News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸಿಖ್ ವಿರೋಧಿ ದಂಗೆ: ಕಾಂಗ್ರೆಸ್‌ ಮಾಜಿ ಸಂಸದ ಸಜ್ಜನ್‌ ಕುಮಾರ್‌ಗೆ ಜೀವಾವಧಿ ಶಿಕ್ಷೆ

ನವದೆಹಲಿ: ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯವು ಮಂಗಳವಾರ ದೆಹಲಿಯಲ್ಲಿ 1984 ರಲ್ಲಿ ನಡೆದ ಸಿಖ್ ವಿರೋಧಿ ದಂಗೆಗೆ ಸಂಬಂಧಿಸಿದ ಕೊಲೆ ಪ್ರಕರಣದಲ್ಲಿ ಮಾಜಿ ಕಾಂಗ್ರೆಸ್ ಸಂಸದ ಸಜ್ಜನ್ ಕುಮಾರ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಾಸಿಕ್ಯೂಷನ್ ಮಾಜಿ ಕಾಂಗ್ರೆಸ್ ಸಂಸದನಿಗೆ ಮರಣದಂಡನೆ ವಿಧಿಸುವಂತೆ...

Read More

ʼವತನ್ ಕೋ ಜಾನೋʼ ಅಡಿ ಜಮ್ಮು-ಕಾಶ್ಮೀರದ ಮಕ್ಕಳೊಂದಿಗೆ ಅಮಿತ್‌ ಶಾ ಸಂವಾದ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಯುವ ವಿನಿಮಯ ಕಾರ್ಯಕ್ರಮ – ʼವತನ್ ಕೋ ಜಾನೋʼ ಅಡಿಯಲ್ಲಿ ನವದೆಹಲಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಯುವಕರು ಮತ್ತು ಮಕ್ಕಳೊಂದಿಗೆ ಸಂವಾದ ನಡೆಸಿದರು. ನವದೆಹಲಿಗೆ ಭೇಟಿ ನೀಡಿರುವ ಒಟ್ಟು 250 ಮಕ್ಕಳು...

Read More

ಎಎಪಿ ತಂದ ಮದ್ಯನೀತಿಯಿಂದ ದೆಹಲಿಗೆ ಸರ್ಕಾರದ ಬೊಕ್ಕಸಕ್ಕೆ 2,002.68 ಕೋಟಿ ರೂ ನಷ್ಟ

ನವದೆಹಲಿ: ಈಗ ರದ್ದುಗೊಂಡಿರುವ ದೆಹಲಿಯ ಮದ್ಯನೀತಿಯಿಂದಾಗಿ ದೆಹಲಿ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 2,002.68 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಸಿಎಜಿ ವರದಿ ಹೇಳಿದೆ. ಇಂದು ವಿಧಾನಸಭೆಯಲ್ಲಿ ಕಂಟ್ರೋಲರ್ ಆಂಡ್ ಆಡಿಟರ್ ಜನರಲ್ (ಸಿಎಜಿ)‌ ವರದಿಯನ್ನು ಮಂಡಿಸಲಾಗಿದ್ದು,  ಎಎಪಿ ನೇತೃತ್ವದ ಹಿಂದಿನ ದೆಹಲಿ...

Read More

ಚಹಾದ ಸ್ವಾದವನ್ನು ಚಾಯ್‌ವಾಲಾನಿಗಿಂತ ಹೆಚ್ಚು ಬೇರೆ ಯಾರು ತಾನೆ ತಿಳಿಯಲು ಸಾಧ್ಯ- ಮೋದಿ

ನವದೆಹಲಿ: ತಮ್ಮ ಸರ್ಕಾರದ ಪ್ರಯತ್ನದಿಂದ ಈಶಾನ್ಯ ರಾಜ್ಯಗಳು ಅಭಿವೃದ್ಧಿಯ ಹೊಸ ಎತ್ತರವನ್ನು ತಲುಪಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದ್ದಾರೆ. ನಿನ್ನೆ ಸಂಜೆ ಅಸ್ಸಾಂನ ಗುವಾಹಟಿಯಲ್ಲಿ ಜುಮೋಯಿರ್ ಬಿನಂದಿನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಸ್ಸಾಂ ಮತ್ತು ಈಶಾನ್ಯ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ...

Read More

ಸೇವಾ ಚಟುವಟಿಕೆ ಮೂಲಕ ಯಡಿಯೂರಪ್ಪ ಜನ್ಮದಿನಾಚರಣೆಗೆ ಬಿಜೆಪಿ ಸಿದ್ಧತೆ

ಬೆಂಗಳೂರು: ರೈತನಾಯಕ, ಹೋರಾಟಗಾರ, ಮಾಜಿ ಮುಖ್ಯಮಂತ್ರಿ, ಬಿಜೆಪಿ ಕೇಂದ್ರ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರ 83ನೇ ವರ್ಷದ ಜನ್ಮ ದಿನವನ್ನು ಫೆ.27ರಂದು ವಿವಿಧ ಚಟುವಟಿಕೆಗಳ ಮೂಲಕ ಆಚರಿಸಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ತಿಳಿಸಿದ್ದಾರೆ. ರೈತರಿಗೆ...

