Date : Monday, 14-11-2016
ರಾವಲ್ಪಿಂಡಿ: ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ಥಾನ ಸೇನೆ ವಿರುದ್ಧ ಭಾರತೀಯ ಸೇನೆ ನಡೆಸಿದ ಪ್ರತಿದಾಳಿಯಲ್ಲಿ ೭ ಪಾಕ್ ಸೈನಿಕರು ಹತರಾಗಿದ್ದಾರೆ ಎಂದು ಪಾಕಿಸ್ಥಾನದ ಇಂಟರ್ ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ಐಎಸ್‌ಪಿಆರ್) ತಿಳಿಸಿದೆ. ಭಾರತೀಯ ಸೇನೆಯ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಐಎಸ್‌ಪಿಆರ್, ಪಾಕ್...
Date : Monday, 14-11-2016
ಮೈಸೂರು : ನಾವ್ಕಿಸ್ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿಗಳಾದ ಶ್ರೇಯಸ್ ಎನ್. ರಾವ್ ಮತ್ತು ಜಿ.ಎಂ. ಶಶಿಕುಮಾರ ಈ ಬಾರಿಯ ಹೊಯ್ಸಳ ಶೌರ್ಯ ಪ್ರಶಸ್ತಿಯನ್ನು ಸೋಮವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ಪಡೆಯಲಿದ್ದಾರೆ. ಇದೇ ವರ್ಷ ಜೂನ್ 6 ರಂದು ನಾವ್ಕಿಸ್ ಶಾಲೆಯ ಮಕ್ಕಳು ಬಸ್‌ನಲ್ಲಿ...
Date : Monday, 14-11-2016
ಪುತ್ತೂರು: ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆ ಪುತ್ತೂರು ಇಲ್ಲಿ 63 ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಅಂಗವಾಗಿ ಉದ್ಘಾಟನೆಯನ್ನು ಸಹಕಾರಿ ದ್ವಜಾರೋಹಣವನ್ನು ಮಾಡುವುದರ ಮುಕಾಂತರ ನೆರವೇರಿಸಲಾಯಿತು. ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯ ಆಡಳಿತ ಮುಖ್ಯಸ್ಥರಾದ ಶ್ರೀ ಪ್ರಾನ್ಸಿಸ್ ಡಿ ಸೋಜ ದ್ವಜಾರೋಹಣವನ್ನು ನರವೇರಿಸಿ...
Date : Monday, 14-11-2016
ನವದೆಹಲಿ: ಮುಂದಿನ ಹಣಕಾಸು ವರ್ಷದಿಂದ ಅಧಿಕಾರಿಗಳ ಕಾರ್ಯಕ್ಷಮತೆಯ ವರದಿಯನ್ನು ಆನ್‌ಲೈನ್‌ಗೆ ನಮೂದಿಸುವ ಕಾರ್ಯವನ್ನು ಕೇಂದ್ರ ಸರ್ಕಾರ ಕಡ್ಡಯಗೊಳಿಸಿದೆ. ತಡವಾಗಿ ಸಲ್ಲಿಸಲಾಗುತ್ತಿರುವ ಅಧಿಕಾರಿಗಳ ಗೌಪ್ಯ ವರದಿಗಳನ್ನು ಪರಿಶೀಲಿಸಲು ಈ ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ನಿರ್ದೇಶಿಸಿದ್ದಾರೆ. ವಾರ್ಷಿಕ ಕಾರ್ಯಕ್ಷಮತೆ ಅಪ್ರೈಸಲ್...
Date : Monday, 14-11-2016
ನವದೆಹಲಿ : ಭಾರತದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಗುರುನಾನಕ್ ಜಯಂತಿಯ ಶುಭಾಶಯ ಕೋರಿದ್ದಾರೆ. ಜನರು ತಮ್ಮೆಲ್ಲ ಸಂಬಂಧಗಳನ್ನು ಬಲಪಡಿಸಲು ಮತ್ತು ಒಟ್ಟಿಗೆ ಬಾಳಲು ಗುರುನಾನಕ್ ಅವರ ವಿಶ್ವದೃಷ್ಠಿ ಮತ್ತು ಅವರ ಮಾನವಧರ್ಮ ನಮ್ಮೆಲ್ಲರಿಗೂ ಪ್ರೇರಣಾದಾಯಕ...
