News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 31st October 2026

×
Home About Us Advertise With s Contact Us

“ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ನಾಯಕರ ಬೆಳವಣಿಗೆ ಅತ್ಯಗತ್ಯ” – ಮೋದಿ

ನವದೆಹಲಿ:  ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ನಾಯಕರ ಬೆಳವಣಿಗೆ ಅತ್ಯಗತ್ಯ. ರಾಷ್ಟ್ರ ನಿರ್ಮಾಣಕ್ಕೆ ಉತ್ತಮ ನಾಗರಿಕರ ಅಭಿವೃದ್ಧಿ ಅತ್ಯಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಸ್ಕೂಲ್ ಆಫ್ ಅಲ್ಟಿಮೇಟ್ ಲೀಡರ್‌ಶಿಪ್ (ಸೋಲ್) ಸಮಾವೇಶದ ಮೊದಲ ಆವೃತ್ತಿಯನ್ನು...

Read More

ಕಳೆದ 10 ವರ್ಷಗಳಲ್ಲಿ ಜನರ ಆರೋಗ್ಯ ವೆಚ್ಚ ಶೇ.64 ರಿಂದ ಶೇ.39 ಕ್ಕೆ ಇಳಿದಿದೆ: ನಡ್ಡಾ

ನವದೆಹಲಿ: ಕಳೆದ ಹತ್ತು ವರ್ಷಗಳಲ್ಲಿ ಜನರ ಆರೋಗ್ಯ ವೆಚ್ಚವು ಶೇ.64 ರಿಂದ ಶೇ.39 ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಹೇಳಿದ್ದಾರೆ. ನವದೆಹಲಿಯಲ್ಲಿ ನಡೆದ 12 ನೇ ಅಂತರರಾಷ್ಟ್ರೀಯ ಆರೋಗ್ಯ ಸಂವಾದ 2025 ರ ಆವೃತ್ತಿಯನ್ನುದ್ದೇಶಿಸಿ ಮಾತನಾಡಿದ ನಡ್ಡಾ,...

Read More

ಟೈಮ್ಸ್‌ ʼವರ್ಷದ ಮಹಿಳೆಯರು ಪಟ್ಟಿʼಯಲ್ಲಿ ಭಾರತೀಯ ವನ್ಯಜೀವಿ ಸಂರಕ್ಷಣಾ ತಜ್ಞೆ

ನ್ಯೂಯಾರ್ಕ್: ಉತ್ತಮ ಮತ್ತು ಸಮಾನತೆಯ ಜಗತ್ತನ್ನು ನಿರ್ಮಿಸಲು ಶ್ರಮಿಸುತ್ತಿರುವ ಅಸಾಧಾರಣ ನಾಯಕಿಯರನ್ನು ಗೌರವಿಸುವ ಟೈಮ್ ನಿಯತಕಾಲಿಕೆಯ 2025 ರ ‘ವರ್ಷದ ಮಹಿಳೆಯರು’ ಪಟ್ಟಿಯಲ್ಲಿ, ಭಾರತೀಯ ಜೀವಶಾಸ್ತ್ರಜ್ಞೆ ಮತ್ತು ವನ್ಯಜೀವಿ ಸಂರಕ್ಷಣಾ ತಜ್ಞರೊಬ್ಬರು  ಸ್ಥಾನ ಪಡೆದಿದ್ದಾರೆ. ಗುರುವಾರ ಬಿಡುಗಡೆಯಾದ ಟೈಮ್‌ನ 2025 ರ...

Read More

ಆಯುಷ್ಮಾನ್ ಭಾರತ್ ಯೋಜನೆ ಜಾರಿಗೊಳಿಸಲು ದೆಹಲಿ ಸರ್ಕಾರ ನಿರ್ಧಾರ

ನವದೆಹಲಿ: ದೆಹಲಿ ಸರ್ಕಾರ ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿದೆ. ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಹೊಸದಾಗಿ ಪ್ರಮಾಣವಚನ ಸ್ವೀಕರಿಸಿದ ದೆಹಲಿ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಿದ ನಂತರ ನಿನ್ನೆ ಸಂಜೆ...

Read More

149 ಸಾಫ್ಟ್‌ವೇರ್ ಡಿಫೈನ್ಡ್ ರೇಡಿಯೊ ಖರೀದಿಗೆ ಬಿಇಎಲ್‌ ಜೊತೆ ರಕ್ಷಣಾ ಸಚಿವಾಲಯ ಒಪ್ಪಂದ

ನವದೆಹಲಿ: ಭಾರತೀಯ ಕರಾವಳಿ ಕಾವಲು ಪಡೆಗಾಗಿ ಖರೀದಿ (ಇಂಡಿಯನ್-ಐಡಿಡಿಎಂ) ವಿಭಾಗದ ಅಡಿಯಲ್ಲಿ ಒಟ್ಟು ರೂ. 1220.12 ಕೋಟಿ ವೆಚ್ಚದಲ್ಲಿ 149 ಸಾಫ್ಟ್‌ವೇರ್ ಡಿಫೈನ್ಡ್ ರೇಡಿಯೊಗಳನ್ನು ಖರೀದಿಸಲು ರಕ್ಷಣಾ ಸಚಿವಾಲಯ ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಜೊತೆ ಗುರುವಾರ ಒಪ್ಪಂದಕ್ಕೆ ಸಹಿ...

