Date : Wednesday, 27-09-2017
ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿಯವರ ಬಗೆಗಿನ ಕಾಫಿ ಟೇಬಲ್ ಬುಕ್ ವಾಷಿಂಗ್ಟನ್‌ನಲ್ಲಿ ಬಿಡುಗಡೆಗೊಂಡಿದ್ದು, ಈಗಾಗಲೇ ಅಮೆರಿಕಾದ ಸಂಸದರುಗಳಿಗೆ ಹಂಚಿಕೆ ಮಾಡಲಾಗಿದೆ. ‘ದಿ ಮೇಕಿಂಗ್ ಆಫ್ ಎ ಲೆಜೆಂಡ್’ ಪುಸ್ತಕದಲ್ಲಿ ಮೋದಿ ಬಗೆಗೆನ ಚಿತ್ರಗಳು, ಮೋದಿ ಪಯಣದ ಬಗೆಗಿನ ವಿವರಣೆ, ಅವರು ಎದುರಿಸಿದ...
Date : Wednesday, 27-09-2017
ಭುವನೇಶ್ವರ: ಇಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಖ್ಯಾತ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರು ಭುವನೇಶ್ವರ ವಿಮಾನನಿಲ್ದಾಣದಲ್ಲಿ ಅದ್ಭುತ ಶಿಲ್ಪವನ್ನು ರಚಿಸಿದ್ದು, ಎಲ್ಲರ ಕಣ್ಮಣ ಸೆಳೆಯುತ್ತಿದೆ. ‘ಸುಸ್ಥಿರ ಪ್ರವಾಸೋದ್ಯಮ-ಅಭಿವೃದ್ಧಿಯ ಪ್ರಮುಖ ಸಾಧನ’ ಎಂಬ ಸಂದೇಶವನ್ನು ನೀಡಿ ಅವರು...
Date : Wednesday, 27-09-2017
ನವದೆಹಲಿ: ಇಂಟರ್ನೆಟ್ ದಿಗ್ಗಜ ಗೂಗಲ್ ಇಂದು 19 ವರ್ಷಕ್ಕೆ ಕಾಲಿಟ್ಟಿದೆ. ಹುಟ್ಟುಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿಕೊಂಡಿರುವ ಗೂಗಲ್ ವಿಭಿನ್ನ ಡೂಡಲ್‌ನ್ನು ವಿನ್ಯಾಸ ಪಡಿಸಿದೆ. ಸ್ಪಿನ್ ವ್ಹೀಲ್, ಡೂಡಲ್ ಗೇಮ್, ಬರ್ತ್ ಡೇ ಕ್ಯಾಪ್, ಕೇಕ್, ಅದರ ಮೇಲೆ 19 ಎಂದು ಬರೆದಿರುವ...
Date : Wednesday, 27-09-2017
ನವದೆಹಲಿ: ವರ್ಲ್ಡ್ ಎಕನಾಮಿಕ್ ಫೋರಂನ(WEF ) 2017-18ರ ಸಾಲಿನ ಜಾಗತಿಕ ಸ್ಪರ್ಧಾತ್ಮಕತೆ ಸೂಚ್ಯಾಂಕದಲ್ಲಿ ಭಾರತಕ್ಕೆ 40ನೇ ಸ್ಥಾನ ದೊರೆತಿದೆ. ಬ್ರಿಕ್ ರಾಷ್ಟ್ರಗಳ ಪೈಕಿ ಭಾರತ 3ನೇ ಸ್ಥಾನವನ್ನು ಪಡೆದುಕೊಂಡಿದೆ. ಗ್ಲೋಬಲ್ ಕಾಂಪಿಟಿಟಿವ್ ಇಂಡೆಕ್ಸ್‌ನಲ್ಲಿನ ಒಟ್ಟು 137 ರಾಷ್ಟ್ರಗಳ ಪೈಕಿ ಭಾರತದ 40ನೇ ಸ್ಥಾನ ಪಡೆದಿದೆ...
Date : Wednesday, 27-09-2017
ಸೌದಿ: ಕಟ್ಟರ್ ಇಸ್ಲಾಮಿಕ್ ರಾಷ್ಟ್ರ ಸೌದಿ ಅರೇಬಿಯಾ ಕೊನೆಗೂ ಮಹಿಳೆಯರ ಬಗೆಗಿನ ತನ್ನ ಕಟು ನಿಲುವುಗಳನ್ನು ಬದಲಾಯಿಸುತ್ತಿದೆ. ಮುಂದಿನ ಜೂನ್ ತಿಂಗಳಿನಿಂದ ಅಲ್ಲಿನ ಮಹಿಳೆಯರು ವಾಹನಗಳನ್ನು ಚಲಾಯಿಸಬಹುದಾಗಿದೆ. ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಮಹಿಳೆಯರಿಗೆ ಚಾಲನಾ ಪರವಾನಗಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ....
