News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

‘ದಬಕ್ ದಬಾ ಐಸಾ’ ಪೈರಸಿ ಪ್ರಕರಣ ತನಿಖೆಗೆ ಸಂಸದರ ಆಗ್ರಹ

ಮಂಗಳೂರು: ಬೆಳೆಯುತ್ತಿರುವ ತುಳು ಚಿತ್ರರಂಗದಲ್ಲಿ ಪೈರಸಿ ಪ್ರಕರಣ ಬೆಳಕಿಗೆ ಬಂದಿರುವುದು ಅತ್ಯಂತ ಆತಂಕದ ವಿಷಯವಾಗಿದೆ. ದಬಕ್ ದಬಾ ಐಸಾ ತುಳು ಚಿತ್ರ ಬಿಡುಗಡೆಗೆ ಮೊದಲೇ ಪೈರಸಿ ರೂಪದಲ್ಲಿ ಹೊರ ಬಂದಿರುವ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಸಂಸದ ನಳಿನ್ ಕಮಾರ್...

Read More

ಆಗಸ್ಟ್ 15 ರ ಭಾಷಣಕ್ಕೆ ಸಲಹೆ ಕೇಳಿದ ಮೋದಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯ ತಮ್ಮ ಭಾಷಣಕ್ಕೆ ಜನರಿಂದ ಸಲಹೆಗಳನ್ನು ಕೇಳಿದ್ದಾರೆ. ಭಾನುವಾರ ತಮ್ಮ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್‌ನಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಪ್ರಧಾನಿಯೊಬ್ಬರೇ ಕೆಂಪುಕೋಟೆಯಿಂದ ಮಾತನಾಡುತ್ತಾರೆ ಎಂಬುದಾಗಿ ಜನ...

Read More

ಅಕ್ಟೋಬರ್ 2ರಂದು ಸ್ವರಾಜ್ ಅಭಿಯಾನ್‌ದಿಂದ ಹೊಸ ಪಕ್ಷ ಸ್ಥಾಪನೆ

ನವದೆಹಲಿ: ಆಮ್ ಆದ್ಮಿ ಪಕ್ಷದಿಂದ ಹೊರಬಂದಿದ್ದ ಸ್ವರಾಜ್ ಅಭಿಯಾನ್ ನಾಯಕರಾದ ಯೋಗೇಂದ್ರ ಯಾದವ್ ಹಾಗೂ ಪ್ರಶಾಂತ್ ಭೂಷಣ್ ಅವರು ಅಕ್ಟೋಬರ್ 2ರಂದು ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವುದಾಗಿ ಹೇಳಿದ್ದಾರೆ. ದೇಶದ 114 ಜಿಲ್ಲೆಗಳ ಕಾರ್ಯನಿರ್ವಾಹಕ ಪ್ರತಿನಿಧಿಗಳ ಶೇ.93ರಷ್ಟು ಅನುಮೋದನೆ ಪಡೆದ ಬಳಿಕ ಪಕ್ಷ...

Read More

ಎನ್­ಪಿಟಿ ಒಪ್ಪಂದ ಮುರಿದು ಚೀನಾ ಪಾಕಿಸ್ಥಾನಕ್ಕೆ ನ್ಯೂಕ್ಲಿಯರ್ ರಿಯಾಕ್ಟರ್ ನೀಡುತ್ತಿದೆ

ಬೀಜಿಂಗ್ : 2010 ರ ಎನ್­ಪಿಟಿ  ಒಪ್ಪಂದದ ನಿರ್ಣಯಗಳನ್ನು ಮುರಿಯುವ ಮೂಲಕ ಚೀನಾ ಪಾಕಿಸ್ಥಾನಕ್ಕೆ ನ್ಯೂಕ್ಲಿಯರ್ ರಿಯಾಕ್ಟರ್‌ನ್ನು ನೀಡುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಪರಮಾಣು ಶಸ್ತ್ರಾಸ್ತ್ರ ಮತ್ತು ನಿರಸ್ತ್ರೀಕರಣದ (Nuclear Weapons and Disarmament) ಪ್ರಮುಖ ಆಡಳಿತ ಸಂಸ್ಥೆಯಾದ ಆರ್ಮ್ಸ್ ಕಂಟ್ರೋಲ್...

