News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಬ್ಬಿಣದ ಸೇತುವೆಯಲ್ಲಿ ಭಯದಿಂದ ಸಾಗುತ್ತಿದ್ದಾರೆ ಗ್ರಾಮಸ್ಥರು

ಕುಂದಾಪುರ: ಬೈಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದೇವರಗದ್ದೆ ಎನ್ನುವ ಪುಟ್ಟ ಗ್ರಾಮದ ಜನರು ತಮ್ಮ ಮನೆಯಿಂದ ಹೊರಪ್ರದೇಶಕ್ಕೆ ಹೊಗಬೇಕಾದರೇ ತೋದಳ್ಳಿ ಹೊಳೆ ದಾಟಲೇಬೇಕು. ಆದರೆ ಇಲ್ಲಿ ಸೇತುವೆ ಇಲ್ಲದ ಕಾರಣ ಕಳೆದ ಹತ್ತಾರು ವರ್ಷಗಳಿಂದ ಜನರು ಸೇತುವೆಯ ಬದಲಿಗೆ ಕಬ್ಬಿಣದ ನಾಲ್ಕು...

Read More

ಗೂಗಲ್ ಆ್ಯಪ್ಸ್ ದರ ರೂ.10ಕ್ಕೆ ಇಳಿಕೆ

ನವದೆಹಲಿ: ಹೆಚ್ಚಿನ ಮಟ್ಟದಲ್ಲಿ ಗ್ರಾಹಕರನನು ಆಕರ್ಷಿಸುವ ನಿಟ್ಟಿನಲ್ಲಿ ಇಂಟರ್‌ನೆಟ್ ದೈತ್ಯ ಗೂಗಲ್, ಆಂಡ್ರಾಯ್ಡ್ ಗೂಗಲ್ ಪ್ಲೇ ಸ್ಟೋರ್‌ನ ಆ್ಯಪ್‌ಗಳನ್ನು ರೂ.10ಕ್ಕೆ ಮಾರಾಟ ಮಾಡಲು ನಿಶ್ಚಯಿಸಿದೆ. ಈವರೆಗೆ ದೊರೆಯುತ್ತಿದ್ದ ಉಚಿತ ಆ್ಯಪ್‌ಗಳನ್ನು ಹೊರತುಪಡಿಸಿ ಕೆಲವು ಆ್ಯಪ್‌ಗಳು ರೂ.50ಕ್ಕೆ ಲಭ್ಯವಾಗುತ್ತಿದ್ದವು. ಈ ಆ್ಯಪ್‌ಗಳಲ್ಲಿ ದೊರಕುವ...

Read More

2015-16ನೇ ಸಾಲಿನ ವಿದ್ಯಾರ್ಥಿ ನಾಯಕರ ಆಯ್ಕೆ

ಕುಂಬಳೆ  : ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ 2015-16ನೇ ಸಾಲಿನ ವಿದ್ಯಾರ್ಥಿ ನಾಯಕರಾಗಿ ಅನನ್ಯ ಪೆರಡಾನ ಮತ್ತು ಉಪನಾಯಕರಾಗಿ ಶ್ರೀಶಶ್ರೀ...

Read More

ದೇಶದ ಶೇ.37ರಷ್ಟು ಬಂದರುಗಳಲ್ಲಿ ರಕ್ಷಣಾ ವ್ಯವಸ್ಥೆಯೇ ಇಲ್ಲ

ನವದೆಹಲಿ: ದೇಶದ ಶೇ.37ರಷ್ಟು ಸಣ್ಣ ಬಂದರುಗಳಲ್ಲಿ ರಕ್ಷಣಾ ವ್ಯವಸ್ಥೆಯೇ ಇಲ್ಲ ಎಂಬ ಅಘಾತಕಾರಿ ವರದಿಯನ್ನು ಗುಪ್ತಚರ ಇಲಾಖೆ ನೀಡಿದೆ. ಈ ವರದಿಯನ್ನು ಶುಕ್ರವಾರ ಸಂಸದೀಯ ಸ್ಥಾಯಿ ಸಮಿತಿ ಗೃಹ ಇಲಾಖೆಯ ಮುಂದಿಟ್ಟಿದೆ. ಗುಪ್ತಚರ ಇಲಾಖೆಯ ವರದಿ ಸರ್ಕಾರಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದ್ದು, ಬಂದರುಗಳಲ್ಲಿ...

Read More

ಬಿಸ್ಮಿಲ್ಲಾ ಖಾನ್ ಅವರ ಬೃಹತ್ ಸಮಾಧಿ ಸ್ಥಾಪನೆಗೆ ನಿರ್ಧಾರ

ವಾರಣಾಸಿ: ದೇಶದ ಪ್ರಸಿದ್ಧ ಶೆಹನಾಯಿ ವಾದಕ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಗೌರವಾರ್ಥವಾಗಿ ಅವರ ಬೃಹತ್ ಸಮಾಧಿಯೊಂದನ್ನು ಸ್ಥಾಪಿಸಲು ಉತ್ತರಪ್ರದೇಶ ಸರ್ಕಾರ ಮುಂದಾಗಿದೆ. ಭಾರತ ರತ್ನ ಪುರಸ್ಕೃತರಾಗಿದ್ದ ಬಿಸ್ಮಲ್ಲಾ ಖಾನ್ ಅವರು ಹಿಂದೂ-ಮುಸ್ಲಿಂ ಭಾವೈಕ್ಯದ ಸಂಕೇತವಾಗಿದ್ದರು. ಇದೀಗ ಅವರ ಸಮಾಧಿಯನ್ನು ಹಿಂದೂ-ಮುಸ್ಲಿಂ...

