News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪಹಲ್ಗಾಮ್‌ ದಾಳಿಯಲ್ಲಿ ಭಾಗಿಯಾದ ಇಬ್ಬರು ಉಗ್ರರ ಮನೆಗಳು ಸ್ಪೋಟ

ಶ್ರೀನಗರ: 26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿರುವ ಇಬ್ಬರು ಲಷ್ಕರ್-ಎ-ತೊಯ್ಬಾ  ಭಯೋತ್ಪಾದಕರಾದ ಆದಿಲ್ ಹುಸೇನ್ ಥೋಕರ್ ಮತ್ತು ಆಸಿಫ್ ಶೇಖ್ ಮನೆಗಳನ್ನು ಗುರುವಾರ ರಾತ್ರಿ ಸ್ಪೋಟಿಸಲಾಗಿದೆ. ಭದ್ರತಾ ಪಡೆಗಳು ಇವರ ಮನೆಗಳಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಾಗ ಭಾರೀ ಪ್ರಮಾಣದ...

Read More

ಈ ವರ್ಷದಿಂದಲೇ ಮೈಸೂರು ದಸರಾಗೆ ಪಾದಾರ್ಪಣೆ ಮಾಡಲಿದೆ ಕಂಬಳ

ಮಂಗಳೂರು: ತುಳುನಾಡಿನ ಹೆಮ್ಮೆಯ ಜಾನಪದ ಕ್ರೀಡೆ ಕಂಬಳ ಇನ್ನು ಮುಂದೆ ವಿಶ್ವವಿಖ್ಯಾತ ಮೈಸೂರು ದಸರದಲ್ಲೂ ರಾರಾಜಿಸಲಿದೆ. ದಕ್ಷಿಣಕನ್ನಡ, ಉಡುಪಿಗೆ ಸೀಮಿತವಾಗಿದ್ದ ಕಂಬಳ ಇತ್ತೀಚಿಗೆ ಬೆಂಗಳೂರಿಗೂ ಲಗ್ಗೆ ಇಟ್ಟಿತ್ತು. ಆದರೆ ಇನ್ನು ಮುಂದೆ ದಸರಾದಲ್ಲೂ ಅದು ತನ್ನ ಛಾಪು ಮೂಡಿಸಲು ಸಜ್ಜಾಗುತ್ತಿರುವುದು ತುಳುನಾಡ ಜನತೆಗೆ...

Read More

ಪಹಲ್ಗಾಮ್ ದಾಳಿ: ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಸರ್ವಪಕ್ಷಗಳ ನಾಯಕರ ಭರವಸೆ ನೀಡಿದ್ದಾರೆ.

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದ ವಿರುದ್ಧ ಭದ್ರತೆಗಾಗಿನ ಸಂಪುಟ ಸಮಿತಿ ತೆಗೆದುಕೊಂಡ ಕ್ರಮಗಳಿಗೆ ಪಕ್ಷಾತೀತ ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ನವದೆಹಲಿಯ ಸಂಸತ್ ಭವನದ ಸಂಕೀರ್ಣದಲ್ಲಿ ಸರ್ಕಾರ ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಭಯೋತ್ಪಾದನೆ ವಿರುದ್ಧದ...

Read More

ಪಹಲ್ಗಾಮ್‌ ದಾಳಿ : ಮೃತಪಟ್ಟವರನ್ನು ಹಿಂದೂಗಳು ಎಂದು ಉಲ್ಲೇಖಿಸದ ವಿದೇಶಿ ಮಾಧ್ಯಮಗಳು

ನವದೆಹಲಿ: ಎಪ್ರಿಲ್ 22 ರಂದು, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಕಣಿವೆಯಲ್ಲಿ ರಕ್ತಪಿಪಾಸು ಜಿಹಾದಿ ಉಗ್ರರು ನಡೆಸಿದ ರಕ್ತದೋಕುಳಿಗೆ ಭೂಲೋಕದ ಸ್ವರ್ಗದಂತಿದ್ದ ಪಹಲ್ಗಾಮ್‌ ಅಕ್ಷರಶಃ ಸ್ಮಶಾನವಾಗಿ ಪರಿವರ್ತನೆಗೊಂಡಿದೆ. ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾದ ಅಂಗ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್‌ಗೆ ಸಂಬಂಧಿಸಿದ ಇಸ್ಲಾಮಿಕ್...

Read More

ಗಡಿಗಳ ಮೇಲೆ ಹದ್ದಿನ ಕಣ್ಣಿಡಲು ಪತ್ತೇದಾರಿ ಉಪಗ್ರಹದ ಉಡಾವಣೆಗೆ ಸಜ್ಜಾಗಿದೆ ಇಸ್ರೋ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ನಂತರ, ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಭಾರತದ ಗಡಿಗಳನ್ನು ರಕ್ಷಿಸಲು ಮತ್ತು ಅವುಗಳ ಮೇಲೆ ತೀಕ್ಷ್ಣವಾದ ಕಣ್ಣಿಡಲು ಸಹಾಯ ಮಾಡುವ ವಿಶೇಷ...

