Date : Tuesday, 14-02-2017
ನವದೆಹಲಿ: ಇಂದು ಬೆಳಿಗ್ಗೆ ಜಮ್ಮು ಕಾಶ್ಮೀರದ ಬಂಡಿಪೋರ ಬಳಿ ನಡೆದ ಉಗ್ರರ ದಾಳಿಯನ್ನು ಖಂಡಿಸಿರುವ ರಕ್ಷಣಾ ತಜ್ಞ ಖಮರ್ ಅಘಾ, ಪಾಕಿಸ್ಥಾನದ ಮೇಲೆ ಸರ್ಜಿಕಲ್ ದಾಳಿ ಇನ್ನಷ್ಟು ಆಗಬೇಕಿದೆ ಎಂದು ಹೇಳಿದ್ದಾರೆ. ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ. ಅದನ್ನು ಪಾಕ್ ಆಕ್ರಮಿಸಿದೆ....
Date : Tuesday, 14-02-2017
ಮಂಗಳೂರು: ಕಾಸರಗೋಡು ಉಬ್ರಂಗಳ ಬಳ್ಳಪದವು ನಾರಾಯಣ ಉಪಾಧ್ಯಾಯ ಸಂಸ್ಮರಣ ಸಂಗೀತ ಪ್ರತಿಷ್ಠಾನಮ್‌ನ ವೀಣಾವಾದಿನಿ ಮತ್ತು ವೈದಿಕ-ತಾಂತ್ರಿಕ ವಿದ್ಯಾಪೀಠಮ್ ಪ್ರಸ್ತುತಪಡಿಸುವ ವೇದ-ನಾದ-ಯೋಗ ತರಂಗಿಣಿ ಸಂಗೀತ ಕಲೋತ್ಸವ ಫೆ.17-19ರ ವರೆಗೆ ಬಳ್ಳಪದವಿನಲ್ಲಿ ನಡೆಯಲಿದೆ. ಫೆ.17ರಂದು ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಬಳಿಕ ಯೋಗೀಶ ಶರ್ಮಾ...
Date : Tuesday, 14-02-2017
ಮಂಗಳೂರು : ರಾಜ್ಯ ಸರಕಾರದ ಹೊಸ ಸುತ್ತೋಲೆಯಿಂದ ಒಂದನೇ ತರಗತಿಗೆ ದಾಖಲಾತಿ ಬಯಸುವ ಮಕ್ಕಳ ಭವಿಷ್ಯ ಅತಂತ್ರ ಸ್ಥಿತಿಗೆ ತಲುಪಿದೆ ಎಂದು ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ತಿಳಿಸಿದ್ದಾರೆ. ಯುಕೆಜಿಯಿಂದ ಒಂದು ಮಗುವನ್ನು ಒಂದನೇ ತರಗತಿಗೆ ಸೇರಿಸುವಾಗ...
Date : Tuesday, 14-02-2017
ನವದೆಹಲಿ: ಜಾಗತಿಕವಾಗಿ ಆತಂಕ ಉಂಟುಮಾಡಿರುವ ಭಯೋತ್ಪಾದನೆ ಹಾಗೂ ತೀವ್ರವಾದಿಗಳ ವಿರುದ್ಧ ಉಭಯ ದೇಶಗಳ ಸಂಸದರು ಧ್ವನಿ ಎತ್ತಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂಗ್ಲೆಂಡಿನ ಸಂಸದರ ನಿಯೋಗ ನವದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿರುವ ಅವರು, ಭಯೋತ್ಪಾದನೆ ತಡೆಯುವಲ್ಲಿ ಭಾರತ...
Date : Tuesday, 14-02-2017
ನವದೆಹಲಿ: ಕ್ಷಣ ಕ್ಷಣಕ್ಕೆ ಬದಲಾಗುತ್ತಿರುವ ತಮಿಳುನಾಡಿನ ರಾಜಕೀಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಂ.ವೆಂಕಯ್ಯನಾಯ್ಡು ಅವರನ್ನು ಮಾಧ್ಯಮ ಮಾತನಾಡಿಸಿದಾಗ, ತಮಿಳುನಾಡಿನಲ್ಲಿ ನಡೆದ ರಾಜಕೀಯದಲ್ಲಿ ಬಿಜೆಪಿಗೆ ಯಾವುದೇ ರೀತಿಯ ಆಸಕ್ತಿಯಿಲ್ಲ ಎಂದು ಹೇಳಿದ್ದಾರೆ. ತಮಿಳುನಾಡಿನ ರಾಜಕೀಯದಲ್ಲಿ ಪ್ರವೇಶಿಸುವ ಅವಶ್ಯಕತೆ ಕೇಂದ್ರಕ್ಕಿಲ್ಲ. ರಾಜ್ಯಪಾಲರೇ ಅಲ್ಲಿನ ಸುಪ್ರೀಂ....
