Date : Tuesday, 31-01-2017
ನವದೆಹಲಿ: ಫೆ.15 ರಂದು ಒಟ್ಟು 104 (ಪಿಎಸ್‌ಎಲ್‌ವಿ) ಉಪಗ್ರಹಗಳ ಬಿಡುಗಡೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಸಜ್ಜಾಗಿದೆ. ಈ ಕುರಿತು ತಿಳಿಸಿರುವ ಇಸ್ರೋದ ಎಸ್.ಸೋಮನಾಥ ಅವರು, ಇದರಲ್ಲಿ ಎಷ್ಟು ದೇಶಗಳು ಪಾಲ್ಗೊಳ್ಳುತ್ತವೆ ಎಂದು ನಿರ್ದಿಷ್ಟವಾಗಿ ಹೇಳಿರುವುದಿಲ್ಲ. ಆದರೆ ಯುಎಸ್ ಹಾಗೂ ಜರ್ಮನಿ...
Date : Tuesday, 31-01-2017
ನವದೆಹಲಿ: ಬಜೆಟ್ ಹಾಗೂ ಇನ್ನಿತರ ವಿಷಯಗಳ ಕುರಿತೂ ವಿಪಕ್ಷಗಳು ಚರ್ಚಿಸಲು ಅವಕಾಶವಿದೆ. ವಿಪಕ್ಷಗಳು ಸಹಕರಿಸಲಿದ್ದು ಅಧಿವೇಶನ ಫಲಪ್ರದವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಂಸತ್ತನ್ನು ಪ್ರವೇಶಿಸುವ ಮುನ್ನ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಫೆ.1ಕ್ಕೆ ಮಂಡನೆಯಾಗುತ್ತಿರುವ ಮೊದಲ ಬಜೆಟ್...
Date : Tuesday, 31-01-2017
ಅಮೃತ್ಸರ : ಮಂಗಳವಾರ ಪಂಜಾಬ್ನ ತೋತಾ ಗುರು ಪೋಸ್ಟ್ (ದೇರಾ ಬಾಬಾ ನಾನಕ್ ಪೋಸ್ಟ್) ಬಳಿ ಇರುವ ರವಿ ನದಿಯಲ್ಲಿ ಪಾಕಿಸ್ಥಾನದ ೆರಡು ಬೋಟ್ಗಳನ್ನು ಬಿಎಸ್ಎಫ್ ವಶಪಡಿಸಿಕೊಂಡಿದೆ. ಬೋಟ್ ಖಾಲಿ ಇದ್ದು, ಇದರಲ್ಲಿ ಏನೂ ಇರಲಿಲ್ಲ, ಯಾರೊಬ್ಬರೂ ಇರಲಿಲ್ಲ ಎನ್ನಲಾಗಿದೆ. ನೀರಿನ...
Date : Tuesday, 31-01-2017
ವಾಷಿಂಗ್ಟನ್ : ಮುಸ್ಲಿಂ ರಾಷ್ಟ್ರಗಳ ಪ್ರಜೆಗಳಿಗೆ ಅಮೇರಿಕಾದಲ್ಲಿ ನಿರ್ಬಂಧ ಹೇರಿಕೆ ವಿರುದ್ಧ ಸ್ಯಾಲಿ ಯೇಟ್ಸ್ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಅವರನ್ನು ವಜಾ ಮಾಡಲಾಗಿದೆ. ಅಮೇರಿಕಾದಲ್ಲಿ 7 ಮುಸ್ಲಿಂ ರಾಷ್ಟ್ರಗಳ ನಾಗರಿಕರ ಮೇಲೆ ನಿರ್ಬಂಧ ಹೇರಿಕೆಯಾದ ಹಿನ್ನಲೆಯಲ್ಲಿ ಅಮೇರಿಕಾದಲ್ಲಿ ಬಹಳಷ್ಟು ಕಡೆ ಪ್ರತಿಭಟನೆಗಳು...
Date : Tuesday, 31-01-2017
ನವದೆಹಲಿ: ಭಾರತೀಯ ಜನತಾ ಪಕ್ಷ ಉತ್ತರ ಪ್ರದೇಶ ಚುನಾವಣೆಯಲ್ಲಿ ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಟೈಮ್ಸ್ ನೌ ವರದಿ ಹೇಳಿದೆ. ಸಮೀಕ್ಷೆಯ ಅಂದಾಜಿನ ಪ್ರಕಾರ 403 ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶೇ.34 ರಷ್ಟು ಮತ ಹಂಚಿಕೆಯೊಂದಿಗೆ 202 ಸ್ಥಾನಗಳನ್ನು ತನ್ನದಾಗಿಸಿಕೊಳ್ಳಲಿದೆ. ಎಸ್‌ಪಿ...
