News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮೋದಿಯವರ ದಣಿವರಿಯದ ಕೆಲಸದಿಂದ ಯಂತ್ರದಂತೆ ಬಿಜೆಪಿ ಗೆಲ್ಲುತ್ತಲೇ ಇದೆ: ಸಂಬೀತ್‌ ಪಾತ್ರ

ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಪ್ರಶ್ನಿಸುತ್ತಿರುವ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, ಹಳೆಯ ಪಕ್ಷದ ರಾಜಕೀಯದಲ್ಲಿ ಕೇವಲ ಆರೋಪ ಮತ್ತು ಹತಾಶೆ ಮಾತ್ರ ಕಾಣಿಸುತ್ತಿದೆ ಎಂದು ಹೇಳಿದೆ. ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಬಡ ಸಮುದಾಯಗಳ ಮತಗಳು ವ್ಯರ್ಥವಾಗುತ್ತಿವೆ ಎಂದು...

Read More

ಉತ್ತರಪ್ರದೇಶ: ಮಹಾಕುಂಭ-2025 ರ ಸಿದ್ಧತೆಗಳನ್ನು ಪರಿಶೀಲಿಸಿದ ಯೋಗಿ

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಹಾಕುಂಭ-2025 ರ ನಡೆಯುತ್ತಿರುವ ಸಿದ್ಧತೆಗಳನ್ನು ಬುಧವಾರ ಪರಿಶೀಲಿಸಿದರು ಮತ್ತು ಭವ್ಯವಾದ ಕಾರ್ಯಕ್ರಮದ ಎಲ್ಲಾ ವ್ಯವಸ್ಥೆಗಳನ್ನು ನಿಗದಿತ ಸಮಯಕ್ಕಿಂತ ಒಂದು ತಿಂಗಳು ಮುಂಚಿತವಾಗಿ, ಡಿಸೆಂಬರ್ 10 ರೊಳಗೆ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು....

Read More

ಗಾಲ್ವಾನ್‌, ಕಾರ್ಗಿಲ್‌ ಮುಂತಾದ ಯುದ್ಧಭೂಮಿಗಳನ್ನು ಪ್ರವಾಸಿಗರಿಗೆ ತೆರೆಯಲಾಗುವುದು: ಸೇನಾ ಮುಖ್ಯಸ್ಥ

ಪುಣೆ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯು ಭಯೋತ್ಪಾದನೆಯನ್ನು ಅಳಿಸಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಗುರಿ ಹೊಂದಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಬುಧವಾರ ಹೇಳಿದ್ದಾರೆ. “ನಾವು 600 ಕ್ಕೂ ಹೆಚ್ಚು ರಾಜಪ್ರಭುತ್ವದ ರಾಜ್ಯಗಳ ವಿಲೀನವನ್ನು ಆಳವಾಗಿ ಅಧ್ಯಯನ ನಡೆಸಿದರೆ,...

Read More

ಜಮ್ಮು-ಕಾಶ್ಮೀರ: ವಾಟ್ಸಾಪ್‌, ಜಿಮೇಲ್‌ನಲ್ಲಿ ಅಧಿಕೃತ ಸೂಕ್ಷ್ಮ ಮಾಹಿತಿ ಹಂಚಿಕೊಳ್ಳದಂತೆ ಅಧಿಕಾರಿಗಳಿಗೆ ಸೂಚನೆ

ಶ್ರೀನಗರ: ಸರ್ಕಾರಿ ಇಲಾಖೆಗಳ ಗೌಪ್ಯ ಅಧಿಕೃತ ಮಾಹಿತಿಯನ್ನು ರಕ್ಷಿಸುವ ಸಲುವಾಗಿ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಸೂಕ್ಷ್ಮ ಸಂವಹನಕ್ಕಾಗಿ ಥರ್ಡ್‌ ಪಾರ್ಟಿ ಸಂವಹನ ವೇದಿಕೆಗಳ ಬಳಕೆಯನ್ನು ನಿಗ್ರಹಿಸಲು ಮುಂದಾಗಿದೆ ತನ್ನ ಅಧಿಕಾರಿಗಳು  ಸೂಕ್ಷ್ಮ ಮತ್ತು ಗೌಪ್ಯ ಸಂವಹನಗಳನ್ನು ಹಂಚಿಕೊಳ್ಳಲು WhatsApp ಮತ್ತು...

Read More

ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಹಿರ್ಪೋರಾ ಗ್ರಾಮದಲ್ಲಿ ಪುರಾತನ ಶಿವ ಮಂದಿರ ಪತ್ತೆ

ಶ್ರೀನಗರ: ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಹಿರ್ಪೋರಾ ಗ್ರಾಮದ ದಟ್ಟ ಅರಣ್ಯದಲ್ಲಿ ಭಗವಾನ್ ಶಿವನ ಪುರಾತನ ಸ್ಥಳವೊಂದು ಪತ್ತೆಯಾಗಿದೆ. ದೇವಾಲಯದ ಆಕಾರದಲ್ಲಿರುವ ದೊಡ್ಡ ಬಂಡೆಯ ಮೇಲೆ ಸ್ಥಳೀಯ ಗ್ರಾಮಸ್ಥರು ಮೂರು ಶಿವಲಿಂಗಗಳನ್ನು ಪತ್ತೆ ಮಾಡಿದ್ದಾರೆ. ಈ ತಾಣವು ಕಾಡಿನ ಮೊಘಲ್ ರಸ್ತೆಯಿಂದ ಸುಮಾರು...

