News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಮೀಟರ್ ಬಡ್ಡಿ: ಶ್ವೇತಪತ್ರ ಬಿಡುಗಡೆಗೆ ಎನ್.ರವಿಕುಮಾರ್ ಆಗ್ರಹ

ಬೆಂಗಳೂರು: ಮೀಟರ್ ಬಡ್ಡಿ ಸಂಗ್ರಹದ ದೂರುಗಳ ಕುರಿತು ಕೈಗೊಂಡ ಕ್ರಮದ ವಿಷಯದಲ್ಲಿ ರಾಜ್ಯ ಸರಕಾರ ಶ್ವೇತಪತ್ರ ಬಿಡುಗಡೆ ಮಾಡಬೇಕು ಎಂದು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಒತ್ತಾಯಿಸಿದರು. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು,...

Read More

ಇಂಡೋನೇಷ್ಯಾ ಅಧ್ಯಕ್ಷರೊಂದಿಗೆ ಮೋದಿ ದ್ವಿಪಕ್ಷೀಯ ಮಾತುಕತೆ

ನವದೆಹಲಿ: ಭಾರತ ಮತ್ತು ಇಂಡೋನೇಷ್ಯಾ ಆರೋಗ್ಯ ಸಹಕಾರ, ಸಾಂಪ್ರದಾಯಿಕ ಔಷಧ, ಕಡಲ ಸುರಕ್ಷತೆ ಮತ್ತು ಭದ್ರತೆ, ಸಾಂಸ್ಕೃತಿಕ ವಿನಿಮಯ ಮತ್ತು ಡಿಜಿಟಲ್ ಅಭಿವೃದ್ಧಿ ಕ್ಷೇತ್ರಗಳಲ್ಲಿ ಒಪ್ಪಂದಗಳನ್ನು ವಿನಿಮಯ ಮಾಡಿಕೊಂಡಿವೆ. ಮೂರನೇ ಭಾರತ-ಇಂಡೋನೇಷ್ಯಾ ಸಿಇಒ ವೇದಿಕೆಯ ವರದಿಯನ್ನು ಸಹ ಇಂದು ದೆಹಲಿಯಲ್ಲಿ ಮಂಡಿಸಲಾಯಿತು....

Read More

ಮಹಾಕುಂಭದಲ್ಲಿ ದೇಶ, ವಿದೇಶಗಳ ಭಕ್ತರಿಗೆ ಸಿಗುತ್ತಿದೆ ಆಯುಷ್‌ ಆರೋಗ್ಯ ಸೇವೆ

‌ ನವದೆಹಲಿ; ಪ್ರಯಾಗರಾಜ್‌ನ ಮಹಾಕುಂಭದಲ್ಲಿ ಆಯುಷ್ ಸಚಿವಾಲಯವು ದೇಶೀಯ ಮತ್ತು ಅಂತರರಾಷ್ಟ್ರೀಯ ಭಕ್ತರು, ಯಾತ್ರಿಕರು ಮತ್ತು ಸಂದರ್ಶಕರಿಗೆ ಉಚಿತ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ. ವರದಿಯ ಪ್ರಕಾರ, ಇದುವರೆಗೆ 1.21 ಲಕ್ಷಕ್ಕೂ ಹೆಚ್ಚು ಭಕ್ತರು ಆಯುಷ್ ಸೇವೆಗಳನ್ನು ಪಡೆದುಕೊಂಡಿದ್ದಾರೆ. 20 ಹೊರರೋಗಿಗಳ ಕೇಂದ್ರಗಳಲ್ಲಿ...

