News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 24th December 2024


×
Home About Us Advertise With s Contact Us

ಪ್ರಧಾನಿಯಾಗಲು ತಾನು ಸಮರ್ಥ ವ್ಯಕ್ತಿ ಎಂದ ಅಜಂ!

ಕಾನ್ಪುರ: ಸದಾ ವಿವಾದಾತ್ಮಕ ನೀಡುತ್ತಾ ಜನರ ಆಕ್ರೋಶಕ್ಕೆ ತುತ್ತಾಗಿರುವ ಉತ್ತರಪ್ರದೇಶದ ಸಚಿವ ಅಜಂ ಖಾನ್ ಅವರಿಗೆ ಇದೀಗ ಪ್ರಧಾನಿಯಾಗುವ ಆಸೆ ಚಿಗುರಿದೆ. ಪ್ರಧಾನಿ ಹುದ್ದೆಗೆ ನಾನು ಅತ್ಯಂತ ಫಿಟೆಸ್ಟ್ ಪರ್ಸನ್ ಎಂದು ಅವರೇ ಹೇಳಿಕೊಂಡಿದ್ದಾರೆ. ‘ಒಂದು ವೇಳೆ ನರೇಂದ್ರ ಮೋದಿ ರಾಜೀನಾಮೆ...

Read More

ಲೋಕಸಭೆ ಸೋತವರಿಂದ ಸಂಸತ್ ಕಲಾಪ ಹಾಳು

ಕೊಲ್ಲಂ: ದೇಶದ ಬಗ್ಗೆ ಕಾಳಜಿ ಇಲ್ಲದವರು ಚಳಿಗಾಲದ ಸಂಸತ್ ಅಧಿವೇಶನಕ್ಕೆ ಅಡ್ಡಿ ಉಂಟುಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷವನ್ನು ನೇರವಾಗಿ ಟೀಕಿಸದ ಪ್ರಧಾನಿ ನರೇಂದ್ರ ಮೋದಿ, ವಿರೋಧ ಪಕ್ಷವು ಕಲಾಪವನ್ನು ಹಾಳು ಕೆಡವಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ರಾಜ್ಯಸಭೆಯಲ್ಲಿ ಬಹುಮತ ಹೊಂದಿರುವ ಕಾಂಗ್ರೆಸ್,...

Read More

ಶ್ರೀರಾಮ ವಿದ್ಯಾಕೇಂದ್ರದ ಕ್ರೀಡೋತ್ಸವ ಉದ್ಘಾಟನೆ

ಕಲ್ಲಡ್ಕ : ಶ್ರೀರಾಮ ವಿದ್ಯಾಕೇಂದ್ರ ಹನುಮಾನ್ ನಗರ ಕಲ್ಲಡ್ಕದ ಹೊನಲು ಬೆಳಕಿನ ಆಕರ್ಷಕ ಕ್ರೀಡೋತ್ಸವು ಡಿ.15 ಮಂಗಳವಾರದಂದು ಸಂಜೆ 6.00 ಕ್ಕೆ ವಿದ್ಯಾಕೇಂದ್ರದ ವಿಶಾಲ ಮೈದಾನದಲ್ಲಿ ಸನ್ಮಾನ್ಯ ಶ್ರೀ ನಿತಿನ್ ಗಡ್ಕರಿ, ಹೆದ್ದಾರಿ ಮತ್ತು ಸಾರಿಗೆ ಕೇಂದ್ರ ಸಚಿವರು, ಭಾರತ ಸರ್ಕಾರ ಇವರ ಅಧ್ಯಕ್ಷತೆಯಲ್ಲಿ ನಡೆಯಿತು....

Read More

ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸಲು ವರ್ಣಜಾಗೃತಿ ಕಾರ್ಯಕ್ರಮ

ಬೆಳ್ತಂಗಡಿ : ದುಶ್ಚಟಗಳನ್ನು ತಡೆಗಟ್ಟಲಾರದವರು ನಮ್ಮ ಮಧ್ಯೆ ಇದ್ದು ನೀರಸ ಬದುಕು ನಡೆಸುತ್ತಿದ್ದಾರೆ. ಅಂತಹವರನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯವರು ಹುಡುಕಿ ಸಮಾಜದ ಮುಖ್ಯವಾಹಿನಿಗೆ ಕರೆತರುತ್ತಿರುವುದು ಶ್ಲಾಘನೀಯ ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇದರ ಅಧ್ಯಕ್ಷ ಎಮ್....

Read More

We are all guided by truth and light – Prof. P. C Deshmukh

Mangaluru: The staff and students of the Department of Physics of St Aloysius College, Mangaluru organized a National Seminar “SAGA OF LIGHT”on the occasion of the International Year of Light...

