News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಮ-ಬೆಸ ನಿಯಮ: ರಸ್ತೆಯಿಂದ ದೂರ ಉಳಿಯಲಿವೆ 10 ಲಕ್ಷ ವಾಹನಗಳು

ನವದೆಹಲಿ: ಹಲವು ಟೀಕೆಗಳಿಗೆ ಒಳಗಾಗಿರುವ ದೆಹಲಿ ಸರ್ಕಾರದ ಸಮ-ಬೆಸ ನಿಯಮ ಜ.1ರಿಂದ ಜಾರಿಗೆ ಬಂದಲ್ಲಿ ಸುಮಾರು 10 ಲಕ್ಷ ಖಾಸಗಿ ವಾಹನಗಳು ರಸ್ತೆಯಿಂದ ದೂರ ಉಳಿಯಲಿದೆ ಎಂದು ವರದಿ ತಿಳಿಸಿದೆ. ದೆಹಲಿಯಲ್ಲಿ ಸುಮಾರು 19 ಲಕ್ಷ ವಾಹನಗಳು ನೋಂದಣಿ ಹೊಂದಿದ್ದು, ಜ.1ರಿಂದ ಜಾರಿಗೊಳ್ಳಲಿರುವ ಸಮ-ಬೆಸ...

Read More

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸದಿರಲು ತೆಲಂಗಾಣ ನಿರ್ಧಾರ

ಹೈದರಾಬಾದ್: ತನ್ನ ಟ್ಯಾಬ್ಲೋ ಎರಡು ಬಾರಿ ನಿರಾಕರಣೆಗೊಳಪಟ್ಟ ಹಿನ್ನಲೆಯಲ್ಲಿ ತೆಲಂಗಾಣ ೨೦೧೬ರ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸದೇ ಇರಲು ನಿರ್ಧರಿಸಿದೆ. ತನ್ನ ರಾಜ್ಯ ರಚಿಸಲ್ಪಟ್ಟ ಬಳಿಕ ಎರಡು ಗಣರಾಜ್ಯೋತ್ಸವಗಳಿಗೂ ತೆಲಂಗಾಣ ತನ್ನ ಸಂಸ್ಕೃತಿ ಮತ್ತು ಕಲೆಯನ್ನು ಬಿಂಬಿಸುವ ಟ್ಯಾಬ್ಲೋ ಮಾಡೆಲ್‌ಗಳನ್ನು ಮಾಡಿ ಅದನ್ನು...

Read More

ಪ್ರತಿಭಟನೆಯ ವೇಳೆ ಇಸಿಸ್, ಪಾಕ್ ಪರ ಘೋಷಣೆ: ಐವರ ಬಂಧನ

ಜೈಪುರ: ಪ್ರವಾದಿ ಮಹಮ್ಮದರ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಹಿಂದೂ ಮಹಾಸಭಾದ ಮುಖಂಡ ಕಮಲೇಶ್ ತಿವಾರಿ ವಿರುದ್ಧ ಪ್ರತಿಭಟನಾ ಸಮಾವೇಶ ನಡೆಯುತ್ತಿದ್ದ ವೇಳೆ, ಮುಸ್ಲಿಂ ಸಮುದಾಯದ ಕೆಲವರು ಇಸಿಸ್ ಸಂಘಟನೆ ಮತ್ತು ಪಾಕಿಸ್ಥಾನದ ಪರವಾದ ಘೋಷಣೆಗಳನ್ನು ಕೂಗಿದ್ದಾರೆ. ಮಲ್ಪುರ ನಗರದ ಮಸೀದಿಯೊಂದರಿಂದ...

Read More

ದೋಣಿ ಮುಳುಗಡೆ: 4 ಮಂದಿ ಸಾವು

ಜಕಾರ್ತಾ: ಮೋಟಾರ್ ದೋಣಿಯೊಂದು ಮುಳುಗಿದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, 10 ಮಂದಿ ನಾಪತ್ತೆಯಾಗಿರುವ ಘಟನೆ ಇಂಡೋನೇಷ್ಯಾದ ಬೋರ್ನಿಯೋ ದ್ವೀಪದಲ್ಲಿ ಸಂಭವಿಸಿದೆ. ಕಪಾಸ್ ನದಿ ಭಾಗದಲ್ಲಿ ಸುಮಾರು 53 ಮಂದಿಯನ್ನು ಒಯ್ಯುತ್ತಿದ್ದ ಈ ದೋಣಿ ಮರದ ದಿಮ್ಮಿಗೆ ಅಪ್ಪಳಿಸಿದ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು...

Read More

ಅಸ್ಸಾಂನಲ್ಲಿ ರಾಹುಲ್ ದೇಗುಲ ಪ್ರವೇಶವನ್ನು ತಡೆದರಂತೆ ಆರ್‌ಎಸ್‌ಎಸ್‌ನವರು!

ನವದೆಹಲಿ: ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಸದಾ ಟೀಕಾ ಪ್ರಹಾರ ಮಾಡುತ್ತಿರುವ ರಾಹುಲ್ ಗಾಂಧಿ ಇದೀಗ ಟೀಕೆಗೆ ಹೊಸ ವಿಷಯಗಳನ್ನು ಆಯ್ದುಕೊಂಡಿದ್ದಾರೆ. ಅವರದ್ದೇ ಪಕ್ಷ ಆಳುತ್ತಿರುವ ಅಸ್ಸಾಂನಲ್ಲಿ ದೇಗುಲಕ್ಕೆ ಪ್ರವೇಶ ಮಾಡದಂತೆ ಆರ್‌ಎಸ್‌ಎಸ್ ಮಂದಿ ನನ್ನನ್ನು ತಡೆದರು ಎಂಬ ಗಂಭೀರ ಆರೋಪವನ್ನು...