Date : Tuesday, 14-02-2017
ನವದೆಹಲಿ: ಔಷಧಿಗಳ ಬೆಲೆಗಳನ್ನು ನಿರ್ಧರಿಸುವ ದೇಶದ ಉನ್ನತ ಸಂಸ್ಥೆಯಾಗಿರುವ ಕೇಂದ್ರ ಔಷಧ ಬೆಲೆ ನಿರ್ಧಾರ ಪ್ರಾಧಿಕಾರ (ಎನ್‌ಪಿಪಿಎ) ಕೋರೋನರಿ ಸ್ಟೆಂಟ್‌ಗಳ ದರಗಳನ್ನು ಶೇ. 85ರಷ್ಟು ಕಡಿತಗೊಳಿಸಿದ್ದು, 30,000ಕ್ಕೆ ಕಡಿತಗೊಳಿಸಿದೆ. ಕೋರೋನರಿ ಸ್ಟೆಂಟ್‌ಗಳು ಹೃದಯದ ನಾಡಿಗಳು ಬ್ಲಾಕ್ ಆದಲ್ಲಿ ಅದನ್ನು ಸ್ವಚ್ಛಗೊಳಿಸಲು ಬಳಸಲಾಗುವ...
Date : Tuesday, 14-02-2017
ನವದೆಹಲಿ: ತ್ರಿವಳಿ ತಲಾಖ್‌ಗೆ ಸಂಬಂಧಿಸಿದ ವಿವಾದವನ್ನು ಮಾನವ ಹಕ್ಕಿಗೆ ಸಂಬಂಧಿಸಿದ ವಿವಾದವೆಂದು ಪರಿಗಣಿಸಲಾಗುವುದು ಎಂದ ಸುಪ್ರೀಂ, ಸಮಾನ ನಾಗರಿಕ ಸಂಹಿತೆ ಇದಕ್ಕಿಂತ ಭಿನ್ನವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ತ್ರಿವಳಿ ತಲಾಖ್ ಇದು ಮಾನವ ಹಕ್ಕುಗಳಿಗೆ ಸಂಬಂಧಿಸಿದ್ದು, ಇದನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಬೇಕಿದೆ ಎಂದು...
Date : Tuesday, 14-02-2017
ಮುಂಬೈ: ಭಾರತ ಸಾರ್ಕ್‌ನ್ನು ಸಂಪೂರ್ಣವಾಗಿ ಕೈಬಿಟ್ಟಿಲ್ಲ. ಆದರೆ ಪ್ರಾದೇಶಿಕ ಹೊಂದಾಣಿಕೆ ಹಾಗೂ ಸಮಗ್ರತೆಯ ಅವಕಾಶಗಳ ನಿರೀಕ್ಷೆಯಲ್ಲಿದೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ಜೈ ಶಂಕರ್ ಹೇಳಿದ್ದಾರೆ. ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಗೇಟ್‌ವೇ ಸಂವಾದದಲ್ಲಿ ಭಾಗವಹಿಸಿ, ರಾಜಕೀಯ ಬದಲಾವಣೆ...
Date : Tuesday, 14-02-2017
ನವದೆಹಲಿ: ರಾಷ್ಟ್ರಗೀತೆ ಸಿನಿಮಾ ಅಥವಾ ಸಾಕ್ಷ್ಯಚಿತ್ರದ ಭಾಗವಾಗಿದ್ದಲ್ಲಿ ಚಿತ್ರಮಂದಿರಗಳಲ್ಲಿ ಪ್ರಸಾರದ ವೇಳೆ ಎದ್ದು ನಿಲ್ಲುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮುಂಬೈನ ಥಿಯೇಟರ್ ಒಂದರಲ್ಲಿ ‘ದಂಗಲ್’ ಚಿತ್ರ ಪ್ರದರ್ಶನಗೊಳ್ಳುತ್ತಿತ್ತು, ಆಗ ಸಿನಿಮಾ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಪ್ರಸಾರ ಮಾಡಲಾಯ್ತು, ಈ...
Date : Tuesday, 14-02-2017
ಮುಂಬಯಿ: ಆಂಧ್ರ ಪ್ರದೇಶದ ಪುಟ್ಟಮರಾಜು ಕಂಡ್ರಿಗ ಗ್ರಾಮವನ್ನು ಅಭಿವೃದ್ಧಿಪಡಿಸಿದ ಬಳಿಕ ಕ್ರಿಕೆಟ್ ದಂತಕಥೆ ಹಾಗೂ ರಾಜ್ಯ ಸಭಾ ಸದಸ್ಯ ಸಚಿನ್ ತೆಂಡುಲ್ಕರ್ ಈಗ ಸಂಸದ್ ಆದರ್ಶ ಗ್ರಾಮ ಯೋಜನೆ ಅಡಿಯಲ್ಲಿ ಮಹಾರಾಷ್ಟ್ರದ ಒಸ್ಮಾನಾಬಾದ್‌ನ ದೋಂಜ ಗ್ರಾಮವನ್ನು ದತ್ತು ಸ್ವೀಕರಿಸಲು ಮುಂದಾಗಿದ್ದಾರೆ. ದೋಂಜ...