News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅ 13 .ರಂದು ಶಾಂಭವಿ ವಿಲಾಸ ಯಕ್ಷಗಾನ ಬಯಲಾಟ

ಮಾನ್ಯ : ಮಾನ್ಯ ಶ್ರೀವೆಂಕಟ್ರಮಣ ದೇವಸ್ಥಾನ ನವರಾತ್ರಿ ಮಹೋತ್ಸವ ವು ಈ ತಿಂಗಳ 13 ಮಂಗಳವಾರ ದಿಂದ 21 ಬುಧವಾರದ ತನಕ ಜರುಗಲಿದೆ.ಆ ಪ್ರಯುಕ್ತ ಅ.13 ಮಂಗಳವಾರ ರಂದು ರಾತ್ರಿ 10 ರಿಂದ 2 ರ ವರೆಗೆ ಕೊಡಗಿ ಮನೆ ಕುಟುಂಬಸ್ಥರ ಪ್ರಾಯೋಜಕತ್ವದಲ್ಲಿ ...

Read More

ಮೃತ ವ್ಯಕ್ತಿ ಮರಣೋತ್ತರ ಪರೀಕ್ಷೆಯ ವೇಳೆ ಎಚ್ಚೆತ್ತುಕೊಂಡ

ಮುಂಬಯಿ: ವೈದ್ಯರಿಂದ ಮೃತನಾಗಿದ್ದಾನೆ ಎಂದು ಘೋಷಿಸಲ್ಪಟ್ಟ 45 ವರ್ಷದ ವ್ಯಕ್ತಿಯೊಬ್ಬ ಮರಣೋತ್ತರ ಪರೀಕ್ಷೆಯ ವೇಳೆ ಎಚ್ಚೆತ್ತುಕೊಂಡ ಘಟನೆ ಮುಂಬಯಿಯ ಸಿಯೋನ್ ಆಸ್ಪತ್ರೆಯಲ್ಲಿ ನಡೆದಿದೆ. ಭಾನುವಾರ ಬೆಳಿಗ್ಗೆ 11.45ರ ವೇಳೆಗೆ ಸುಲೋಚನ ಶೆಟ್ಟಿ ಮಾರ್ಗ್ ಸಮೀಪದ ಎಸ್‌ಟಿ ಬಸ್ ಡೆಪೋಟ್ ಬಳಿ ವ್ಯಕ್ತಿಯೊಬ್ಬ...

Read More

ಕುಲಕರ್ಣಿ ಮೇಲೆ ಎರೆಚಿದ್ದು ಪೇಯಿಂಟ್ ಅಲ್ಲ, ಯೋಧರ ರಕ್ತ

ಮುಂಬಯಿ: ಸುಧೀಂದ್ರ ಕುಲಕರ್ಣಿ ಅವರ ಮೇಲೆ ಪೇಯಿಂಟ್ ದಾಳಿ ನಡೆಸಿದ ತನ್ನ ಕೃತ್ಯವನ್ನು ಶಿವಸೇನೆ ಸಮರ್ಥಿಸಿಕೊಂಡಿದೆ. ನಾವು ಎರೆಚಿದ್ದು, ಪೇಯಿಂಟ್ ಅಲ್ಲ, ನಮ್ಮ ಸೈನಿಕರ ರಕ್ತ ಎಂದು ಹೇಳಿಕೊಂಡಿದೆ. ‘ಇದೊಂದು ಸಾಫ್ಟ್ ಅಟ್ಯಾಕ್, ಪಾಕಿಸ್ಥಾನಕ್ಕೆ ಗೌರವಕೊಡುವ ಕ್ರಮಗಳು ಈ ದೇಶದಲ್ಲಿ ನಡೆಯುವ...

Read More

ವಾರಣಾಸಿಯಲ್ಲಿ 300 ಮಂದಿ ಮರಳಿ ಹಿಂದೂ ಧರ್ಮಕ್ಕೆ

ವಾರಣಾಸಿ: ವಾರಣಾಸಿಯ ಔಸಾನ್‌ಪುರ ಗ್ರಾಮದಲ್ಲಿ ನಡೆದ ಘರ್ ವಾಪಸಿಯಲ್ಲಿ ಕ್ರೈಸ್ಥ ಧರ್ಮಕ್ಕೆ ಮತಾಂತರಗೊಂಡಿದ್ದ 300 ಮಂದಿ ಹಿಂದೂಗಳನ್ನು ಮರಳಿ ಸ್ವಧರ್ಮಕ್ಕೆ ಕರೆದು ತರಲಾಗಿದೆ. ಕೆಲ ವರ್ಷಗಳಿಂದ ಈ ಗ್ರಾಮದಲ್ಲಿ ಸ್ಥಾಪನೆಗೊಂಡಿದ್ದ ಚರ್ಚ್‌ಗೆ ಇವರು ನಿರಂತರವಾಗಿ ಹೋಗುತ್ತಿದ್ದರು. ಇದೀಗ ಧರ್ಮ ಜಾಗರಣ್ ಸಮನ್ವಯ...

