Date : Tuesday, 12-04-2016
ಮುಂಬಯಿ: ಇಲ್ಲಿಯ ಭಿವಂಡಿಯ ಕಾಸಿಮ್‌ಪುರದ 4 ಅಂತಸ್ತಿನ ವಸತಿ ಸಮುಚ್ಚಯದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, 170 ಕ್ಕೂ ಅಧಿಕ ಮಂದಿ ಸಿಲುಕಿರಬಹುದೆಂದು ಶಂಕಿಸಲಾಗಿದೆ. ಕಟ್ಟಡದ ಕೆಳಮಹಡಿಯಲ್ಲಿನ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಮಂಗಳವಾರ ಬೆಳಗ್ಗೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಎರಡನೇ ಮತ್ತು ಮೂರನೇ ಮಹಡಿಯ ಮನೆಗಳಿಗೂ ಬೆಂಕಿ...
Date : Tuesday, 12-04-2016
ಲಕ್ನೋ: ಮುಂದಿನ ವರ್ಷ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯನ್ನು ಎದುರಿಸುತ್ತಿದೆ. ಇದಕ್ಕಾಗಿ ಈಗಿನಿಂದಲೇ ತಯಾರಿ ಆರಂಭಿಸಿರುವ ಬಿಜೆಪಿ ಅಲ್ಲಿನ 52 ಸಾವಿರ ಗ್ರಾಮ ಪಂಚಾಯತ್‌ಗಳನ್ನು ತನ್ನತ್ತ ಸೆಳೆಯಲು ತಂತ್ರಗಾರಿಕೆ ರೂಪಿಸಿಕೊಂಡಿದೆ. ಅಲ್ಲಿನ ಗ್ರಾಮೀಣ ಪ್ರದೇಶಗಳನ್ನು ತಲುಪಿ, ದಲಿತ ಮತ್ತು ಹಿಂದುಳಿದ ವರ್ಗಗಳ ಮತವನ್ನು...
Date : Tuesday, 12-04-2016
ಭೋಪಾಲ್: ಭಾರತದ ಅಗ್ರಗಣ್ಯ ಮಹಿಳಾ ಬೈಕರ್ 44 ವರ್ಷದ ವೀನು ಪಲಿವಾಲ್ ಸೋಮವಾರ ರಸ್ತೆ ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದಾರೆ. ತಮ್ಮ ಹಾರ್ಲೆ ಡೇವಿಡ್‌ಸನ್ ಬೈಕ್ ಮೂಲಕ ಭಾರತ ಪ್ರವಾಸ ಕೈಗೊಂಡಿದ್ದ ವೀನು ಮಧ್ಯಪ್ರದೇಶದ ವಿಧಿಶಾದಲ್ಲಿ ರಸ್ತೆ ಅಪಘಾತಕ್ಕೀಡಾದರು, ತಕ್ಷಣ ಅವರನ್ನು ಗ್ಯಾರಸ್ಪುರ್...
Date : Tuesday, 12-04-2016
ಶ್ರೀನಗರ: ಸ್ಥಳಿಯ ಮತ್ತು ಹೊರಗಿನ ವಿದ್ಯಾರ್ಥಿಗಳ ನಡುವಿನ ತೀವ್ರ ಕಲಹಕ್ಕೆ ಸಾಕ್ಷಿಯಾಗಿರುವ ಎನ್‌ಐಟಿ ಶ್ರೀನಗರದಲ್ಲಿ ಸೋಮವಾರದಿಂದ ಪರೀಕ್ಷೆಗಳು ನಡೆಯುತ್ತಿದೆ, ಆದರೆ ಈ ಪರೀಕ್ಷೆಗಳಿಗೆ 1 ಸಾವಿರ ಹೊರಗಿನ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಶ್ರೀನಗರ ಎನ್‌ಐಟಿಯಲ್ಲಿ ಒಟ್ಟು 2500 ವಿದ್ಯಾರ್ಥಿಗಳಿದ್ದಾರೆ, ಇವರಲ್ಲಿ 1 ಸಾವಿರ...
Date : Tuesday, 12-04-2016
ಲಕ್ನೋ: ಎನ್‌ಐಎ ಅಧಿಕಾರಿ ತಂಝೀಲ್ ಅಹ್ಮದ್ ಅವರ ಹೈ ಪ್ರೊಫೈಲ್ ಹತ್ಯೆಗೆ ಸಂಬಂಧಿಸಿದಂತೆ ಇಬ್ಬರು ಶಂಕಿತರನ್ನು ಬಂಧಿಸುವಲ್ಲಿ ಉತ್ತರಪ್ರದೇಶ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಮಂಗಳವಾರ ಬೆಳಿಗ್ಗೆ ಜೈನುಲ್ ಮತ್ತು ರೆಯಾನ್ ಎಂಬಿಬ್ಬರು ಶಂಕಿತ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನೂರಾರು...
