News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 22nd October 2026

×
Home About Us Advertise With s Contact Us

ಗದ್ದೆಗಳಿಗೆ ಬೆಂಕಿಹಚ್ಚಿದ ರೈತರ ವಿರುದ್ಧ 930 ಎಫ್‌ಐಆರ್‌ ದಾಖಲು: ಪಂಜಾಬ್ ಪೊಲೀಸ್

ನವದೆಹಲಿ: ಸುಪ್ರೀಂಕೋರ್ಟ್ ನಿರ್ದೇಶನಗಳನ್ನು ಉಲ್ಲಂಘಿಸಿ ಭತ್ತದ ಗದ್ದೆಗೆ ಬೆಂಕಿ ಹಚ್ಚಿದ ರೈತರ ವಿರುದ್ಧ ಪಂಜಾಬ್ ಪೊಲೀಸರು ನವೆಂಬರ್ 8ರಿಂದ ಭಾನುವಾರದವರೆಗೆ 932 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ ಮತ್ತು ವಾಯುಮಾಲಿನ್ಯವನ್ನು ಉಂಟುಮಾಡದಂತೆ ಮತ್ತು ಜನರ ಜೀವಕ್ಕೆ ಅಪಾಯವನ್ನುಂಟುಮಾಡದಂತೆ ರಾಜ್ಯ ಸರ್ಕಾರವು ಪದೇ ಪದೇ ವಿನಂತಿಸಿದರೂ...

Read More

ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ವಿರುದ್ಧ ಪ್ರಕರಣ ದಾಖಲಿಸಿದ ಎನ್‌ಐಎ

ನವದೆಹಲಿ: ‘ಪಟ್ಟಿ ಮಾಡಲಾದ ವೈಯಕ್ತಿಕ ಭಯೋತ್ಪಾದಕ’ ಗುರುಪತ್ವಂತ್ ಸಿಂಗ್ ಪನ್ನುನ್ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆಯು ಪ್ರಕರಣ ದಾಖಲಿಸಿದೆ. ಏರ್ ಇಂಡಿಯಾ ಏರ್‌ಲೈನ್ಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಬೆದರಿಕೆ ಹಾಕುವ ಮತ್ತು ಏರ್‌ಲೈನ್‌ನ ಕಾರ್ಯಾಚರಣೆಯನ್ನು ಮುಚ್ಚುವ ಅವನ ಇತ್ತೀಚಿನ  ವೀಡಿಯೋ ವೈರಲ್‌ ಆಗಿದ್ದು,...

Read More

ದೆಹಲಿಯಲ್ಲಿ ಜರುಗಿದ 2ನೇ ಭಾರತ-ಆಸ್ಟ್ರೇಲಿಯಾ ಟು ಪ್ಲಸ್ ಟು ಸಂವಾದ

ನವದೆಹಲಿ: ಎರಡನೇ ಭಾರತ-ಆಸ್ಟ್ರೇಲಿಯಾ ಟು ಪ್ಲಸ್ ಟು ಸಂವಾದ ಸೋಮವಾರ ಸಂಜೆ ನವದೆಹಲಿಯಲ್ಲಿ ನಡೆದಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಅವರು ಆಸ್ಟ್ರೇಲಿಯಾದ ರಕ್ಷಣಾ ಸಚಿವ ರಿಚರ್ಡ್ ಮಾರ್ಲ್ಸ್ ಮತ್ತು ವಿದೇಶಾಂಗ ವ್ಯವಹಾರಗಳ...

Read More

ಹಾರುವ ವಸ್ತು ಪತ್ತೆ: ಇಂಫಾಲಕ್ಕೆ ರವಾನಿಸಲ್ಪಟ್ಟ 2 ರಫೇಲ್‌ ಜೆಟ್‌ಗಳು

ನವದೆಹಲಿ: ಭಾರತೀಯ ವಾಯುಪಡೆಯ 2 ರಫೇಲ್ ಯುದ್ಧ ವಿಮಾನಗಳನ್ನು ಇಂದು ಮಣಿಪುರ ರಾಜ್ಯದ ರಾಜಧಾನಿ ಇಂಫಾಲಕ್ಕೆ ಕಳುಹಿಸಿಕೊಡಲಾಗಿದೆ. ಇಂಫಾಲ ವಿಮಾನ ನಿಲ್ದಾಣದ ಬಳಿ ಅನುಮಾನಾಸ್ಪದ ವಸ್ತು ಹಾರಾಡುತ್ತಿವೆ ಎಂಬ ಮಾಹಿತಿ ಸಿಕ್ಕ ಕೂಡಲೇ ಭಾರತೀಯ ವಾಯು ಪಡೆ ತನ್ನ ಎರಡು ರಫೇಲ್...

