News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 3rd September 2026

×
Home About Us Advertise With s Contact Us

“ಜಗತ್ತನ್ನು 150 ಬಾರಿ ಸ್ಫೋಟಿಸುವಷ್ಟು ಪರಮಾಣು ಶಸ್ತ್ರಾಸ್ತ್ರ ನಮ್ಮಲ್ಲಿದೆ”-ಟ್ರಂಪ್

ನ್ಯೂಯಾರ್ಕ್: ಪಾಕಿಸ್ಥಾನ, ರಷ್ಯಾ, ಚೀನಾ ಮತ್ತು ಉತ್ತರ ಕೊರಿಯಾ ಸೇರಿದಂತೆ ಇತರ ರಾಷ್ಟ್ರಗಳು ತಮ್ಮದೇ ಆದ ಪರಮಾಣು ಪರೀಕ್ಷೆಗಳನ್ನು ನಡೆಸುತ್ತಿರುವುದರಿಂದ ಅಮೆರಿಕ ಕೂಡ ಪರಮಾಣು ಪರೀಕ್ಷೆಯನ್ನು ಪುನರಾರಂಭಿಸಬೇಕಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. “ರಷ್ಯಾ ಪರೀಕ್ಷೆ ನಡೆಸಿದೆ ಮತ್ತು...

Read More

ಅರುಣಾಚಲ: ‘ಪೂರ್ವಿ ಪ್ರಚಂಡ್ ಪ್ರಹಾರ್’ ಸಮರಾಭ್ಯಾಸಕ್ಕೆ ರಕ್ಷಣಾ ಪಡೆಗಳು ಸಜ್ಜು

ನವದೆಹಲಿ: ಭಾರತವು ಶೀಘ್ರದಲ್ಲೇ ಅರುಣಾಚಲ ಪ್ರದೇಶದ ಮೆಚುಕಾದ ಎತ್ತರದ ಪ್ರದೇಶದಲ್ಲಿ ‘ಪೂರ್ವಿ ಪ್ರಚಂಡ್ ಪ್ರಹಾರ್’ ಎಂಬ ಪ್ರಮುಖ ತ್ರಿ-ಸೇನಾ ಸಮರಾಭ್ಯಾಸವನ್ನು ನಡೆಸಲಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಇದು ಸೇನೆ, ನೌಕಾಪಡೆ ಮತ್ತು ವಾಯುಪಡೆಗಳಲ್ಲಿ ಕಾರ್ಯಾಚರಣೆಯ ಸಮನ್ವಯ, ತಾಂತ್ರಿಕ ಏಕೀಕರಣ ಮತ್ತು...

Read More

ಬೆಳಗಾವಿಯಲ್ಲಿ ನಾಳೆ ಕಬ್ಬು ಬೆಳೆಗಾರರ ಹೋರಾಟದಲ್ಲಿ ಪಾಲ್ಗೊಳ್ಳುವೆ: ಬಿ.ವೈ.ವಿಜಯೇಂದ್ರ

ಬೆಂಗಳೂರು: ನಾಳೆ ಬೆಳಗಾವಿಗೆ ತೆರಳಿ ಕಬ್ಬು ಬೆಳೆಗಾರರ ಹೋರಾಟದಲ್ಲಿ ಪಾಲ್ಗೊಳ್ಳುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ. ಭಾರತೀಯ ವಿದ್ಯಾಭವನದ ಬಿಜೆಪಿ ಚಿಂತನ ವರ್ಗದಲ್ಲಿ ಇಂದು ಭಾಗವಹಿಸಿದ್ದ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಅಲ್ಲದೇ ವಿವಿಧ ಪ್ರಶ್ನೆಗಳಿಗೆ ಉತ್ತರ...

