News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 22nd October 2026

×
Home About Us Advertise With s Contact Us

ಭಾರತದ ವಿದ್ಯುತ್ ವಲಯದ ಬೇಡಿಕೆ 7% ಏರಿಕೆಯಾಗುವ ನಿರೀಕ್ಷೆಯಿದೆ: ಫಿಚ್‌ ರೇಟಿಂಗ್ಸ್

ನವದೆಹಲಿ: ಭಾರತದ ವಿದ್ಯುತ್ ವಲಯದ ಬೇಡಿಕೆಯು ಸುಮಾರು 7 ಪ್ರತಿಶತದಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಫಿಚ್ ರೇಟಿಂಗ್ಸ್ ಹೇಳಿದೆ. ಫಿಚ್ ರೇಟಿಂಗ್ಸ್ ಪ್ರಕಾರ, ದೃಢವಾದ ಕೈಗಾರಿಕಾ ಚಟುವಟಿಕೆಯ ನಡುವೆ ಮಾರ್ಚ್ 2024 ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ ಭಾರತದ ವಿದ್ಯುತ್ ವಲಯದ...

Read More

ಹರಿಯಾಣ: ಖಾಸಗಿ ವಲಯದಲ್ಲಿ ಸ್ಥಳಿಯರಿಗೆ 75% ಕೋಟಾವನ್ನು ರದ್ದುಪಡಿಸಿದ ಹೈಕೋರ್ಟ್

ನವದೆಹಲಿ: ಖಾಸಗಿ ವಲಯದ ಉದ್ಯೋಗಗಳಲ್ಲಿ ರಾಜ್ಯದ ನಿವಾಸಿಗಳಿಗೆ 75% ಮೀಸಲಾತಿಯನ್ನು ಕಡ್ಡಾಯಗೊಳಿಸುವ ಹರಿಯಾಣದ ವಿವಾದಾತ್ಮಕ ಕಾನೂನನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತಳ್ಳಿಹಾಕಿದೆ, ಇದು ಸಂವಿಧಾನಬಾಹಿರ ಎಂದು ಹೇಳಿದೆ. ಹರಿಯಾಣ ರಾಜ್ಯ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಮಸೂದೆ 2020 ರಲ್ಲಿ ಅಂಗೀಕಾರಗೊಂಡ...

Read More

ಮಿಜೋರಾಂ ಗಡಿಗೂ ತಲುಪಿದ ಮ್ಯಾನ್ಮಾರ್‌ ಸಂಘರ್ಷ: ಶಾಂತಿಗಾಗಿ ಭಾರತ ಮನವಿ

ನವದೆಹಲಿ: ಮಿಜೋರಾಂ ಗಡಿಯಲ್ಲಿ ಮ್ಯಾನ್ಮಾರ್ ಸೇನೆ ಮತ್ತು ಪ್ರಜಾಪ್ರಭುತ್ವ ಪರ ಸೇನಾಪಡೆಗಳ ನಡುವಿನ ಹೋರಾಟದ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಉಭಯ ಪಕ್ಷಗಳ ನಡುವೆ ಶಾಂತಿಗಾಗಿ ಮನವಿ ಮಾಡಿದೆ. “ನಾವು ಮ್ಯಾನ್ಮಾರ್ ಹಿಂಸಾಚಾರವನ್ನು ನಿಲ್ಲಿಸಲು ಮತ್ತು ರಚನಾತ್ಮಕ ಸಂಭಾಷಣೆಯ ಮೂಲಕ...

Read More

2023-24ರ ಆರ್ಥಿಕ ವರ್ಷದಲ್ಲಿ 41,010 ಪೇಟೆಂಟ್‌ಗಳನ್ನು ಪ್ರದಾನಿಸಿದೆ ಭಾರತ: ಗೋಯಲ್

ನವದೆಹಲಿ: ಭಾರತೀಯ ಪೇಟೆಂಟ್ ಕಛೇರಿಯು 2023-24ರ ಆರ್ಥಿಕ ವರ್ಷದಲ್ಲಿ ನವೆಂಬರ್ 15 ರವರೆಗೆ ಇದುವರೆಗಿನ ಅತ್ಯಧಿಕ 41,010 ಪೇಟೆಂಟ್‌ಗಳನ್ನು ಪ್ರದಾನಿಸಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. 2013-14ನೇ ಹಣಕಾಸು ವರ್ಷದಲ್ಲಿ 4,227 ಪೇಟೆಂಟ್‌ಗಳನ್ನು ನೀಡಲಾಗಿತ್ತು. “ಇದೊಂದು...

Read More

ಡೀಪ್‌ಫೇಕ್‌ಗಳನ್ನು ಫ್ಲ್ಯಾಗ್ ಮಾಡಲು ಚಾಟ್‌ಜಿಪಿಟಿ ತಂಡಕ್ಕೆ ಸೂಚಿಸಿದ್ದೇನೆ: ಮೋದಿ

ನವದೆಹಲಿ: ಡೀಪ್‌ಫೇಕ್‌ ವೀಡಿಯೊಗಳನ್ನು ರಚಿಸಲು ಕೃತಕ ಬುದ್ಧಿಮತ್ತೆಯ ದುರ್ಬಳಕೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಇಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದು ಆತಂಕಕಾರಿ ಬೆಳವಣಿಗೆ ಎಂದಿದ್ದಾರೆ. ಡೀಪ್‌ಫೇಕ್‌ಗಳನ್ನು ಫ್ಲ್ಯಾಗ್ ಮಾಡಲು ಮತ್ತು ಅಂತಹ ವೀಡಿಯೊಗಳು ಅಂತರ್ಜಾಲದಲ್ಲಿ ಪ್ರಸಾರವಾದಾಗ ಎಚ್ಚರಿಕೆ ನೀಡುವಂತೆ ಚಾಟ್‌ಜಿಪಿಟಿ ತಂಡವನ್ನು...

