News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮೋದಿ ಶಿಕ್ಷಣದ ಮಾಹಿತಿ ನೀಡಲು ಸೂಚನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಶಿಕ್ಷಣದ ಬಗ್ಗೆ ಮಾಹಿತಿಯನ್ನು ನೀಡುವಂತೆ ಅವರ ಸಚಿವಾಲಯಕ್ಕೆ ಮಾಹಿತಿ ಹಕ್ಕು ಆಯೋಗ ಸೂಚನೆ ನೀಡಿದೆ. ಮೋದಿಯವರ ರೋಲ್ ನಂಬರ್ ಮುಂತಾದ ಮಾಹಿತಿಯನ್ನು ಕೇಳಲಾಗಿದ್ದು, ಇದರಿಂದ ದೆಹಲಿ ಹಾಗೂ ಗುಜರಾತ್ ವಿಶ್ವವಿದ್ಯಾನಿಲಯಗಳು ಅವರ ಶಿಕ್ಷಣ ಅರ್ಹತೆಯನ್ನು ಹುಡುಕಾಡಲು...

Read More

ಆಗಸ್ಟಾ ವೆಸ್ಟ್‌ಲ್ಯಾಂಡ್‌ನೊಂದಿಗೆ ಯಾವುದೇ ಒಪ್ಪಂದವಿಲ್ಲ: ಕೇಂದ್ರ ಸ್ಪಷ್ಟನೆ

ನವದೆಹಲಿ: ಭಾರತದಲ್ಲಿ ವಿವಿಐಪಿ ಹೆಲಿಕಾಫ್ಟರ್ ಹಗರಣ ನಡೆಸಿದ ಇಟಲಿ ಮೂಲದ ಕಂಪನಿ ಅಗಸ್ಟಾವೆಸ್ಟ್ ಲ್ಯಾಂಡ್‌ನೊಂದಿಗೆ ನಾವು ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂದು ಸರ್ಕಾರ ಶನಿವಾರ ಸ್ಪಷ್ಟಪಡಿಸಿದೆ. ತಮ್ಮ ಭ್ರಷ್ಟಾಚಾರದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಸಲುವಾಗಿ ಕೆಲವರು ನರೇಂದ್ರ ಮೋದಿ ಸರ್ಕಾರ...

Read More

ಆಂಧ್ರ ಸಾರಿಗೆ ಡೆಪ್ಯುಟಿ ಕಮಿಷನರ್ ಅಕ್ರಮ ಆಸ್ತಿ 800 ಕೋಟಿ !

ಕಾಕಿನಡ: ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದೊಡ್ಡ ದೊಡ್ಡ ತಿಮಿಂಗಿಲಗಳನ್ನೇ ಬಲೆಗೆ ಬೀಳಿಸಿದ್ದಾರೆ. ಆಂಧ್ರಪ್ರದೇಶದ ಸಾರಿಗೆ ಅಧಿಕಾರಿಗಳ ಸ್ಥಳಗಳಿಗೆ ದಾಳಿಯನ್ನು ನಡೆಸಿ ಸುಮಾರು 800 ಕೋಟಿ ಹಣವನ್ನು ವಶಪಡಿಸಿಕೊಂಡಿದ್ದಾರೆ. ಆಂಧ್ರ ಸಾರಿಗೆ ಡೆಪ್ಯುಟಿ ಕಮಿಷನರ್ ಮೋಹನ್‌ರನ್ನು ಬಂಧನಕ್ಕೊಳಪಡಿಸಿದ್ದಾರೆ. ಗುರುವಾರ ಮತ್ತು ಶುಕ್ರವಾರ ವಿವಿಧ...