Read More

2027 ರ ವೇಳೆಗೆ ಈಶಾನ್ಯದ ಎಲ್ಲಾ ರಾಜ್ಯಗಳು ದೆಹಲಿಗೆ ರೈಲು, ವಾಯು ಸಂಪರ್ಕ ಹೊಂದಿರುತ್ತವೆ: ಅಮಿತ್‌ ಶಾ

ನವದೆಹಲಿ: 2027 ರ ವೇಳೆಗೆ ಈಶಾನ್ಯದ ಎಲ್ಲಾ 8 ರಾಜ್ಯಗಳನ್ನು ರೈಲು ಮತ್ತು ವಾಯು ಸಂಪರ್ಕದ ಮೂಲಕ ದೆಹಲಿಗೆ ಸಂಪರ್ಕಿಸಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ನವದೆಹಲಿಯಲ್ಲಿ ನಿನ್ನೆ ನಡೆದ ಏಕತಾ ಉತ್ಸವ – ಒಂದು ಧ್ವನಿ, ಒಂದು...

Read More

ಮಹಾಕುಂಭದ ಬಗ್ಗೆ ಸುಳ್ಳು ಹರಡಿದ 101 ಸೋಶಿಯಲ್‌ ಮೀಡಿಯಾ ಖಾತೆಗಳ ವಿರುದ್ಧ ಕ್ರಮ

ನವದೆಹಲಿ: ಮಹಾ ಕುಂಭ ಮತ್ತು ಪ್ರಯಾಗ್‌ರಾಜ್‌ಗೆ ಸಂಬಂಧಿಸಿದ ತಪ್ಪು ಮಾಹಿತಿಯನ್ನು ಹರಡಿದ 10 ಪ್ರಕರಣಗಳಲ್ಲಿ 101 ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಬುಧವಾರ ತಿಳಿಸಿದ್ದಾರೆ. ಬೃಹತ್‌ ಧಾರ್ಮಿಕ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ನಕಲಿ...

Read More

ನೀತಿ ಸಂಹಿತೆ ಅನುಸರಿಸುವಂತೆ ಒಟಿಟಿ ವೇದಿಕೆಗಳಿಗೆ ಖಡಕ್‌ ಎಚ್ಚರಿಕೆ ನೀಡಿದ ಕೇಂದ್ರ

ನವದೆಹಲಿ: ಸಾಮಾಜಿಕ ಮಾಧ್ಯಮ ಚಾನೆಲ್‌ಗಳು ಮತ್ತು ಒಟಿಟಿ ವೆಬ್‌ಸೈಟ್‌ಗಳಿಗೆ ಗುರುವಾರ ಐಟಿ ನಿಯಮಗಳು (2021) ರಲ್ಲಿ ಸೂಚಿಸಲಾದ ನೀತಿ ಸಂಹಿತೆಯನ್ನು ಅನುಸರಿಸಲು ಮತ್ತು ನಿರ್ಣಾಯಕ ಸ್ವಯಂ ನಿಯಂತ್ರಣವನ್ನು ಖಚಿತಪಡಿಸಿಕೊಳ್ಳಲು ಮತ್ತು ಮಕ್ಕಳು ಅನುಚಿತ ವಿಷಯವನ್ನು ಪಡೆಯುವುದನ್ನು ತಪ್ಪಿಸಲು ‘ಎ’ ರೇಟಿಂಗ್ ಹೊಂದಿರುವ...

Read More

ಪೈಲಟ್‌ಗಳಿಗಾಗಿ ‘ಎಲೆಕ್ಟ್ರಾನಿಕ್ ಪರ್ಸನಲ್‌ ಲೈಸೆನ್ಸ್’ ತಂದ ಜಗತ್ತಿನ 2ನೇ ರಾಷ್ಟ್ರ ಭಾರತ

ನವದೆಹಲಿ: ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಾಯುಯಾನ ಮಾರುಕಟ್ಟೆಯಲ್ಲಿ ಒಂದಾಗಿರುವ ಭಾರತದಲ್ಲಿ ಹೆಚ್ಚುತ್ತಿರುವ ವಿಮಾನ ಪ್ರಯಾಣದ ಬೇಡಿಕೆಯನ್ನು ಪೂರೈಸಲು ಮುಂಬರುವ ವರ್ಷಗಳಲ್ಲಿ ಭಾರತಕ್ಕೆ ಕನಿಷ್ಠ 20,000 ಪೈಲಟ್‌ಗಳ ಅಗತ್ಯವಿದೆ ಎಂದು ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಗುರುವಾರ ಹೇಳಿದ್ದಾರೆ....

Read More

ಭಾರತದಲ್ಲಿ 1990 ರಿಂದ 2021 ರವರೆಗೆ ಆತ್ಮಹತ್ಯೆ ಸಾವಿನ ಪ್ರಮಾಣ 30% ಇಳಿಕೆ: ವರದಿ

ನವದೆಹಲಿ: ದಿ ಲ್ಯಾನ್ಸೆಟ್ ಪಬ್ಲಿಕ್ ಹೆಲ್ತ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಭಾರತದಲ್ಲಿ 1990 ರಿಂದ 2021 ರವರೆಗೆ ಆತ್ಮಹತ್ಯೆ ಸಾವಿನ ಪ್ರಮಾಣವು ಶೇಕಡಾ 30 ಕ್ಕಿಂತ ಹೆಚ್ಚು ಇಳಿಕೆ ಕಂಡಿದೆ, ಇದು ಆರೋಗ್ಯ ತಂತ್ರಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸೂಚಿಸುತ್ತದೆ. 2021 ರ...

Read More

Recent News

Back To Top