Date : Sunday, 26-02-2023
ನವದೆಹಲಿ: ಸ್ವಚ್ಛ ಭಾರತಕ್ಕೆ ಕೊಡುಗೆ ನೀಡುವಂತೆ ಮತ್ತು ಪ್ಲಾಸ್ಟಿಕ್ ಚೀಲಗಳನ್ನು ಬಟ್ಟೆಯ ಚೀಲಗಳಿಗೆ ಬದಲಾಯಿಸುವಂತೆ ಪ್ರತಿಜ್ಞೆ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಜನರನ್ನು ಒತ್ತಾಯಿಸಿದ್ದಾರೆ. ಆಲ್ ಇಂಡಿಯಾ ರೇಡಿಯೊದಲ್ಲಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದ 98 ನೇ ಸಂಚಿಕೆಯಲ್ಲಿ...
Date : Sunday, 26-02-2023
ನವದೆಹಲಿ: ಡೆನ್ಮಾರ್ಕ್‌ನ ರಾಜಕುಮಾರ ಫ್ರೆಡೆರಿಕ್ ಆಂಡ್ರೆ ಹೆನ್ರಿಕ್ ಕ್ರಿಶ್ಚಿಯನ್ ಮತ್ತು ಅವರ ಪತ್ನಿ ಮೇರಿ ಎಲಿಜಬೆತ್ ನಾಲ್ಕು ದಿನಗಳ ಭೇಟಿಗಾಗಿ ಇಂದು ಬೆಳಿಗ್ಗೆ ನವದೆಹಲಿಗೆ ಆಗಮಿಸಿದ್ದಾರೆ. ಡ್ಯಾನಿಶ್ ರಾಜಮನೆತನದ ಈ ದಂಪತಿಗಳ ಭೇಟಿಯು ಎರಡು ದಶಕಗಳಲ್ಲೇ ಭಾರತಕ್ಕೆ ಮೊದಲ ಭೇಟಿಯಾಗಿದೆ. ಉಪ...
Date : Sunday, 26-02-2023
ನವದೆಹಲಿ: 110 ವಾಯು ವೀರರನ್ನು ಒಳಗೊಂಡ ಭಾರತೀಯ ವಾಯುಪಡೆಯ ತುಕಡಿಯು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಲ್ ದಹ್ಫ್ರಾ ವಾಯುನೆಲೆಗೆ ಬಂದಿಳಿದಿದ್ದು, ಇಲ್ಲಿ ನಡೆಯಲಿರುವ ʼಎಕ್ಸರ್ಸೈಝ್ ಡೆಸರ್ಟ್ ಫ್ಲ್ಯಾಗ್ ʼ ಸಮರಾಭ್ಯಾಸ ಭಾಗವಹಿಸಲಿದೆ. ಭಾರತೀಯ ವಾಯುಸೇನೆ ಐದು ಲಘು ಯುದ್ಧ ವಿಮಾನಗಳು, LCA...
Date : Saturday, 25-02-2023
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ದೆಹಲಿಯ ಟಾಲ್ಕಟೋರ ಸ್ಟೇಡಿಯಂನಲ್ಲಿ ದೆಹಲಿ ಕರ್ನಾಟ ಸಂಘ ಆಯೋಜಿಸಿರುವ ಎರಡು ದಿನಗಳ “ಬಾರಿಸು ಕನ್ನಡ ಡಿಂಡಿಮವ” ಸಾಂಸ್ಕೃತಿಕ ಉತ್ಸವವನ್ನು ಡೋಲು ಬಾರಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಮೋದಿ, “ರಾಷ್ಟ್ರ ನಿರ್ಮಾಣದಲ್ಲಿ ಕರ್ನಾಟಕ ಜನರ...
Date : Saturday, 25-02-2023
ಬೆಂಗಳೂರು: ಸಿದ್ದರಾಮಯ್ಯ ಅರ್ಕಾವತಿ ಹಗರಣಕ್ಕೆ ಸಂಬಂಧಿಸಿ ಜಸ್ಟಿಸ್ ಕೆಂಪಣ್ಣನವರ ಆಯೋಗದ ವರದಿಯನ್ನು ನಮ್ಮ ಮುಖ್ಯಮಂತ್ರಿಯವರು ಸದನದಲ್ಲಿ ಮಂಡಿಸಿದ್ದಾರೆ. ಸಿದ್ರಾಮಣ್ಣ ಅವರು ಕೆಲವೇ ದಿನಗಳಲ್ಲಿ ಜೈಲಿಗೆ ಹೋಗಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ಅವರು ವಿಶ್ವಾಸ ವ್ಯಕ್ತಪಡಿಸಿದರು. ರಾಯಚೂರಿನ...
