News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಭ್ರಷ್ಟರನ್ನು ಬಂಧಿಸಿದ್ದಕ್ಕೆ ಬೆಂಕಿ ಉಗುಳೋದಾ..?

ಕೊಲ್ಕತ್ತಾ: ರೋಸ್ ವ್ಯಾಲಿ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಕಳೆದೆರಡು ದಿನಗಳ ಹಿಂದೆ ಸಿಬಿಐ ಟಿಎಂಸಿ ಸಂಸದ ಸುದೀಪ್ ಬಂಡೋಪಾಧ್ಯಾಯ ಅವರನ್ನು ಬಂಧಿಸಿದ ಬೆನ್ನಲ್ಲೇ, ಬಿಜೆಪಿ ಕಚೇರಿ ಹಾಗೂ ಕಾರ್ಯಕರ್ತರ ಮೇಲೆ ಆಕ್ರಮಣ, ಕಲ್ಲೆಸೆಯುವುದು ಆರಂಭವಾಗಿತ್ತು. ಇದೀಗ ಇದು ದಿನದಿಂದ ದಿನಕ್ಕೆ...

Read More

ಉತ್ತರ ಕರ್ನಾಟಕದ ಮೊದಲ ಡಿಜಿಟಲ್ ಗ್ರಾಮ ’ಶೆರೆವಾಡ’

ಹುಬ್ಬಳ್ಳಿ: ಉತ್ತರ ಕರ್ನಾಟಕದ ಮೊದಲ ಡಿಜಿಟಲ್ ಗ್ರಾಮ ಎಂಬ ಶ್ರೇಯಕ್ಕೆ ಹುಬ್ಬಳ್ಳಿಯ ಶೆರೆವಾಡ ಪಾತ್ರವಾಗಿದ್ದು, ಪ್ರಧಾನಿ ಮೋದಿಯವರ ಕನಸೊಂದು ಇಲ್ಲಿಯೂ ಚಿಗುರೊಡೆದಿದೆ. ನ್ಯೂಸ್-13 ನೊಂದಿಗೆ ಮಾತನಾಡಿದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ (ಧಾರವಾಡ) ಸಾರ್ವಜನಿಕ ಸಂಪರ್ಕಾಧಿಕಾರಿ ಉಲ್ಲಾಸ ಗುನಗಾ ಅವರು, ಧಾರವಾಡ...

Read More

ಫೋರ್ಬ್ಸ್‌ನ ಸೂಪರ್ ಅಚೀವರ್‍ಸ್ ಪಟ್ಟಿಯಲ್ಲಿ ಸ್ಥಾನ ಪಡೆದ 30 ಭಾರತೀಯ ಅಮೇರಿಕನ್ನರು

ನ್ಯೂಯಾರ್ಕ್: ಫೋರ್ಬ್ಸ್‌ನ 2017ನೇ ಆವೃತ್ತಿಯ ‘ಸೂಪರ್ ಅಚೀವರ್‍ಸ್’ ಪಟ್ಟಿಯಲ್ಲಿ 30 ವರ್ಷದೊಳಗಿನ ಭಾರತೀಯ ಮೂಲದ 30 ಮಂದಿ ಪುರುಷ ಮತ್ತು ಮಹಿಳಾ ಉದ್ಯಮಿಗಳು, ನಾಯಕರು, ಸಂಶೋಧಕರು ಸ್ಥಾನ ಪಡೆದಿದ್ದಾರೆ. ಫೋರ್ಬ್ಸ್ ಪಟ್ಟಿಯಲ್ಲಿ ಆರೋಗ್ಯ, ಉತ್ಪಾದನೆ, ಕ್ರೀಡೆ, ಹಣಕಾಸು ಸೇರಿದಂತೆ 20 ಕೈಗಾರಿಕೆಗಳ 30 ಮಂದಿ ಇದ್ದಾರೆ. ಈ...