Read More

ಯುನೆಸ್ಕೋದ ʼಅಡುಗೆ ವಿಧಾನದಲ್ಲಿ ಸೃಜನಶೀಲ ನಗರʼ ಪಟ್ಟಿಗೆ ಲಕ್ನೋ

ನವದೆಹಲಿ: ಯುನೆಸ್ಕೋದ ಕ್ರಿಯೇಟಿವ್ ಸಿಟಿ ಆಫ್ ಗ್ಯಾಸ್ಟ್ರೊನಮಿ (ಅಡುಗೆ ವಿಧಾನದಲ್ಲಿ ಸೃಜನಶೀಲ ನಗರ) ಪಟ್ಟಿಯಲ್ಲಿ ಲಕ್ನೋ ಸ್ಥಾನ ಪಡೆದಿದ್ದು, ಅವಧ್‌ನ ಶ್ರೀಮಂತ ಪಾಕ ವೈವಿಧ್ಯಗಳನ್ನು ಜಾಗತಿಕ ಗಮನಕ್ಕೆ ತಂದಿದೆ. ಈ ಮನ್ನಣೆಯು ಭಾರತ ಮತ್ತು ದಕ್ಷಿಣ ಏಷ್ಯಾದಲ್ಲಿ ಭಾರತದ ​​ಪಾಕ ಪರಂಪರೆ...

Read More

ಅಮೆರಿಕಾ: ನಿರ್ಮಾಣವಾಗುತ್ತಿದೆ ಸ್ಟ್ಯಾಚ್ಯು ಆಫ್‌ ಲಿಬರ್ಟಿಗಿಂತಲೂ ಎತ್ತರದ ಮುರುಗನ್‌ ಮಂದಿರ

ವಾಷಿಂಗ್ಟನ್‌: ಉತ್ತರ ಕೆರೊಲಿನಾದ ಚಾಥಮ್ ಕೌಂಟಿಯಲ್ಲಿ ಅಮೆರಿಕದ ಧಾರ್ಮಿಕ ಮತ್ತು ಸಾಂಸ್ಕೃತಿಕ ಭೂದೃಶ್ಯದಲ್ಲಿ ಹೊಸ ಅಧ್ಯಾಯವೊಂದು ತೆರೆದುಕೊಳ್ಳುತ್ತಿದೆ, ಅಲ್ಲಿ ಮುರುಗನ್ ಮಂದಿರ ಆಳವಾದ ನದಿಯ ಉದ್ದಕ್ಕೂ ವಿಸ್ತಾರವಾದ 130 ಎಕರೆ ಪ್ರದೇಶದಲ್ಲಿ ತಲೆ ಎತ್ತುತ್ತಿದೆ. ಯುದ್ಧ ಮತ್ತು ವಿಜಯದ ಸಂಕೇತವಾದ  ಭಗವಾನ್...

Read More

ಫ್ರಾನ್ಸ್: ಇ-ವೆಹಿಕಲ್‌ಗಳು ಓಡುತ್ತಿರುವಂತೆಯೇ ಚಾರ್ಜ್ ಮಾಡುವ ವಿಶ್ವದ ಮೊದಲ ಹೆದ್ದಾರಿ ಅನಾವರಣ

ಪ್ಯಾರಿಸ್: ವಾಹನಗಳು ಓಡುತ್ತಿರುವಂತೆಯೇ ವೈರ್‌ಲೆಸ್ ಆಗಿ ಚಾರ್ಜ್ ಮಾಡುವ ಸಾಮರ್ಥ್ಯವಿರುವ ವಿಶ್ವದ ಮೊದಲ ಹೆದ್ದಾರಿಯನ್ನು ಫ್ರಾನ್ಸ್ ಅನಾವರಣಗೊಳಿಸಿದೆ. ಪ್ಯಾರಿಸ್‌ನ ಹೊರಗೆ A10 ಮೋಟಾರುಮಾರ್ಗದ ಬಳಿ ಇರುವ 1.5 ಕಿಲೋಮೀಟರ್ ಉದ್ದದ ಈ ಹೆದ್ದಾರಿಯು ದೊಡ್ಡ ಪ್ರಮಾಣದ ಡೈನಾಮಿಕ್ ಚಾರ್ಜಿಂಗ್ ಮೂಲಸೌಕರ್ಯವಾಗಿದ್ದು, ಜಾಗತಿಕವಾಗಿ...

