Date : Saturday, 27-05-2017
ನವದೆಹಲಿ: ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿ.ಎಸ್ ಯಡಿಯೂರಪ್ಪ ಅವರು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಘೋಷಿಸಿದ್ದಾರೆ. ಮುಂದಿನ ವರ್ಷ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಈಗಿನಿಂದಲೇ ಎಲ್ಲಾ ಪಕ್ಷಗಳು ತಯಾರಿಯನ್ನು ಆರಂಭಿಸಿವೆ. ಮಾಧ್ಯಮವೊಂದಕ್ಕೆ ಸಂದರ್ಶ...
Date : Saturday, 27-05-2017
ನವದೆಹಲಿ: ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರವನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಶ್ಲಾಘಿಸಿದ್ದು, ಸರ್ಕಾರ ಪರೀಕ್ಷೆಯನ್ನು ಅತ್ಯುನ್ನತ ರೀತಿಯಲ್ಲಿ ಉತ್ತೀರ್ಣ ಮಾಡಿದೆ ಎಂದಿದ್ದಾರೆ. ಯುಪಿ ಸರ್ಕಾರ ಎಲ್ಲಾ ವಿಷಯಗಳನ್ನೂ ಸಮರ್ಪಕವಾಗಿ ನಿಭಾಯಿಸಿದೆ. ಜೇವರ್ ಗ್ಯಾಂಗ್‌ರೇಪ್ ಇರಲಿ, ಮಥುರಾ, ಸಹರಣ್‌ಪುರ್ ಘಟನೆಗಳಿರಲಿ ಉತ್ತಮ...
Date : Saturday, 27-05-2017
ನವದೆಹಲಿ: ದೇಶದ ಮೊದಲ ಪ್ರಧಾನ ಮಂತ್ರಿ ಜವಹಾರ್‌ಲಾಲ್ ನೆಹರೂರವರ ಪುಣ್ಯತಿಥಿಯನ್ನು ಮೇ 27ರಂದು ಆಚರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ಮೋದಿ ಶ್ರದ್ಧಾಂಜಲಿ ಸಮರ್ಪಿಸಿದ್ದಾರೆ. ಟ್ವಿಟ್ ಮಾಡಿರುವ ಮೋದಿ, ‘ಪುಣ್ಯತಿಥಿಯ ಅಂಗವಾಗಿ ಪಂಡಿತ್ ಜವಹಾರ್‌ಲಾಲ್ ನೆಹರೂರವರಿಗೆ ನಮನಗಳು’ ಎಂದಿದ್ದಾರೆ. ನೆಹರೂರವರು 1889ರ ನವೆಂಬರ್ 14ರಂದು...
Date : Saturday, 27-05-2017
ನವದೆಹಲಿ: ಮೂರು ವರ್ಷಗಳನ್ನು ಪೂರೈಸಿರುವ ಕೇಂದ್ರದ ನರೇಂದ್ರ ಮೋದಿ ಸರ್ಕಾರ ತನ್ನ ಆಡಳಿತದ ವಿಸ್ತೃತ ಪ್ರಗತಿಯ ವರದಿಯನ್ನು ಬಿಡುಗಡೆಗೊಳಿಸಿದೆ. ಇದರ ಪ್ರಕಾರ 2013ರಲ್ಲಿ ದೇಶದ ಕೇವಲ ಶೇ.29ರಷ್ಟು ಜನ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಸಂತುಷ್ಟರಾಗಿದ್ದಾರೆ. 2016ರಲ್ಲಿ ಈ ಸಂಖ್ಯೆ ಶೇ.65ಕ್ಕೆ...
Date : Saturday, 27-05-2017
ಶ್ರೀನಗರ: ಜಮ್ಮು ಕಾಶ್ಮೀರದ ರಾಂಪುರ ಸೆಕ್ಟರ್‌ನಲ್ಲಿ ಒಳನುಸುಳಲು ಪ್ರಯತ್ನಿಸುತ್ತಿದ್ದ ಉಗ್ರರ ಪ್ರಯತ್ನವನ್ನು ಭಾರತೀಯ ಸೇನೆ ಶನಿವಾರ ವಿಫಲಗೊಳಿಸಿದೆ. ಘಟನೆಯಲ್ಲಿ ನಾಲ್ವರು ಉಗ್ರರು ಹತ್ಯೆಗೀಡಾಗಿದ್ದಾರೆ. ಈ ಪ್ರದೇಶವನ್ನು ಸೇನೆ ಸುತ್ತುವರೆದಿದ್ದು, ಮತ್ತಷ್ಟು ಉಗ್ರರು ಅವಿತಿದಿದ್ದಾರೆಯೇ ಎಂದು ಖಚಿತಪಡಿಸಲು ಶೋಧಕಾರ್ಯ ಆರಂಭಿಸಿದೆ. ಇನ್ನೊಂದೆಡೆ ಉಗ್ರರು...