Date : Tuesday, 12-04-2016
ನವದೆಹಲಿ: ಶತಮಾನಗಳಿಂದ ಇದೇ ಮೊದಲ ಬಾರಿಗೆ ವಿಶ್ವ ಮಟ್ಟದಲ್ಲಿ ಹುಲಿಗಳ ಸಂಖ್ಯೆ ಏರಿಕೆಯಾಗುತ್ತಿದೆ, ಇದಕ್ಕೆಲ್ಲಾ ಸಕ್ರಿಯವಾಗಿ ನಡೆಯುತ್ತಿರುವ ಹುಲಿ ಸಂರಕ್ಷಣಾ ಪ್ರಯತ್ನಗಳೇ ಕಾರಣ ಎಂದು ವೈಲ್ಡ್‌ಲೈಫ್ ಗ್ರೂಪ್ ಹೇಳಿದೆ. WWF ಮತ್ತು ಗ್ಲೋಬಲ್ ಟೈಗರ್ ಫೋರಂ ಸಂಗ್ರಹಿಸಿರುವ ಮಾಹಿತಿಯಂತೆ ವೈಲ್ಡ್ ಟೈಗರ್‌ಗಳ...
Date : Tuesday, 12-04-2016
ವಾಷಿಂಗ್ಟನ್ : ಭಾರತದ ಜಿಡಿಪಿ 2016ಕ್ಕೆ ಶೇ.7.5ರಷ್ಟು ಮತ್ತು 2017 ಕ್ಕೆ ಶೇ.7.7ರಷ್ಟು ಪ್ರಗತಿ ಕಾಣಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ದಕ್ಷಿಣ ಏಷ್ಯಾದ ಜಿಡಿಪಿ 2016ರಲ್ಲಿ ಶೇ.7.1ರಷ್ಟು ಮತ್ತು 2017ರಲ್ಲಿ 7.3ರಷ್ಟು ಪ್ರಗತಿಯಾಗಲಿದೆ ಎಂದು ಅದು ಅಂದಾಜಿಸಿದೆ. ಖಾಸಗಿ ಹೂಡಿಕೆಯ ನಿರೀಕ್ಷೆ, ಮೂಲಭೂತ...
Date : Tuesday, 12-04-2016
ನವದೆಹಲಿ: ಜವಹಾರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಉಗ್ರ ಅಫ್ಜಲ್ ಗುರು ಪರವಾಗಿ ಕಾರ್ಯಕ್ರಮವನ್ನು ಏರ್ಪಡಿಸಿದ್ದ ಉಮರ್ ಖಲೀದ್ ಮತ್ತು ಅನಿರ್ಬನ್ ಎಂಬ ವಿದ್ಯಾರ್ಥಿಗಳನ್ನು 2-5 ವರ್ಷಗಳ ಕಾಲ ವಿಶ್ವವಿದ್ಯಾನಿಲಯದಿಂದ ಹೊರ ಹಾಕುವ ಸಾಧ್ಯತೆ ಇದೆ. ದೇಶದ್ರೋಹದ ಆರೋಪಕ್ಕೆ ಒಳಗಾಗಿದ್ದ ವಿದ್ಯಾರ್ಥಿ ಸಂಘಟನೆಯ...
Date : Tuesday, 12-04-2016
ನವದೆಹಲಿ: ದೆಹಲಿಯಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಸಲುವಾಗಿ ಇಸಿಸ್ ಉಗ್ರ ಸಂಘಟನೆಯೂ ಕೆನಡಾ ಮೂಲದ ಸಿಖ್ ಉಗ್ರಗಾಮಿ ಸಂಘಟನೆಯೊಂದಿಗೆ ಕೈಜೋಡಿಸಿದೆ ಎಂಬ ಆಘಾತಕಾರಿ ವರದಿಯೊಂದು ಹೊರ ಬಿದ್ದಿದೆ. ಕೆನಡಾದಲ್ಲಿ ಸಿಖ್ ಉಗ್ರಗಾಮಿ ಸಂಘಟನೆಗಳು ತಲೆಮರೆಸಿಕೊಂಡು ಚಟುವಟಿಕೆಗಳನ್ನು ನಡೆಸುತ್ತಿದೆ ಎನ್ನಲಾಗಿದೆ. ಮಹಿಳಾ ಸಿಖ್...
Date : Tuesday, 12-04-2016
ಮುಂಬಯಿ: ಬರದಿಂದ ತೀವ್ರ ತತ್ತರಿಸಿ ಹೋಗಿರುವ ಮಹಾರಾಷ್ಟ್ರದ ಲಾಥೂರ್‌ಗೆ ಮಂಗಳವಾರ ಬೆಳಿಗ್ಗೆ ರೈಲು ಟ್ಯಾಂಕರ್ ಮೂಲಕ 5 ಲಕ್ಷ ಲೀಟರ್ ನೀರನ್ನು ಪೂರೈಕೆ ಮಾಡಲಾಗಿದೆ. ಲಾಥೂರ್‌ನ ಮರಾಠವಾಡ ಪ್ರದೇಶ ನೀರಿನ ತೀವ್ರ ಅಭಾವವನ್ನು ಹೊಂದಿದ್ದು, ಇಲ್ಲಿನ ಜನರಿಗೆ, ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ಹಲವು...