News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪ್ರಕಾಶ್ ಪಡುಕೋಣೆಗೆ ಜೀವಮಾನದ ಸಾಧನೆ ಪ್ರಶಸ್ತಿ ನೀಡಲಿದೆ ಬಿಎಐ

ಕೊಚ್ಚಿ: ಬ್ಯಾಡ್ಮಿಂಟನ್ ದಿಗ್ಗಜ ಪ್ರಕಾಶ್ ಪಡುಕೋಣೆ ಅವರಿಗೆ ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾ(ಬಿಎಐ) ತನ್ನ ಮೊತ್ತ ಮೊದಲ ಜೀವಮಾನದ ಸಾಧನೆ ಪ್ರಶಸ್ತಿಯನ್ನು ನೀಡಲಿದೆ. ಬ್ಯಾಡ್ಮಿಂಟನ್‍ಗೆ ಅಪಾರ ಕೊಡುಗೆ ನೀಡಿರುವ ಪಡುಕೋಣೆ ಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿಯಿಂದ ಸನ್ಮಾನಿಸುವುದಾಗಿ ಬಿಎಐನ ಅಧ್ಯಕ್ಷ ಹಿಮಾಂತ...

Read More

‘ಚೆನ್ನಮ್ಮ ಕೇಸರಿ’ ಪ್ರಶಸ್ತಿಯನ್ನು ನಾಲ್ಕು ಬಾರಿ ಗೆದ್ದ ಆಳ್ವಾಸ್‍ನ ಆತ್ಮಶ್ರೀ

ಮೂಡುಬಿದಿರೆ: ಜಮಖಂಡಿ ತಾಲೂಕಿನ ಕಂಬಾರಹಳ್ಳಿ ಗ್ರಾಮದಲ್ಲಿ ನಡೆದ ರಾಜ್ಯಮಟ್ಟದ ಕುಸ್ತಿ ಪಂದ್ಯಾಟದ ಮಹಿಳಾ ವಿಭಾಗದ 57 ಕೆ.ಜಿ ಅಧಿಕ ದೇಹತೂಕ ವಿಭಾಗದಲ್ಲಿ ಆಳ್ವಾಸ್‍ನ ಆತ್ಮಶ್ರೀ ವಿಜೇತರಾಗುವುದರೊಂದಿಗೆ ನಾಲ್ಕನೇ ಬಾರಿ ‘ಚೆನ್ನಮ್ಮ ಕೇಸರಿ’ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಆಳ್ವಾಸ್‍ನ ಸಾವಕ್ಕ 57 ಕೆ.ಜಿ ವಿಬಾಗದಲ್ಲಿ...

Read More

ಮಕ್ಕಳ ಧ್ವನಿ ಕಾರ್ಯಕ್ರಮದಲ್ಲಿ ನೀರ್ಚಾಲು ಶಾಲೆಗೆ ಪ್ರಶಸ್ತಿ

ನೀರ್ಚಾಲು: ಉಡುಪಿ, ಕಾಸರಗೋಡು ಜಿಲ್ಲೆ ಸಹಿತ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಆಶ್ರಯದಲ್ಲಿ 2017 ಸೆಪ್ಟೆಂಬರ್ 9 ಮತ್ತು 10 ರಂದು ಪಣಂಬೂರು ಎನ್.ಎಂ.ಪಿ.ಟಿ ಪ್ರೌಢಶಾಲೆಯಲ್ಲಿ ಜರಗಿದ 24ನೇ ವರ್ಷದ ಮಕ್ಕಳ ಸಾಹಿತ್ಯಿಕ, ಸಾಂಸ್ಕೃತಿಕ ಸಮ್ಮೇಳನ ‘ಮಕ್ಕಳ ಧ್ವನಿ 2017’...