Read More

ಜಮ್ಮು-ಕಾಶ್ಮೀರದಲ್ಲಿ 5 ಭಯೋತ್ಪಾದಕರನ್ನು ಹೊಡೆದುರುಳಿಸಿದ ಸೇನೆ

ಶ್ರೀನಗರ: ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ನಡೆಸಿರುವ ಭದ್ರತಾ ಪಡೆಗಳು ಇಂದು ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಸಂಘಟನೆಗೆ ಸೇರಿದ ಐವರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಗುರುವಾರ ಮಧ್ಯಾಹ್ನ ಆರಂಭವಾದ ಎನ್‌ಕೌಂಟರ್ ಶುಕ್ರವಾರ ಬೆಳಗಿನ ಜಾವದವರೆಗೂ...

Read More

ಮರಣದಂಡನೆ ವಿರುದ್ಧ ಕೇರಳ ನರ್ಸ್‌ನ ಮೇಲ್ಮನವಿ ವಜಾಗೊಳಿಸಿದ ಯೆಮೆನ್ ಕೋರ್ಟ್

ನವದೆಹಲಿ: ಯೆಮೆನ್ ಪ್ರಜೆಯೊಬ್ಬರ ಹತ್ಯೆಗೆ ಸಂಬಂಧಿಸಿದಂತೆ 2017ರಿಂದ ಯೆಮೆನ್ ದೇಶದಲ್ಲಿ ಸೆರೆವಾಸ ಅನುಭವಿಸುತ್ತಿರುವ ಕೇರಳ‌ ಮೂಲದ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆ ವಿರುದ್ಧದ ಮೇಲ್ಮನವಿಯನ್ನು ಯೆಮೆನ್ ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಪ್ರಿಯಾ ಯೆಮೆನ್‌ ಪ್ರಜೆ ತಲಾಲ್ ಅಬ್ದೋ ಮಹದಿಯ ವಶದಲ್ಲಿದ್ದ ತನ್ನ...

Read More

ವಿಶ್ವಕಪ್‌ ಫೈನಲ್‌ ಸಂದರ್ಭ ಏರ್‌ ಶೋ ನಡೆಸಿಕೊಡಲಿದೆ ಸೇನೆಯ ಸೂರ್ಯ ಕಿರಣ್‌ ತಂಡ

ಅಹಮದಾಬಾದ್: ಭಾರತೀಯ ವಾಯುಪಡೆಯ ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡವು ನವೆಂಬರ್ 19 ರಂದು ಅಹ್ಮದಾಬಾದಿನಲ್ಲಿ ನಡೆಯಲಿರುವ ಕ್ರಿಕೆಟ್ ವಿಶ್ವಕಪ್‌ನ ಅಂತಿಮ ಪಂದ್ಯಕ್ಕೂ ಮುನ್ನ ವೈಮಾನಿಕ ಪ್ರದರ್ಶನವನ್ನು ನಡೆಸಲಿದೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ಮೊಟೆರಾ ಪ್ರದೇಶದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ...

Read More

ಹಮಾಸ್-ಇಸ್ರೇಲ್‌ ಸಂಘರ್ಷದಲ್ಲಿ ನಾಗರಿಕರ ಸಾವನ್ನು ಖಂಡಿಸುತ್ತೇವೆ: ಮೋದಿ

ನವದೆಹಲಿ: ಇಸ್ರೇಲ್-ಹಮಾಸ್ ಯುದ್ಧದಲ್ಲಿ ನಡೆಯುತ್ತಿರುವ ನಾಗರಿಕರ ಸಾವುಗಳನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ ಮತ್ತು  ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಿಂದಾಗಿ ಸವಾಲುಗಳನ್ನು ಎದುರಿಸುತ್ತಿರುವ ಜಾಗತಿಕ ದಕ್ಷಿಣದ ನಡುವೆ ಏಕತೆ ಮತ್ತು ಸಹಕಾರದ ತುರ್ತು ಅಗತ್ಯವನ್ನು ಪ್ರತಿಪಾದಿಸಿದ್ದಾರೆ. 2ನೇ ವಾಯ್ಸ್ ಆಫ್ ಗ್ಲೋಬಲ್...

Read More

ಮಾಲ್ಡೀವ್ಸ್‌ನಲ್ಲಿ ಕಿರೆನ್‌ ರಿಜುಜು: ನೂತನ ಅಧ್ಯಕ್ಷರ ಪ್ರಮಾಣವಚನ ಸಮಾರಂಭದಲ್ಲಿ ಭಾಗಿ

ಮಾಲ್ಡೀವ್ಸ್‌: ಇಂದು ಸಂಜೆ ನೂತನ ಅಧ್ಯಕ್ಷ ಡಾ. ಮೊಹಮ್ಮದ್ ಮುಯಿಝು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾರತವನ್ನು ಪ್ರತಿನಿಧಿಸಲು ಕೇಂದ್ರ ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ಮಾಲ್ಡೀವ್ಸ್ ತಲುಪಿದ್ದಾರೆ. ಈ ವೇಳೆ  ರಿಜಿಜು ಅವರು ನಿರ್ಗಮಿತ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್...

Read More

Recent News

Back To Top