Read More

ಈ ವರ್ಷದ ಜೂನ್ ವೇಳೆಗೆ 360 ವೈಬ್ರೆಂಟ್ ಗ್ರಾಮಗಳು 4G ಸಂಪರ್ಕ ಹೊಂದಿರುತ್ತವೆ: ಅಮಿತ್‌ ಶಾ

ನವದೆಹಲಿ: ಈ ವರ್ಷದ ಜೂನ್ ವೇಳೆಗೆ 360 ಕ್ಕೂ ಹೆಚ್ಚು ವೈಬ್ರೆಂಟ್ ಗ್ರಾಮಗಳು 4G ಸಂಪರ್ಕವನ್ನು ಹೊಂದಿರುತ್ತವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ನಾಳೆ 76 ನೇ ಗಣರಾಜ್ಯೋತ್ಸವದ ಮುನ್ನಾದಿನವಾದ ಶನಿವಾರ ನವದೆಹಲಿಯಲ್ಲಿ ವೈಬ್ರೆಂಟ್ ಗ್ರಾಮಗಳ ವಿಶೇಷ...

Read More

ಮುಂಬೈ ದಾಳಿಕೋರ ತಹವ್ವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಯುಎಸ್‌ ಸುಪ್ರೀಂಕೋರ್ಟ್‌ ಅಸ್ತು

ನವದೆಹಲಿ: ಮುಂಬೈ ದಾಳಿಯ ಅಪರಾಧಿ ತಹವ್ವೂರ್ ಹುಸೇನ್ ರಾಣಾನನ್ನು ಭಾರತಕ್ಕೆ ಹಸ್ತಾಂತರ ಮಾಡಲು ಯುಎಸ್‌ ಸುಪ್ರೀಂಕೋರ್ಟ್‌ ಅನುಮತಿ ನೀಡಿದೆ. ಈ ಮೂಲಕ ವಿಶ್ವದಲ್ಲೇ ಅತ್ಯಂತ ಮಾರಕ ಭಯೋತ್ಪಾದಕ ದಾಳಿಗಳಲ್ಲಿ ಒಂದೆಂದು ಪರಿಗಣಿಸಲಾದ ಮುಂಬಯಿ ದಾಳಿಯ ಪ್ರಮುಖ ಆರೋಪಿಯನ್ನು ಭಾರತಕ್ಕೆ  ಮರಳಿ ಕರೆತರಲು...

Read More

ಇಂದು ದೇಶಾದ್ಯಂತ15 ನೇ ರಾಷ್ಟ್ರೀಯ ಮತದಾರರ ದಿನ ಆಚರಣೆ

ನವದೆಹಲಿ: 15 ನೇ ರಾಷ್ಟ್ರೀಯ ಮತದಾರರ ದಿನವನ್ನು ಇಂದು ದೇಶಾದ್ಯಂತ ಆಚರಿಸಲಾಗುತ್ತಿದೆ. ನವದೆಹಲಿಯಲ್ಲಿ ಮುಖ್ಯ ಸಮಾರಂಭ ನಡೆಯಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗವಹಿಸಲಿದ್ದಾರೆ. ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರೊಂದಿಗೆ ಕೇಂದ್ರ ಕಾನೂನು ಮತ್ತು ನ್ಯಾಯಮೂರ್ತಿ ಅರ್ಜುನ್ ರಾಮ್ ಮೇಗ್ವಾಲ್...

Read More

ಮಾತುಕತೆಗಾಗಿ ಚೀನಾಗೆ ತೆರಳುತ್ತಿದ್ದಾರೆ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ

ನವದೆಹಲಿ: ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು ದ್ವಿಪಕ್ಷೀಯ ಮಾತುಕತೆಗಾಗಿ ಚೀನಾಕ್ಕೆ ಭೇಟಿ ನೀಡಲಿದ್ದಾರೆ. ಭಾರತ ಮತ್ತು ಚೀನಾ ನಡುವಿನ ವಿದೇಶಾಂಗ ಕಾರ್ಯದರ್ಶಿ-ಉಪ ಸಚಿವ ಕಾರ್ಯವಿಧಾನದ ಸಭೆಗಾಗಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು ಭಾನುವಾರದಿಂದ ಚೀನಾಕ್ಕೆ ಎರಡು ದಿನಗಳ ಭೇಟಿ...

