News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 29th October 2026

×
Home About Us Advertise With s Contact Us

ಇಂದು 9ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ ರಾಷ್ಟ್ರಪತಿ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಮಂಗಳವಾರ ನವದೆಹಲಿಯಲ್ಲಿ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಆರ್.ಮಾಧವನ್ ನಿರ್ದೇಶನದ ‘ರಾಕೆಟ್ರಿ: ದಿ ನಂಬಿ ಎಫೆಕ್ಟ್’ 2021ರ...

Read More

ಚಂದ್ರಯಾನ-3 ಬಗ್ಗೆ ಪೋರ್ಟಲ್ ಮತ್ತು ಕೋರ್ಸ್‌ ಪರಿಚಯಿಸಲಿದೆ ಶಿಕ್ಷಣ ಸಚಿವಾಲಯ

ನವದೆಹಲಿ: ಚಂದ್ರಯಾನ-3 ಬಾಹ್ಯಾಕಾಶ ಮಿಷನ್‌ನ ಯಶಸ್ವಿ ಉಡಾವಣೆ ನಂತರ, ಶಿಕ್ಷಣ ಸಚಿವಾಲಯವು ಇದೀಗ ಅದರ ಬಗ್ಗೆ ಪೋರ್ಟಲ್ ಮತ್ತು ಕೋರ್ಸ್‌ಗಳನ್ನು ಪರಿಚಯಿಸಲು ನಿರ್ಧರಿಸಿದೆ. ಚಂದ್ರಯಾನದ ಮೇಲೆ ವಿಶೇಷ ಕೋರ್ಸ್ ಮಾಡ್ಯೂಲ್‌ಗಳನ್ನು ಪ್ರಾರಂಭಿಸಲಾಗುತ್ತದೆ ಮತ್ತು ಶಿಕ್ಷಣ ವೆಬ್‌ಸೈಟ್ ‘ಅಪ್ನಾ ಚಂದ್ರಯಾನ್’ ಅನ್ನು ಪ್ರಾರಂಭಿಸಲಾಗುತ್ತದೆ...

Read More

ಸ್ವಾತಂತ್ರ್ಯದ ಬಳಿಕ ಮೊದಲ ಬಾರಿಗೆ ಕಾಶ್ಮೀರದ ಶಾರದ ಪೀಠದಲ್ಲಿ ನವರಾತ್ರಿ ಆಚರಣೆ

ಶ್ರೀನಗರ: ಭಾರತ ಸ್ವತಂತ್ರವಾದ ನಂತರ ಮೊದಲ ಬಾರಿಗೆ ಕಾಶ್ಮೀರದ ಟೀತ್ವಾಲ್‌ನಲ್ಲಿರುವ ಎಲ್‌ಒಸಿಗೆ ಅಡ್ಡಲಾಗಿರುವ ಪ್ರಾಚೀನ ಶಾರದಾ ಪೀಠದಲ್ಲಿ ನವರಾತ್ರಿಯನ್ನು ಆಚರಿಸಲಾಯಿತು. ಈ ಘಟನೆ ಇತಿಹಾಸ ಬರೆದಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಗಮನವನ್ನೂ ಸೆಳೆದಿದೆ. ಎಕ್ಸ್‌ನಲ್ಲಿ ಈ ಬಗ್ಗೆ...

Read More

ನವದೆಹಲಿಯಲ್ಲಿ ನಡೆದ ಭಾರತ-ಯುಕೆ 2 ಪ್ಲಸ್ 2 ವಿದೇಶಿ ಮತ್ತು ರಕ್ಷಣಾ ಸಂವಾದ

ನವದೆಹಲಿ: ಭಾರತ-ಯುಕೆ 2 ಪ್ಲಸ್ 2 ವಿದೇಶಿ ಮತ್ತು ರಕ್ಷಣಾ ಸಂವಾದ ಸೋಮವಾರ ನವದೆಹಲಿಯಲ್ಲಿ ನಡೆಯಿತು. ವಿಶೇಷವಾಗಿ ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ, ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು, ನಾಗರಿಕ ವಿಮಾನಯಾನ, ಆರೋಗ್ಯ, ಶಕ್ತಿ, ಸಂಸ್ಕೃತಿ ಮತ್ತು ಜನರ ಸಂಪರ್ಕಗಳನ್ನು ಬಲಪಡಿಸುವ...

Read More

ಕಾಂಗ್ರೆಸ್‌ ಕೇವಲ ಲೂಟಿಯ ಗ್ಯಾರಂಟಿ ನೀಡಬಲ್ಲದು: ಜೆಪಿ ನಡ್ಡಾ

ನವದೆಹಲಿ: ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಚಾರಕ್ಕಾಗಿ ಭ್ರಷ್ಟಾಚಾರದ ಮೂಲಕ ಹಣ ಸಂಗ್ರಹಿಸುವ ಎಟಿಎಂ ಆಗಿ ಕರ್ನಾಟಕವನ್ನು ಮಾರ್ಪಡಿಸುತ್ತಿದೆ ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಆರೋಪಿಸಿದ್ದಾರೆ. ಅಲ್ಲದೇ ಕಾಂಗ್ರೆಸ್ ಕೇವಲ ಲೂಟಿಗೆ ಗ್ಯಾರಂಟಿ ನೀಡಬಲ್ಲದು ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ...

