Date : Saturday, 05-03-2016
ನವದೆಹಲಿ: ಧರ್ಮಶಾಲಾದಲ್ಲಿ ನಿಗಧಿಯಾಗಿರುವ ಭಾರತ-ಪಾಕಿಸ್ಥಾನ ನಡುವಣ ಟಿ20 ವಿಶ್ವಕಪ್ ಪಂದ್ಯ ಅನಿಶ್ಚಿತತೆಯಿಂದ ಕೂಡಿರುವ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ರಾಜನಾಥ್ ಸಿಂಗ್, ಪಂದ್ಯದ ಭದ್ರತೆಗೆ ಕೇಂದ್ರೀಯ ಪಡೆಗಳನ್ನು ನೀಡುವುದಾಗಿ ಹೇಳಿದ್ದಾರೆ. ’ಹಿಮಾಚಲ ಪ್ರದೇಶದ ಮುಖ್ಯಮಂತ್ರಿಗಳು ಭದ್ರತಾ ಪಡೆಗಳಿಗಾಗಿ ಮನವಿ ಮಾಡಿಕೊಂಡರೆ,...
Date : Saturday, 05-03-2016
ನವದೆಹಲಿ: ಭಾರತೀಯ ಸಿನಿಮಾ ಜಗತ್ತಿನ ಖ್ಯಾತ ಪ್ರತಿಭೆ ಮನೋಜ್ ಕುಮಾರ್ ಅವರು 2015ನೇ ಸಾಲಿನ ಪ್ರತಿಷ್ಟಿತ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. 78 ವರ್ಷದ ಮನೋಜ್ ಕುಮಾರ್ ಅವರು ಭಾರತೀಯ ಸಿನಿಮಾ ರಂಗಕ್ಕೆ ನೀಡಿದ ಅಮೋಘ ಕೊಡುಗೆಯನ್ನು ಪರಿಗಣಿಸಿ 47ನೇ...
Date : Saturday, 05-03-2016
ನವದೆಹಲಿ: ದೇಶದ್ರೋಹದ ಆರೊಪ ಹೊತ್ತು ಜೈಲಿನಿಂದ ಇದೀಗ ಬಿಡುಗಡೆಯಾಗಿರುವ ಜೆಎನ್‌ಯು ವಿದ್ಯಾರ್ಥಿ ಕನ್ಹಯ್ಯ ಕುಮಾರ್ ಎಂಡಪಂಥೀಯರ ಪಾಲಿನ ಹೀರೋ ಆಗಿದ್ದಾನೆ. ನೇಣಿಗೇರಿದ ಉಗ್ರ ಅಫ್ಜಲ್ ಗುರು ಪರವಾಗಿ ಕಾರ್ಯಕ್ರಮವನ್ನು ಆಯೋಜಿಸಿ ಇದೀಗ ಭಾರೀ ಪ್ರಚಾರ ಪಡೆದುಕೊಳ್ಳುತ್ತಿರುವ ಕನ್ಹಯ್ಯನನ್ನು ಎಡಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ...
Date : Friday, 04-03-2016
ಬೆಳ್ತಂಗಡಿ : ಗ್ರಾಮೀಣ ಜನರಿಗೆ ಕಾನೂನಿನ ಕುರಿತು ಅರಿವು ಮೂಡಿಸಲು ನಡೆಸಲಾಗುತ್ತಿರುವ ಕಾನೂನು ಸಾಕ್ಷರತಾ ರಥ ಹಾಗೂ ಸಂಚಾರಿ ಜನತಾ ನ್ಯಾಯಾಲಯದ 10ನೇ ಅಭಿಯಾನ ಮಾ.8 ರಿಂದ 11 ರವರಗೆ ತಾಲೂಕಿನ ವಿವಿಧ ಕಡೆಗಳಲ್ಲಿ ನಡೆಯಲಿದೆ ಎಂದು ಬೆಳ್ತಂಗಡಿ ಪ್ರಧಾನ ಹಿರಿಯ ಸಿವಿಲ್...
Date : Friday, 04-03-2016
ಬೆಳ್ತಂಗಡಿ : ರಾಜ್ಯದ ವಿವಿಧ ಭಾಗಗಳಿಂದ ಧರ್ಮಸ್ಥಳಕ್ಕೆ ಮಹಾಶಿವರಾತ್ರಿ ಆಚರಣೆಗೆಂದು 11 ಸಾವಿರಕ್ಕೂ ಹೆಚ್ಚು ಪಾದಯಾತ್ರಿಕರನ್ನು ಸ್ವಾಗತಿಸಲು ಹಾಗೂ ಅವರಿಗೆ ಬೇಕಾದ ಸಕಲ ವ್ಯವಸ್ಥೆಗಳನ್ನು ಕಲ್ಪಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಪಾದಯಾತ್ರಿಗಳ ವ್ಯವಸ್ಥಾಪನಾ ಸಮಿತಿ ಸರ್ವ ಸಿದ್ಧತೆಯನ್ನು ಮಾಡಿಕೊಂಡಿದೆ ಎಂದು ಸಮಿತಿ ಪ್ರಕಟಣೆ...