Date : Monday, 14-11-2016
ನವದೆಹಲಿ: ಕಾಂಗ್ರೆಸ್ ಮುಖವಾಣಿ ನ್ಯಾಶನಲ್ ಹೆರಾಲ್ಡ್ ಆನ್‌ಲೈನ್ ಪತ್ರಿಕೆ ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಪತ್ರಿಕೆಯ ನೂತನವಾಗಿ ನೇಮಕಗೊಂಡ ಮುಖ್ಯ ಸಂಪಾದಕ ನೀಲಭ್ ಮಿಶ್ರಾ ಪತ್ರಿಕೆಯ ಸಂಸ್ಥಾಪಕ ಹಾಗೂ ಭಾರತದ ಮೊದಲ ಪ್ರಧಾನಿ ಜವಾಹರ್‌ಲಾಲ್ ನೆಹರು ಅವರ ಜನ್ಮ ವಾರ್ಷಿಕೋತ್ಸವದ ಸಂದರ್ಭ ಘೋಷಿಸಿದ್ದಾರೆ....
Date : Monday, 14-11-2016
ಗಾಝಿಪುರ : ನೋಟುಗಳ ರದ್ದತಿಯಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಆದರೆ ತೊಂದರೆಗೆ ಕ್ಷಮೆ ಇರಲಿ. ಕಪ್ಪು ಹಣ ತಡೆಗೆ ದಿಟ್ಟ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಿಂದಾಗಿ ಇಂದು ಬಡ ಜನರು ನೆಮ್ಮದಿಯಿಂದ ನಿದ್ದೆ ಮಾಡುವಂತಾಗಿದೆ. ಆದರೆ ಶ್ರೀಮಂತರು ನಿದ್ದೆ ಮಾತ್ರೆಗಾಗಿ ಅಲೆದಾಡುತ್ತಿದ್ದಾರೆ. ನೋಟು ನಿಷೇಧದಿಂದ ಹಲವಷ್ಟು ಅಕ್ರಮಗಳು...
Date : Monday, 14-11-2016
ವಾಷಿಂಗ್ಟನ್: ಮುಂದಿನ ಜನವರಿಯಲ್ಲಿ ತನ್ನ ಪದಗ್ರಹಣದ ನಂತರ 2-3 ಮಿಲಿಯನ್ ದಾಖಲೆರಹಿತ ವಲಸಿಗರ ಗಡಿಪಾರು ಮಾಡಲು ಯೋಜಿಸಲಾಗಿದೆ ಎಂದು ಅಮೇರಿಕಾದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಅಪರಾಧಿಗಳು, ಅಪರಾಧ ದಾಖಲೆಗಳು, ಮಾದಕ ದ್ರವ್ಯ ವಿತರಣೆಯಲ್ಲಿ ತೊಡಗಿಸಿಕೊಂಡ ಸುಮಾರು 2-3 ಮಿಲಿಯನ್...
Date : Monday, 14-11-2016
ನವದೆಹಲಿ: ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮಕ್ಕಳ ದಿನಾಚಣೆ ಸಂದರ್ಭ ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ. ರಾಜೀವ್ ಗಾಂಧಿ ಮಾನವ ಸೇವಾ ವಿಭಾಗದ ಅಡಿಯಲ್ಲಿ ವೈವಕ್ತಿಕ ಪ್ರಶಸ್ತಿ ಹಾಗೂ ರಾಷ್ಟ್ರೀಯ ಪ್ರಶಸ್ತಿಯನ್ನು ವೈಯಕ್ತಿಕವಾಗಿ ಮತ್ತು ಮಕ್ಕಳ...
Date : Monday, 14-11-2016
ಪುಣೆ : 2016 ರ ಮಕ್ಕಳ ದಿನಾಚರಣೆ ಗೂಗಲ್ ಡೂಡಲ್ ಪುಣೆಯ 11 ವರ್ಷದ ಅನ್ವಿತಾ ಪ್ರಶಾಂತ್ ತೆಲಾಂಗ ಸಿದ್ಧಪಡಿಸಿದ ಚಿತ್ರ. ಇತ್ತೀಚೆಗಷ್ಟೆ ಅಂತರ್ಜಾಲ ದೈತ್ಯ ಗೂಗಲ್ ನಡೆಸಿದ ರಾಷ್ಟ್ರೀಯ ಮಟ್ಟದ ’ಡೂಡಲ್ 4 ಗೂಗಲ್’ ಸ್ಪರ್ಧೆಯಲ್ಲಿ ಭಾರತದ ಪುಣೆಯ 11 ವರ್ಷದ ಅನ್ವಿತಾ ಪ್ರಶಾಂತ್ ತೆಲಾಂಗ್...