News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹೈ-ಕರ್ನಾಟಕದಲ್ಲಿ ಹೆಚ್ಚುತ್ತಿದೆ ಸೂರ್ಯನ ಪ್ರತಾಪ

ಕಲಬುರಗಿ: ಪ್ರತಿವರ್ಷಕ್ಕಿಂತ 2.8 ಡಿ.ಸೆ. ಬಿಸಿಲ ತಾಪ ಹೆಚ್ಚಿದ್ದು, ಕಲಬುರಗಿಯಲ್ಲಿ ಸದ್ಯ 43.8 ಡಿ.ಸೆ. ತಾಪಮಾನ ಮಂಗಳವಾರ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕನಿಷ್ಟ ತಾಪಮಾನದಲ್ಲಿಯೂ 0.7 ಡಿ.ಸೆ ಹೆಚ್ಚಾಗಿದ್ದು, ಸದ್ಯ ಕ. 25.7 ಡಿ.ಸೆ ದಾಖಲಾಗಿದೆ. ರಾಯಚೂರಿನಲ್ಲಿ 42.9, ಬಳ್ಳಾರಿಯಲ್ಲಿ ಗರಿಷ್ಠ 41 ಡಿ.ಸೆ., ಕೊಪ್ಪಳದಲ್ಲಿ...

Read More

‘ಗೊಫನ್’ನಿಂದ ಕಲ್ಲುತೂರಾಟಗಾರರನ್ನು ಎದುರಿಸಲು ಬಯಸುತ್ತಿದ್ದಾರೆ ಆದಿವಾಸಿಗಳು

ಭೋಪಾಲ್: ಕಾಶ್ಮೀರದಲ್ಲಿ ಜಿಹಾದಿಗಳೊಂದಿಗೆ ಪ್ರತಿನಿತ್ಯ ಕಾದಾಟ ನಡೆಸುವ ಯೋಧರ ಸುರಕ್ಷತೆಯ ಬಗ್ಗೆ ಚಿಂತಿತರಾಗಿರುವ ಮಧ್ಯಪ್ರದೇಶದ ಜಬ್ವೋ ಜಿಲ್ಲೆಯ ಆದಿವಾಸಿಗಳು ಸ್ವಯಂ ಪ್ರೇರಿತರಾಗಿ ತಮ್ಮ ‘ಗೊಫನ್’ ಮೂಲಕ ಜಿಹಾದಿಗಳನ್ನು ಎದುರಿಸಲು ಮುಂದಾಗಿದ್ದಾರೆ. ಗೊಫನ್ ಸ್ಲಿಂಗ್‌ಶಾಟ್ ರೀತಿಯ ಲೂಪ್ಡ್ ಕಾರ್ಡ್ ಆಗಿದ್ದು, ತುದಿಯಲ್ಲಿ ಬ್ಯಾಗ್‌ನ್ನು...

Read More

ಆಳ್ವಾಸ್‍ನಲ್ಲಿ ಮಹಾವೀರ ಜಯಂತಿ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ಶ್ರೀಮಹಾವೀರ ಜಯಂತಿ ದಿನಾಚರಣೆಯು ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಭವನದಲ್ಲಿ ಮಂಗಳವಾರ ನಡೆಯಿತು. ಮೂಡುಬಿದಿರೆ ಶ್ರೀ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿ,  ನಮ್ಮ ಶಕ್ತಿಯನ್ನು ನಾವು ಒಳ್ಳೆ ಉದ್ದೇಶಕ್ಕೆ ಬಳಸಬೇಕೆಂದು...

