News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪಠಾಣ್ಕೋಟ್ ದಾಳಿ: ಅಮೇರಿಕದಿಂದ 1000 ಪುಟಗಳ ಕಡತ

ನವದೆಹಲಿ: ಪಠಾಣ್ಕೋಟ್ ವಾಯುನೆಲೆ ಮೇಲೆ ನಡೆದ ದಾಳಿಯಲ್ಲಿ ಪಾಕಿಸ್ಥಾನದ ಜೈಶ್-ಎ-ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಯ ಕೈವಾಡವಿರುವ 1000 ಪುಟಗಳ ಕಡವನ್ನು ಅಮೇರಿಕಾ ಭಾರತಕ್ಕೆ ನೀಡಿದೆ. ದಾಳಿ ವೇಳೆ ಹತರಾದ ಉಗ್ರರಾದ ಉಮರ್ ಫಾರೂಕ್, ನಾಸಿರ್ ಹುಸೇನ್, ಅಬುಬಕರ್ ಜೆಇಎಂ ಸಂಘಟನೆಯ ಕಾಸಿಫ್ ಜಾನ್...

Read More

ನೇತಾಜಿ ರಷ್ಯಾದಲ್ಲಿದ್ದರು ಎಂಬುದಕ್ಕೆ ಪುರಾವೆಗಳಿಲ್ಲ

ನವದೆಹಲಿ : ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರು 1945 ರ ಆಗಸ್ಟ್ 18 ರಂದು ತೈಪೆಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಅಸುನೀಗಿದ್ದಾರೆ ಎಂದು ಎರಡು ಸಮಿತಿಗಳ ವರದಿಗಳು ತಿಳಿಸಿದರೂ ಅವರ ಸಾವಿನ ನಿಗೂಢತೆ ಮಾತ್ರ ಇನ್ನೂ ರಹಸ್ಯವಾಗಿಯೇ ಉಳಿದಿದೆ. ಇದೀಗ ಕೇಂದ್ರ ಸರ್ಕಾರ ಅವರ...

Read More

ರಿಯೋ ಒಲಿಂಪಿಕ್ಸ್‌ನಿಂದ ರಷ್ಯಾ ವೇಟ್‌ಲಿಫ್ಟಿಂಗ್ ತಂಡಕ್ಕೆ ನಿಷೇಧ

ಪ್ಯಾರಿಸ್: ರಷ್ಯಾದ 8 ಮಂದಿ ಒಲಿಂಪಿಕ್ ಕ್ರೀಡಾಕೂಟದ ವೇಟ್‌ಲಿಫ್ಟರ್‌ಗಳ ತಂಡವನ್ನು ರಿಯೋ ಒಲಿಂಪಿಕ್ಸ್‌ನಿಂದ ನಿಷೇಧಿಸಲಾಗಿದೆ. ಔಷಧ ಸೇವನೆ ಮತ್ತಿತರ ಕಾರಣಗಳಿಂದ ವೇಟ್‌ಲಿಫ್ಟಿಂಗ್ ಕ್ರೀಡಾಕೂಟದ ಸಮಗ್ರತೆಯನ್ನು ರಷ್ಯನ್ನರು ಅನೇಕ ಬರಿ ಮತ್ತು ಹಂತದಲ್ಲಿ ಕೆಡವಿದ್ದು, ಕ್ರೀಡೆಯ ಸ್ಥಾನಮಾನವನ್ನು ಸಂರಕ್ಷಿಸುವ ದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗಿದೆ...

Read More

15 ವರ್ಷ ಹಳೆಯ ಡೀಸೆಲ್ ವಾಹನ ನಿಷೇಧಕ್ಕೆ ಯಾವುದೇ ಕಾನೂನು ಇಲ್ಲ

ನವದೆಹಲಿ: 15 ವರ್ಷ ಹಳೆಯ ಮತ್ತು ಬಿಎಸ್ I ಬಿಎಸ್ II ಡೀಸೆಲ್ ವಾಹನಗಳ ನಿಷೇಧಕ್ಕೆ ಯಾವುದೇ ಕಾನೂನು ನಿಬಂಧನೆಗಳಿಲ್ಲ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ದೆಹಲಿ ಸರ್ಕಾರ ಹೇಳಿದೆ. ಹಸಿರು ನ್ಯಾಯಮಂಡಳಿ ಜುಲೈ 18ರಂದು ದೆಹಲಿ ಸರ್ಕಾರಕ್ಕೆ ದೆಹಲಿಯಾದ್ಯಂತ 10 ವರ್ಷಕೂ ಹಳೆಯ ಡೀಸೆಲ್ ವಾಹನಗಳ ನೋಂದಣಿಯನ್ನು...

Read More

ಅಮೇರಿಕಾ ನೌಕೆಗಳು ಇತರ ರಾಷ್ಟ್ರಗಳ ಮೇಲೆ ಸೈಬರ್ ದಾಳಿ ಮಾಡುತ್ತಿವೆ

ವಾಷಿಂಗ್ಟನ್: ಇತ್ತೀಚೆಗೆ ಅಮೇರಿಕಾದ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರು ಹಿಲರಿ ಕ್ಲಿಂಟನ್ ಅವರ ಇಮೇಲ್‌ಗಳನ್ನು ಹ್ಯಾಕ್ ಮಾಡುವಂತೆ ರಷ್ಯಾಗೆ ಕರೆ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದು ಅಮೇರಿಕಾದ ರಾಷ್ಟ್ರೀಯ ಭದ್ರತೆಯ ಮಾಹಿತಿಗಳು ಮತ್ತು ಮೂಲಸೌಕರ್ಯ ಭದ್ರತೆ ಕಾಯ್ದೆ ಕೆಡವುವಂತೆ ಪ್ರೇರೇಪಿಸಲಾಗುತ್ತಿದೆ...