Read More

ಇಸ್ರೋದಿಂದ ತಂತ್ರಜ್ಞಾನ ಪಡೆಯಲು ಬಯಸುತ್ತಿದೆ ನಾಸಾ

ಬೆಂಗಳೂರು: ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಹೆಸರುವಾಸಿಯಾಗಿರುವ ಅಮೆರಿಕಾದ ನಾಸಾವು ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದಿಂದ ತಂತ್ರಜ್ಞಾನವನ್ನು ಬಯಸುತ್ತಿದೆ ಎಂಬ ಅಂಶವನ್ನು ಸ್ವತಃ ಇಸ್ರೋ ಮುಖ್ಯಸ್ಥ ಎಸ್‌.ಸೋಮನಾಥ್‌ ಅವರು ಬಹಿರಂಗಪಡಿಸಿದ್ದಾರೆ. ಬಾಹ್ಯಾಕಾಶ ಸಂಶೋಧನೆಯಲ್ಲಿ ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ ಅಮೆರಿಕದ ವಿಜ್ಞಾನಿಗಳೇ ಚಂದ್ರಯಾನ-3 ಯಶಸ್ವಿನ...

Read More

ಜೈಶಂಕರ್‌ ನೇತೃತ್ವದಲ್ಲಿ 18ನೇ ಭಾರತ-ವಿಯೆಟ್ನಾಂ ಜಂಟಿ ಆಯೋಗದ ಸಭೆ

ಹನೋಯ್: ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್ ಜೈಶಂಕರ್ ಅವರು ವಿಯೆಟ್ನಾಂ ಸಚಿವ ಬುಯಿ ಥಾನ್ ಸನ್ ಅವರೊಂದಿಗೆ ಇಂದು‌ ವಿಯೆಟ್ನಾಂ ರಾಜಧಾನಿ ಹನೋಯಿಯಲ್ಲಿ 18 ನೇ ಭಾರತ-ವಿಯೆಟ್ನಾಂ ಜಂಟಿ ಆಯೋಗದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಭಯ ನಾಯಕರ ಚರ್ಚೆಗಳು ರಾಜಕೀಯ,...

Read More

ಭಾರತದೊಂದಿಗಿನ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ ನವರಾತ್ರಿಗೆ ಶುಭ ಕೋರಿದ ಕೆನಡಾ ಪಿಎಂ

ನವದೆಹಲಿ: ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಉದ್ವಿಗ್ನತೆಯ ತಾರಕಕ್ಕೇರುತ್ತಿರುವ ನಡುವೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರು ತಮ್ಮ ದೇಶದಲ್ಲಿರುವ ಹಿಂದೂಗಳಿಗೆ ನವರಾತ್ರಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಭಾನುವಾರ ತಮ್ಮ ದೇಶದ ಹಿಂದೂ ಸಮುದಾಯದವರಿಗೆ ನವರಾತ್ರಿ ಹಬ್ಬದ ಶುಭಾಶಯ ತಿಳಿಸಿ...

Read More

ಚೆಸ್‌ ತಾರೆ ಪ್ರಗ್ಯಾನಂದರನ್ನು ಭೇಟಿಯಾದ ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್

ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಶ್ರೀಧರ ಸೋಮನಾಥ್ ಅವರು ಇಂದು ಭಾರತೀಯ ಚೆಸ್ ಆಟಗಾರ ರಮೇಶ್‌ಬಾಬು ಪ್ರಗ್ಯಾನಂದ ಅವರನ್ನು ಚೆನ್ನೈನಲ್ಲಿ ಭೇಟಿಯಾದರು. ಈ ಸಂದರ್ಭದಲ್ಲಿ ಸೋಮನಾಥ್‌ ಅವರು ಜಿಎಸ್‌ಎಲ್‌ವಿ ರಾಕೆಟ್‌ನ ಪ್ರತಿಕೃತಿಯನ್ನು ಪ್ರಗ್ಯಾನಂದ ಅವರಿಗೆ ಉಡುಗೊರೆಯಾಗಿ ನೀಡಿದರು....

Read More

ಆತ್ಮಹತ್ಯೆ ಮಾಡಿಕೊಂಡವರಿಗೆ ಅಂತ್ಯಸಂಸ್ಕಾರದ ವೇಳೆ ಮಿಲಿಟರಿ ಗೌರವವಿಲ್ಲ: ಸೇನೆ ಸ್ಪಷ್ಟನೆ

ನವದೆಹಲಿ: ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪುವ ಯೋಧರಿಗೆ ಅಂತ್ಯಸಂಸ್ಕಾರದ ವೇಳೆ ಯಾವುದೇ ರೀತಿಯ ಸೇನಾ ಗೌರವವನ್ನು ನೀಡಲಾಗುವುದಿಲ್ಲ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ. ಅಗ್ನಿವೀರ್‌ ಅಮೃತ್‌ಪಾಲ್‌ ಸಿಂಗ್ ಕರ್ತವ್ಯದಲ್ಲಿದ್ದಾಗಲೇ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆ, ಅಂತ್ಯಕ್ರಿಯೆಯಲ್ಲಿ...

Read More

Recent News

Back To Top