Read More

ಪೊಲೀಸ್ ಅಧೀಕ್ಷಕನ ಆದೇಶದಿಂದ 72 ಗಂಟೆಗಳಲ್ಲಿ 27 ಹೆಣ್ಣು ಮಕ್ಕಳ ರಕ್ಷಣೆ

ಶಹಜಹಾನ್‌ಪುರ: ಮನಸ್ಸು ಮಾಡಿದರೆ ಪೊಲೀಸ್ ಇಲಾಖೆ ಏನು ಮಾಡಬಹುದು ಎಂಬುದನ್ನು ಉತ್ತರಪ್ರದೇಶದ ಶಹಜಹಾನ್‌ಪುರ ಪೊಲೀಸರು ಮಾಡಿ ತೋರಿಸಿದ್ದಾರೆ. ಅಲ್ಲಿನ ಪೊಲೀಸ್ ಮಹಾನಿರ್ದೇಶಕ ನೀಡಿದ ಕಟ್ಟಾಜ್ಞೆಯ ಹಿನ್ನಲೆಯಲ್ಲಿ ಕೇವಲ 72 ಗಂಟೆಗಳಲ್ಲಿ 27  ನಾಪತ್ತೆಯಾಗಿದ್ದ ಹೆಣ್ಣುಮಕ್ಕಳ ರಕ್ಷಣೆ ಮಾಡಿದ್ದಾರೆ. ಶಹಜಹಾನ್‌ಪುರದಲ್ಲಿ 37 ನಾಪತ್ತೆ ಪ್ರಕರಣಗಳು...

Read More

12 ಯೋಗ ಆಸನಗಳುಳ್ಳ 10 ಸ್ಟ್ಯಾಂಪ್ ಬಿಡುಗಡೆ ಮಾಡಲಿದೆ ವಿಶ್ವಸಂಸ್ಥೆ

ನ್ಯೂಯಾರ್ಕ್: ಜೂನ್ 21ತಾರಾಷ್ಟ್ರೀಯ ಯೋಗ ದಿನಾಚರಣೆಯ ಸ್ಮರಣಾರ್ಥ ವಿಶ್ವಸಂಸ್ಥೆಯ ಅಂಚೆ ಆಡಳಿತ 12 ಆಸನಗಳನ್ನು ಒಳಗೊಂಡ ಪೋಸ್ಟಲ್ ಸ್ಟ್ಯಾಂಪ್‌ಗಳನ್ನು ಬಿಡುಗಡೆಗೊಳಿಸಲಿದೆ. 1.15 ಡಾಲರ್ ಮುಖಬೆಲೆಯ 10 ಸ್ಟ್ಯಾಂಪ್‌ಗಳನ್ನು ಹೊರತರಲಾಗುತ್ತಿದೆ. ಪ್ರತಿಯೊಂದರಲ್ಲೂ ಒಂದೊಂದು ಯೋಗ ಭಂಗಿ ಇರಲಿದ್ದು ಅದರ ಮುಂದೆ ಓಂ ಇರಲಿದೆ....

Read More

ಮೋದಿ ಎಫೆಕ್ಟ್: ಏರ್‌ಪೋರ್ಟ್‌ನಲ್ಲಿ ಜನರಿಂದ ಗೌರವ ಪಡೆದ ಯೋಧರು

ದೆಹಲಿ: ದೇಶವನ್ನು ರಕ್ಷಿಸಲು ಜೀವನ ಮುಡಿಪಾಗಿಟ್ಟಿರುವ ಯೋಧರನ್ನು ಗೌರವಿಸಿ ಎಂದು ಎರಡು ತಿಂಗಳ ಹಿಂದೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕರೆ ನೀಡಿದ್ದರು. ಅವರ ಮನವಿಯನ್ನು ಜನ ಗಂಭೀರವಾಗಿ ಪರಿಗಣಿಸಿದ್ದಾರೆ ಎಂಬುದು ದೆಹಲಿ ಏರ್‌ಪೋರ್ಟ್‌ನಲ್ಲಿ ನಡೆದ ಸನ್ನಿವೇಶದಿಂದ ಸ್ಪಷ್ಟವಾಗಿದೆ. ದೆಹಲಿ...