Read More

ಯೋಧರಿಗೆ ಶತ್ರುಗಳನ್ನು ಸಾಯಿಸಲು ಹೇಳಿ, ಸಾಯಲು ಅಲ್ಲ

ಪಣಜಿ: ಶತ್ರುಗಳನ್ನು ಹೊಡೆದುರುಳಿಸಿ ಎಂದು ಯೋಧರಿಗೆ ಹೇಳಬೇಕೇ ಹೊರತು ನೀವೇ ಪ್ರಾಣ ತ್ಯಾಗ ಮಾಡಿ ಎಂದು ಹೇಳಬಾರದು ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ. ‘ಯೋದರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಸದಾ ಸಿದ್ಧರಿರಬೇಕು ಎಂದು ಹೇಳಲಾಗುತ್ತದೆ,  ಇದಕ್ಕೆ ನನ್ನ...

Read More

ರಾಷ್ಟ್ರಪತಿಗಳ ಸಮಾರಂಭದಲ್ಲಿ ರಾಷ್ಟ್ರಗೀತೆ ಕುರಿತು ಗೊಂದಲ

ಕೋಲ್ಕತಾ: ದೇಶದ ಪ್ರಥಮ ಪ್ರಧಾನಿ ಜವಾಹರ್‌ಲಾಲ್ ನೆಹರು ಅವರ 125ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಸಮಾರಂಭದ ಆರಂಭದಲ್ಲಿ ರಾಷ್ಟ್ರಗೀತೆ ಬದಲು ವಂದೇ ಮಾತರಂ ಹಾಡನ್ನು ಹಾಡಲಾಗಿತ್ತು. ಇದು ಗೊಂದಲವನ್ನು ಸೃಷ್ಟಿಸಿತು. ಈ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರೂ ಭಾಗವಹಿಸಿದ್ದರು. ಸಮಾರಂಭದ...

Read More

ಪೊಳ್ಳು ಸೆಕ್ಯೂಲರ್‌ವಾದಿಗಳ ನೈತಿಕತೆ ಪ್ರಶ್ನಿಸಿದ ತಸ್ಲೀಮಾ

ನವದೆಹಲಿ: ಬಾಂಗ್ಲಾದೇಶ ಮೂಲದ ಬರಹಗಾರ್ತಿ ತಸ್ಲೀಮಾ ನಸ್ರೀನ್ ಅವರು ಭಾರತದ ಸೆಕ್ಯೂಲರ್ ವಾದಿಗಳ ನೈತಿಕತೆಯನ್ನೇ ಪ್ರಶ್ನಿಸುವಂತಹ ವಿಡಿಯೋವೊಂದನ್ನು ಟ್ವಿಟರ್‌ನಲ್ಲಿ ಹಾಕಿದ್ದಾರೆ. ತನ್ನ ವಿವಾದಾತ್ಮಕ ಪುಸ್ತಕ ’ಲಜ್ಜಾ’ವನ್ನು ಹೈದರಾಬಾದ್‌ನ ಸೌಂದರ್ಯ ವಿಗ್ಯಾನ್ ಕೇಂದ್ರದಲ್ಲಿ ಟೀಚರ್‍ಸ್ ಫೆಡರೇಶನ್ ಮಾರಾಟಕ್ಕೆ ಇಟ್ಟಿರುವುದನ್ನು ವಿರೋಧಿಸಿ ಕೆಲವು ಮುಸ್ಲಿಂ...

Read More

ನಾಗರಿಕ ಸೇವಾ ಪರೀಕ್ಷೆ ಮುಂದೂಡುವಂತೆ ಪ್ರಧಾನಿಗೆ ಮನವಿ

ಚೆನ್ನೈ: ತಮಿಳುನಾಡಿನಾದ್ಯಂತ ಇತ್ತೀಚೆಗೆ ಸಂಭವಿಸಿದ ಪ್ರವಾಹ, ಜಲಪ್ರಳಯದಿಂದಾಗಿ ನಾಗರಿಕ ಸೇವಾ ಪರೀಕ್ಷೆ ಬರೆಯಲಿರುವ ಸಾವಿರಾರು ವಿದ್ಯಾಥಿಗಳು ಸಮಸ್ಯೆ ಎದುರಿಸುತ್ತಿದ್ದು, ವಿದ್ಯಾರ್ಥಿಗಳು ಸಕಲ ಸಿದ್ಧತೆ ನಡೆಸಲು ಈ ಪರೀಕ್ಷೆಯನ್ನು 2 ತಿಂಗಳ ಅವಧಿಗೆ ಮುಂದೂಡಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಪ್ರಧಾನಿ ನರೇಂದ್ರ...

Read More

ದಾವೂದ್‌ನನ್ನು ಬಂಧಿಸುವುದಾಗಿ ಸಿಬಿಐ ನಿರ್ದೇಶಕರ ಭರವಸೆ

ದೆಹಲಿ: 1993ರ ಮುಂಬಯಿ ಸರಣಿ ಸ್ಫೋಟದ ಆರೋಪಿ, ಭಾರತಕ್ಕೆ ಅತೀವವಾಗಿ ಬೇಕಾದ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಭಾರತಕ್ಕೆ ವಾಪಾಸ್ ಕರೆತರುತ್ತೇವೆ ಎಂದು ಸಿಬಿಐನ ನಿರ್ದೇಶಕ ಅನಿಲ್ ಸಿನ್ಹಾ ಭರವಸೆ ನೀಡಿದ್ದಾರೆ. ಮಾಧ್ಯಮವೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿನ್ಹಾ ಈ ಪ್ರತಿಕ್ರಿಯೆಯನ್ನು ನೀಡಿದ್ದಾರೆ....

Read More

Recent News

Back To Top