Read More

ಚುನಾವಣೆ ಘೋಷಣೆಯಾದ ನಂತರ ಐದು ರಾಜ್ಯಗಳಲ್ಲಿ 1 ,760 ಕೋಟಿ ರೂ ವಶಪಡಿಸಿಕೊಂಡ ಚು.ಆಯೋಗ

ನವದೆಹಲಿ: ಚುನಾವಣೆ ಘೋಷಣೆಯಾದ ನಂತರ ಐದು ರಾಜ್ಯಗಳಲ್ಲಿ 1 ,760 ಕೋಟಿ ರೂಪಾಯಿ ವಶಪಡಿಸಿಕೊಂಡಿರುವುದಾಗಿ ಚುನಾವಣಾ ಆಯೋಗ ತಿಳಿಸಿದೆ. 2018 ರಲ್ಲಿ ವಿಧಾನಸಭಾ ಚುನಾವಣೆಯ ಮಿಜೋರಾಂ, ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಸುಮಾರು 215 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿತ್ತು,...

Read More

ಸಂವಿಧಾನ ರಸಪ್ರಶ್ನೆ ಮತ್ತು ಸಂವಿಧಾನ ಪೀಠಿಕೆಯ ಆನ್‌ಲೈನ್ ಓದುವಿಕೆಯಲ್ಲಿ ಭಾಗವಹಿಸಲು ನಾಗರಿಕರಿಗೆ ಕರೆ

ನವದೆಹಲಿ: ಸಂಸದೀಯ ವ್ಯವಹಾರಗಳ ಸಚಿವಾಲಯವು ಸಂವಿಧನ್ ದಿವಸ್-ಸಂವಿಧಾನ ದಿನದ ಸ್ಮರಣಾರ್ಥವಾಗಿ ಸಂವಿಧಾನ ರಸಪ್ರಶ್ನೆ ಮತ್ತು ಮುನ್ನುಡಿಯ ಆನ್‌ಲೈನ್ ಓದುವಿಕೆಯಲ್ಲಿ ಭಾಗವಹಿಸಲು ನಾಗರಿಕರನ್ನು ಆಹ್ವಾನಿಸಿದೆ. ಜನರ ಗರಿಷ್ಠ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯವು ಎರಡು ವೆಬ್ ಪೋರ್ಟಲ್‌ಗಳನ್ನು ಕಾರ್ಯಗತಗೊಳಿಸಿದೆ. readpreamble.nic.in ಮತ್ತು constitutionquiz.nic.in ವೆಬ್‌ಸೈಟ್‌ಗಳಿಗೆ ಭೇಟಿ...

Read More

ಡ್ರೆಸ್ಸಿಂಗ್‌ ರೂಮ್‌ನಲ್ಲಿ ಭಾರತೀಯ ತಂಡವನ್ನು ಸಂತೈಸಿದ ಮೋದಿ

ಅಹಮದಾಬಾದ್‌: ಗುಜರಾತಿನ ಅಹಮದಾಬಾದ್‌ನಲ್ಲಿ ನಡೆದ ಕ್ರಿಕೆಟ್ ವಿಶ್ವಕಪ್ 2023 ರ ಫೈನಲ್‌ನಲ್ಲಿ ಭಾರತೀಯ ತಂಡವು ಆಸ್ಟ್ರೇಲಿಯಾ ವಿರುದ್ಧ ಸೋತ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಕ್ರಿಕೆಟ್ ತಂಡದ ಡ್ರೆಸ್ಸಿಂಗ್ ರೂಮ್‌ಗೆ ಭೇಟಿ ನೀಡಿ ಆಟಗಾರರನ್ನು ಭೇಟಿಯಾಗಿದ್ದಾರೆ. ಗೆಲ್ಲಲು 241...

