News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಭಾರತದ ಡಿಜಿಟಲ್ ಕ್ರಾಂತಿ ಅತ್ಯಂತ ಸ್ಪೂರ್ತಿದಾಯಕ: ನೊಬೆಲ್ ಪುರಸ್ಕೃತ ಪಾಲ್ ಮೈಕೆಲ್ ರೋಮರ್

ನವದೆಹಲಿ: ಭಾರತದ ಡಿಜಿಟಲ್ ಕ್ರಾಂತಿಯು ಅತ್ಯಂತ ಸ್ಪೂರ್ತಿದಾಯಕ ಮತ್ತು ಆಸಕ್ತಿದಾಯಕ ಯಶಸ್ಸಿನ ಕಥೆಗಳಲ್ಲಿ ಒಂದಾಗಿದೆ ಎಂದು ನೊಬೆಲ್ ಪ್ರಶಸ್ತಿ ವಿಜೇತ ಪ್ರೊಫೆಸರ್ ಪಾಲ್ ಮೈಕೆಲ್ ರೋಮರ್ ಶ್ಲಾಘಿಸಿದ್ದಾರೆ ಮತ್ತು ಇದು ವಿಶ್ವ ಶಕ್ತಿಗಳಿಗೆ ಹೊಸ ಮಾನದಂಡವನ್ನು ಸ್ಥಾಪಿಸಿದೆ ಎಂದು ಹೇಳಿದ್ದಾರೆ. ವಿಶ್ವಬ್ಯಾಂಕ್‌ನ...

Read More

ಉಡಾನ್ ಅಡಿಯಲ್ಲಿ 601 ಮಾರ್ಗಗಳು ಮತ್ತು 71 ವಿಮಾನ ನಿಲ್ದಾಣಗಳು ಕಾರ್ಯಗತ: ಕೇಂದ್ರ

ನವದೆಹಲಿ: ಎಂಟು ವರ್ಷಗಳ ಹಿಂದೆ ಪರಿಚಯಿಸಲಾದ ಪ್ರಾದೇಶಿಕ ವಾಯು ಸಂಪರ್ಕ ಯೋಜನೆ ಉಡಾನ್ ಅಡಿಯಲ್ಲಿ 601 ಮಾರ್ಗಗಳು ಮತ್ತು 71 ವಿಮಾನ ನಿಲ್ದಾಣಗಳನ್ನು ಕಾರ್ಯಗತಗೊಳಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. ಉಡಾನ್ (ಉಡೇ ದೇಶ್ ಕೆ ಆಮ್ ನಾಗರಿಕ್) ಪ್ರಾದೇಶಿಕ...

Read More

ಉಪ ಚುನಾವಣೆ ಗೆಲುವಿಗೆ ಶ್ರಮಿಸುವಂತೆ  ಬಿ.ವೈ.ವಿಜಯೇಂದ್ರ ಕರೆ

ಬೆಂಗಳೂರು: ಈಗ ರಾಜ್ಯದಲ್ಲಿ 3 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದ್ದು ಈ ಚುನಾವಣೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ಅವುಗಳ ಗೆಲುವಿಗೆ ನಾವೆಲ್ಲರೂ ಶ್ರಮಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಕರ್ನಾಟಕ ಒಬಿಸಿ...

Read More

100 ರೂ ನೀಡಿ ಧನ್ಯವಾದ ತಿಳಿಸಿದ ಬುಡಕಟ್ಟು ಮಹಿಳೆ: ನಾರಿಶಕ್ತಿಯ ಆಶೀರ್ವಾದ ನನಗೆ ಪ್ರೇರಣೆ ಎಂದ ಮೋದಿ

ನವದೆಹಲಿ: ಮಹಿಳೆಯರ ಆಶೀರ್ವಾದವು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದನ್ನು ಮುಂದುವರಿಸಲು ಸದಾ ಪ್ರೇರೇಪಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ  ಹೇಳಿದ್ದಾರೆ. ಒಡಿಶಾದ ಸುಂದರ್‌ಗಢ್‌ ಜಿಲ್ಲೆಯಲ್ಲಿ ನಡೆದ ಬಿಜೆಪಿ ಸದಸ್ಯತಾ ಅಭಿಯಾನದ ವೇಳೆ ಬುಡಕಟ್ಟು ಮಹಿಳೆಯೊಬ್ಬರು ಮೋದಿಗೆ ಆಶೀರ್ವದಿಸಿ...

Read More

13 ಹೊಸ ತಳಿಯ ಗೋಧಿ ಬೀಜಗಳ ವಿತರಣೆ ಆರಂಭಿಸಿದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವೀಟ್ ಆಂಡ್ ಬಾರ್ಲಿ ರಿಸರ್ಚ್

ನವದೆಹಲಿ: ಕರ್ನಾಲ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವೀಟ್ ಆಂಡ್ ಬಾರ್ಲಿ ರಿಸರ್ಚ್ ಕೇಂದ್ರ ಸರ್ಕಾರದಿಂದ ಅನುಮೋದಿಸಲಾದ 13 ಹೊಸ ತಳಿಯ ಗೋಧಿಗಳ ಬೀಜಗಳ ವಿತರಣೆಯನ್ನು ಇಂದು ಪ್ರಾರಂಭಿಸಿದ. ಹೊಸ ತಳಿಗಳ ಬೀಜಗಳನ್ನು ಪಡೆಯಲು ದೇಶಾದ್ಯಂತ 22 ಸಾವಿರ ರೈತರು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ....

