Date : Saturday, 05-03-2016
ಬೆಳ್ತಂಗಡಿ : ಮದ್ಯವ್ಯಸನಿಗಳನ್ನು ದುರುಪಯೋಗಪಡಿಸುವ ವ್ಯವಸ್ಥೆ ಸಮಾಜದಲ್ಲಿದೆ. ಯಾರೂ ಮಾಡದ ಕೆಲಸಗಳನ್ನು ಮದ್ಯದ ಆಮಿಷವೊಡ್ಡಿ ಮಾಡಿಸುವುದು ವಿಷಾಧನೀಯ ಎಂದು ಡಾ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಸ್ವಾಮಿ ಕೃಪಾ ಕಲ್ಯಾಣ ಮಂಟಪ ಕನ್ಯಾಡಿಯಲ್ಲಿ ನಡೆದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ 61ನೇ...
Date : Saturday, 05-03-2016
ಬೆಳ್ತಂಗಡಿ : ಪಡ್ಯಾರಬೆಟ್ಟು ತುಂಬಾ ದೈವ ಕಾರಣಿಕದ ಸ್ಥಳ. ಭಕ್ತರಿಗೆ ಸದಾ ಅಭಯ ನೀಡುತ್ತಾ ಬಂದ ಈ ಕ್ಷೇತ್ರ ಸರ್ವರಿಗೂ ಸಂತೃಪ್ತಿದಾಯಕವಾಗಲಿ ಎಂದು ಜಿಲ್ಲಾ ಕೇಂದ್ರೀಯ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಆಶಿಸಿದರು. ಅವರು ಈಚೆಗೆ ಪೆರಿಂಜೆ ಶ್ರೀ ಕ್ಷೇತ್ರ...
Date : Saturday, 05-03-2016
ಬೆಳ್ತಂಗಡಿ : ಕುವೆಟ್ಟು ಗ್ರಾಮದ ಬರಾಯಪಲ್ಕೆ ನೀರಿನ ಟ್ಯಾಂಕ್‌ನಿಂದ ಪರಿಶಿಷ್ಟ ಜಾತಿ-ಪಂಗಡದ ಕಾಲನಿಗೆ ಹೋಗುವ ರಸ್ತೆ ಅಭಿವೃದ್ಧಿ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರೂ ಇದುವರೆಗೂ ಬೇಡಿಕೆ ಈಡೇರದಿರುವುದರಿಂದ ದೂರವಾಣಿ ಇಲಾಖೆಯ ನಿವೃತ್ತ ಸಬ್ ಡಿವಿಜನಲ್ ಎಂಜಿನಿಯರ್ ಕೆ.ವಿ.ವಾಸುದೇವ ಪೈ ಅವರು ಮಾ....
Date : Saturday, 05-03-2016
ಬೆಂಗಳೂರು: ಅಫಘಾತಕ್ಕೊಳಗಾದವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಸರಕಾರ ಯೋಜನೆಯನ್ನು ಜಾರಿಮಾಡಲು ನಿರ್ಧರಿಸಿದ್ದು, ಇದಕ್ಕೆ ಹರೀಶ್ ಹೆಸರನ್ನಿಡಲು ವಿನಂತಿಸಲಾಗುತ್ತಿದೆ ಎಂದು ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ. ಈ ಯೋಜನೆಯಂತೆ ಅಫಘಾತಕ್ಕೊಳಗಾದ ವ್ಯಕ್ತಿಗೆ 48 ಗಂಟೆ ಅವಧಿಗೆ ಗರಿಷ್ಠ ರೂ. 25 ಸಾವಿರ ವರೆಗಿನ...
Date : Saturday, 05-03-2016
ನವದೆಹಲಿ: ದೇಶದ್ರೋಹ ಆರೋಪದ ಮೇಲೆ ಬಂಧಿತನಾಗಿ ಇದೀಗ ಬಿಡುಗಡೆಯಾಗಿರುವ ಜೆಎನ್‌ಯು ವಿದ್ಯಾರ್ಥಿ ಕನ್ಹಯ್ಯ ಕುಮಾರ್ ಶೂಟ್ ಮಾಡಿದವರಿಗೆ 11 ಲಕ್ಷ ರೂಪಾಯಿ ಇನಾಮು ನೀಡಲಾಗುವುದು ಎಂದು ಬರೆದ ಭಿತ್ತಿ ಪತ್ರಗಳು ದೆಹಲಿಯಲ್ಲಿ ಹಲವೆಡೆ ಕಂಡು ಬಂದಿದೆ. ದೇಶದ್ರೋಹಿ ಕನ್ಹಯ್ಯ ಕುಮಾರ್‌ನನ್ನು ಶೂಟ್ ಮಾಡುವ...
