News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇಂಟರ್‌ನ್ಯಾಷನಲ್ ಸೀ ಟ್ರಿಬ್ಯುನಲ್‌ನ ಮೊದಲ ಭಾರತೀಯ ಮಹಿಳಾ ಸದಸ್ಯೆಯಾದ ನೀರು ಚಢಾ

ನವದೆಹಲಿ: ಇಂಟರ್‌ನ್ಯಾಷನಲ್ ಲಾ ಆಫ್ ದಿ ಸೀ ಗೆ ಸಂಬಂಧಿಸಿದ ಪ್ರಕರಣಗಳನ್ನು ನೋಡಿಕೊಳ್ಳುವ ಇಂಟರ್‌ನ್ಯಾಷನಲ್ ಟ್ರಿಬ್ಯುನಲ್ ಫಾರ್ ದಿ ಲಾ ಆಫ್ ಸಿ ದಿ ಸೀ(ಐಟಿಎಲ್‌ಒಎಸ್) ನ ಸದಸ್ಯೆಯಾಗಿ ಮೊತ್ತ ಮೊದಲ ಬಾರಿಗೆ ಭಾರತೀಯ ಮಹಿಳೆಯೊಬ್ಬರು ಆಯ್ಕೆಯಾಗಿದ್ದಾರೆ. ನೀರು ಚಢಾ ಅವರನ್ನು...

Read More

ಗಡಿಯಲ್ಲಿ ಇಬ್ಬರು ಪಾಕಿಸ್ಥಾನಿ ಯೋಧರನ್ನು ಹತ್ಯೆ ಮಾಡಿದ ಭಾರತೀಯ ಸೇನೆ

ಜಮ್ಮು: ಪಾಕಿಸ್ಥಾನ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆ ಇಬ್ಬರು ಪಾಕಿಸ್ಥಾನಿ ಯೋಧರನ್ನು ಹತ್ಯೆ ಮಾಡಿದೆ. ಪಾಕಿಸ್ಥಾನ ಸೇನೆಯು ಬುಧವಾರ ಗಡಿ ರೇಖೆಯ ರಾಜೌರಿ ವಲಯ ಮತ್ತು ಪೂಂಚ್ ಜಿಲ್ಲೆಯಲ್ಲಿ 3 ಬಾರಿ ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸಿತ್ತು....

Read More

ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಳ್ವಾಸ್‍ನ 14 ಮಂದಿ ಆಯ್ಕೆ

ಮೂಡುಬಿದಿರೆ: ಒರಿಸ್ಸಾದ ಭುವನೇಶ್ವರದಲ್ಲಿ ಜುಲೈ 6ರಿಂದ 9ರವರೆಗೆ ಜರುಗಲಿರುವ 22ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ಗೆ ಆಳ್ವಾಸ್‍ನ ಹಳೆ ವಿದ್ಯಾರ್ಥಿ ಒಲಿಂಪಿಯನ್ ಎಂ.ಆರ್. ಪೂವಮ್ಮ ಸಹಿತ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ 14 ಮಂದಿ ಕ್ರೀಡಾಪಟುಗಳು ಆಯ್ಕೆಯಾಗಿರುತ್ತಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ...

Read More

ಪಿ.ಯು. ಮರು ಮೌಲ್ಯಮಾಪನ : ಶಾರದಾ ಪ.ಪೂ. ಕಾಲೇಜಿನ ವಿದ್ಯಾರ್ಥಿನಿಯರಿಗೆ 4 ಮತ್ತು 5 ನೇ ಸ್ಥಾನ

ಮಂಗಳೂರು : ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಪರೀಕ್ಷೆಯ ಮರು ಮೌಲ್ಯ ಮಾಪನದಲ್ಲಿ ಕೋಡಿಯಾಲ್‌ಬೈಲ್‌ನ ಶಾರದಾ ಪದವಿ ಪೂರ್ವ ಕಾಲೇಜಿನ ಸಂಹಿತಾ ಡಿ. ಮತ್ತು ಆಶಾ ಸಿ. ಶೆಣೈ ಇವರು ಇಂಗ್ಲಿಷ್ ವಿಷಯದಲ್ಲಿ 6 ಹೆಚ್ಚುವರಿ ಅಂಕಗಳನ್ನು ಗಳಿಸಿ ಕ್ರಮವಾಗಿ...

Read More

ರೈತರ ಕಡಿಮೆ ಅವಧಿ ಸಾಲಗಳಿಗೆ ಬಡ್ಡಿ ಸಬ್ಸಿಡಿ ನೀಡಲಿದೆ ಕೇಂದ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಬುಧವಾರ ರೈತರಿಗಾಗಿನ ಇಂಟ್‌ರೆಸ್ಟ್ ಸಬ್‌ವೆನ್ಶನ್ ಯೋಜನೆಗೆ ಸಮ್ಮತಿ ಒಪ್ಪಿಗೆ ನೀಡಿದ್ದು, ಇದಕ್ಕಾಗಿ ಈ ಹಣಕಾಸು ವರ್ಷದಲ್ಲಿ ರೂ.20, 339 ಕೋಟಿ ನೆರವು ನೀಡಲಿದೆ. ಸಾಲಗಳನ್ನು ಪ್ರಾಮಾಣಿಕವಾಗಿ ಕಟ್ಟುತ್ತಿರುವ ರೈತರಿಗೆ ಕೇವಲ ಶೇ.4ರಷ್ಟು...

Read More

ರಾಷ್ಟ್ರಪತಿ ಚುನಾವಣೆಗೆ ಅಧಿಸೂಚನೆ ಹೊರಡಿಸಿದ ಚು.ಆಯೋಗ

ನವದೆಹಲಿ: ಜುಲೈ 17 ರಂದು ನಿಗಧಿಯಾಗಿರುವ ರಾಷ್ಟ್ರಪತಿ ಚುನಾವಣೆಗೆ ಚುನಾವಣಾ ಆಯೋಗ ಬುಧವಾರ ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆಯ ಪ್ರಕಾರ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಭರ್ತಿ ಮಾಡಲು ಜೂನ್ 28 ಕಡೆಯ ದಿನಾಂಕವಾಗಲಿದೆ. ವಾಪಾಸ್ ಪಡೆಯಲು ಜುಲೈ 1 ಕೊನೆಯ ದಿನವಾಗಲಿದೆ. ಜುಲೈ 20ರಂದು...

Read More

ಯುಪಿ: ಮೊಬೈಲ್‌ನಲ್ಲಿ ಮಾತನಾಡುವ ಚಾಲಕರ ಫೋಟೊ ಕಳುಹಿಸಿದವರಿಗೆ ಬಹುಮಾನ 

ಲಕ್ನೋ: ಚಾಲನೆಯ ವೇಳೆ ಮೊಬೈಲ್ ಬಳಸುವುದಕ್ಕೆ ಅಂತ್ಯ ಹಾಡುವುದಕ್ಕಾಗಿ ಉತ್ತರಪ್ರದೇಶ ಸರ್ಕಾರ ಮಹತ್ವದ ಯೋಜನೆಯೊಂದನ್ನು ಆರಂಭಿಸಿದೆ. ಪ್ರಯಾಣಿಕರು ಮೊಬೈಲ್‌ನಲ್ಲಿ ಮಾತನಾಡುತ್ತಾ ಚಾಲನೆ ಮಾಡುವ ಬಸ್ ಡ್ರೈವರ್‌ಗಳ ಫೋಟೋಗಳನ್ನು ತೆಗೆದು ಅದನ್ನು ವಾಟ್ಸಾಪ್ ಮೂಲಕ ಕಳುಹಿಸಿಕೊಟ್ಟರೆ ಅಂತವರಿಗೆ ಬಹುಮಾನ ನೀಡುವುದಾಗಿ ಅಲ್ಲಿನ ಸಾರಿಗೆ...

Read More

ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ

ಕಾಸರಗೋಡು : ಕಾಸರಗೋಡು ಜಿಲ್ಲೆಯ ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ  ದಿನಾಂಕ 15-06-2017 ಗುರುವಾರದಿಂದ 21-06-2017 ಬುಧವಾರದವರೆಗೆ, ಬ್ರಹ್ಮಶ್ರೀ ವೇದಮೂರ್ತಿ ಕುಂಟುಕುಡೇಲು ರಾಘುತಾಮ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಎಲ್ಲಾ...

Read More

ಸೆಮಿ ಕ್ರಯೋಜೆನಿಕ್ ಎಂಜಿನ್ ಪ್ರಾಜೆಕ್ಟ್ ಆರಂಭಿಸಿದ ಇಸ್ರೋ

ನವದೆಹಲಿ: ಅತೀ ಭಾರದ ಜಿಎಸ್‌ಎಲ್‌ವಿ ಮಾರ್ಕ್-11ನ್ನು ಯಶಸ್ವಿಯಾಗಿ ನಭಕ್ಕೆ ಚಿಮ್ಮಿಸಿರುವ ಇಸ್ರೋ ಇದೀಗ ಸೀಮೆ ಎಣ್ಣೆ ಆಧಾರಿತ ಸೆಮಿ ಕ್ರಯೋಜೆನಿಕ್ ಎಂಜಿನ್‌ನನ್ನು ಉಡಾವಣೆಗಳಿಸಲು ತಯಾರಿ ಆರಂಭಿಸಿದೆ. ಸೆಮಿ ಕ್ರಯೋಜೆನಿಕ್ ಎಂಜಿನ್ ಫ್ಳೈಟ್ ಟೆಸ್ಟ್‌ಗಳಿಗೆಗಾಗಿ ಕಾರ್ಯನಿರ್ವಹಿಸಲಿದ್ದು, 2012ರ ವೇಳೆ ಕಾರ್ಯಾರಂಭ ಮಾಡುವ ನಿರೀಕ್ಷೆ...

Read More

ಗ್ರಾಮಕ್ಕೆ ಟ್ರಂಪ್ ಹೆಸರನ್ನಿಡುವ ಪ್ರಸ್ತಾಪ ಬಂದಿಲ್ಲ: ರಾಜಸ್ಥಾನ ಸರ್ಕಾರ

ಜೈಪುರ: ಅಮೆರಿಕಾ-ಭಾರತದ ಬಾಂಧವ್ಯವನ್ನು ಗಟ್ಟಿಗೊಳಿಸುವ ಸಲುವಾಗಿ ರಾಜಸ್ಥಾನದ ಗ್ರಾಮವೊಂದಕ್ಕೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ಇಡುವುದಾಗಿ ಸುಲಭ್ ಇಂಟರ್‌ನ್ಯಾಷನಲ್ ಮುಖ್ಯಸ್ಥ ಬಿಂದೇಶ್ವರ್ ಪಾಟಕ್ ಅವರು ವಾಷ್ಟಿಂಗ್ಟನ್ ಡಿಸಿಯಲ್ಲಿ ಘೋಷಿಸಿದ್ದರು. ಆದರೆ ಯಾವುದೇ ಗ್ರಾಮಕ್ಕೆ ಟ್ರಂಪ್ ಹೆಸರನ್ನಿಡುವ ಪ್ರಸ್ತಾವಣೆ ನಮಗೆ...

Read More

Recent News

Back To Top