Read More

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚಟುವಟಿಕೆ ನಿಲ್ಲಿಸುವಂತೆ ಚೀನಾಗೆ ಸೂಚನೆ

ನವದೆಹಲಿ: ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿ ಕೈಗೊಂಡಿರುವ ಎಲ್ಲಾ ನಿರ್ಮಾಣ ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆ ಭಾರತ ಪಾಕಿಸ್ಥಾನಕ್ಕೆ ಅಧಿಕೃತವಾಗಿ ತಿಳಿಸಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚೀನಾ ರಸ್ತೆ ನಿರ್ಮಾಣ, ಹೈಡ್ರೋ ಪವರ್ ಪ್ರಾಜೆಕ್ಟ್, ಸೇತುವೆಗಳನ್ನು ನಿರ್ಮಿಸುತ್ತಿದೆ. ಈ ಪ್ರದೇಶದ ಮೂಲಕ ಚೀನಾ ಪಾಕ್‌ನೊಂದಿಗಿನ ತನ್ನ...

Read More

ಇಪಿಎಫ್ : ಶೇ. 8.8 ಬಡ್ಡಿ ದರ ನೀಡಲು ನೀಡಲು ಸಮ್ಮತಿ ಸೂಚಿಸಿದ ಕೇಂದ್ರ ಸರಕಾರ

ಹೊಸದಿಲ್ಲಿ : ಕಾರ್ಮಿಕ ಭವಿಷ್ಯ ನಿಧಿ (ಇಪಿಎಫ್) ದಿನಕಳೆದಂತೆ ಬಿಸಿತುಪ್ಪವಾಗಿ ಪರಿಣಮಿಸುತ್ತಿದೆ. 2015-16 ನೇ ಸಾಲಿನಲ್ಲಿ ಶೇ. 8.8 ಬಡ್ಡಿ ದರ ನೀಡಲು ನಿರಾಕರಿಸಿದ್ದ ಆರ್ಥಿಕ ಇಲಾಖೆ ಈಗ ಅದೇ ಬಡ್ಡಿಮೊತ್ತವನ್ನು ನೀಡಲು ಮುಂದಾಗಿದೆ. ಹಿಂದೆ ಸಿಬಿಟಿ ಸಭೆಯಲ್ಲಿ ಕಾರ್ಮಿಕರ ಇಪಿಎಫ್‌ಗೆ ಶೇ....

Read More

ಸೋನಿಯಾ ನಾರಂಗ್ ಎನ್‌ಐಎಗೆ ವರ್ಗಾವಣೆ

ಬೆಂಗಳೂರು : ಸಿಐಡಿ ಡಿಐಜಿ ಸೋನಿಯಾ ನಾರಂಗ್ ಅವರನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಕ್ಕೆ ವರ್ಗಾವಣೆ ಮಾಡಲಾಗಿದೆ. ಸೋನಿಯಾ ನಾರಂಗ್ ಪ್ರಸಕ್ತ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಭೇದಿಸುತ್ತಿದ್ದು, ಹಲವು ಅಕ್ರಮಕೋರರನ್ನು ಬಂಧಿಸಿದ್ದಾರೆ. ಅಲ್ಲದೇ ಪ್ರಶ್ನೆ ಪತ್ರಿಕೆ ಸೋರಿಕೆ ಜಾಲವನ್ನು ವ್ಯವಸ್ಥಿತ...

Read More

ಸರಕಾರಿ ಶಾಲೆಯ ಅಭಿವೃದ್ಧಿಗಾಗಿ ನಿವೃತ್ತರ ನೇಮಕ

ಬೆಂಗಳೂರು : ಕೇಂದ್ರ ಸರಕಾರ ವಿದ್ಯಾಂಜಲಿ ಕಾರ್ಯಕ್ರಮದಡಿ ನಿವೃತ್ತ ಶಿಕ್ಷಕರು, ಸೇನಾ ಸಿಬ್ಬಂದಿ, ನಿವೃತ್ತ ಅಧಿಕಾರಿ ಮತ್ತು ಇತರರನ್ನು ಸರಕಾರಿ ಶಾಲೆ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಉಪಯೋಗಕ್ಕೆ ಪಡೆಯಲು ಮುಂದಾಗಿದೆ. ಕೇಂದ್ರ ಸರಕಾರ ವಿದ್ಯಾಂಜಲಿ ಎಂಬ ಕಾರ್ಯಕ್ರಮವನ್ನು ರೂಪಿಸಿದ್ದು, ಈ ಕಾರ್ಯಕ್ರಮದನ್ವಯ...

