News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 7th September 2024


×
Home About Us Advertise With s Contact Us

ಭಾಳ್ ಠಾಕ್ರೆ ಹಿಂದೂಗಳ ಬಗ್ಗೆ ಭಯ ಹುಟ್ಟುವಂತೆ ಮಾಡಿದ್ದರು

ಮುಂಬಯಿ: ಭಾಳ್ ಠಾಕ್ರೆಯವರನ್ನು ಭಯೋತ್ಪಾದಕ ಎಂದು ಕರೆದ ತೆಹಲ್ಕಾ ನಿಯತಕಾಳಿಕೆಯ ವಿರುದ್ಧ ಕಿಡಿಕಾರಿರುವ ಶಿವಸೇನೆ, ತನ್ನ ಮುಖವಾಣಿ ಸಾಮ್ನಾದಲ್ಲಿ ಠಾಕ್ರೆ ಸಿದ್ಧಾಂತವನ್ನು ಸಮರ್ಥಿಸಿಕೊಂಡಿದೆ. ಭಾಳ್ ಠಾಕ್ರೆಯವರ ಬಗ್ಗೆ ಜನರಿಗೆ ಅಪಾರ ಪ್ರೀತಿಯಿದೆ, ಅವರ ರಾಷ್ಟ್ರೀಯ ಸಿದ್ಧಾಂತದ ಬಗ್ಗೆ ಹೆಮ್ಮೆಯಿದೆ. ಹಿಂದೂಗಳ ಬಗ್ಗೆ...

Read More

ಬಿಹಾರಕ್ಕೆ 1.5 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ ಮೋದಿ

ನವದೆಹಲಿ: ಬಿಹಾರದ ಅರಹದಲ್ಲಿ ನಡೆದ ಸಮಾರಂಭದಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರು ಬಿಹಾರಕ್ಕೆ ಬರೋಬ್ಬರಿ 1.5 ಲಕ್ಷ ಕೋಟಿ ರೂಪಾಯಿಯ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಬಿಹಾರದ ಜನತೆಗೆ ನೀಡಿದ ಭರವಸೆಯನ್ನು ಅವರು ಉಳಿಸಿಕೊಂಡಿದ್ದಾರೆ. ಬಿಹಾರ ಹಲವಾರು...

Read More

ನಳಿನ್ ರಿಂದ ಸಾರ್ವಜನಿಕ ಭೇಟಿ

ಬಂಟ್ವಾಳ : ಆ.19ರಂದು ಬುಧವಾರ ಮಧ್ಯಾಹ್ನ ಗಂಟೆ 4-00 ರಿಂದ ಸಂಜೆ 6-00 ರವರೆಗೆ ಸಂಸದರಾದ ನಳಿನ್ ಕುಮಾರ್ ಕಟೀಲ್‌ರವರು ಬಿ.ಸಿ.ರೋಡ್‌ನ ಟ್ರೇಡ್‌ಸೆಂಟರ್‌ ನಲ್ಲಿರುವ ಬಿ.ಜೆ.ಪಿ ಕಛೇರಿಯಲ್ಲಿ ಸಾರ್ವಜನಿಕ ಭೇಟಿಗೆ ಲಭ್ಯರಾಗಲಿದ್ದಾರೆ. ಇದೇ ಸಂದರ್ಭ ಕಾರ್ಯಕರ್ತರ ಭೇಟಿ ಮತ್ತು ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡಲಿರುವರು,...