Read More

ಉನ್ನತ ಮಟ್ಟದ ನಿಯೋಗವನ್ನು ಢಾಕಾಕ್ಕೆ ಕಳುಹಿಸಿದ ಪಾಕಿಸ್ಥಾನದ ISI: ಅಲರ್ಟ್‌ ಅದ ಭಾರತ

ನವದೆಹಲಿ: ಪಾಕಿಸ್ಥಾನದ ಕುಖ್ಯಾತ ಬೇಹುಗಾರಿಕಾ ಸಂಸ್ಥೆ ಐಎಸ್ಐ ನಾಲ್ವರು ಉನ್ನತ ಸದಸ್ಯರನ್ನು ರಹಸ್ಯವಾಗಿ ಢಾಕಾಗೆ ಕಳುಹಿಸಿದ್ದು, ಭಾರತ ಈ ಬಗ್ಗೆ ಅಲರ್ಟ್ ಆಗಿದೆ. ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಭಾರತವು ತನ್ನ ತಕ್ಷಣದ ನೆರೆಹೊರೆಯಲ್ಲಿನ ಬೆಳವಣಿಗೆಗಳ ಮೇಲೆ ಬಹಳ...

Read More

‘ಎಮರ್ಜೆನ್ಸಿ’ ಪ್ರದರ್ಶನಕ್ಕೆ ಯುಕೆಯಲ್ಲಿ ಖಲಿಸ್ಥಾನಿಗ ಅಡ್ಡಿ: ಭಾರತ ಖಂಡನೆ

ನವದೆಹಲಿ:  1975 ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿಯ ಆಧಾರದ ಮೇಲೆ ಮೂಡಿ ಬಂದಿರುವ ನಟ ಕಂಗನಾ ರನೌತ್ ಅವರ ಹೊಸ ಚಲನಚಿತ್ರ ‘ಎಮರ್ಜೆನ್ಸಿ’ ಪ್ರದರ್ಶನಕ್ಕೆ ಯುಕೆಯಲ್ಲಿ ಖಲಿಸ್ಥಾನಿಗಳು ಅಡ್ಡಿಪಡಿಸುತ್ತಿದ್ದಾರೆ ಎಂದು ವರದಿಗಳ ಬರುತ್ತಿರುವ ಹಿನ್ನೆಲೆಯಲ್ಲಿ ವಿದೇಶಾಂಗ...

Read More

ಅಟೋಮಿಕ್ ಕ್ಲಾಕ್ಸ್ ಆನ್‌ಬೋರ್ಡ್‌ GSLVಯೊಂದಿಗೆ NVS -02 ಉಪಗ್ರಹ ಉಡಾವಣೆಗೆ ಇಸ್ರೋ ಸಜ್ಜು

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯು ದೇಶೀಯ ಅಟೋಮಿಕ್ ಕ್ಲಾಕ್ಸ್ ಆನ್‌ಬೋರ್ಡ್‌ ಜಿಎಸ್‌ಎಲ್‌ವಿಯೊಂದಿಗೆ NVS -02 ಉಪಗ್ರಹದ ಉಡಾವಣೆಗೆ ಸಜ್ಜಾಗಿದೆ. ಜಿಯೋಸಿಂಕ್ರೊನಸ್ ಉಪಗ್ರಹ ಉಡಾವಣಾ ವಾಹನ ಎಫ್15(GSLV-F15) ಅನ್ನು NVS-02 ಉಪಗ್ರಹದೊಂದಿಗೆ ಲಾಂಚ್‌ಪ್ಯಾಡ್‌ಗೆ ಈಗಾಗಲೇ ತರಲಾಗಿದೆ, ಇದು ಭಾರತೀಯ ನಕ್ಷತ್ರಪುಂಜದೊಂದಿಗೆ...

Read More

Recent News

Back To Top