Read More

ಜಿ-20 ಶೃಂಗ ಸಭೆಯ ವೇಳೆ ಒಬಾಮಾ-ಮೋದಿ ಭೇಟಿ

ನವದೆಹಲಿ : ಚೀನಾದ ಹಾಂಗ್ ಝೌನಲ್ಲಿ ಸೆಪ್ಟೆಂಬರ್ 4 ಮತ್ತು 5  ರಂದು ನಡೆಯಲಿರುವ ಜಿ-20 ಶೃಂಗ ಸಭೆ ಸಂದರ್ಭದಲ್ಲಿ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಲಿದ್ದಾರೆ. ಈ ವೇಳೆ ಉಭಯ ನಾಯಕರು ಭಯೋತ್ಪಾದನೆ, ಎನ್‌ಎಸ್‌ಜಿ ಸದಸ್ಯತ್ವ...

Read More

‘ಮಿಷನ್ ಹರಿತಾ ಆಂಧ್ರಪ್ರದೇಶ’ ಅಭಿಯಾನಕ್ಕೆ ಚಾಲನೆ

ಹೈದರಾಬಾದ್ : ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಮ್ಮ ರಾಜ್ಯವನ್ನು ಹಸಿರೀಕರಣಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದ್ದಾರೆ. ‘ಸಂತೋಷದ ಬದುಕಿಗೆ ಹಸಿರು ಹೊದಿಕೆ’ ಎಂಬ ಥೀಮ್‌ನ್ನು ಇಟ್ಟುಕೊಂಡು ಅವರು ‘ಮಿಷನ್ ಹರಿತಾ ಆಂಧ್ರಪ್ರದೇಶ’ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಕೃಷ್ಣಾ ಜಿಲ್ಲೆಯ ನೂಜಿವಿಡು...

Read More

ತೆರಿಗೆ ಪಾವತಿ ಕೊನೆ ದಿನಾಂಕ ಆಗಸ್ಟ್ 5ಕ್ಕೆ ವಿಸ್ತರಣೆ

ನವದೆಹಲಿ: ಕೇಂದ್ರ ಸರ್ಕಾರ ಆದಾಯ ತೆರಿಗೆ ಪಾವತಿಗೆ ಕೊನೆ ದಿನಾಂಕವನ್ನು ಜುಲೈ 31ರಿಂದ ಆಗಸ್ಟ್ 5ಕ್ಕೆ ವಿಸ್ತರಿಸಿದೆ. 2015-16ನೇ ಸಾಲಿನ ಆದಾಯ ತೆರಿಗೆ ಪಾವತಿಯನ್ನು ಜುಲೈ 31ರ ಒಳಗೆ ಸಲ್ಲಿಸಬೇಕಾಗಿತ್ತು. ಆದರೆ ಜುಲೈ 29ರಂದು ಬ್ಯಾಂಕ್‌ಗಳು ಮುಷ್ಕರ ನಡೆಸಿದ್ದರಿಂದ ಕೊನೆ ದಿನಾಂಕವನ್ನು...

Read More

ಸ್ವಾತಂತ್ರ್ಯದಿನದಂದು ವಿಶ್ವಸಂಸ್ಥೆಯಲ್ಲಿ ಎ. ಆರ್. ರೆಹಮಾನ್ ಕಾರ್ಯಕ್ರಮ

ವಿಶ್ವಸಂಸ್ಥೆ : ಸ್ವಾತಂತ್ರ್ಯ ದಿನಾಚರಣೆಯಂದು ಲೆಜೆಂಡರಿ ಸಿಂಗರ್ ಎಂ.ಎಸ್. ಸುಬ್ಬಲಕ್ಷ್ಮಿಯವರ ಗೌರವಾರ್ಥ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಅವರು ವಿಶ್ವಸಂಸ್ಥೆಯಲ್ಲಿ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಈ ಬಗ್ಗೆ ವಿಶ್ವಸಂಸ್ಥೆಯಲ್ಲಿನ ಭಾರತೀಯ ರಾಯಭಾರಿ ಸಯ್ಯದ್ ಅಕ್ಬರುದ್ದೀನ್ ಅವರು ಟ್ವಿಟರ್...

Read More

ಇಂದು ನೆರೆಪೀಡಿತ ಅಸ್ಸಾಂಗೆ ರಾಜ್‌ನಾಥ್ ಸಿಂಗ್

ನವದೆಹಲಿ : ನೆರೆಪೀಡಿತ ಅಸ್ಸಾಂಗೆ ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಅವರು ಶನಿವಾರ ಭೇಟಿ ಕೊಡಲಿದ್ದು, ಅಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜ್ಜು, ಸಚಿವ ಜಿತೇಂದ್ರ ಸಿಂಗ್ ಅವರು ರಾಜ್‌ನಾಥ್ ಅವರಿಗೆ ಸಾಥ್...

Read More

Recent News

Back To Top