Date : Saturday, 05-03-2016
ಭುಜ್: ಇಲ್ಲಿಯ ಕಚ್ ಕರಾವಳಿಯ ಕೋಟೇಶ್ವರ ಕೊಲ್ಲಿ ಪ್ರದೇಶದಲ್ಲಿ ಭಾರತದ ಗಡಿ ಭದ್ರತಾ ಪಡೆಗಳು ಪಾಕಿಸ್ಥಾನ ಮೀನುಗಾರಿಕಾ ದೋಣಿಯನ್ನು ವಶಪಡಿಸಿಕೊಂಡಿದೆ. ಭದ್ರತಾ ಪಡೆ ಸಿಬ್ಬಂದಿಗಳನ್ನು ಕಂಡ ಕೂಡಲೇ ದೋಣಿಯಲ್ಲಿ ಆಗಮಿಸಿದ್ದ ವ್ಯಕ್ತಗಳು ಕಚ್‌ನ ಇಂಡೋ-ಪಾಕ್ ಗಡಿ ಮೂಲಕ ಪಾಕಿಸ್ಥಾನದತ್ತ ಪಲಾಯಗೊಂಡಿದ್ದಾರೆ ಎಂದು...
Date : Saturday, 05-03-2016
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಆಸ್ತಿಗಳ ಮೂಲಕ ನಿರೀಕ್ಷಿತ ತೆರಿಗೆ ಸಂಗ್ರಹವಾಗಬೇಕು. ಇದರತ್ತ ಅಧಿಕಾರಿಗಳು ಹೆಚ್ಚಿನ ಗಮನಹರಿಸಬೇಕು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಮಾರ್ಚ್ 31 ರೊಳಗಾಗಿ ಸಂಗ್ರಹಿಸಲುದ್ದೇಶಿಸಿರುವ ಆಸ್ತಿ ತೆರಿಗೆ ಸಂಗ್ರಹ ಮಾಡಬೇಕು. ಇಲ್ಲದಿದ್ದರೆ ಅಧಿಕಾರಿಗಳ...
Date : Saturday, 05-03-2016
ಬೆಳ್ತಂಗಡಿ : ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಜೊತೆಗೆ ಉದ್ಯೋಗಕ್ಕೆ ಪೂರಕವಾಗಿರುವ ಕೌಶಲ್ಯಗಳನ್ನು ಮೈಗೂಡಿಸಿಕೊಂಡರೆ ಒಳ್ಳೆಯ ಉದ್ಯೋಗ ಮತ್ತು ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ಇನ್‌ಸ್ಟಿಟ್ಯೂಟ್ ಫಾರ್ ಇಂಡಿವಿಜ್ಯುವಲ್ ಡೆವೆಲಪ್‌ಮೆಂಟ್, ಮಂಗಳೂರು ಇದರ ನಿರ್ದೇಶಕ ಪ್ರೊ. ರೊನಾಲ್ಡ್ ಪಿಂಟೋ ಹೇಳಿದರು. ಅವರು ಶ್ರೀ...
Date : Saturday, 05-03-2016
ನವದೆಹಲಿ: ಭಾರತ ಹಾಗೂ ಅಮೇರಿಕ ನಡುವಿನ ವಾಣಿಜ್ಯ, ವ್ಯಾಪಾರ ವಿಚಾರದಲ್ಲಿ ಬಿರಿಕು ಮೂಡಿದ್ದು, ಅಮೇರಿಕದಲ್ಲಿರುವ ವಲಸಿಗರಲ್ಲದ ಭಾರತೀಯರ ತಾತ್ಕಾಲಿಕ ಉದ್ಯೋಗ ವೀಸಾಗಳ ಶುಲ್ಕ ಹೆಚ್ಚಳದ ವಿರುದ್ಧ ಭಾರತ ವಿಶ್ವ ಸಂಸ್ಥೆಗೆ ದೂರು ಸಲ್ಲಿಸಿದೆ. ಭಾರತವು ವಿವಾದಾತ್ಮಕ H-1B ಮತ್ತು L-1 ಉದ್ಯೋಗ ವೀಸಾಗಳ...
Date : Saturday, 05-03-2016
ನವದೆಹಲಿ: ಒಡಿಶಾ ರಾಜ್ಯದ ಮಾಜಿ ಮುಖ್ಯಮಂತ್ರಿ, ದಿವಂಗತ ಬಿಜು ಪಟ್ನಾಯಕ್ ಅವರ 100ನೇ ಜನ್ಮದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದ್ದಾರೆ. ಬಿಜು ಬಾಬು ಸಮಾಜದ ಸೇವೆಗೆ ತಮ್ಮ ಬದುಕನ್ನು ಮೀಸಲಿಟ್ಟ ಒಬ್ಬ ಅಂತರ್‌ದೃಷ್ಟಿ ಹೊಂದಿದ್ದ ವ್ಯಕ್ತಿ. ಅವರ ಜನ್ಮ...