Read More

“ಪ್ರವಾಸೋದ್ಯಮ ಭಾರತದ ಡಿಎನ್ಎಯಲ್ಲಿಯೇ ಇದೆ” – ಕೇಂದ್ರ ಸಚಿವ

ಭುವನೇಶ್ವರ: ಪ್ರವಾಸೋದ್ಯಮ ಭಾರತದ ಡಿಎನ್ಎಯಲ್ಲಿಯೇ ಇದೆ, ಇದು ಸಾವಿರಾರು ವರ್ಷಗಳಿಂದ ದೇಶದಲ್ಲಿ ಅಸ್ತಿತ್ವದಲ್ಲಿರುವ ಒಂದು ಪದ್ಧತಿಯಾಗಿದೆ ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ. ಒಡಿಶಾ ಪ್ರವಾಸೋದ್ಯಮ ಇಲಾಖೆಯು ಎಫ್‌ಐಸಿಸಿಐ ಸಹಯೋಗದೊಂದಿಗೆ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  ಶೇಖಾವತ್ ಈ ಹೇಳಿಕೆ...

Read More

ಬಾಂಗ್ಲಾ ಅಲ್ಪಸಂಖ್ಯಾತರ ದುಃಸ್ಥಿತಿಯ ಬಗೆಗಿನ ಪ್ರದರ್ಶನದಲ್ಲಿ NSA ಅಜಿತ್ ದೋವಲ್ ಭಾಗಿ

ನವದೆಹಲಿ: ವಿವೇಕಾನಂದ ಅಂತರರಾಷ್ಟ್ರೀಯ ಪ್ರತಿಷ್ಠಾನ (VIF) “ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ಎಂದಿಗೂ ಮುಗಿಯದ ಕಿರುಕುಳ” ಎಂಬ ಶೀರ್ಷಿಕೆಯ ಪ್ರದರ್ಶನ ಮತ್ತು ಪ್ಯಾನೆಲ್‌ ಡಿಸ್ಕಶನ್‌ ಅನ್ನು ಆಯೋಜಿಸಿದ್ದು, ಇದು ಬಾಂಗ್ಲಾದೇಶದಲ್ಲಿ ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತರು ಎದುರಿಸುತ್ತಿರುವ ವ್ಯವಸ್ಥಿತ ತಾರತಮ್ಯ ಮತ್ತು ಹಿಂಸಾಚಾರವನ್ನು...

Read More

ಮಹಾಕುಂಭದಲ್ಲಿ ಸೂಕ್ಷ್ಮ ಜನರಿಗೆ ಸಂಬಂಧಗಳ ಸುಂದರ ಚಿತ್ರಣ ಸಿಕ್ಕಿತು, ರಣಹದ್ದುಗಳಿಗೆ ಹೆಣ ಕಂಡಿತು: ಯೋಗಿ

ನವದೆಹಲಿ: ಮಹಾ ಕುಂಭಮೇಳದ ಅದ್ಧೂರಿ ಸಮಾರೋಪಕ್ಕೆ ಕೆಲವೇ ದಿನಗಳು ಇರುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯ ವಿಧಾನಸಭೆಯಲ್ಲಿ ತಮ್ಮ ತೀಕ್ಷ್ಣ ಭಾಷಣದ ಮೂಲಕ ಟೀಕಾಕಾರರನ್ನು ಕೆರಳಿಸಿದ್ದಾರೆ. ಕುಂಭ ಎಂದರೆ ಜನರು ಏನು ಬೇಕಾದರೂ ಕಂಡುಕೊಳ್ಳುವ ಭಂಡಾರ ಎಂದು ಅವರು...

Read More

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 19 ನೇ ಕಂತನ್ನು ಬಿಡುಗಡೆ ಮಾಡಿದ ಮೋದಿ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಮಧ್ಯಾಹ್ನ ಬಿಹಾರದ ಭಾಗಲ್ಪುರದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 19 ನೇ ಕಂತನ್ನು ಬಿಡುಗಡೆ ಮಾಡಿದರು. ಯೋಜನೆಯ 9.8 ಕೋಟಿ ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ 22,700 ಕೋಟಿ...

Read More

ಆರ್ಥಿಕ ಸಾಕ್ಷರತಾ ಸಪ್ತಾಹವನ್ನು ಪ್ರಾರಂಭಿಸಿದ ಆರ್‌ಬಿಐ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಇಂದು 2025 ರ ಆರ್ಥಿಕ ಸಾಕ್ಷರತಾ ಸಪ್ತಾಹವನ್ನು ಪ್ರಾರಂಭಿಸಿದೆ. ಜನರಲ್ಲಿ ಆರ್ಥಿಕ ಜಾಗೃತಿಯನ್ನು ಉತ್ತೇಜಿಸುವ ಗುರಿಯೊಂದಿಗೆ ಪ್ರತಿ ವರ್ಷ ಇದನ್ನು ಆಚರಿಸಲಾಗುತ್ತಿದೆ. ಈ ವರ್ಷ, ಫೆಬ್ರವರಿ 24 ರಿಂದ 28 ರವರೆಗೆ “ಹಣಕಾಸು ಸಾಕ್ಷರತೆ –...

Read More

Recent News

Back To Top