Read More

ಕಾಂಗ್ರೆಸ್ಸಿನವರಿಗೆ ಹಿಂದೂಗಳು ಕಾಣುತ್ತಿಲ್ಲ; ಇದು ದೇಶದ ದುರ್ದೈವ

ಬೆಂಗಳೂರು: ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿದ್ದರಾಮಯ್ಯನವರು, ಪ್ರಿಯಾಂಕ್ ಖರ್ಗೆ ಅವರು ಹೊಣೆಯರಿತು ಮಾತನಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನೀವು ಕೇಂದ್ರದ ಬೇಹುಗಾರಿಕಾ ವೈಫಲ್ಯಗಳ ಬಗ್ಗೆ ಮಾತನಾಡುತ್ತೀರಿ. ಮಾನ್ಯ...

Read More

ಪಹಲ್ಗಾಮ್‌ ದಾಳಿ ಬೆನ್ನಲ್ಲೇ ಕೇಕ್‌ ತರಿಸಿಕೊಂಡ ಪಾಕ್‌ ಹೈಕಮಿಷನ್:‌ ಜನರ ಪ್ರತಿಭಟನೆ

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬೆನ್ನಲೇ ಗುರುವಾರ ನವದೆಹಲಿಯಲ್ಲಿರುವ ಪಾಕಿಸ್ಥಾನ ಹೈಕಮಿಷನ್ ಹೊರಗೆ ತೀವ್ರ ಉದ್ವಿಗ್ನತೆ ಉಂಟಾಗಿದೆ, ಪಹಲ್ಗಾಮ್‌ನಲ್ಲಿ ಕನಿಷ್ಠ 26 ಜನರು ಸಾವನ್ನಪ್ಪಿದ ಭೀಕರ ಭಯೋತ್ಪಾದಕ ದಾಳಿಯ ಎರಡು ದಿನಗಳ ನಂತರ ವ್ಯಕ್ತಿಯೊಬ್ಬ ಕೇಕ್ ಬಾಕ್ಸ್‌ನೊಂದಿಗೆ ಹೈಕಮಿಷನ್ ಕಡೆಗೆ ನಡೆದುಕೊಂಡು...

Read More

“ಪಹಲ್ಗಾಮ್‌ ದಾಳಿಕೋರರನ್ನು ಬೆನ್ನಟ್ಟಿ ಶಿಕ್ಷಿಸುತ್ತೇವೆ”- ಮೋದಿ ಖಡಕ್‌ ಸಂದೇಶ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಭಯೋತ್ಪಾದಕರಿಗೆ ಕಠಿಣ ಸಂದೇಶವನ್ನು ರವಾನಿಸಿದ್ದಾರೆ ಮತ್ತು ಮಂಗಳವಾರ 26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್ ದಾಳಿಯ ಹಿಂದಿನ ಪ್ರತಿಯೊಬ್ಬ ಭಯೋತ್ಪಾದಕ ಮತ್ತು ಅವರ ಬೆಂಬಲಿಗರನ್ನು ಭಾರತ ಗುರುತಿಸುತ್ತದೆ, ಟ್ರ್ಯಾಕ್ ಮಾಡುತ್ತದೆ ಮತ್ತು ಶಿಕ್ಷಿಸುತ್ತದೆ ಎಂದು...

Read More

ಕಳೆದ ಮೂರು ದಶಕಗಳಿಂದ ತಲೆಮರೆಸಿಕೊಂಡಿದ್ದ ಖಲಿಸ್ಥಾನಿ ಉಗ್ರನ ಬಂಧನ

ನೋಯ್ಡಾ: ಕಳೆದ ಮೂರು ದಶಕಗಳಿಂದ ತಲೆಮರೆಸಿಕೊಂಡಿದ್ದ ಖಲಿಸ್ಥಾನಿ ಗುಂಪಿನ ಸದಸ್ಯನೊಬ್ಬನನ್ನು ಬುಧವಾರ ಪಂಜಾಬ್‌ನ ಅಮೃತಸರದ ಹಳ್ಳಿಯೊಂದರಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಇಲ್ಲಿ ತಿಳಿಸಿದ್ದಾರೆ. ಬಂಧನಕ್ಕೆ 25,000 ರೂ. ಬಹುಮಾನ ಘೋಷಿಸಲಾಗಿದ್ದ ಮಂಗತ್ ಸಿಂಗ್‌ನನ್ನು ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)...

Read More

“ISIS-ಕಾಶ್ಮೀರ್” ಉಗ್ರ ಗುಂಪಿನಿಂದ ಗೌತಮ್‌ ಗಂಭೀರ್‌ಗೆ ಬೆದರಿಕೆ ಸಂದೇಶ

ನವದೆಹಲಿ: ಭಾರತದ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಅವರಿಗೆ “ISIS-ಕಾಶ್ಮೀರ್” ಎಂಬ ಭಯೋತ್ಪಾದಕ ಗುಂಪು ಬೆದರಿಕೆ ಹಾಕಿದೆ. ಏಪ್ರಿಲ್ 22 ರಂದು ಗಂಭೀರ್ ಅವರಿಗೆ “ಐ ಕಿಲ್‌ ಯು” ಎಂಬ ಸಂದೇಶದೊಂದಿಗೆ ಎರಡು ಇಮೇಲ್‌ಗಳು ಬಂದಿವೆ ಎಂದು ವರದಿಯಾಗಿದೆ,...

Read More

Recent News

Back To Top