News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 10th September 2026

×
Home About Us Advertise With s Contact Us

ಈಶಾನ್ಯದ ಎಲ್ಲಾ 8 ರಾಜ್ಯಗಳ ರಾಜಧಾನಿಗಳನ್ನು ಸಂಪರ್ಕಿಸುವ ಯೋಜನೆ ಘೋಷಿಸಿದ ಶಾ

ನವದೆಹಲಿ: ಇಂದು ಮಿಜೋರಾಂಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2025 ರ ವೇಳೆಗೆ ಈಶಾನ್ಯದ ಎಲ್ಲಾ ಎಂಟು ರಾಜ್ಯಗಳ ರಾಜಧಾನಿಗಳನ್ನು ವಿಮಾನ, ರೈಲು ಮತ್ತು ರಸ್ತೆ ಸಂಪರ್ಕಗಳೊಂದಿಗೆ ಸಂಪರ್ಕಿಸುವ ಯೋಜನೆಯನ್ನು ಘೋಷಿಸಿದರು. ಮಿಜೋರಾಂ ಭೇಟಿಯ ಸಂದರ್ಭದಲ್ಲಿ ಮಾತನಾಡಿದ...

Read More

ಬಜೆಟ್ 2023-24 ಇಂದಿನಿಂದ ಅನುಷ್ಠಾನಕ್ಕೆ

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಹೊಸ ಹಣಕಾಸು ಬಜೆಟ್-2023-24 ಇಂದು ಏಪ್ರಿಲ್ 1 ರಿಂದ ಜಾರಿಗೆ ಬಂದಿದೆ. ಬಜೆಟ್‌ನಲ್ಲಿ ಪ್ರಸ್ತಾಪಿಸಲಾದ ವಿವಿಧ ಸರ್ಕಾರಿ ಯೋಜನೆಗಳು ಮತ್ತು ತಿದ್ದುಪಡಿಗಳನ್ನು ಸಹ ಇಂದು ಜಾರಿಗೆ ತರಲಾಗಿದೆ. ಚಿನ್ನದ ಆಭರಣಗಳು ಮತ್ತು...

Read More

ಜಮ್ಮು-ಕಾಶ್ಮೀರದ ಕೃಷಿ ಮತ್ತು ಸಂಬಂಧಿತ ವಲಯಗಳಿಗೆ 3100 ಕೋಟಿ ರೂ ಹಂಚಿಕೆ

ನವದೆಹಲಿ: ರೈತರ ಆದಾಯವನ್ನು ಹೆಚ್ಚಿಸಲು, ಆಹಾರ ಭದ್ರತೆಯನ್ನು ಖಾತ್ರಿಪಡಿಸಲು ಮತ್ತು ಕೇಂದ್ರಾಡಳಿತ ಪ್ರದೇಶದ ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸಲು ಜಮ್ಮು ಮತ್ತು ಕಾಶ್ಮೀರ ಕೃಷಿ ಮತ್ತು ಸಂಬಂಧಿತ ವಲಯಗಳಿಗೆ 3100 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ನಿಗದಿಪಡಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ....

Read More

ತನ್ನ ಮೊದಲ G20 ಶೃಂಗಸಭೆಗಾಗಿ ಅಲಂಕೃತಗೊಳ್ಳುತ್ತಿದೆ ತ್ರಿಪುರಾ

ಅಗರ್ತಾಲ:  ಏಪ್ರಿಲ್ 3 ರಂದು ಪ್ರಾರಂಭವಾಗುವ ರಾಜ್ಯದ ಮೊದಲ G20 ಶೃಂಗಸಭೆಗಾಗಿ ತ್ರಿಪುರಾ ಭಾರೀ ಸಿದ್ಧತೆಯನ್ನು ಮಾಡಿಕೊಂಡಿದೆ. ಶೃಂಗಸಭೆಯ ಸಂದರ್ಭ ಜಗತ್ತು ತ್ರಿಪುರಾದತ್ತ ಬರುವುದರಿಂದ, ರಾಜ್ಯದ ಪ್ರಮುಖ ಸ್ಥಳಗಳು ದೀಪಗಳು ಮತ್ತು ಗೋಡೆ ವರ್ಣಚಿತ್ರಗಳೊಂದಿಗೆ ವರ್ಣರಂಜಿತಗೊಂಡಿವೆ. ಈ ತಿಂಗಳ 3 ಮತ್ತು...

Read More

ಭಾರತೀಯ ರೂಪಾಯಿಗಳಲ್ಲಿ ವ್ಯಾಪಾರ ಇತ್ಯರ್ಥಕ್ಕೆ ಭಾರತ-ಮಲೇಷ್ಯಾ ಒಪ್ಪಿಗೆ: ವಿದೇಶಾಂಗ ಸಚಿವಾಲಯ

ನವದೆಹಲಿ: ಭಾರತ ಮತ್ತು ಮಲೇಷ್ಯಾವು ಭಾರತೀಯ ರೂಪಾಯಿಗಳಲ್ಲಿ ವ್ಯಾಪಾರವನ್ನು ಇತ್ಯರ್ಥಪಡಿಸಲು ಒಪ್ಪಿಕೊಂಡಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಇಂದು ಘೋಷಿಸಿದೆ. ಉಕ್ರೇನ್ ಬಿಕ್ಕಟ್ಟಿನ ಪ್ರಭಾವದಿಂದ ಭಾರತೀಯ ವ್ಯಾಪಾರವನ್ನು ರಕ್ಷಿಸಲು ನಡೆಯುತ್ತಿರುವ ಅಧಿಕೃತ ಪ್ರಯತ್ನಗಳ ಹಿನ್ನೆಲೆಯಲ್ಲಿ ಈ ಪ್ರಕಟಣೆ ಬಂದಿದೆ. ಇಲ್ಲಿಯವರೆಗೆ ಅಂತರರಾಷ್ಟ್ರೀಯ...