Date : Saturday, 27-05-2017
ನವದೆಹಲಿ: ಶ್ರೀಲಂಕಾದಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಮತ್ತು ಭೂಕುಸಿತದ ಪರಿಣಾಮವಾಗಿ ಹಲವಾರು ಜೀವ ಹಾನಿ ಸಂಭವಿಸಿದೆ. ಇಲ್ಲಿನ 13 ಜಿಲ್ಲೆಗಳ ಸುಮಾರು 50 ಸಾವಿರ ಮಂದಿ ನೆರೆಯಿಂದಾಗಿ ಅಪಾಯದಲ್ಲಿದ್ದಾರೆ ಎನ್ನಲಾಗಿದ್ದು, ಈಗಾಗಲೇ 100 ಮಂದಿ ಮೃತಪಟ್ಟಿದ್ದಾರೆ ಭಾರತ...
Date : Saturday, 27-05-2017
ಗುವಾಹಟಿ: ಎನ್‌ಡಿಎ ಸರ್ಕಾರಕ್ಕೆ ಮೂರು ವರ್ಷ ತುಂಬಿದ ಹಿನ್ನಲೆಯಲ್ಲಿ ದೇಶದ ಪ್ರಧಾನ ಸೇವಕನಾಗಿ ಕಾರ್ಯ ಮಾಡುವುದಕ್ಕೆ ಅವಕಾಶ ಕಲ್ಪಿಸಿಕೊಟ್ಟ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಭಿವೃದ್ಧಿ ಮತ್ತು ಪ್ರಗತಿದಾಯಕ ಹೊಸ ಭಾರತವನ್ನು ಕಟ್ಟುವ ಸಮಯ ಬಂದಿದೆ ಎಂದಿದ್ದಾರೆ....
Date : Saturday, 27-05-2017
ಮಂಗಳೂರು : ಪ್ರಧಾನ ಮಂತ್ರಿ ನರೇಂದ್ರ ಮೋದಿಜಿಯವರ ನೇತೃತ್ವದ ಕೇಂದ್ರ ಸರಕಾರ ಪದಗ್ರಹಣ ಮಾಡಿ ಯಶಸ್ವಿ ಮೂರನೇ ವರ್ಷವನ್ನು ಪೂರೈಸಿದ ಶುಭ ಸಂದರ್ಭದಲ್ಲಿ ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾ ವತಿಯಿಂದ “ಚಾಯ್ ಪೆ ಚರ್ಚಾ” ಕಾರ್ಯಕ್ರಮ ಆಯೋಜಿಸಲಾಗಿತ್ತು. ಯುವ...
Date : Friday, 26-05-2017
ನವದೆಹಲಿ: ಪ್ರಾಣಿಗಳ ವಿರುದ್ಧದ ಕ್ರೌರ್ಯ ತಡೆ ಕಾಯ್ದೆಯಡಿ ಪರಿಸರ ಮತ್ತು ಅರಣ್ಯ ಇಲಾಖೆಯು ಹೊಸ ನಿಯಮಗಳನ್ನು ನೋಟಿಫೈ ಮಾಡಿದ್ದು, ಇದರನ್ವಯ ಬಹಿರಂಗ ಮಾರುಕಟ್ಟೆಗಳಲ್ಲಿ ವಧೆಗಾಗಿ ಗೋವುಗಳನ್ನು ಸಾಗಾಟ ಮಾಡುವುದನ್ನು ದೇಶದಾದ್ಯಂತ ನಿಷೇಧ ಮಾಡಲಾಗುತ್ತದೆ. ಕೇವಲ ಕೃಷಿ ಕಾರ್ಯಕ್ಕಾಗಿ ಮಾತ್ರ ಗೋವುಗಳನ್ನು ಸಾಗಾಟ...
Date : Friday, 26-05-2017
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಪಾಕಿಸ್ಥಾನ ಮೂಲದ ಉಗ್ರರು ನಡೆಸಿದ ಒಳನುಸುಳುವಿಕೆಯ ಯತ್ನವನ್ನು ಭಾರತೀಯ ಸೇನೆ ಶುಕ್ರವಾರ ವಿಫಲಗೊಳಿಸಿದೆ. ಪಾಕಿಸ್ಥಾನಿ ಬಾರ್ಡರ್ ಆಕ್ಷನ್ ಫೋರ್ಸ್ (ಬಿಎಟಿ)ನ ಸಹಾಯದಿಂದಾಗಿ ಉಗ್ರರು ಭಾರತದೊಳಕ್ಕೆ ಒಳನುಸುಳುವ ಪ್ರಯತ್ನವನ್ನು ನಡೆಸಿದರು ಎನ್ನಲಾಗಿದೆ. ಇದರಿಂದಾಗಿ ಜಮ್ಮು ಕಾಶ್ಮೀರದ...