Read More

ಪ್ಯಾನ್ 2.0 ಸುಧಾರಿತ ಇ-ಆಡಳಿತದ ಮೂಲಕ ತೆರಿಗೆದಾರರ ನೋಂದಣಿಯನ್ನು ಆಧುನೀಕರಿಸುವ ಪರಿವರ್ತಕ ಉಪಕ್ರಮ

ನವದೆಹಲಿ: ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆ ಪಡೆದಿರುವ ಪ್ಯಾನ್ 2.0 ಯೋಜನೆಯು ಸುಧಾರಿತ ಇ-ಆಡಳಿತದ ಮೂಲಕ ತೆರಿಗೆದಾರರ ನೋಂದಣಿಯನ್ನು ಆಧುನೀಕರಿಸುವ ಪರಿವರ್ತಕ ಉಪಕ್ರಮವಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ಈ ಯೋಜನೆಯು ಶಾಶ್ವತ ಖಾತೆ ಸಂಖ್ಯೆ-PAN ಮತ್ತು ತೆರಿಗೆ ಕಡಿತ ಮತ್ತು...

Read More

ಜಮ್ಮುವಿನಲ್ಲಿ ಶಾಶ್ವತ ಎನ್‌ಎಸ್‌ಜಿ ಕೇಂದ್ರ ಸ್ಥಾಪಿಸಿದ ಕೇಂದ್ರ

ನವದೆಹಲಿ: ಯಾವುದೇ ಪ್ರಮುಖ ಭಯೋತ್ಪಾದಕ ದಾಳಿಯನ್ನು ಎದುರಿಸುವ ಸಲುವಾಗಿ ಕೇಂದ್ರ ಗೃಹ ಸಚಿವಾಲಯವು  ಜಮ್ಮು ನಗರದಲ್ಲಿ ರಾಷ್ಟ್ರೀಯ ಭದ್ರತಾ ಸಿಬ್ಬಂದಿಗಳ (NSG) ಶಾಶ್ವತ ಕೇಂದ್ರವನ್ನು ರಚಿಸಿದೆ. ಭಯೋತ್ಪಾದಕರನ್ನು ಎದುರಿಸುವಂತಹ ಪರಿಸ್ಥಿತಿ ಉದ್ಭವಿಸಿದರೆ ಕೆಲವೇ ನಿಮಿಷಗಳಲ್ಲಿ ಕಾರ್ಯನಿರ್ವಹಿಸಿ ಅದನ್ನು ಹತ್ತಿಕ್ಕಲು ಎನ್‌ಎಸ್‌ಜಿಯ ವಿಶೇಷ...

Read More

ಸಿಎಂ ಆಯ್ಕೆ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಟ್ಟಿದ್ದೇನೆ: ಏಕನಾಥ್‌ ಶಿಂಧೆ

ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನದ ಎರಡನೇ ಆಕಾಂಕ್ಷಿ ಏಕನಾಥ್ ಶಿಂಧೆ ಅವರು ಚುನಾವಣಾ ಫಲಿತಾಂಶ ಬಂದ ನಾಲ್ಕು ದಿನಗಳ ನಂತರ ಮಾಧ್ಯಮಗಳ ಮುಂದೆ ಬಂದು, ಸಿಎಂ ಆಯ್ಕೆ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಟ್ಟಿದ್ದೇನೆ ಎಂದು ಹೇಳಿದ್ದಾರೆ. “ನಾನು ಪ್ರಧಾನಿ...

Read More

ಎಸ್‌ಸಿ ಮೀಸಲಾತಿ ಪಡೆಯಲು ಹಿಂದೂ ಎಂದು ಹೇಳಿಕೊಂಡಿದ್ದ ಕ್ರೈಸ್ಥ ಮಹಿಳೆಗೆ ಸುಪ್ರೀಂ ತಪರಾಕಿ

ನವದೆಹಲಿ: ತಮಿಳುನಾಡಿನಲ್ಲಿ ಸರ್ಕಾರಿ ಉದ್ಯೋಗಕ್ಕೆ ಮೀಸಲಾತಿ ಪ್ರಯೋಜನಗಳನ್ನು ಪಡೆಯಲು ಹಿಂದೂ ಪರಿಶಿಷ್ಟ ಜಾತಿ (ಎಸ್‌ಸಿ) ಸಮುದಾಯಕ್ಕೆ ಸೇರಿದ್ದೇನೆ ಎಂದು ಹೇಳಿಕೊಂಡ ಸಿ ಸೆಲ್ವರಾಣಿ ಎಂಬ ಕ್ರಿಶ್ಚಿಯನ್‌ ಮತ ಪಾಲನೆ ಮಾಡುತ್ತಿರುವ ಮಹಿಳೆ ಮಾಡಿದ ಮನವಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ಪಂಕಜ್...

Read More

ಭಾರತಕ್ಕೆ ಅತಿ ಹೆಚ್ಚು ಕಚ್ಚಾ ತೈಲ ಪೂರೈಕೆದಾರ ರಾಷ್ಟ್ರವಾಗಿ ಹೊರಹೊಮ್ಮಿದೆ ರಷ್ಯಾ

ನವದೆಹಲಿ: ಭಾರತಕ್ಕೆ ರಷ್ಯಾ ಅತಿ ಹೆಚ್ಚು ಕಚ್ಚಾ ತೈಲ ಪೂರೈಕೆದಾರ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಮಂಗಳವಾರ ಹೇಳಿದ್ದಾರೆ. ಭಾರತದ ಒಟ್ಟು ಆಮದುಗಳಲ್ಲಿ ರಷ್ಯಾ ಶೇಕಡಾ 35 ಕ್ಕಿಂತ...

Read More

Recent News

Back To Top