Read More

2022-23ರ ವಿತ್ತ ವರ್ಷದಲ್ಲಿ 24,620 ಕೋಟಿ ರೂ ಆದಾಯ ದಾಖಲಿಸಿದೆ ಎಚ್‌ಎಎಲ್

ಬೆಂಗಳೂರು: 2022-23ರ ಹಣಕಾಸು ವರ್ಷದಲ್ಲಿ ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ ಅತ್ಯಧಿಕ ಆದಾಯವನ್ನು ದಾಖಲಿಸಿದೆ. ಹಿಂದಿನ ವರ್ಷ 24,620 ಕೋಟಿ ರೂಪಾಯಿಗಳ ಆದಾಯ ದಾಖಲಿಸಿದ್ದ ಎಚ್‌ಎಎಲ್ 2022-23ನೇ ಹಣಕಾಸು ವರ್ಷದಲ್ಲಿ ಸುಮಾರು 26,500 ಕೋಟಿ ರೂಪಾಯಿಗಳ (ತಾತ್ಕಾಲಿಕ ಮತ್ತು ಲೆಕ್ಕಪರಿಶೋಧನೆಯಿಲ್ಲದ) ಆದಾಯವನ್ನು ದಾಖಲಿಸಿದೆ....

Read More

ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಜಯಂತಿ: ಮೋದಿ ಸೇರಿದಂತೆ ಗಣ್ಯರಿಂದ ಸ್ಮರಣೆ

ತುಮಕೂರು: ನಡೆದಾಡುವ ದೇವರು ತ್ರಿವಿಧ ದಾಸೋಹಿ ಲಿಂಗೈಕ್ಯ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ 116ನೇ ಜಯಂತಿಯನ್ನು ಇಂದು ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ಮಹಾನ್‌...

Read More

ಗಡಿಯಲ್ಲಿ ಶಂಕಿತ ಪಾಕಿಸ್ಥಾನಿ ಡ್ರೋನ್‌ ಪತ್ತೆ: ಗುಂಡು ಹಾರಿಸಿದ ಭದ್ರತಾ ಪಡೆ

ಶ್ರೀನಗರ:  ಜಮ್ಮು-ಕಾಶ್ಮೀರದ ಸಾಂಬಾದ ಅಂತರಾಷ್ಟ್ರೀಯ ಗಡಿಯಲ್ಲಿ ಶಂಕಿತ ಪಾಕಿಸ್ಥಾನಿ ಡ್ರೋನ್‌ ಪತ್ತೆಯಾಗಿದ್ದು, ಅದರ ಮೇಲೆ ಭದ್ರತಾ ಪಡೆಗಳು ಗುಂಡು ಹಾರಿಸಿ ಹಿಮ್ಮೆಟ್ಟುವಂತೆ ಮಾಡಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಇಂದು ತಿಳಿಸಿದೆ. ಬಿಎಸ್‌ಎಫ್ ವಕ್ತಾರರ ಪ್ರಕಾರ, ಡ್ರೋನ್‌ನಿಂದ ಯಾವುದೇ ಶಸ್ತ್ರಾಸ್ತ್ರಗಳು...

Read More

ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರ ಹೆಚ್ಚಿಸಿದ ಕೇಂದ್ರ

ನವದೆಹಲಿ: ಕೇಂದ್ರ ಸರ್ಕಾರವು ಏಪ್ರಿಲ್-ಜೂನ್ 2023 ತ್ರೈಮಾಸಿಕದಲ್ಲಿ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದೆ. ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯು ಹೊರಡಿಸಿದ ಕಚೇರಿ ಜ್ಞಾಪಕ ಪತ್ರದಲ್ಲಿ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ NSC ಯ ಬಡ್ಡಿದರದಲ್ಲಿ ಅತ್ಯಧಿಕ ಹೆಚ್ಚಳವಾಗಿದೆ,...

Read More

ಮಮತಾ ಬ್ಯಾನರ್ಜಿ ಕಲ್ಲು ತೂರಾಟಗಾರರಿಗೆ ಕ್ಲೀನ್‌ಚಿಟ್‌ ನೀಡಿದ್ದಾರೆ: ಸ್ಮೃತಿ ಇರಾನಿ

ನವದೆಹಲಿ: ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಹೌರಾದಲ್ಲಿ ರಾಮನವಮಿ ಮೆರವಣಿಗೆ ವೇಳೆ ನಡೆದ ಹಿಂಸಾಚಾರದ ಘಟನೆಯಲ್ಲಿ ಕಲ್ಲು ತೂರಾಟ ನಡೆಸಿದವರಿಗೆ ಮಮತಾ ಕ್ಲೀನ್...

Read More

Recent News

Back To Top