Read More

ಬಜೆಟ್ ಮಂಡನೆ ಸಾಂವಿಧಾನಿಕ ಜವಾಬ್ದಾರಿ: ಜೇಟ್ಲಿ

ನವದೆಹಲಿ: ಬಜೆಟ್ ಮಂಡನೆಯು ಸಾಂವಿಧಾನಿಕ ಜವಾಬ್ದಾರಿ. ಅದನ್ನು ಮುಂದಕ್ಕೆ ಹಾಕುವುದು ತರವಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಉತ್ತರ ಪ್ರದೇಶ, ಉತ್ತರಾಖಂಡ್, ಗೋವಾ, ಮಣಿಪುರ ಹಾಗೂ ಪಂಚಾಬ್‌ನಲ್ಲಿ ಚುನಾವಣೆಗೆ ದಿನಾಂಕ ಘೋಷಿಸಿದ ಬೆನ್ನಲ್ಲೇ, ವಿರೋಧ ಪಕ್ಷಗಳು ರಾಷ್ಟ್ರಪತಿ...

Read More

ರಾಕ್‌ಫೆಲ್ಲರ್‌ ಫೌಂಡೇಶನ್‌ನ ಅಧ್ಯಕ್ಷರಾಗಿ ಭಾರತೀಯ ಮೂಲದ ಅಮೇರಿಕನ್ ರಾಜೀವ್‌ ಜೆ. ಶಾ

ನ್ಯೂಯಾರ್ಕ್‌ : ಅಮೇರಿಕಾದ ಅತ್ಯಂತ ದೊಡ್ಡ ಹಾಗೂ ಪ್ರಭಾವಶಾಲಿ ದಾನ ಸಂಸ್ಥೆಯಾಗಿರುವ ರಾಕ್‌ಫೆಲ್ಲರ್‌ ಫೌಂಡೇಶನ್‌ನ ಅಧ್ಯಕ್ಷ ಸ್ಥಾನಕ್ಕೆ ಭಾರತೀಯ ಮೂಲದ ಅಮೇರಿಕನ್ 43 ವರ್ಷದ ರಾಜೀವ್‌ ಜೆ. ಶಾ ಅವರನ್ನು ಹೆಸರಿಸಲಾಗಿದೆ. ಅಮೆರಿಕದ ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಯ (ಯುಎಸ್‌ಎಐಡಿ) ಮಾಜಿ ಮುಖ್ಯಸ್ಥರಾಗಿದ್ದ ರಾಜೀವ್...

Read More

ನೊಬೆಲ್ ಪ್ರಶಸ್ತಿ ಗೆಲ್ಲುವವರಿಗೆ 100 ಕೋಟಿ ರೂ. ಬಹುಮಾನ: ಆಂಧ್ರ ಸರ್ಕಾರ  ಘೋಷಣೆ

ತಿರುಪತಿ: ಆಂಧ್ರ ಪ್ರದೇಶ ರಾಜ್ಯದ ನೊಬೆಲ್ ಪ್ರಶಸ್ತಿ ವಿಜೇತ ಯಾವುದೇ ವ್ಯಕ್ತಿಗೆ ರಾಜ್ಯ ಸರ್ಕಾರದಿಂದ 100 ಕೋಟಿ ರೂ. ಬಹುಮಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ. ತಿರುಪತಿಯ ಶ್ರೀ ಪದ್ಮಾವತಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ನಡೆದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಕಾಂಗ್ರೆಸ್...

Read More

ಶ್ರೀನಗರದಲ್ಲಿ ಉಚಿತ ಕಾನೂನು ಸೇವಾ ಕೇಂದ್ರ ಸ್ಥಾಪನೆ

ಶ್ರೀನಗರ: ಸಮಾಜದ ಬಡ ಹಾಗೂ ಕೆಳವರ್ಗದ ಜನರಿಗೆ ಉಚಿತ ಕಾನೂನು ಸೇವೆ, ಸಲಹೆಗಳನ್ನು ಒದಗಿಸುವ ಕೇಂದ್ರವನ್ನು ಶ್ರೀನಗರದ ಬೆಮಿನಾದಲ್ಲಿ ಸ್ಥಾಪಿಸಲಾಗಿದೆ. ಜಮ್ಮು-ಕಾಶ್ಮೀರ ರಾಜ್ಯದ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಮೊಹಮ್ಮದ್ ಯಾಕೂಬ್ ಮೀರ್ ಅವರ ನಿರ್ದೇಶನದಂತೆ ಶ್ರೀನಗರದ ಜಿಲ್ಲಾ ಕಾನೂನು ಸೇವಾ...

