Date : Thursday, 13-10-2016
ನವದೆಹಲಿ: ಎಥನಾಲ್ ದರ ರೂ. 3 ಇಳಿಕೆಯಾಗಿ 39 ರೂ. ಪ್ರತಿ ಲೀಟರ್ ತಲುಪಿದ್ದು, ಮಾರುಕಟ್ಟೆಯ ಮುಕ್ತ ರಚನೆಗೆ ಕೇಂದ್ರ ಸಚಿವ ಸಂಪುಟ ಪೆಟ್ರೋಲ್ ಜೊತೆ ಸಂಯೋಜನೆಗೆ ಬಳಸಲಾಗುವ ಕಬ್ಬಿನ ಸತ್ವದ ಎಥನಾಲ್ ಬೆಲೆ ಪರಿಷ್ಕರಣೆಗೆ ಒಪ್ಪಿಗೆ ನೀಡಿದೆ. ಪ್ರಸ್ತುತ ಸಕ್ಕರೆ ಬೆಲೆ ಮತ್ತು ಅದರ...
Date : Thursday, 13-10-2016
ನವದೆಹಲಿ: ಸಶಸ್ತ್ರ ಸೇನಾ ಪಡೆಗೆ ಈ ದೀಪಾವಳಿ ಹೆಚ್ಚಿನ ಸಂತಸ ತರಲಿದ್ದು, ಕೇಂದ್ರ ಸರ್ಕಾರ ಶೇ.೧೦ರಷ್ಟು ಬಾಕಿ ನೀಡಲು ನಿರ್ಧರಿಸಿದೆ. ಭಾರತದ ಸೈನಿಕರು ಅಕ್ಟೋಬರ್ 30ರ ಒಳಗಾಗಿ ಮಧ್ಯಂತರ ವೇತನ ಪಡೆಯಲಿದ್ದಾರೆ. ಇದಕ್ಕೆ ರಕ್ಷಣಾ ಸಚಿವಾಲಯ ಅಕ್ಟೋಬರ್ ೧೦ರಂದು ಆದೇಶಿಸಿತ್ತು. 7ನೇ...
Date : Thursday, 13-10-2016
ನವದೆಹಲಿ: ಭಾರತ ಮತ್ತು ಹಂಗೇರಿ ನಡುವೆ ನೀರು ನಿರ್ವಹಣೆ ಸಹಕಾರ ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಭಾರತದ ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಸಚಿವಾಲಯ ಮತ್ತು ಗಂಗಾ ಪುನರ್‌ಸ್ಥಾಪನೆ, ಭಾರತ ಸರ್ಕಾರದ ಹಾಗೂ ಹಂಗೇರಿಯ ಆಂತರಿಕ ಸಚಿವಾಲಯ ಒಪ್ಪಂದಕ್ಕೆ...
Date : Thursday, 13-10-2016
ನವದೆಹಲಿ: ರೈಲು ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಉದ್ದೇಶದಿಂದ ಭಾರತೀಯ ರೈಲ್ವೆಯು ಜರ್ಮನಿ ಜೊತೆ ಒಪ್ಪಂದ ಮಾಡಲಿದೆ. ಆರ್ಮನಿಯ ಸಾರಿಗೆ ಮತ್ತು ಡಿಜಿಟಲ್ ಮೂಲಸೌಕರ್ಯ ಸಚಿವ ಅಲೆಕ್ಸಾಂಡರ್ ಡೋಬ್ರಿಂಟ್ ಮತ್ತು ಉನ್ನತ ಮಟ್ಟದ ನಿಯೋಗ ರೈಲ್ವೆ ಸಚಿವ ಸುರೇಶ್ ಪ್ರಭು...
Date : Thursday, 13-10-2016
ಲಡಾಖ್: ಶಿಕ್ಷಕರಲ್ಲಿ ಯುವ ವಿದ್ಯಾರ್ಥಿಗಳ ಮನಸ್ಸುಗಳನ್ನು ಬದಲಾಯಿಸುವ ಸಾಮರ್ಥ್ಯ ಇದ್ದು, ಶಿಕ್ಷಣವು ಪ್ರಗತಿ ಮತ್ತು ಸುಧಾರಣೆ ತರುವಲ್ಲಿ ಮೂಲಭೂತವಾದ ಪಾತ್ರವನ್ನು ನಿರ್ವಹಿಸುತ್ತದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಶಿಕ್ಷಕರು ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದ್ದು, ಇದನ್ನು ಅರಿತುಕೊಂಡು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (DIET)...