Date : Saturday, 25-02-2023
ಮುಂಬಯಿ: ಮಹಾರಾಷ್ಟ್ರದ ಎರಡು ಪ್ರಮುಖ ನಗರಗಳಾದ ಔರಂಗಾಬಾದ್ ಮತ್ತು ಒಸ್ಮಾನಾಬಾದ್ ಮರುನಾಮಕರಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ನಗರಗಳ ಮರುನಾಮಕರಣವನ್ನು ಔರಂಗಾಬಾದ್ ಅನ್ನು`ಛತ್ರಪತಿ ಸಂಭಾಜಿನಗರ’ ಎಂದು ಮರುನಾಮಕರಣ ಮಾಡಲಾಗುತ್ತಿದೆ ಮತ್ತು ಒಸ್ಮಾನಾಬಾದ್ ಅನ್ನು `ಧಾರಶಿವ್’ ಎಂದು ಮರುನಾಮಕರಣ ಮಾಡಲಾಗುತ್ತಿದೆ. ಶುಕ್ರವಾರ ಗೃಹ...
Date : Saturday, 25-02-2023
ನವದೆಹಲಿ: ದೇಶದಲ್ಲಿ ಕ್ರಿಯಾತ್ಮಕ ಕಾನೂನು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜ್ಜು ಹೇಳಿದ್ದಾರೆ. ಇಂದು ಬೆಳಗ್ಗೆ ಉದಯಪುರದಲ್ಲಿ ಭಾರತೀಯ ಕಾನೂನು ಆಯೋಗ ಆಯೋಜಿಸಿದ್ದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ರಿಜಿಜು, ಸಾರ್ವಜನಿಕರಿಗೆ ಹೊರೆಯಾಗಿರುವ ಇಂತಹ...
Date : Saturday, 25-02-2023
ನವದೆಹಲಿ: 2023-24ರ ಕೇಂದ್ರ ಬಜೆಟ್‌ನಲ್ಲಿ ಯುವಕರು ಮತ್ತು ಅವರ ಭವಿಷ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂದು ಬೆಳಿಗ್ಗೆ “ಯುವ ಶಕ್ತಿಯನ್ನು ಬಳಸಿಕೊಳ್ಳುವುದು – ಕೌಶಲ್ಯ ಮತ್ತು ಶಿಕ್ಷಣ” ಕುರಿತು ಬಜೆಟ್ ನಂತರದ ವೆಬ್‌ನಾರ್ ಅನ್ನು...
Date : Saturday, 25-02-2023
ಲಕ್ನೋ: ಉತ್ತರ ಪ್ರದೇಶ ವಿಧಾನಸಭೆಯಲ್ಲಿ ರಾಮಚರಿತಮಾನಸಕ್ಕೆ ಅಪಮಾನ ಮಾಡಿದ ಸಮಾಜವಾದಿ ಪಕ್ಷದ ವಿರುದ್ಧ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ರೀತಿಯ ಅಪಮಾನ ಬೇರೆ ಧರ್ಮಗಳಲ್ಲಿ ನಡೆದಿದ್ದರೆ ಪರಿಸ್ಥಿತಿ ಏನಾಗಿರುತ್ತಿತ್ತು ಎಂದು ಅವರು ಪ್ರಶ್ನಿಸಿದ್ದಾರೆ. ಈ ತಿಂಗಳ...
Date : Saturday, 25-02-2023
ನವದೆಹಲಿ: ಭಾರತದ ಕೋವಿಡ್ -19 ಲಸಿಕೆ ಅಭಿಯಾನವು 34 ಲಕ್ಷಕ್ಕೂ ಹೆಚ್ಚು ಜೀವಗಳನ್ನು ಉಳಿಸಲು ಸಹಾಯ ಮಾಡಿದೆ ಮತ್ತು 18.3 ಶತಕೋಟಿ USD ನಷ್ಟವನ್ನು ತಡೆಯಲು ಸಹಾಯ ಮಾಡಿದೆ ಎಂದು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ವರದಿ ತಿಳಿಸಿದೆ. ಸ್ಟ್ಯಾನ್‌ಫೋರ್ಡ್ ಯೂನಿವರ್ಸಿಟಿ ಮತ್ತು ಇನ್‌ಸ್ಟಿಟ್ಯೂಟ್...