Read More

ಮೋದಿ ಅತಿಹೆಚ್ಚು ವೀಕ್ಷಿಸಲ್ಪಡುವ ಭಾರತದ ಸಿಇಓ

ನವದೆಹಲಿ: ದೇಶದ ಜನಪ್ರಿಯ ಪ್ರಧಾನಿ ನರೇಂದ್ರ ಮೋದಿಯವರು ಈಗ ಪ್ರೊಫೆಶನಲ್ ನೆಟ್‌ವರ್ಕಿಂಗ್ ಸೈಟ್ ಲಿಂಕ್ಡ್‌ಇನ್‌ನಲ್ಲಿ ಅತಿಹೆಚ್ಚು ವೀಕ್ಷಿಲ್ಪಡುತ್ತಿರುವ ದೇಶದ ನಂ.1ಸಿಇಓ ಆಗಿ ಹೊರಹೊಮ್ಮಿದ್ದಾರೆ. ‘ಮೋದಿಯವರು ಜನರನ್ನು ಮುಂದಕ್ಕೆ ಕರೆದೊಯ್ಯುವ ದೂರದೃಷ್ಟಿತ್ವವನ್ನು ಹೊಂದಿದ್ದಾರೆ. ತಮ್ಮ ಡಿಜಿಟಲ್ ಇಂಡಿಯಾದಂತಹ ಯೋಜನೆಗಳ ಮೂಲಕ ದೇಶಕ್ಕೆ ಪ್ರೇರಣೆ...

Read More

ಕುಂಭಮೇಳ: ಶಾಂತಿ ಚರ್ಚೆಗೆ ಪ್ರತ್ಯೇಕತಾವಾದಿಗಳಿಗೆ ಆಹ್ವಾನ

ನಾಸಿಕ್: ಪ್ರಸ್ತುತ ನಡೆಯುತ್ತಿರುವ ನಾಸಿಕ್ ಕುಂಭಮೇಳದಲ್ಲಿ ಆಯೋಜಿಸಲಾಗಿರುವ ಶಾಂತಿಯ ಬಗೆಗಿನ  ಚರ್ಚೆಯಲ್ಲಿ ಭಾಗವಹಿಸುವಂತೆ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರುಗಳಿಗೆ, ಉಲ್ಫಾ, ಬೋಡೋ ಮುಂತಾದ ತೀವ್ರಗಾಮಿ ನಾಯಕರುಗಳಿಗೆ ಹಿಂದೂ ಸಾಧುಗಳು ಆಹ್ವಾನ ನೀಡಿದ್ದಾರೆ. ಹುರಿಯತ್ ಕಾನ್ಫರೆನ್ಸ್, ಉಲ್ಫಾ, ಬೋಡೋ ನಾಯಕರಿಗೆ ಶಾಂತಿ ಚರ್ಚೆಗೆ ಆಹ್ವಾನ...

Read More

ಸೇನಾ ನೇಮಕಾತಿ ಪ್ರಕ್ರಿಯೆಗೆ ಯುವ ಬ್ರಿಗೇಡ್ ತಾತ್ಕಾಲಿಕ ಸಹಾಯ ಕೇಂದ್ರ

ಮಂಗಳೂರು : ಅಕ್ಟೋಬರ್ 6ರಿಂದ 13 ರ ವರೆಗೆ ಹಾವೇರಿಯಲ್ಲಿ ನಡೆಯಲಿರುವ ಸೇನಾ ನೇಮಕಾತಿ ಪ್ರಕ್ರಿಯೆಗೆ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ. ಮೊದಲ ಬಾರಿ ಅರ್ಜಿ ಸಲ್ಲಿಸುವವರಿಗೆ ಆಗುವ ತೊಡಕುಗಳನ್ನು ಗಮನಿಸಿ ಯುವ ಬ್ರಿಗೇಡ್ ದಕ್ಷಿಣ ಕನ್ನಡ ಒಂದು ದಿನದ ತಾತ್ಕಾಲಿಕ...

