯ ಇದೀಗ ದೆಹಲಿಯ ಎಎಪಿ ಸರ್ಕಾರ ಮತ್ತು ಕೇಂದ್ರದ ನಡುವೆ ಮತ್ತೊಂದು ಸುತ್ತಿನ ಜಟಾಪಟಿಗೆ ವೇದಿಕೆ ಸೃಷ್ಟಿಸಿದೆ. ಮೂಲಸೌಕರ್ಯ ಪ್ರಕ್ರಿಯೆ ಕಾರ್ಯ ಆರಂಭಿಸಲು ರೈಲ್ವೇ ಇಲಾಖೆ ಜಮೀನು ಅಗತ್ಯಬಿದ್ದ ಕಾರಣ...
Date : Sunday, 13-12-2015
ಬೆಳ್ತಂಗಡಿ : ಜಗತ್ತಿನಲ್ಲಿ ಎಲ್ಲಾ ಮತ, ಪಂಥದವರಿಗೆ ಆಶ್ರಯ ನೀಡಿದ ದೇಶವೊಂದಿದ್ದರೆ ಅದು ಭಾರತ ಮಾತ್ರ. ವಿಶ್ವದಲ್ಲೆಡೆ ಭಾರತೀಯರು ಶಾಸ್ತ್ರ ಹಿಡಿದು ಹೋಗಿದ್ದಾರೆಯೇ ಹೊರತು ಶಾಸ್ತ್ರವನ್ನಲ್ಲ. ಹೀಗಾಗಿ ಅಸಹಿಷ್ಣುತೆಯ ಬಗ್ಗೆ ಮಾತನಾಡುವವರು ಮೂರ್ಖರು ಎಂದು ಶ್ರೀರಾಮ ಸೇನೆ ಕರ್ನಾಟಕ ಇದರ ಸ್ಥಾಪಕಾಧ್ಯಕ್ಷ...
Date : Sunday, 13-12-2015
ಕುಂದಾಪುರ- ಸುರತ್ಕಲ್ ರಾಷ್ಟ್ರೀ ಯ ಹೆದ್ದಾರಿ ಕಾಮಗಾರಿ ಇದೀಗ ಮತ್ತೆ ವೇಗ ಪಡೆದುಕೊಂಡಿದೆ. ಪಾಂಗಾಳ ಸಮೀಪ ನಿರ್ಮಾಣಗೊಳ್ಳುತ್ತಿರುವ ಪಾಂಗಾಳ ಅವಳಿ ಸೇತುವೆಗಳು ಸಿದ್ಧಗೊಂಡಿದ್ದು, ಚತುಷ್ಪಥ ಸಂಚಾರಕ್ಕೆ ಮುಕ್ತವಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಪೂರ್ಣ ಗೊಂಡಿರುವ ಪ್ರಥಮ ಚತುಷ್ಪಥ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನೂತನ...
Date : Saturday, 12-12-2015
ಪುತ್ತೂರು : ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಗೆಲುವು ಖಚಿತ. ಹಾಗೆಂದು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಹೆಚ್ಚು ಮತ ಪಡೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಸಾಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಅವರು ಶನಿವಾರ...
Date : Saturday, 12-12-2015
ನವದೆಹಲಿ: ’ಮೇಕ್ ಇನ್ ಇಂಡಿಯಾ’ ಉಪಕ್ರಮದ ಅಂಗವಾಗಿ ಮೊದಲ ಬಾರಿಗೆ ಭಾರತ ಸ್ವದೇಶಿ ನಿರ್ಮಿತ ಮಾರುತಿ ಸುಝುಕಿ ಕಾರುಗಳನ್ನು ರಫ್ತು ಮಾಡಲಿದ್ದು, ಈ ಕಾರುಗಳನ್ನು ಮೊದಲ ಬಾರಿಗೆ ಜಪಾನ್ ಆಮದು ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತೀಯ ಕಂಪೆನಿ...