Read More

ಕಾಶ್ಮೀರ: ದಾಲ್ ಸರೋವರ ಮತ್ತು ಝೀಲಂ ನದಿಯಲ್ಲಿ ಪರಿಸರ ಸ್ನೇಹಿ ವಾಟರ್ ಮೆಟ್ರೋಗೆ ಯೋಜನೆ

ಶ್ರೀನಗರ: ಪ್ರಮುಖ ಬೆಳವಣಿಗೆಯೊಂದರಲ್ಲಿ, ಜಮ್ಮು ಮತ್ತು ಕಾಶ್ಮೀರ ಸರ್ಕಾರವು ದಾಲ್ ಸರೋವರ ಮತ್ತು ಝೀಲಂ ನದಿಗೆ ಅಡ್ಡಲಾಗಿ 900 ಕೋಟಿ ರೂ.ಗಳ ಜಲ ಮೆಟ್ರೋ ಯೋಜನೆಯನ್ನು ಅಭಿವೃದ್ಧಿಪಡಿಸಲು ಭಾರತದ ಒಳನಾಡಿನ ಜಲಮಾರ್ಗ ಪ್ರಾಧಿಕಾರ (ಐಡಬ್ಲ್ಯುಎಐ) ಜೊತೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ....

Read More

ʼನಿಮ್ಮ ಬಗ್ಗೆ ಹೆಮ್ಮೆಪಡುತ್ತೇನೆ, ಲಕ್ಷಾಂತರ ಜನರಿಗೆ ಸ್ಪೂರ್ತಿ ನೀಡಿದ್ದೀರಿ”- ಮಹಿಳಾ ಕ್ರಿಕೆಟ್‌ ತಂಡಕ್ಕೆ ಮೋದಿ ಅಭಿನಂದನೆ

ನವದೆಹಲಿ: ನವೆಂಬರ್ 2 ರ ಭಾನುವಾರ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡ ತಮ್ಮ ಚೊಚ್ಚಲ ವಿಶ್ವಕಪ್ ಗೆಲ್ಲುವ ಮೂಲಕ ಇತಿಹಾಸ ಬರೆದಿದೆ. ಮಹಿಳಾ ತಂಡವನ್ನು ಶ್ಲಾಘಿಸಿರುವ...

Read More

ಕೇರಳದಲ್ಲಿ 48 ಸೀಪ್ಲೇನ್ ಮಾರ್ಗಗಳಿಗೆ ಕೇಂದ್ರ ಅನುಮೋದನೆ

ನವದೆಹಲಿ: ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಕೇರಳದಲ್ಲಿ 48 ಸೀಪ್ಲೇನ್ ಮಾರ್ಗಗಳಿಗೆ ಅನುಮೋದನೆ ನೀಡಿದೆ, ಇದು ರಾಜ್ಯದ ಪ್ರವಾಸೋದ್ಯಮ ವಲಯಕ್ಕೆ ಗಮನಾರ್ಹ ಉತ್ತೇಜನವನ್ನು ನೀಡಿದೆ. ಈ ಮಾರ್ಗಗಳನ್ನು ಸ್ಪೈಸ್‌ಜೆಟ್, ಇಂಡಿಯಾ ಒನ್ ಏರ್, ಮೆಹಲ್‌ಕೆ ಮತ್ತು ಪಿಎಂಯುಗೆ ಹಂಚಿಕೆ ಮಾಡಲಾಗಿದೆ. ರಾಜ್ಯ...

Read More

ಛತ್ತೀಸ್‌ಗಢ ವಿಧಾನಸಭೆಯ ಹೊಸ ಕಟ್ಡಡವನ್ನು ಉದ್ಘಾಟಿಸಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು  ಛತ್ತೀಸ್‌ಗಢ ವಿಧಾನಸಭೆಯ ಹೊಸ ಕಟ್ಡಡವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ, ಪ್ರಧಾನಿಯವರು ಮಾಜಿ ಪ್ರಧಾನಿ ಮತ್ತು ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಅಭಿವೃದ್ಧಿಯನ್ನು ಅನುಸರಿಸುತ್ತಾ...

Read More

Recent News

Back To Top