Read More

ನ್ಯಾಯಸಮ್ಮತ ಚುನಾವಣೆ ಬಗ್ಗೆ ಕಳವಳ: ಪಾಕಿಸ್ಥಾನಕ್ಕೆ ನೆರವು ಸ್ಥಗಿತಗೊಳಿಸಲು ಯುಎಸ್‌ ಶಾಸಕರ ಕರೆ

ಇಸ್ಲಾಮಾಬಾದ್: ಪಾಕಿಸ್ಥಾನ ಸಾಂವಿಧಾನಿಕ ಕ್ರಮವನ್ನು ಮರುಸ್ಥಾಪಿಸುವವರೆಗೆ, ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸುವವರೆಗೆ ಆ ದೇಶಕ್ಕೆ ಭವಿಷ್ಯದಲ್ಲಿ ನೀಡಬೇಕಾದ ನೆರವನ್ನು ತಡೆಹಿಡಿಯಬೇಕು ಎಂದು 11 ಯುಎಸ್ ಪ್ರಭಾವಿ ಶಾಸಕರ ಗುಂಪು ಜೋ ಬಿಡೆನ್ ಆಡಳಿತವನ್ನು ಒತ್ತಾಯಿಸಿದೆ. ಪಾಕಿಸ್ಥಾನಕ್ಕೆ ನೆರವು ತಡೆಹಿಡಿಯುವಂತೆ ವಿದೇಶಾಂಗ...

Read More

ಪಾಕಿಸ್ಥಾನದ ಕರ್ತಾರ್‌ಪುರ್ ಸಾಹಿಬ್‌ನಲ್ಲಿ ಮದ್ಯ, ಮಾಂಸದ ಪಾರ್ಟಿ: ವ್ಯಾಪಕ ಆಕ್ರೋಶ

ಕರ್ತಾರ್‌ಪುರ: ಪಾಕಿಸ್ಥಾನದ ಕರ್ತಾರ್‌ಪುರದ ಪವಿತ್ರ ಕ್ಷೇತ್ರವಾದ ಕರ್ತಾರ್‌ಪುರ ಸಾಹಿಬ್ ಗುರುದ್ವಾರದ ಆವರಣದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಪಾರ್ಟಿ ಆಯೋಜಿಸಲಾದ ಆಘಾತಕಾರಿ ಘಟನೆ ನಡೆದಿದೆ. ಸಿಖ್ ಸಮುದಾಯದ ನಂಬಿಕೆಗಳಿಗೆ ವಿರುದ್ಧವಾದ ಪಾರ್ಟಿಯಲ್ಲಿ ಮದ್ಯ ಮತ್ತು ಮಾಂಸವನ್ನು ನೀಡಲಾಗಿದೆ ಎಂದು ದೆಹಲಿ...

Read More

ಭಾರತಕ್ಕೆ ಬಂದಿಳಿದ ಆಸ್ಟ್ರೇಲಿಯಾ ವಿದೇಶಾಂಗ ಸಚಿವೆ

ನವದೆಹಲಿ: ಆಸ್ಟ್ರೇಲಿಯಾದ ವಿದೇಶಾಂಗ ವ್ಯವಹಾರಗಳ ಸಚಿವೆ ಸೆನೆಟರ್ ಪೆನ್ನಿ ವಾಂಗ್ ಇಂದು ಬೆಳಗ್ಗೆ ಭಾರತಕ್ಕೆ ಆಗಮಿಸಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ನವದೆಹಲಿಯಲ್ಲಿ ಅವರನ್ನು ಸ್ವಾಗತಿಸಿದರು. ಅವರು ಇಂದು ನವದೆಹಲಿಯಲ್ಲಿ ನಡೆಯಲಿರುವ ಎರಡನೇ ಭಾರತ-ಆಸ್ಟ್ರೇಲಿಯಾ ಟೂ ಪ್ಲಸ್ ಟು ಮಿನಿಸ್ಟ್ರಿಯಲ್ ಡೈಲಾಗ್...

Read More

Recent News

Back To Top