Date : Friday, 04-03-2016
ಮಂಗಳೂರು : ನಾವು ದೇಶಾಭಿಮಾನ ಬೆಳೆಸಿಕೊಳ್ಳಬೇಕು. ನಮ್ಮ ಸಂಸ್ಕೃತಿ ಆಚಾರ, ವಿಚಾರಗಳನ್ನು ಉಳಿಸಿ ಸತ್ಕರ್ಮದ ಮೂಲಕ ಪುರುಷೊತ್ತಮರಾಗಬೇಕೆಂದು ಕರಿಂಜೆ ಶ್ರೀ ಲಕ್ಷ್ಮೀಸತ್ಯನಾರಾಯಣ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ ನುಡಿದರು. ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠ ಪರ್ಯಾಯ ರಾಜ ಪಟ್ಟಾಭಿಷೇಕ ಮಹೋತ್ಸವದಂಗವಾಗಿ ಜೋಗಿ...
Date : Friday, 04-03-2016
ಬಂಟ್ವಾಳ : ಅನುದಾನಿತ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆ ಅರ್ಕುಳ ಫರಂಗಿಪೇಟೆ ಶಾಲೆಗೆ ಮಂಗಳೂರು ಕಾರ್ಪೋರೇಶನ್ ಬ್ಯಾಂಕ್ ಅಧಿಕಾರಿಗಳ ಸಂಘಟನೆಯ ವತಿಯಿಂದ ಒಂದನೇ ತರಗತಿಯ ಮಕ್ಕಳಿಗೆ ಉತ್ತಮ ದರ್ಜೆಯ ಡೆಸ್ಕ್ ಹಾಗು ಬೆಂಚ್ ಅಲ್ಲದೆ ವಿಜ್ಞಾನ ಪ್ರಯೋಗಾಲಯಕ್ಕೆ ಮೇಜು ಒಟ್ಟು 73,000 ರೂಪಾಯಿ...
Date : Friday, 04-03-2016
ನವದೆಹಲಿ: ಈ ಬಾರಿಯ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳಲ್ಲಿ ’ಮೇಲಿನ ಯಾವುದೂ ಅಲ್ಲ’ (None of the Above, NOTA) ಆಯ್ಕೆಗೆ ಚಿನ್ಹೆಯನ್ನು ನಮೂದಿಸಲಾಗಿದೆ. ಮುಂಬರುವ ನಾಲ್ಕು ರಾಜ್ಯಗಳ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಈ ವಿಶೇಷ ಆಯ್ಕೆ ಚಿನ್ಹೆಯನ್ನು...
Date : Friday, 04-03-2016
ಕೊರಿಯಾ: ಶ್ರೀರಾಮ ಜನ್ಮಸ್ಥಳವಾಗಿರುವ ಆಯೋಧ್ಯಾ ಕೋಟ್ಯಾಂತರ ಹಿಂದೂಗಳಿಗೆ ಧಾರ್ಮಿಕ ಶ್ರದ್ಧಾಕೇಂದ್ರ, ಆದರೆ ಹಿಂದೂಗಳ ಈ ಕ್ಷೇತ್ರಕ್ಕೆ ಪ್ರತಿವರ್ಷ 6೦ ಲಕ್ಷ ಕೊರಿಯನ್ನರು ಆಗಮಿಸುತ್ತಾರೆ ಎಂಬುದೇ ವಿಶೇಷ. ತಮ್ಮ ಚಾರಿತ್ರಿಕ ರಾಣಿ ಹುರ್ ಹವಂಗ್ ಓಕೆ ಅವರಿಗೆ ಗೌರವ ಸಲ್ಲಿಸುವುದಕ್ಕಾಗಿ ಅವರು ಇಲ್ಲಿಗೆ...
Date : Friday, 04-03-2016
ನವದೆಹಲಿ: ಕೇಂದ್ರ ಸರ್ಕಾರವು 530 ವಿವಿಧ ಅವಶ್ಯಕ ಔಷಧಗಳಿಗೆ ನಿರ್ದಿಷ್ಟ ಬೆಲೆಯನ್ನು ನಿಗದಿಪಡಿಸಿದೆ. ಈ ಔಷಧಗಳ ಪೈಕಿ 126 ಔಷಧಗಳ ಬೆಲೆಯಲ್ಲಿ ಶೇ.40ರಷ್ಟು ಕಡಿತಗೊಳಿಸಲಾಗಿದೆ ಎಂದು ಸಂಸತ್‌ನಲ್ಲಿ ತಿಳಿಸಲಾಗಿದೆ. ರಾಷ್ಟ್ರೀಯ ಔಷಧಗಳ ಬೆಲೆ ಪ್ರಾಧಿಕಾರವು DPCO 2013 ನಿಗದಿತ ವರ್ಗದ ಅಡಿಯಲ್ಲಿ 680 ಔಷಧಗಳಲ್ಲಿ (628 ನಿವ್ವಳ ಔಷಧಿಗಳು)...