Read More

ರಾಷ್ಟ್ರಗೀತೆಯ ವೇಳೆ ವಿಕಲಚೇತನರು ಎದ್ದು ನಿಲ್ಲಬೇಕಾಗಿಲ್ಲ: ಸುಪ್ರೀಂ

ನವದೆಹಲಿ: ಸಿನಿಮಾ ಪ್ರದರ್ಶನಕ್ಕೂ ಮುನ್ನ ಪ್ರಸಾರ ಮಾಡಲಾಗುವ ರಾಷ್ಟ್ರಗೀತೆಯ ಸಂದರ್ಭದಲ್ಲಿ ಎದ್ದು ನಿಲ್ಲುವುದರಿಂದ ವಿಕಲಚೇತನರಿಗೆ ಸುಪ್ರೀಂಕೋರ್ಟ್ ರಿಯಾಯಿತಿ ನೀಡಿದೆ. ಈ ಹಿಂದಿನ ತನ್ನ ಆದೇಶದಲ್ಲಿ ರಾಷ್ಟ್ರಗೀತೆಯ ಸಂದರ್ಭದಲ್ಲಿ ಪ್ರತಿಯೊಬ್ಬರೂ ಎದ್ದು  ನಿಂತು ಗೌರವ ಸಲ್ಲಿಸಬೇಕು ಎಂದು ಸುಪ್ರೀಂ ಆದೇಶಿಸಿತ್ತು. ಇದೀಗ ತನ್ನ...

Read More

ಸಮಯಪ್ರಜ್ಞೆ ಬೆಳೆಸಿ, ಇಲ್ಲವೇ ಕ್ರಮ ಎದುರಿಸಿ: ರೈಲ್ವೇ ಸಚಿವರ ಆದೇಶ

ನವದೆಹಲಿ: ರೈಲುಗಳು ವಿಳಂಬವಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿರುವ ಹಿನ್ನಲೆಯಲ್ಲಿ ರೈಲ್ವೇ ಸಚಿವ ಸುರೇಶ್ ಪ್ರಭು ರೈಲ್ವೇ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಸಮಯಪ್ರಜ್ಞೆಯನ್ನು ಬೆಳೆಸಿಕೊಳ್ಳಿ ಇಲ್ಲವೇ ಕ್ರಮ ಎದುರಿಸಿ ಎಂಬ ಎಚ್ಚರಿಕೆಯನ್ನು ರೈಲ್ವೇ ಅಧಿಕಾರಿಗಳಿಗೆ ಅವರು ನೀಡಿದ್ದಾರೆ. ರೈಲುಗಳು ವಿಳಂಬವಾಗುತ್ತಿರುವುದನ್ನು...

Read More

ಬಿಜೆಪಿ ಸೇರ್ಪಡೆಗೊಂಡ ದೆಹಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರ್­ವಿಂದರ್ ಲವ್ಲಿ

ನವದೆಹಲಿ: ದೆಹಲಿ ಕಾಂಗ್ರೆಸ್‌ನ ಮಾಜಿ ಅಧಕ್ಷ, ಪ್ರಬಲ ಕಾಂಗ್ರೆಸ್ ಮುಖಂಡ ಎನಿಸಿಕೊಂಡಿದ್ದ ಅರ್­ವಿಂದರ್ ಸಿಂಗ್ ಲವ್ಲಿ ಅವರು ಮಂಗಳವಾರ ಬಿಜೆಪಿಗೆ ಸೇರ್ಪಡೆಗೊಂದಿದ್ದಾರೆ. ಶೀಲಾ ದೀಕ್ಷಿತ್ ಸರ್ಕಾರದಲ್ಲಿ ಪ್ರಮುಖ ಸಚಿವನಾಗಿದ್ದ ಲವ್ಲಿ ಅವರು ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಗೆ ಒಂದು ವಾರ ಬಾಕಿ ಇರುವಂತೆ...

Read More

ಹೊಲಿಗೆ ಇಲ್ಲದೇ ಹೃದಯದ ಕವಾಟ ಬದಲು: ಡಾ. ಪಿಳ್ಳೈ

ಬೆಂಗಳೂರು: ಹೊಲಿಗೆ ಇಲ್ಲದೇ ಹೃದಯದ ಕವಾಟವನ್ನು ಬಿಜಿಎಸ್ ಗ್ಲೆನೀಗಲ್ಸ್ ಗ್ಲೋಬಲ್ ಹಾಸ್ಪಿಟಲ್ ಬದಲಾಯಿಸಿದ್ದು, ಇದು ದಕ್ಷಿಣ ಭಾರತದಲ್ಲಿಯೇ ಮೊದಲು ಎಂದು ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ.ಥಾಸಿ ಪಿಳ್ಳೈ ಹೇಳಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, 82 ವರ್ಷ ವಯೋಮಾನದ ಮಹಿಳೆಯೋರ್ವರಿಗೆ ಈ...

Read More

Recent News

Back To Top