Read More

ನಿಷೇಧಿತ ನೋಟುಗಳ ಶೇ. 97ರಷ್ಟು ಬ್ಯಾಂಕ್‌ಗಳಲ್ಲಿ ಠೇವಣಿಯಾಗಿವೆ: ವರದಿ

ನವದೆಹಲಿ: ಪ್ರಧಾನಿ ಮೋದಿ ಅವರ ಭ್ರಷ್ಟಾಚಾರ ಮತ್ತು ದಾಖಲೆ ರಹಿತ ಸಂಪತ್ತುಗಳ ವಿರುದ್ಧದ ಹೋರಾಟಕ್ಕೆ ಬೆಂಬಲ ದೊರಕಿದ್ದು, ಕೇಂದ್ರ ಸರ್ಕಾರ ನಿಷೇಧಿತ ನೋಟುಗಳನ್ನು ಠೇವಣಿ ಮಾಡಲು ನೀಡಿದ ಗಡುವಿನ ಒಳಗಾಗಿ ಜನರು ಎಲ್ಲ ಹಳೆ ನೋಟುಗಳನ್ನು ಜಮೆ ಮಾಡಿದ್ದಾರೆ ಎಂದು ವರದಿ...

Read More

ಎಸ್‌ಎಎಫ್‌ಎಫ್ ಚಾಂಪಿಯನ್‌ಶಿಪ್: ಬಾಂಗ್ಲಾದೇಶವನ್ನು 3-1ರಿಂದ ಮಣಿಸಿದ ಭಾರತ

ಸಿಲಿಗುರಿ: ಇಲ್ಲಿಯ ಕಂಚನಜುಂಗ ಸ್ಟೇಡಿಯಂನಲ್ಲಿ ನಡೆದ ಎಸ್‌ಎಫ್‌ಎಫ್ ಮಹಿಳೆಯರ ಫುಟ್ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮಹಿಳೆಯರ ತಂಡ ಬಾಂಗ್ಲಾದೇಶವನ್ನು 3-1ರಿಂದ ಮಣಿಸಿ ಸತತ ೪ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಜಯದೊಂದಿಗೆ ಭಾರತ ತಂಡ ತಾನಾಡಿದ 19 ಪಂದ್ಯಗಳಲ್ಲಿ 18ನ್ನು ಗೆದ್ದು ಒಂದರಲ್ಲಿ...

Read More

ಗುರು ಗೋವಿಂದ ಸಿಂಗ್‌ರ ಶೌರ್ಯ ಪ್ರತಿ ಭಾರತೀಯನ ಹೃದಯದಲ್ಲಿ ಅಜರಾಮರ: ಮೋದಿ

ನವದೆಹಲಿ: ಗುರು ಗೋವಿಂದ ಸಿಂಗ್‌ರ 350ನೇ ಜನ್ಮದಿನದಂದು ಪ್ರಕಾಶ್ ಪರ್ವದ ಶುಭ ಸಂದರ್ಭದಲ್ಲಿ ದೇಶದ ಜನತೆಗೆ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ, ಗುರು ಗೋವಿಂದ ಸಿಂಗ್‌ರ ಶೌರ್ಯ ಪ್ರತಿ ಭಾರತೀಯನ ಹೃದಯ ಮತ್ತು ಮನಸ್ಸುಗಳಲ್ಲಿ ಕೆತ್ತಲಾಗಿದೆ ಎಂದು ಹೇಳಿದ್ದಾರೆ. ಗುರು...

Read More

Recent News

Back To Top