Date : Wednesday, 27-09-2017
ಬೆಂಗಳೂರು: ಇನ್ನು ಕೆಲವೇ ತಿಂಗಳಲ್ಲಿ ಬೆಂಗಳೂರು ಜನತೆ 4ಜಿಗಿಂತಲೂ 3 ಪಟ್ಟು ಹೆಚ್ಚು ಸ್ಪೀಡ್ ಹೊಂದಿರುವ ಮೊಬೈಲ್ ಡಾಟಾವನ್ನು ಪಡೆಯಲಿದ್ದಾರೆ. ಏರ್‌ಟೆಲ್ ತನ್ನ 5ಜಿ ತಂತ್ರಜ್ಞಾನವನ್ನು ಬೆಂಗಳೂರಿನಲ್ಲಿ ಆರಂಭಿಸಲು ಮುಂದಾಗಿದೆ. ಈ ಮೂಲಕ ಬೆಂಗಳೂರು ಮುಂದಿನ ತಲೆಮಾರಿನ ಮೊಬೈಲ್ ತಂತ್ರಜ್ಞಾನ ಪಡೆದ...
Date : Wednesday, 27-09-2017
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಕನಸಿನಂತೆ 2022ರ ವೇಳೆಗೆ ನವ ಭಾರತದ ನಿರ್ಮಾಣ ಗುರಿ ಸಾಧನೆಗೆ ಮುಂದಾಗಿರುವ ಬಿಜೆಪಿ, ದೇಶದ ಬಡತನ, ಭಯೋತ್ಪಾದನೆ, ಜಾತಿ ವ್ಯವಸ್ಥೆ, ಕೋಮುವಾದ ಮತ್ತು ಭ್ರಷ್ಟಾಚಾರವನ್ನು ಹೊಡೆದೊಡಿಸುವ ಸಂಕಲ್ಪ ಮಾಡಿದೆ. ಮುಕ್ತಾಯಗೊಂಡಿರುವ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ರಾಜಕೀಯ ನಿರ್ಣಯ...
Date : Wednesday, 27-09-2017
ನವದೆಹಲಿ: ತಂಬಾಕು ಮಾರಾಟಗಾರರು ತಮ್ಮ ಸ್ಥಳಿಯ ನಗರ ಪಾಲಿಕೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಮತ್ತು ಅವರು ಸಿಗರೇಟು, ತಂಬಾಕು ಪದಾರ್ಥಗಳೊಂದಿಗೆ ಕ್ಯಾಂಡಿ, ಕೋಲಾ ಮುಂತಾದ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸಿಗರೇಟು, ಬಿಡಿ, ಗುಟ್ಕಾ, ಖೈನಿ ಮುಂತಾದುವುಗಳನ್ನು...
Date : Wednesday, 27-09-2017
ಬೆಂಗಳೂರು: 21 ಕಾಂಗ್ರೆಸ್ ಶಾಸಕರ ವೇತನವನ್ನು ಕರ್ನಾಟಕ ಅಸೆಂಬ್ಲಿ ತಡೆಹಿಡಿದಿದೆ. ಕಛೇರಿ ಲಾಭದ ಆರೋಪದ ಮೇರೆಗೆ ಈ ಕ್ರಮಕೈಗೊಳ್ಳಲಾಗಿದೆ. ರಾಜ್ಯ ಕಾರ್ಯದರ್ಶಿಗಳು ಈ ಶಾಸಕರ ವೇತನವನ್ನು ತಡೆಹಿಡಿಯುವಂತೆ ಆದೇಶ ನೀಡಿದ್ದಾರೆ. ಚಿಕ್ಕಪೇಟೆ ಶಾಸಕ ಆರ್.ವಿ.ದೇವರಾಜ್, ಪಿರಿಯಾಪಟ್ಟಣ ಶಾಸಕ ಕೆ.ವೆಂಕಟೇಶ್, ಹೊಸಕೋಟೆ ಶಾಸಕ ಎಂಟಿಬಿ...
Date : Wednesday, 27-09-2017
ಮಂಗಳೂರು : ಮಂಗಳೂರಿನ ವೆಂಕಟರಮಣ ದೇವಳದ ವಠಾರದಲ್ಲಿ 95 ನೇ ವರ್ಷದ ಸಾರ್ವಜನಿಕ ಶಾರದಾಮಹೋತ್ಸವಕ್ಕೆ ಚಾಲನೆ ದೊರೆಯಿತು. ಶಾರದಾ ಮಾತೆಯನ್ನು ನಿನ್ನೆ (ಸೆ. 26) ರಾತ್ರಿ ಗ್ರೇಟ್ ದರ್ಬಾರ್ ಬೀಡಿ ವರ್ಕ್ಸ್ನಿಂದ ಬಜಿಲಕೇರಿ ಮುಖ್ಯ ಪ್ರಾಣ ದೇವಸ್ಥಾನ, ಲೋವರ್ ಕಾರ್ಸ್ಟ್ರೀಟ್ ಮಾರ್ಗವಾಗಿ...