Read More

ರಾಷ್ಟ್ರೀಯ ಮಹಿಳಾ ಆಯೋಗದ 9ನೇ ಅಧ್ಯಕ್ಷೆಯಾಗಿ ವಿಜಯ ಕಿಶೋರ್ ರಹತ್ಕರ್ ನೇಮಕ

ನವದೆಹಲಿ: ರೇಖಾ ಶರ್ಮಾ ಅವರ ಅಧಿಕಾರ ಮುಕ್ತಾಯವಾದ ಹಿನ್ನೆಲೆಯಲ್ಲಿ ವಿಜಯ ಕಿಶೋರ್ ರಹತ್ಕರ್ ಅವರನ್ನು ರಾಷ್ಟ್ರೀಯ ಮಹಿಳಾ ಆಯೋಗದ (NCW) ಒಂಬತ್ತನೇ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಅವರ ಅಧಿಕಾರಾವಧಿಯು ತಕ್ಷಣದ ಪರಿಣಾಮದೊಂದಿಗೆ ಪ್ರಾರಂಭವಾಗುತ್ತದೆ. ರಾಷ್ಟ್ರೀಯ ಮಹಿಳಾ ಆಯೋಗ ಕಾಯಿದೆ, 1990 ರ ಸೆಕ್ಷನ್...

Read More

ಭಂಡತನ, ಹುಡುಗಾಟಿಕೆ ಬಿಟ್ಟು ರಾಜೀನಾಮೆ ನೀಡುವಂತೆ ಸಿಎಂಗೆ ಬಿ.ವೈ.ವಿಜಯೇಂದ್ರ ಆಗ್ರಹ

ಬೆಂಗಳೂರು: ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿಯ ಅರವಿಂದ ಕೇಜ್ರಿವಾಲ್ ಅವರ ಪರಿಸ್ಥಿತಿಯನ್ನು ದೇಶ, ರಾಜ್ಯದ ಜನರು ನೋಡಿದ್ದಾರೆ. ಸುತ್ತಿ ಬಳಸಿ ಮಾತನಾಡುವುದಿಲ್ಲ; ನೇರವಾಗಿ ಹೇಳುತ್ತೇನೆ. ಮುಖ್ಯಮಂತ್ರಿಗಳು ಭಂಡತನ, ಹುಡುಗಾಟಿಕೆ ಬಿಟ್ಟು ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ...

Read More

ಪಿಎಫ್‌ಐಗೆ ಸೇರಿದ 56.56 ಕೋಟಿ ರೂ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿದ ಇಡಿ

ನವದೆಹಲಿ: ನಿಷೇಧಿಸಲ್ಪಟ್ಟಿರುವ ಮೂಲಭೂತವಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ಗೆ ಸೇರಿದ 56.56 ಕೋಟಿ ರೂಪಾಯಿ ಮೌಲ್ಯದ 35 ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಜಾರಿ ನಿರ್ದೇಶನಾಲಯ (ಇಡಿ) ಮಹತ್ವದ ಕ್ರಮ ಕೈಗೊಂಡಿದೆ. ಈ ಆಸ್ತಿಗಳು ಪಿಎಫ್‌ಐನ ವಿವಿಧ ಟ್ರಸ್ಟ್‌ಗಳು,...

Read More

ಸೀಟು ಹಂಚಿಕೆ: ಅಮಿತ್‌ ಶಾ ಭೇಟಿಯಾದ ಮಹಾರಾಷ್ಟ್ರದ ಸಮ್ಮಿಶ್ರ ಸರ್ಕಾರದ ನಾಯಕರು

ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಮುನ್ನ ಸೀಟು ಹಂಚಿಕೆ ಯೋಜನೆ ಕುರಿತು ಚರ್ಚಿಸಲು ಮಹಾರಾಷ್ಟ್ರದ ಆಡಳಿತದಲ್ಲಿರುವ ಸಮ್ಮಿಶ್ರ ಮಹಾಯುತಿ ಮೈತ್ರಿ ನಾಯಕರು ಶುಕ್ರವಾರ ರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ ಎಂದು...

Read More

ಸಿಎಂ ರಾಜೀನಾಮೆ, ಸಚಿವ ಬೈರತಿ ಸುರೇಶ್ ಬಂಧನಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹ

ಬೆಂಗಳೂರು: ಮುಖ್ಯಮಂತ್ರಿಗಳು ತಮ್ಮ ಪರಮಾಪ್ತ, ಮುಡಾ ಚಯರ್‍ಮನ್ ಮರಿಗೌಡರ ರಾಜೀನಾಮೆ ಪಡೆದುದು ಯಾಕೆ? ಅವರ ರಾಜೀನಾಮೆ ಪಡೆದು ಅವರ ಮೇಲೆ ಹಗರಣವನ್ನು ಹೊರಿಸಲು ಹೊರಟಿದ್ದಾರೆ ಎಂದು ಕು.ಶೋಭಾ ಕರಂದ್ಲಾಜೆ ಅವರು ಆರೋಪಿಸಿದರು. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ...

Read More

Recent News

Back To Top