Date : Tuesday, 31-01-2017
ನವದೆಹಲಿ: ನೂತನವಾಗಿ ಜಾರಿಯಾದ ಬೇನಾಮಿ ವಹಿವಾಟು(ನಿಷೇಧ) ಕಾಯ್ದೆ ಅಡಿ 87 ಜನರಿಗೆ ನೋಟಿಸ್ ನೀಡಲಾಗಿತ್ತು. 42 ಪ್ರಕರಣಗಳಿಗೆ ಸಂಬಂಧಿಸಿದ ವ್ಯಕ್ತಿಗಳ ಬ್ಯಾಂಕ್ ಖಾತೆಗಳಲ್ಲಿದ್ದ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ನೂತನ ಕಾಯ್ದೆಯಡಿ ಬೇನಾಮಿ ವಹಿವಾಟು ನಡೆಸಿದವರಿಗೆ ಭಾರಿ ಮೊತ್ತದ...
Date : Tuesday, 31-01-2017
ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ದಕ್ಷಿಣ ಏಷಿಯನ್ ಸ್ಪೀಕರ್ಸ್ ಶೃಂಗಸಭೆಗೆ ಹಾಜರಾಗಲು ಭಾರತೀಯ ಸಂಸತ್ತು ಹಾಗೂ ಆಂತರಿಕ ಸಂಸತ್ತಿನ ಒಕ್ಕೂಟ ನೀಡಿದ್ದ ಆಹ್ವಾನವನ್ನು ಪಾಕ್ ತಿರಸ್ಕರಿಸಿದೆ. ಫೆ.18 ಮತ್ತು 19 ರಂದು ಇಂದೋರ್‌ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಭಾಗವಹಿಸುವ ಕುರಿತು ದಕ್ಷಿಣ ಏಷಿಯಾ ದೇಶಗಳಾದ...
Date : Tuesday, 31-01-2017
ಮುಂಬಯಿ: ಮಸೀದಿ, ಮಂದಿರಗಳಲ್ಲಿ ಮಹಿಳೆಯರ ಪ್ರವೇಶ ನಿಷೇಧದ ವಿರುದ್ಧ ಹೋರಾಡಿ ಯಶಸ್ವಿಯಾದ ಭೂಮಾತಾ ಬ್ರಿಗೇಡ್ ಮುಖ್ಯಸ್ಥೆ ತೃಪ್ತಿ ದೇಸಾಯಿ ಇದೀಗ ಮದ್ಯ ಮುಕ್ತ ಮಹಾರಾಷ್ಟ್ರಕ್ಕಾಗಿ ಹೋರಾಟ ನಡೆಸುವುದಾಗಿ ಘೋಷಿಸಿದ್ದಾರೆ. ಈ ಕುರಿತು ಶೀಘ್ರದಲ್ಲೇ ರಾಜ್ಯದಾದ್ಯಂತ ಆಂದೋಲನ ನಡೆಸುವೆ ಮತ್ತು ಈ ಆಂದೋಲನಕ್ಕೆ...
Date : Tuesday, 31-01-2017
ಮೂಡುಬಿದಿರೆ : ‘ಕ್ರೀಡೆಯಲ್ಲಿ ಜಾಗತಿಕವಾಗಿ ಭಾರತ ಪ್ರಥಮ ಸ್ಥಾನಿಯಾಗಬೇಕೆಂಬ ಪ್ರಧಾನಿಯವರ ಕನಸನ್ನು ನನಸು ಮಾಡುವಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಬೇಕಿದೆ. ಸೂಕ್ತವಾದ ತರಬೇತಿ, ಶಿಸ್ತು ಇವೆರಡು ಕ್ರೀಡಾಕ್ಷೇತ್ರದಲ್ಲಿ ಜಾಗತಿಕವಾಗಿ ನಾವು ಮುಂದೆ ಬರುವುದಕ್ಕಿರುವ ಅವಕಾಶಗಳು. ಇದನ್ನರಿತು ಕೇಂದ್ರ ಸರಕಾರದಿಂದ ಪ್ರಧಾನಿಯವರು ದೇಶದಲ್ಲಿ ಸೂಕ್ತ...
Date : Tuesday, 31-01-2017
ಲಾಹೋರ್ : ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸೈಯೀದ್ನನ್ನು ಪಾಕಿಸ್ಥಾನದ ಲಾಹೋರ್ನಲ್ಲಿ ಗೃಹಬಂಧನದಲ್ಲಿಟ್ಟಿರುವುದಾಗಿ ಮೂಲಗಳು ತಿಳಿಸಿವೆ. 26/11 ಮುಂಬೈ ದಾಳಿಯ ಪ್ರಮುಖ ರೂವಾರಿಯಾಗಿದ್ದ ಜಮಾತ್ ಉದ್ ದಾವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಾಗೂ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ...