News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸೇನೆಯ ಶೌರ್ಯದ ಅರಿವಿಗಾಗಿ ಜೆಎನ್‌ಯುನಲ್ಲಿ ಆರ್ಮಿ ಟ್ಯಾಂಕರ್ ಅನುಷ್ಠಾನಕ್ಕೆ VC ಮನವಿ

ನವದೆಹಲಿ: ಸೇನೆಯ ಅದಮ್ಯ ತ್ಯಾಗ ಮತ್ತು ಪರಾಕ್ರಮದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಸಲುವಾಗಿ, ದೇಶಭಕ್ತಿಯನ್ನು ಉತ್ತೇಜಿಸುವ ಸಲುವಾಗಿ ಕ್ಯಾಂಪಸ್ ಒಳಗಡೆ ಸೇನಾ ಟ್ಯಾಂಕರ್‌ವೊಂದನ್ನು ಅನುಷ್ಠಾನಗೊಳಿಸುವಂತೆ ಜೆಎನ್‌ಯು ಉಪಕುಲಪತಿ ಜಗದೀಶ್ ಕುಮಾರ್ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಕಾರ್ಗಿಲ್ ಯುದ್ಧದ ಹುತಾತ್ಮರನ್ನು ಸ್ಮರಿಸಲು...

Read More

ಮಹಿಳೆಯರಿಗಾಗಿ ‘ಪಿಂಕ್’ ಬಸ್ ಆರಂಭಿಸಲಿದ್ದಾರೆ ಯೋಗಿ

ಲಕ್ನೋ: ಮಹಿಳೆಯರಿಗೆ ಸುರಕ್ಷಿತ ಪ್ರಯಾಣವನ್ನು ಒದಗಿಸುವ ಸಲುವಾಗಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ‘ಪಿಂಕ್’ ಏರ್‌ಕಂಡೀಷನ್ ಬಸ್‌ನ್ನು ಆರಂಭಿಸಲು ನಿರ್ಧರಿಸಿದ್ದಾರೆ. ಯೋಗಿಯ ಈ ಯೋಜನೆಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ಭಯಾ ಫಂಡ್‌ನಿಂದ 50 ಬಸ್‌ಗಳಿಗಾಗಿ ಅನುದಾನವನ್ನು...

Read More

ಭದ್ರತಾ ಸಿಬ್ಬಂದಿಗಳ ರಕ್ಷಣೆಯಲ್ಲಿ ಟೊಮ್ಯಾಟೋ

ಇಂಧೋರ್: ಕಳೆದ ಒಂದು ತಿಂಗಳಿನ ಹಿಂದೆ ಕಿಲೋಗೆ 1 ರೂಪಾಯಿ ಇದ್ದ ಟುಮ್ಯಾಟೋ ಯಾರಿಗೂ ಬೇಡವಾಗಿತ್ತು. ಸರ್ಕಾರದಿಂದ ಬೆಂಬಲ ಬೆಲೆಗೆ ಬೇಡಿಕೆಯಿಟ್ಟಿದ್ದ ಮಧ್ಯಪ್ರದೇಶ ರೈತರು ಟನ್‌ಗಟ್ಟಲೆ ಟೋಟ್ಯಾಟೋವನ್ನು ರಸ್ತೆ ಸುರಿದಿದ್ದರು. ಇದೀಗ ಚಿತ್ರಣವೇ ಸಂಪೂರ್ಣ ಬದಲಾಗಿದೆ. ಟೊಮ್ಯಾಟೋ ಬೆಲೆ ಕೆಜಿಗೆ 100 ರೂಪಾಯಿವರೆಗೆ ತಲುಪಿದೆ....

Read More

ಮಹಾರಾಷ್ಟ್ರದ 9 ಸಣ್ಣ ನಗರಗಳಲ್ಲಿ ಸ್ಥಾಪನೆಯಾಗಲಿದೆ ಏರ್‌ಪೋರ್ಟ್

ಮುಂಬಯಿ: ಇನ್ನು ಮುಂದೆ ಮಹಾರಾಷ್ಟ್ರದಲ್ಲಿ ಸಾಮಾನ್ಯ ಜನರ ವಿಮಾನ ಪ್ರಯಾಣ ಅತ್ಯಂತ ಸರಳವಾಗಲಿದೆ. ಕೈಗೆಟುಕುವ ದರದಲ್ಲಿ, ಸ್ಥಳಿಯ ಪ್ರದೇಶಗಳಿಗೆ ಹಾರುವ ಅವಕಾಶ ಅವರಿಗೆ ಲಭ್ಯವಾಗಲಿದೆ. ಮಹಾರಾಷ್ಟ್ರ ಸರ್ಕಾರ ತನ್ನ ರಾಜ್ಯದ ೯ ಸಣ್ಣ ನಗರಗಳಲ್ಲಿ ವಿಮಾನ ನಿಲ್ದಾಣಗಳನ್ನು ಸ್ಥಾಪನೆ ಮಾಡಲು ಯೋಜನೆ...

Read More

ಹಿಂದೂ ದೇಗುಲದಲ್ಲಿ ಆರತಿ ಬೆಳಗಿದ ಕೆನಡಾ ಪ್ರಧಾನಿ

ಟೊರೆಂಟೋ : ಅಪ್ಪಟ ಭಾರತೀಯ ಉಡುಗೆ ಹಸಿರು ಕುರ್ತಾ, ಬಿಳಿ ಪೈಜಾಮ ಧರಿಸಿ ಟೊರೆಂಟೋದಲ್ಲಿನ ಸ್ವಾಮಿ ನಾರಾಯಣ ಮಂದಿರಕ್ಕೆ ಆಗಮಿಸಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡಿಯು ಅವರು ದೇವರಿಗೆ ಆರತಿ ಬೆಳಗಿಸಿದರು. ದೇಗುಲದ 20ನೇ ವರ್ಷಾಚರಣೆ ಪ್ರಯುಕ್ತ ಸಮಾರಂಭ ಏರ್ಪಡಿಸಲಾಗಿದ್ದು, ಇಲ್ಲಿಗೆ...

Read More

ಬಾಯಾರಿನಲ್ಲಿ ಭಾರತೀಯ ಮಜ್ದೂರ್ ಸಂಘದ ಸ್ಥಾಪನಾ ದಿನ ಆಚರಣೆ

ಕಾಸರಗೋಡು :  ಭಾರತೀಯ ಮಜ್ದೂರ್ ಸಂಘ (BMS) ದ ಸ್ಥಾಪನಾ ದಿನವನ್ನು ಪೈವಳಿಕೆ ಪಂಚಾಯತಿನ ಬಾಯಾರು ಘಟಕದ ಕ್ಯಾಂಪ್ಕೋ ಕಾರ್ಮಿಕರು ದಿನಾಂಕ 23-07-2017 ಭಾನುವಾರದಂದು ಆಚರಿಸಿದರು. BMSನ ಪೈವಳಿಕೆ ಪಂಚಾಯತ್ ಅಧ್ಯಕ್ಷರಾದ ಶ್ರೀ ಚಂದ್ರ ಕೊಜಪ್ಪೆ ಅವರು ಧ್ವಜಾರೋಹಣವನ್ನು ನಡೆಸಿದರು. ನಂತರ...

Read More

ಮಿಗ್-35 ಏರ್‌ಕ್ರಾಫ್ಟ್‌ನ್ನು ಭಾರತಕ್ಕೆ ಮಾರಾಟ ಮಾಡಲು ರಷ್ಯಾ ಒಲವು

ಜುಕೊವ್ಸಿಕ್: ರಷ್ಯಾ ತನ್ನ ಫೈಟರ್ ಜೆಟ್ ಮಿಗ್-35ನ್ನು ಭಾರತಕ್ಕೆ ಮಾರಾಟ ಮಾಡಲು ಬಯಸುತ್ತಿದೆ. ಈ ಏರ್‌ಕ್ರಾಫ್ಟ್‌ನ್ನು ಭಾರತ ಮತ್ತು ವಿಶ್ವದ ಇತರ ಭಾಗಗಳಲ್ಲಿ ಸಕ್ರಿಯವಾಗಿ ಪ್ರಚುರಪಡಿಸಲು ಮಿಗ್ ಏರ್‌ಕ್ರಾಫ್ಟ್ ಕಾರ್ಪೋರೇಶನ್ ಮುಂದಾಗಿದೆ. ಭಾರತಕ್ಕೆ ಏರ್‌ಕ್ರಾಫ್ಟ್ ಸಾಗಾಣೆಯ ಟೆಂಡರ್‌ಗೆ ನಾವು ಪ್ರಸ್ತಾಪಿಸಿದ್ದೇವೆ ಮತ್ತು...

Read More

ಭಾರತದ ಮೊದಲ ಉಪಗ್ರಹದ ರೂವಾರಿ ಯು.ಆರ್.ರಾವ್ ಇನ್ನಿಲ್ಲ

ಬೆಂಗಳೂರು: ಭಾರತದ ಬಾಹ್ಯಾಕಾಶ ಸಾಧನೆಗೆ ಮಹತ್ವದ ಕೊಡುಗೆಗಳನ್ನು ನೀಡಿದ ವಿಜ್ಞಾನಿ, ದೇಶದ ಮೊದಲ ಉಪಗ್ರಹ ಆರ್ಯಭಟದ ರೂವಾರಿ, ಇಸ್ರೋದ ಮಾಜಿ ಅಧ್ಯಕ್ಷ ಉಡುಪಿ ರಾಮಚಂದ್ರ ರಾವ್ ನಿಧನರಾಗಿದ್ದಾರೆ. 85 ವರ್ಷ ರಾವ್ ಅವರು ವಯೋ ಸಹಜ ಕಾಯಿಲೆಯಿಂದ ಪೀಡಿತರಾಗಿದ್ದು, ಇಂದು ಬೆಳಿಗ್ಗೆ...

Read More

ನೆನಪುಗಳೊಂದಿಗೆ, ಸಂತೃಪ್ತಿಯೊಂದಿಗೆ ವಿದಾಯ ಹೇಳುತ್ತಿದ್ದೇನೆ: ಪ್ರಣವ್

ನವದೆಹಲಿ: ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಭಾನುವಾರ ಸಂಸದರನ್ನು ಉದ್ದೇಶಿಸಿ ಭಾವುಕರವಾಗಿ ವಿದಾಯ ಭಾಷಣ ಮಾಡಿದ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು, ‘ನಾನು ಈ ಸಂಸತ್ತಿನಿಂದ ರೂಪಿತಗೊಂಡವನು’ ಎಂದಿದ್ದಾರೆ. 81 ವರ್ಷದ ಪ್ರಣವ್ ಸಂಸತ್ತಿಗೆ ಆಗಮಿಸುತ್ತಿದ್ದಂತೆ ಅವರನ್ನು ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ...

Read More

ಬಂಟ್ವಾಳದಲ್ಲಿ ಉಜ್ವಲ ಯೋಜನೆ ಫಲಾನುಭವಿಗಳ ಸಮಾವೇಶ

ಬಂಟ್ವಾಳ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಗ್ಯಾಸ್ ವಿತರಣೆ ಹಾಗೂ ಮಾಹಿತಿ ಸಮಾವೇಶವು ಬಂಟ್ವಾಳದಲ್ಲಿ  ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಇಂದು (ಜುಲೈ 23)  ಬಂಟ್ವಾಳದ ಬಂಟರ ಭವನದಲ್ಲಿ ನಡೆಯಿತು. ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳ ಸಮಾವೇಶ...

Read More

Recent News

Back To Top