Read More

ಸಾಯಿ ಬಾಬಾ ನಾಣ್ಯ ಬಿಡುಗಡೆ

ಕೋಲ್ಕತಾ: ತಂದೆ-ತಾಯಿ ನಂತರದ ಸ್ಥಾನ ಗುರುವಿಗೆ ಸಲ್ಲಿಸಲಾಗುತ್ತದೆ. ತಮ್ಮ ಭಕ್ತರ ಪಾಲಿಗೆ ಗುರುವಾಗಿರುವ ಶಿರಡಿ ಸತ್ಯ ಸಾಯಿ ಬಾಬಾರವರ ಚಿತ್ರವುಳ್ಳ ಬೆಳ್ಳಿಯ ನಾಣ್ಯವೊಂದನ್ನು ಗುರುಪೂರ್ಣಿಮೆಯಂದು ನಿಯೂ ದ್ವೀಪ ರಾಷ್ಟ್ರದಲ್ಲಿ  ಬಿಡುಗಡೆ ಮಾಡಲಾಗಿದೆ. ವಿಶ್ವದಲ್ಲೇ ಪ್ರಥಮ ಬಾರಿ ಬಿಡುಗಡೆಯಾಗಿರುವ ಈ ಅಧಿಕೃತ ನಾಣ್ಯವನ್ನು...

Read More

ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆ

ಬಂಟ್ವಾಳ  : ನಮ್ಮ ಜೀವನವು ಚದುರಂಗದ ಆಟದಂತೆ. ಎಲ್ಲರೂ ರಾಜನ ಸ್ಥಾನಕ್ಕೆ ಹಂಬಲಿಸುವವರೇ. ರಾಜನ ಸ್ಥಾನ ಸುರಕ್ಷಿತವಾಗಿರಲು ಕಾಲಾಳುಗಳೇ ಕಾರಣ ಆದರೆ ಪ್ರಸ್ತುತ ಸಮಾಜದಲ್ಲಿ ಅಧಿಕಾರಿಗಳು ಕಾಲಾಳುಗಳನ್ನು ಅಂದರೆ ಜನಸಾಮಾನ್ಯರನ್ನು ಕಡೆಗಣಿಸುತ್ತಿದ್ದಾರೆ ಎಂದು ಮಂಗಳೂರು ಇನ್ಫೋಸಿಸ್‌ನ ವಸಂತ ಕಜೆ ತಿಳಿಸಿದರು. ಅವರು...

Read More

ವಾರಣಾಸಿಯಿಂದ ಅಂತರಾಷ್ಟ್ರೀಯ ವಿಮಾನಗಳ ಹಾರಾಟ

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರ ವಾರಣಾಸಿ ಶೀಘ್ರದಲ್ಲೇ ದೇಶೀಯ ವಾಹಕದ ಅಂತಾರಾಷ್ಟ್ರೀಯ ವಾಯು ಭೂಪಟದಲ್ಲಿ ಕಾಣಿಸಿಕೊಳ್ಳಲಿದೆ. ಅಂತಾರಾಷ್ಟ್ರೀಯ ವಿಮಾನಗಳನ್ನು ದೇಗುಲ ನಗರಿ ವಾರಣಾಸಿಯಿಂದ ಹಾರಿಸಲು ಏರ್ ಇಂಡಿಯಾ ನಿರ್ಧರಿಸಿದೆ. ಆಗಸ್ಟ್ 17ರಂದು ನಾಗರಿಕ ವಿಮಾನ ಯಾನ ಸಚಿವ ಮಹೇಶ್...

Read More

ಪೋಸ್ಟರ್ ಮೂಲಕವೇ ಎಎಪಿಗೆ ಟಾಂಗ್ ನೀಡಿದ ಬಿಜೆಪಿ

ನವದೆಹಲಿ: ದೆಹಲಿಯಲ್ಲಿ ಎಎಪಿ ಮತ್ತು ಬಿಜೆಪಿ ನಡುವೆ ಪೋಸ್ಟರ್ ವಾರ್ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪೋಸ್ಟರ್ ಹಾಕಿ ಕಿಡಿಕಾರಿದ್ದ ಎಎಪಿಗೆ ಇದೀಗ ಬಿಜೆಪಿ ಪೋಸ್ಟರ್ ಮೂಲಕವೇ ಉತ್ತರ ನೀಡಿದೆ. ‘ಕೇಜ್ರಿವಾಲ್ ಸರ್, ಪ್ಲೀಸ್ ಆನ್ಸರ್’ ಎಂದು ಶೀರ್ಷಿಕೆ ಹಾಕಿ,...

Read More

ಕಾಂಗ್ರೆಸ್ ಉಪಾಧ್ಯಕ್ಷನಾಗಲು ರಾಹುಲ್‌ಗಿರುವ ಅರ್ಹತೆಯೇನು?

ನವದೆಹಲಿ: ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರಾಗಲು ನಿಮಗಿರುವ ಅರ್ಹತೆ ಏನು ಎಂಬುದನ್ನು ವಿವರಿಸುತ್ತೀರಾ ಎಂದು ಬಿಜೆಪಿ ರಾಹುಲ್ ಗಾಂಧಿಯವರನ್ನು ಕೇಳಿದೆ. ಆರ್‌ಎಸ್‌ಎಸ್ ಮತ್ತು ಬಿಜೆಪಿ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದಕ್ಕಾಗಿ ರಾಹುಲ್‌ಗೆ ಈ ಪ್ರಶ್ನೆಯನ್ನು ಕೇಳಲಾಗಿದೆ. ಎಫ್‌ಟಿಐಐ (ಫಿಲ್ಮ್ ಆಂಡ್ ಟೆಲಿವಿಷನ್...

Read More

Recent News

Back To Top