Date : Thursday, 13-10-2016
ಮಂಗಳೂರು : ಕೇರಳದಲ್ಲಿ ಎಡರಂಗದ ಸರಕಾರ ಸ್ಥಾಪನೆಯಾದ ಬಳಿಕ ರಾಜಕೀಯ ಹಾಗೂ ಸೈದ್ದಾಂತಿಕ ವೈಷಮ್ಯದ ಹತ್ಯೆಗಳು ಹೆಚ್ಚಾಗಿರುವುದು ಅತ್ಯಂತ ಅಮಾನವೀಯ ಹಾಗೂ ಅಕ್ಷಮ್ಯ. ಇದೀಗ ಎಡರಂಗದ ಗೂಂಡಾ ಪಡೆಯ ರಕ್ತದಾಹಕ್ಕೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರವರ ತವರಿನಲ್ಲಿಯೇ ಸಂಘ ಪರಿವಾರ ಹಾಗೂ...
Date : Thursday, 13-10-2016
ಜಿನೇವಾ: ವಿಶ್ವದ ಎಲ್ಲ ರಾಷ್ಟ್ರಗಳು ಬೊಜ್ಜು, ಮಧುಮೇಹ, ದಂತಕ್ಷಯಗಳಂತಹ ಸಮಸ್ಯೆಗಳ ವಿರುದ್ಧ ಹೋರಾಡಲು ಸಿಹಿಯಾದ ತಂಪು ಪಾನೀಯಗಳು, ಸೋಡಾ, ಸ್ಪೋರ್ಟ್ಸ್ ಡ್ರಿಂಕ್ಸ್, ಹಣ್ಣಿನ ಪಾನೀಯಗಳ ಮೇಲೆ ತೆರಿಗೆ ನೀತಿಯನ್ನು ಬಳಸುವಂತೆ ವಿಶ್ವ ಆರೋಗ್ಯ ಸಮಿತಿ ಮನವಿ ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆ...
Date : Thursday, 13-10-2016
ನವದೆಹಲಿ: ಚೀನಾ ಬೆಂಬಲದ ಮೇಲೆ ಅವಲಂಬಿತವಾಗಿರುವ ಅನರ್ಹ ಪಾಕಿಸ್ಥಾನ, ಸರ್ಜಿಕಲ್ ಪ್ರಿಕೆಯ ಅರ್ಥ ಮಾಡುತ್ತದೆ. ಆದರೆ ಜನರ ಶಾಂತಿಯುತ ಪ್ರತಿಭಟನೆಯಲ್ಲ ಎಂದು ವಿಶ್ವ ಬಲೂಚ್ ಮಹಿಳಾ ವೇದಿಕೆಯ ಅಧ್ಯಕ್ಷೆ ಹಾಗೂ ಬಲೂಚ್ ರಾಷ್ಟ್ರೀಯ ನಾಯಕಿ ನಯೀಲಾ ಕಾದ್ರಿ ಬಲೂಚ್ ಹೇಳಿದ್ದಾರೆ. ಮಂಗಳವಾರ...
Date : Thursday, 13-10-2016
ನವದೆಹಲಿ: ಕರ್ನಾಟಕ ಹಾಗೂ ತಮಿಳುನಾಡಿನ ನಡುವಿನ ಕಾವೇರಿ ನೀರು ಬಿಕ್ಕಟ್ಟು ಸೇರಿದಂತೆ ಅಂತರ್-ರಾಜ್ಯ ನದಿ ನೀರು ನಿರ್ವಹಣೆಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಜಲ ಮಸೂದೆ ೨೦೧೬ರ ಅಂತಿಮ ಕರಡನ್ನು ಬಿಡುಗಡೆ ಮಾಡಿದೆ. ಇದು ಜಲಾಯನ ಪ್ರದೇಶಗಳ ನದಿ ನೀರು ನಿರ್ವಹಣೆ, ರಾಜ್ಯಗಳಿಗೆ...
Date : Thursday, 13-10-2016
ವಾಷಿಂಗ್ಟನ್: ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯ ವಿರುದ್ಧ ಭಾರತ ನಡೆಸಿದ ಸೀಮಿತ ದಾಳಿಯ ಕ್ರಮವನ್ನು ಬೆಂಬಲಿಸಿದ ಅಮೇರಿಕಾ, ಭಾರತಕ್ಕೆ ಸ್ವರಕ್ಷಣೆಯ ಹಕ್ಕಿದೆ ಎಂದು ಹೇಳಿದೆ. ಉರಿ ದಾಳಿ ಪಾಕಿಸ್ಥನದ ಗಡಿಯಾಚೆಗಿನ ಭಯೋತ್ಪಾದನೆ ಎಂದು ಸ್ಪಷ್ಟವಾಗಿದ್ದು, ಯುದ್ಧ...