Read More

ದಾದ್ರಿಯಂತಹ ಘಟನೆಯಿಂದ ಬಿಜೆಪಿ-ಎನ್‌ಡಿಎಗೆ ಹಾನಿ

ನವದೆಹಲಿ: ಉತ್ತರಪ್ರದೇಶದ ದಾದ್ರಿಯಲ್ಲಿ ನಡೆದಂತಹ ಪ್ರಕರಣಗಳು ಬಿಜೆಪಿ-ಎನ್‌ಡಿಎಗೆ ತೀವ್ರ ಹಾನಿಯನ್ನು ಉಂಟು ಮಾಡುತ್ತದೆ ಎಂದು ರಕ್ಷಣ ಸಚಿವ ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವೊಂದು ಘಟನೆಗಳನ್ನು ಪಟ್ಟಭದ್ರ ರಾಜಕೀಯ ಹಿತಾಸಕ್ತಿಗಳು ವೈಭವೀಕರಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ‘ದಾದ್ರಿಯಂತಹ ಘಟನೆಗಳು...

Read More

ಜುಕರ್‌ಬರ್ಗ್ ಭೇಟಿ ನೀಡಿದ ಆಶ್ರಮಕ್ಕೆ ಭಕ್ತಸಮೂಹ

ನೈನಿತಾಲ್: ಭಾರತದ ದೇಗುಲವೊಂದಕ್ಕೆ ತಾನು ಭೇಟಿ ನೀಡಿದ್ದೆ, ಆ ಬಳಿಕ ನನ್ನ ಉದ್ಯಮದಲ್ಲಿ ಮಹತ್ವದ ಬದಲಾವಣೆಯಾಯಿತು ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ತಿಂಗಳು ಅಮೇರಿಕ ಪ್ರವಾಸ ಮಾಡಿದ್ದ ಸಂದರ್ಭ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರು ಹೇಳಿಕೊಂಡಿದ್ದರು. ಆಪಲ್...

Read More

ನೇಪಾಳದ ಪ್ರಧಾನಿಯಾಗಿ ಕೆಪಿ ಶರ್ಮಾ ಓಲಿ ಆಯ್ಕೆ

ಕಠ್ಮಂಡು: ಕೆಪಿ ಶರ್ಮಾ ಓಲಿ ಅವರು ನೇಪಾಳದ ಮುಂದಿನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಭಾನುವಾರ ನಡೆದ ಸಂಸತ್ತು ಚುನಾವಣೆಯಲ್ಲಿ ಸುಶೀಲ್ ಕೊಯಿರಾಲ ಅವರನ್ನು ಸೋಲಿಸಿ ಪ್ರಧಾಣಿ ಹುದ್ದೆಗೆ ಅರ್ಹತೆ ಪಡೆದುಕೊಂಡರು. ನಡೆದ ಸಂಸತ್ತು ಚುನಾವಣೆಯಲ್ಲಿ ಸಿಪಿಎನ್-ಯುಎಂಎಲ್ ಮುಖ್ಯಸ್ಥ ಓಲಿ ಅವರು ೩೩೮ ಮತ...

Read More

ಸುಧೀಂದ್ರ ಕುಲಕರ್ಣಿ ಮುಖಕ್ಕೆ ಪೇಯಿಂಟ್ ಬಳಿದ ಶಿವಸೇನೆ

ಮುಂಬಯಿ: ಪಾಕಿಸ್ಥಾನದ ಮಾಜಿ ಸಚಿವ ಕುರ್ಷಿದ್ ಮೊಹ್ಮದ್ ಕಸುರಿ ಅವರ ಪುಸ್ತಕವನ್ನು ಮುಂಬಯಿಯಲ್ಲಿ ಬಿಡುಗಡೆಗೊಳಿಸಲು ಮುಂದಾಗಿರುವ ಸುಧೀಂದ್ರ ಕುಲಕರ್ಣಿ ಅವರ ಮೇಲೆ ಶಿವಸೇನೆ ಕಾರ್ಯಕರ್ತರು ಕಪ್ಪು ಪೇಯಿಂಟ್‌ನ್ನು ಎರೆಚಿದ್ದಾರೆ. ೮ರಿಂದ 10 ಶಿವಸೇನಾ ಕಾರ್ಯಕರ್ತರು ನನ್ನ ಮನೆಯ ಹೊರಭಾಗದಲ್ಲಿ ನನ್ನ ಮೇಲೆ...

Read More

ಬಿಹಾರದಲ್ಲಿ ಮೊದಲ ಹಂತದ ಚುನಾವಣೆ ಆರಂಭ

ಪಾಟ್ನಾ: ಬಿಹಾರದಲ್ಲಿ ಸೋಮವಾರ ಮೊದಲ ಹಂತದ ವಿಧಾನಸಭಾ ಚುನಾವಣೆ ಆರಂಭಗೊಂಡಿದ್ದು, ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭಿಸಲಾಗಿದೆ. ಇಂದು 10  ಜಿಲ್ಲೆಗಳ 49 ಸ್ಥಾನಗಳಿಗೆ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ 13.5 ಮಿಲಿಯನ್ ಮತದಾರರು 586 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಚುನಾವಣೆಯ...

Read More

ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ – ಪೇಜಾವರ ಶ್ರೀ

ಉಡುಪಿ: ಪರಿಸರ, ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಅದಾನಿ ಸಮೂಹ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ ಗೌತಮ್‌ ಅದಾನಿ ಅವರಿಗೆ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸಲಹೆ ನೀಡಿದರು. ಅದಾನಿ ಅವರು ರವಿವಾರ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ...

Read More

Recent News

Back To Top