Read More

ರಾಜ್ಯದಲ್ಲಿ ಮದ್ಯದಂಗಡಿಗಳಿಗೆ ಪರವಾನಗಿ ನೀಡಬಾರದು

ಬೆಳ್ತಂಗಡಿ: ಸರಕಾರದ ಆದಾಯದಲ್ಲಿ ಸೋರಿಕೆಯಾಗುತ್ತಿದ್ದು ಇದರ ತಡೆಗಟ್ಟುವಿಕೆಗೆ ಮದ್ಯದಂಗಡಿ ಮತ್ತು ಬಾರ್‌ಗಳಿಗೆ ಪರವಾನಿಗೆ ನೀಡಬೇಕೆಂಬ ಅಬಕಾರಿ ಸಚಿವರಾದ ಮನೋಹರ್ ತಹಶೀಲ್ದಾರ್‌ರವರ ಪ್ರಸ್ತಾವವನ್ನು ಪರಿಶೀಲಿಸಿ ಹೆಚ್ಚಳಕ್ಕೆ ಚಿಂತನೆ ಮಾಡಲಾಗುವುದೆಂಬ ಮಾನ್ಯ ಮುಖ್ಯಮಂತ್ರಿಗಳ ಹೇಳಿಕೆಯನ್ನು ಜನಜಾಗೃತಿ ವೇದಿಕೆ ತೀವ್ರವಾಗಿ ವಿರೋಧಿಸಿದೆ. ಅಕ್ರಮ ಮದ್ಯಮಾರಾಟ, ಖಾಸಗಿ...

Read More

ಗೀಚಿರುವ ನೋಟುಗಳನ್ನು ಸ್ವೀಕರಿಸುವುದಿಲ್ಲ ಎಂಬ ವದಂತಿ ಸುಳ್ಳು: ಆರ್‌ಬಿಐ

ಮುಂಬಯಿ: ಸಾಮಾಜಿಕ ಜಾಲತಾಣಗಳಲ್ಲಿನ ವದಂತಿಗಳನ್ನು ತಳ್ಳಿ ಹಾಕಿರುವ ಆರ್‌ಬಿಐ, ಗೀಚಿರುವ ನೋಟುಗಳು ಸೇರಿದಂತೆ ಎಲ್ಲಾ ನೋಟುಗಳನ್ನು ಆರ್‌ಬಿಐ ಸ್ವೀಕರಿಸಲಿದೆ ಎಂದು ಹೇಳಿದೆ. ಗೀಚು ಮಾರ್ಕ್ ಇರುವ ನೋಟುಗಳನ್ನು ಜ.1ರಿಂದ ಆರ್‌ಬಿಐ ಸ್ವೀಕರಿಸುವುದಿಲ್ಲ ಎಂದು ವ್ಯಾಟ್ಸ್‌ಆಪ್‌ನಲ್ಲಿ ಹರಡಿರುವ ವದಂತಿ ಸತ್ಯಕ್ಕೆ ದೂರವಾದುದು. ಈ...

Read More

ಕೇಜ್ರಿವಾಲ್ ಕ್ಷಮೆಯಾಚನೆಗೆ ಬಿಜೆಪಿ ಆಗ್ರಹ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಹೇಡಿ, ಸೈಕೋಪಾತ್ ಎಂದು ಕರೆದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕ್ಷಮೆಯಾಚನೆ ಮಾಡಬೇಕು ಎಂದು ಬಿಜೆಪಿ ಆಗ್ರಹಿಸಿದೆ. ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಸಚಿವ ರವಿಶಂಕರ್ ಪ್ರಸಾದ್, ’ಮೋದಿ ವಿರುದ್ಧ ಕೇಜ್ರಿವಾಳ್ ಬಳಸಿರುವ ಪದ ಆಕ್ಷೇಪಾರ್ಹ,...

Read More

ಅಸೆಂಬ್ಲಿಯಲ್ಲಿ ಅಶ್ಲೀಲ ವೀಡಿಯೋ ವೀಕ್ಷಣೆ: ಕಾಂಗ್ರೆಸ್ ಶಾಸಕ ಅಮಾನತು

ಭುವನೇಶ್ವರ: ಒರಿಸ್ಸಾದ ವಿಧಾನಸಭೆಯಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಅಶ್ಲೀಲ ವೀಡಿಯೋವನ್ನು ವೀಕ್ಷಣೆ ಮಾಡುತ್ತಿದ್ದ ಕಾಂಗ್ರೆಸ್ ಶಾಸಕನನ್ನು ಮಂಗಳವಾರ ಸ್ಪೀಕರ್ ಅಮಾನತುಗೊಳಿಸಿದ್ದಾರೆ. ನಬಕಿಶೋರ್ ದಾಸ್ ಎಂಬುವವರು ಸೋಮವಾರ ಅಧಿವೇಶನದ ವೇಳೆ ತಮ್ಮ ಮೊಬೈಲ್‌ನಲ್ಲಿ ಅಶ್ಲೀಲ ವೀಕ್ಷಣೆ ಮಾಡಿದ್ದಾರೆ. ಇಂದು ಅವರನ್ನು ಅಸೆಂಬ್ಲಿಯಿಂದ ಸ್ಪೀಕರ್...

Read More

ರಾಜೇಂದ್ರ ಕುಮಾರ್‌ನಿಂದ 3 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ವಶ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಅವರ ನಿವಾಸದ ಮೇಲೆ ದಾಳಿ ನಡೆಸಿದ ಸಿಬಿಐ 3 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿಗಳನ್ನು ವಶಪಡಿಸಿಕೊಂಡಿದೆ. ಅದಕ್ಕೂ ಮೊದಲು 2.5 ಲಕ್ಷವನ್ನು ವಶಪಡಿಸಿಕೊಳ್ಳಲಾಗಿತ್ತು. ಅಧಿಕಾರ ದುರುಪಯೋಗ ಪಡಿಸಿಕೊಂಡ...

Read More

Recent News

Back To Top