Read More

ಕಾಶ್ಮೀರ ಪ್ರತಿಭಟನಾ ಸಮಾವೇಶದಲ್ಲಿ ಪಾಕ್ ಉಗ್ರ ?

ಶ್ರೀನಗರ : ಇತ್ತೀಚಿಗೆ ಕಾಶ್ಮೀರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಬಲಿಯಾದ ಉಗ್ರರು ಮತ್ತು ನಾಗರಿಕರಿಗೆ ಗೌರವ ಸಲ್ಲಿಸುವ ಸಲುವಾಗಿ ಪ್ರತ್ಯೇಕತಾವಾದಿಗಳು ಭಾನುವಾರ ನಡೆಸಿದ ಪ್ರತಿಭಟನಾ ಸಮಾವೇಶದಲ್ಲಿ ಪಾಕಿಸ್ಥಾನದ ಉಗ್ರ ಸಂಘಟನೆ ಲಷ್ಕರ್-ಇ-ತೊಯ್ಬಾದ ಉನ್ನತ ನಾಯಕ ಅಬು ದುಜಾನ್ ಭಾಗವಹಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ....

Read More

ಜಾಗತಿಕ ದಾಳಿ ನಡೆಸಲು ಇಸಿಸ್ ಯೋಜನೆ

ಕೈರೋ: ಇರಾಕ್ ಹಾಗೂ ಸಿರಿಯಾಗಳಲ್ಲಿ ತಮ್ಮ ಪ್ರದೇಶಗಳನ್ನು ಕಳೆದುಕೊಳ್ಳುತ್ತಿರುವ ಇಸಿಸ್, ಪ್ರಾನ್ಸ್ ಹಾಗೂ ಜರ್ಮನಿ ಸೇರಿದಂತೆ ಇತರ ರಾಷರಗಳ ಮೇಲೆ ಜಾಗತಿಕ ದಾಳಿ ನಡೆಸಲು ಸಂಚು ರೂಪಿಸುತ್ತಿದೆ. ಕಳೆದ ಎರಡು ವರ್ಷಗಳಿಂದ ಸಿರಿಯಾ ಹಾಗೂ ಇರಾಕ್ ಮೇಲೆ ಅಮೇರಿಕ ಒಕ್ಕೂಟಗಳ ವಾಯು...

Read More

ಹುತಾತ್ಮರಾದ ಕರ್ನಾಟಕದ ಯೋಧರ ಪಾರ್ಥೀವ ಶರೀರ ಹುಟ್ಟೂರಿನತ್ತ

ಬೆಂಗಳೂರು: ಜಮ್ಮು-ಕಾಶ್ಮೀರದಲ್ಲಿ ಉಗ್ರ ದಾಳಿ ವೇಳೆ ಹುತಾತ್ಮರಾದ ಕರ್ನಾಟಕದ ಯೋಧರ ಪಾರ್ಥೀವ ಶರೀರವು ಅವರವರ ಹುಟ್ಟೂರಿಗೆ ಇಂದು ತಲುಪಲಿದೆ. ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಉಗ್ರರು ಅಡಗಿಸಿಟ್ಟಿದ್ದ ಗ್ರೆನೇಡ್ ಸ್ಫೋಟದಿಂದಾಗಿ ವೀರ ಮರಣವನ್ನಪ್ಪಿದ್ದ ಗೋಕಾಕ್ ತಾಲೂಕಿನ ಖನಗಾವಿ ನಿವಾಸಿ ಬಸಪ್ಪ ಪಾಟೀಲ್ ಮತ್ತು ನವಲಗುಂದ ತಾಲ್ಲೂಕಿನ...