Read More

139 ಡಯಲ್ ಮಾಡಿ ಈಗ ರೈಲು ಟಿಕೆಟ್ ರದ್ದುಗೊಳಿಸಬಹುದು

ನವದೆಹಲಿ: ಇನ್ನು ಮುಂದೆ ರೈಲು ಪ್ರಯಾಣಿಕರು ತಮ್ಮ ಕನ್‌ಫರ್ಮ್ ಆದ ರೈಲು ಟಿಕೆಟ್‌ನ್ನು ಕೇವಲ 139 ಸಂಖ್ಯೆಯನ್ನು ಡಯಲ್ ಮಾಡುವ ಮೂಲಕ ರದ್ದುಗೊಳಿಸಬಹುದಾಗಿದೆ. 139 ಸಂಖ್ಯೆಯನ್ನು ಡಯಲ್ ಮಾಡಿ ತಮ್ಮ ಟಿಕೆಟ್ ಮಾಹಿತಿಯನ್ನು ನೀಡಬೇಕು, ಬಳಿಕ ಸೆಂಡರ್ ಒನ್ ಟೈಮ್ ಪಾಸ್‌ವರ್ಡ್...

Read More

ಅಧಿಕಾರಿಗಳ ವರ್ತನೆ ಪ್ರತಿಭಟಿಸಲು ನಾಗಿನ್ ನೃತ್ಯ ಮಾಡಿದ ಜನ

ಮುಂಬಯಿ: ಇತ್ತೀಚಿನ ದಿನಗಳಲ್ಲಿ ಧರಣಿ, ಪ್ರತಿಭಟನೆಗಳನ್ನು ನಡೆಸುವುದು ಸರ್ವೇ ಸಾಮಾನ್ಯವಾಗಿದೆ. ಆದರೆ ಎಷ್ಟೇ ಹೋರಾಟ ಮಾಡಿದರೂ ಆಗ ಬೇಕಾದ ಕಾರ್ಯ ಮಾತ್ರ ಸರ್ಕಾರದ ಕಡೆಯಿಂದ ಆಗುವುದೇ ಇಲ್ಲ. ಇದೇ ರೀತಿ ಪ್ರತಿಭಟನೆ ನಡೆಸಿ ನಡೆಸಿ ಸುಸ್ತಾದ ಮಹಾರಾಷ್ಟ್ರದ ಬುಲ್ದಾನದ ನಾಗರಿಕರು ಕೊನೆಗೆ...

Read More

ಮೋದಿ ಸಚಿವರನ್ನು ಹಾಡಿಹೊಗಳಿದ ಕೇಜ್ರಿವಾಲ್

ನವದೆಹಲಿ: ಸದಾ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಟೀಕೆಗಳ ಸುರಿಮಳೆಗೈಯುತ್ತಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಈ ಸಲ ಸ್ವಲ್ಪ ವಿಭಿನ್ನ ಎಂಬಂತೆ ಮೋದಿ ಸಂಪುಟ ಸಚಿವರನ್ನು ಹಾಡಿಹೊಗಳಿದ್ದಾರೆ. ರೈಲ್ವೇ ಸಚಿವ ಸುರೇಶ್ ಪ್ರಭು ಅವರಿಗೆ ಟ್ವಿಟರ್ ಮೂಲಕ ಕೇಜ್ರಿವಾಲ್ ಬಹಿರಂಗ...

Read More

Recent News

Back To Top