Read More

ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ

ಮಂಗಳೂರು : ಕ್ರೀಡೆ ನಮ್ಮ ದೈಹಿಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಮಾನಸಿಕ ಮತ್ತು ಬೌದ್ಧಿಕ ಸಾಮರ್ಥ್ಯದ ವೃದ್ಧಿಗೂ ಕಾರಣವಾಗುತ್ತದೆ. ಕ್ರೀಡಾಳುಗಳು ನಿರಂತರ ಅಭ್ಯಾಸ ಮತ್ತು ಸತತ ಪ್ರಯತ್ನಗಳಿಂದ ಮಾತ್ರ ಯಶಸ್ಸು ಪಡೆಯಲು ಸಾಧ್ಯ. ಕ್ರೀಡಾಪಟುಗಳು ಕಲಿಕೆಯನ್ನು ನಿರ್ಲಕ್ಷಿಸಬಾರದು. ಕ್ರೀಡೆ ಮತ್ತು ಕಲಿಕೆ ಪರಸ್ಪರ...

Read More

ಆಳ್ವಾಸ್‍ನಲ್ಲಿ ‘ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ಫೇರ್ 2017-18’

ಮೂಡುಬಿದಿರೆ: ಬಾಲ್ಯದಲ್ಲಿ ಸಮಾರ್ಪಕವಾದ ಮಾರ್ಗದರ್ಶನ, ಪೂರಕವಾದ ವಾತಾವರಣ ಹಾಗೂ ವಿದ್ಯಾರ್ಥಿಯ ಕಠಿಣ ಪರಿಶ್ರಮ ಸಮ್ಮಿಲನಗೊಂಡಾಗ ಯಶಸ್ಸು ಸಾದ್ಯ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ.ಹರೀಶ್ ಭಟ್ ತಿಳಿಸಿದರು. ಪುತ್ತಿಗೆಯ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ‘ಆಳ್ವಾಸ್ ಸೈನ್ಸ್...

Read More

ಹೀನ ಕೃತ್ಯ ಎಸಗಿದ ಮತಾಂಧ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಿ- ಸಂಸದ ನಳಿನ್

ಮಂಗಳೂರು : ತುಳುನಾಡಿನ ಆರಾಧ್ಯ ಪುರುಷರಾದ ಕೋಟಿ ಚೆನ್ನಯರ ತಾಯಿ ದೇಯಿ ಬೈದೆತಿ ಮೂರ್ತಿ ಬಳಿ ವಿಕೃತ ವರ್ತನೆ ತೋರಿ, ಸಾಮಾಜಿಕ ಜಾಲತಾಣದಲ್ಲಿ ಫೋಟೊ ಅಪ್‌ಲೋಡ್ ಮಾಡಿರುವುದು ಆಘಾತಕಾರಿ ವಿಷಯವಾಗಿದೆ. ಈಗಾಗಲೇ ಪೊಲೀಸರು ಆರೋಪಿಯನ್ನು ಬಂಧಿಸಿರುವುದು ಶ್ಲಾಘನೀಯ. ಹೀನ ಕೃತ್ಯ ಎಸಗಿದ...

Read More

ಕಾಶ್ಮೀರಕ್ಕೆ ಕೇಂದ್ರ ನೀಡುತ್ತಿರುವ ಅನುದಾನ ರೂ.1 ಲಕ್ಷ ಕೋಟಿಯನ್ನೂ ದಾಟಲಿದೆ

ಶ್ರೀನಗರ: ವೆಚ್ಚ ಏರಿಕೆಯನ್ನು ಸೇರ್ಪಡೆಗೊಳಿಸಿದ ಬಳಿಕ ಜಮ್ಮು ಕಾಶ್ಮೀರಕ್ಕೆ ಕೇಂದ್ರ ಸರ್ಕಾರ ನೀಡುತ್ತಿರುವ ಅನುದಾನದ ಮೊತ್ತ 1 ಲಕ್ಷ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಾಗಲಿದೆ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಶ್ರೀನಗರದಲ್ಲಿ ಸೋಮವಾರ ಈ ಬಗ್ಗೆ ಮಾಧ್ಯಮಗಳಿಗೆ ವಿವರ ನೀಡಿದ ಅವರು,...