Read More

ಆಹಾರ ಬಿಕ್ಕಟ್ಟು: ಸೌದಿಯಿಂದ 10,000 ಭಾರತೀಯರ ತೆರವಿಗೆ ಚಿಂತನೆ

ನವದೆಹಲಿ: ಸೌದಿ ಅರೇಬಿಯಾ ಮತ್ತು ಕುವೇಟ್‌ಗೆ ಉದ್ಯೋಗಕ್ಕೆ ತೆರಳಿ ಉದ್ಯೋಗ ಸಮಸ್ಯೆ, ಆಹಾರ ಬಿಕ್ಕಟ್ಟಿಗೆ ಸಿಲುಕಿರುವ ಸುಮಾರು 10,000 ಭಾರತೀಯರನ್ನು ಮರಳಿ ಸ್ವದೇಶಕ್ಕೆ ಕರೆಯಿಸಲು ಸರ್ಕಾರ ಚಿಂತನೆ ನಡೆಸಿದೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸೌದಿ ಅರೇಬಿಯಾದಲ್ಲಿ ಭಾರತೀಯರ ಪರಿಸ್ಥಿತಿ ಕಠಿಣವಾಗಿದ್ದು,...

Read More

ರಾಜ್­ನಾಥ್ ಸಿಂಗ್ ಅವರಿಗೆ ಪಾಕಿಸ್ಥಾನಕ್ಕೆ ಪ್ರವೇಶ ನೀಡದಿರಿ ಎಂದ ಹಫೀಜ್

ನವದೆಹಲಿ: ಕೇಂದ್ರ ಗೃಹ ಸಚಿವ ರಾಜ್­ನಾಥ್ ಸಿಂಗ್ ಅವರಿಗೆ ಪಾಕಿಸ್ಥಾನಕ್ಕೆ ಪ್ರವೇಶ ನೀಡದಿರುವಂತೆ ಜಮಾತ್ -ಉದ್-ದಾವಾ ಉಗ್ರ ಸಂಘಟನೆಯ ಮುಖಂಡ ಹಫೀಜ್ ಸೈಯ್ಯದ್ ನವಾಜ್ ಶರೀಫ್ ಅವರನ್ನು ಆಗ್ರಹಿಸಿದ್ದಾನೆ. ಆಗಸ್ಟ್ 3 ರಂದು ಇಸ್ಲಾಮಾಬಾದ್­ನಲ್ಲಿ ನಡೆಯಲಿರುವ ಸಾರ್ಕ್ ಸಮ್ಮೇಳನದಲ್ಲಿ ಕೇಂದ್ರ ಗೃಹ ಸಚಿವ  ರಾಜನಾಥ್...

Read More

ಮೈಸೂರಿನ ಟಿ. ಕಾಟೂರಿನಲ್ಲಿ ರಾಕೇಶ್ ಅಂತ್ಯಕ್ರಿಯೆ

ಬೆಂಗಳೂರು : ಅನಾರೋಗ್ಯದ ಸಮಸ್ಯೆಯಿಂದಾಗಿ ನಿಧನರಾದ ರಾಕೇಶ್ ಅವರ ಅಂತ್ಯಕ್ರಿಯೆಯನ್ನು ಮೈಸೂರಿನ ಟಿ. ಕಾಟೂರಿನಲ್ಲಿ ನಡೆಸಲಾಗುವುದೆಂದು ಹೇಳಲಾಗಿದೆ. ಈಗಾಗಲೇ ಅಲ್ಲಿ ತಯಾರಿಗಳು ನಡೆದಿದ್ದು, ಕಾಗಿನೆಲೆ ಸ್ವಾಮೀಜಿ ನೇತೃತ್ವದಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆಗಳಾಗುತ್ತಿವೆ ಎನ್ನಲಾಗಿದೆ. ಬೆಲ್ಜಿಯಂ ಪ್ರವಾಸದಲ್ಲಿರುವ ವೇಳೆ ಅನಾರೋಗ್ಯದ ಸಮಸ್ಯೆಯಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದ ರಾಕೇಶ್ ಸಿದ್ದರಾಮಯ್ಯ...

Read More

Recent News

Back To Top