Read More

ಇಂಡೋನೇಷ್ಯಾ ವಿಮಾನ ಪತನ: 54 ಮೃತದೇಹ ಪತ್ತೆ

ಜಕಾರ್ತ: ಎರಡು ದಿನಗಳ ಹಿಂದೆ ಇಂಡೋನೇಷ್ಯಾದ ಪುಫುವಾ ಪ್ರದೇಶದಲ್ಲಿ ಪತನಗೊಂಡಿದ್ದ ತ್ರಿಗಣ ಏರ್‌ಲೈನ್ಸ್ ವಿಮಾನದಲ್ಲಿದ್ದ 54 ಪ್ರಯಾಣಿಕರ ಮೃತದೇಹಗಳು ಪತ್ತೆಯಾಗಿವೆ. ‘ಎಲ್ಲಾ ಪ್ರಯಾಣಿಕರ ಮೃತದೇಹ ಪತ್ತೆಯಾಗಿದೆ,  ಅವಘಢದಲ್ಲಿ ಯಾರೊಬ್ಬರೂ ಬದುಕುಳಿದಿಲ್ಲ’ ಎಂದು ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಜನರಲ್ ಹೆರಾನಿಮಸ್ ಗುರು...

Read More

ಮತ್ತಷ್ಟು ತೀವ್ರಗೊಂಡ ಮಾಜಿ ಸೈನಿಕರ ಹೋರಾಟ

ನವದೆಹಲಿ: ಏಕ ಶ್ರೇಣಿ, ಏಕ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಮಾಜಿ ಸೈನಿಕರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಇಬ್ಬರು ನಿನ್ನೆಯಿಂದ ಆರಂಭಿಸಿದ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಇದೀಗ ಮತ್ತೊಬ್ಬ ಮಾಜಿ ಸೈನಿಕ ಸೇರಿಕೊಂಡಿದ್ದಾರೆ. 63 ವರ್ಷದ ಪುಷ್ಪಿಂದರ್...

Read More

ಇಂಗ್ಲೀಷ್ ಕ್ಲಬ್‌ಗೆ ಆಯ್ಕೆಯಾದ ಭಾರತದ ಗೋಲ್ ಕೀಪರ್ ಅದಿತಿ

ನವದೆಹಲಿ: ಭಾರತದ ಅಂತಾರಾಷ್ಟ್ರೀಯ ಗೋಲ್ ಕೀಪರ್ ಅದಿತಿ ಚೌವ್ಹಾಣ್ ಅವರು ಇಂಗ್ಲೀಷ್ ಫುಟ್ಬಾಲ್ ಕ್ಲಬ್‌ನ ವೆಸ್ಟ್ ಹಾಮ್ ಯುನೈಟೆಡ್‌ನ ಮಹಿಳಾ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈಗಾಗಲೇ ಈ ಸಂಬಂಧ ಅವರು ಸಹಿ ಹಾಕಿದ್ದು, ಈ ಮೂಲಕ ಪ್ರತಿಷ್ಟಿತ ಇಂಗ್ಲೀಷ್ ಕ್ಲಬ್‌ಗೆ ಆಯ್ಕೆಯಾದ ಭಾರತದ...

Read More

ಸಾಕ್ಷಚಿತ್ರ ಪ್ರದರ್ಶನ, ವಿಚಾರ ಸಂಕೀರ್ಣ ಮತ್ತು ಸಂವಾದ ಕಾರ್ಯಕ್ರಮ

ಮಂಗಳೂರು : ಪತ್ರಕರ್ತರ ಅಧ್ಯಯನ ಕೇಂದ್ರ ಕರ್ನಾಟಕ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಂಗಳೂರು ಇದರ ನೇತೃತ್ವದಲ್ಲಿ ಆಗಸ್ಟ್ 19 ರಂದು ಸಂಜೆ 4 ಗಂಟೆಗೆ ವಾರ್ತಾಭವನದಲ್ಲಿ ಇರ್ಷಾದ್ ಉಪ್ಪಿನಂಗಡಿಯವರು ನಿರ್ಮಿಸಿರುವ ಸ್ವರ್ಗದ ಹಾದಿಯಲ್ಲಿ ಕಮರುತ್ತಿರುವ ಕನಸುಗಳು ಎಂಬ ಸಾಕ್ಷಚಿತ್ರ ಪ್ರದರ್ಶನ,...

Read More

Recent News

Back To Top