Read More

50 ಲಕ್ಷ.ರೂ ಬಹುಮಾನ ಹೊಂದಿದ ಸ್ಮಾರ್ಟ್‌ಸಿಟಿ ಸ್ಪರ್ಧೆ ಆಯೋಜನೆ

ನವದೆಹಲಿ: ಸ್ಮಾರ್ಟ್ ಸಿಟಿಗಳ ನಡುವಣ ಸ್ಪರ್ಧೆಯನ್ನು ಉತ್ತೇಜಿಸುವ ಸಲುವಾಗಿ ಮತ್ತು ಯೋಜನೆಯ ಗುಣಮಟ್ಟ ಹಾಗೂ ಪ್ರಭಾವವನ್ನು ಅಳೆಯುವುದಕ್ಕಾಗಿ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯವು ‘ಸ್ಮಾರ್ಟ್ ಸಿಟಿಸ್ ಅವಾರ್ಡ್ಸ್ ಕಾಂಟೆಸ್ಟ್ 2017’ನ್ನು ಆಯೋಜನೆಗೊಳಿಸಿದೆ. ನಗರಗಳನ್ನು, ಯೋಜನೆಗಳನ್ನು ಮತ್ತು ನಾವೀಣ್ಯ ಐಡಿಯಾಗಳನ್ನು ಗುರುತಿಸಿ, ಪುರಸ್ಕರಿಸುವ...

Read More

ಕಸದಬುಟ್ಟಿಯೊಂದಿಗೆ ಅತ್ಯುತ್ತಮ ಸೆಲ್ಫಿ ಕ್ಲಿಕ್ಕಿಸಿದವರಿಗೆ ಸ್ಮಾರ್ಟ್‌ಫೋನ್

ಜೇಮ್‌ಶೆಡ್‌ಪುರ: ಸ್ವಚ್ಛತೆಯ ಅರಿವನ್ನು ಮೂಡಿಸುವ ಸಲುವಾಗಿ ಜಾರ್ಖಾಂಡ್‌ನ ಜೇಮ್‌ಶೆಡ್‌ಪುರ ನಗರಾಭಿವೃದ್ಧಿ ಸಮತಿ ವಿನೂತನ ಕಾರ್ಯಕ್ರಮವೊಂದನ್ನು ಆರಂಭಿಸಿದೆ. ಕಸದ ಬುಟ್ಟಿಯೊಂದಿಗೆ ಅತ್ಯುತ್ತಮ ಸೆಲ್ಫಿಯನ್ನು ತೆಗೆದವರಿಗೆ ಸ್ಮಾರ್ಟ್‌ಫೋನ್ ನೀಡುವುದಾಗಿ ಘೋಷಿಸಿದೆ. ಮ್ಯಾಂಗೋ ನೋಟಿಫೈಯ್ಡ್ ಏರಿಯಾ ಕಮಿಟಿ(ಎಂಎನ್‌ಎಸಿ) ಸುಮಾರು 300,000 ಜನಸಂಖ್ಯೆಯುಳ್ಳ ನಗರವನ್ನು ನಿರ್ವಹಿಸುತ್ತದೆ. ಸ್ವಚ್ಛ...

Read More

ರಾಷ್ಟ್ರೀಯ ಪಿಂಚಣಿ ಯೋಜನೆ ಸೇರಲು ಇರುವ ವಯಸ್ಸಿನ ಮಿತಿ 65ಕ್ಕೆ ಏರಿಕೆ

ನವದೆಹಲಿ: ರಾಷ್ಟ್ರೀಯ ಪಿಂಚಣಿ ಯೋಜನೆಗೆ ಸೇರಲು ಇರುವ ಗರಿಷ್ಠ ವಯಸ್ಸಿನ ಮಿತಿಯನ್ನು ಈಗಿರುವ 60ಕ್ಕಿಂತ 65ವರ್ಷಕ್ಕೆ ಏರಿಕೆ ಮಾಡಲಾಗಿದೆ. ಪೆನ್ಷನ್ ಫಂಡ್ ರೆಗ್ಯೂಲೇಟರಿ ಆಂಡ್ ಡೆವಲಪ್‌ಮೆಂಟ್ ಅಥಾರಿಟಿಯ ಮುಖ್ಯಸ್ಥ ಹೇಮಂತ್ ಅವರು ಪಿಂಚಣಿ ಯೋಜನೆ ಸೇರಲು ಇರುವ ವಯಸ್ಸಿನ ಮಿತಿಯನ್ನು 65ಕ್ಕೆ...

Read More

Recent News

Back To Top