News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 21st October 2026

×
Home About Us Advertise With s Contact Us

ಗುರು ನಾನಕ್ ಜಯಂತಿ: ರಾಷ್ಟ್ರಪತಿಗಳಿಂದ ಸ್ಮರಣೆ

ನವದೆಹಲಿ: ಗುರು ನಾನಕ್ ದೇವ್ ಜಿ ಅವರ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತ ಮತ್ತು ವಿದೇಶಗಳಲ್ಲಿ ವಾಸಿಸುವ ಎಲ್ಲಾ ಭಾರತೀಯರಿಗೆ, ವಿಶೇಷವಾಗಿ ಸಿಖ್ ಸಹೋದರ ಸಹೋದರಿಯರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ. ಗುರುನಾನಕ್ ದೇವ್ ಜಿ ಅವರ...

Read More

ತಿರುಪತಿಗೆ ಮೋದಿ ಭೇಟಿ: ಭಾರತೀಯರ ಯೋಗಕ್ಷೇಮಕ್ಕಾಗಿ ಪ್ರಾರ್ಥನೆ

ತಿರುಪತಿ: ಆಂಧ್ರಪ್ರದೇಶ ಭೇಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಿರುಮಲದಲ್ಲಿರುವ ಪ್ರಸಿದ್ಧ ತಿರುಪತಿ ವೆಂಕಟೇಶ್ವರ ದೇಗುಲಕ್ಕೆ ಭೇಟಿ ನೀಡಿ, ಎಲ್ಲಾ ಭಾರತೀಯರ ಉತ್ತಮ ಆರೋಗ್ಯ, ಯೋಗಕ್ಷೇಮ ಮತ್ತು ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಬೆಳಗ್ಗೆ 8 ಗಂಟೆ ಸುಮಾರಿಗೆ ಪ್ರಧಾನಿ ದೇವಸ್ಥಾನಕ್ಕೆ...

Read More

ಡಿ.1 ರಿಂದ ಭಾರತೀಯರಿಗೆ ವೀಸಾ ಮುಕ್ತ ಪ್ರವೇಶವನ್ನು ಕಲ್ಪಿಸುತ್ತಿದೆ ಮಲೇಷ್ಯಾ

ನವದೆಹಲಿ: ಈ ವರ್ಷದ ಡಿಸೆಂಬರ್ 1 ರಿಂದ ತನ್ನ ರಾಷ್ಟ್ರಕ್ಕೆ ಭೇಟಿ ನೀಡುವ ಭಾರತೀಯ ನಾಗರಿಕರಿಗೆ ಮಲೇಷ್ಯಾ ವೀಸಾ ಮುಕ್ತ ಪ್ರವೇಶವನ್ನು ಕಲ್ಪಿಸುತ್ತಿದೆ. ಹೀಗಾಗಿ ಮುಂದಿನ ತಿಂಗಳಿನಿಂದ ಭಾರತೀಯರು ವೀಸಾ ಇಲ್ಲದೆಯೇ ಮಲೇಷ್ಯಾಗೆ ಒಂದು ತಿಂಗಳುಗಳ ಕಾಲ ಭೇಟಿಕೊಡಬಹುದು. 30 ದಿನದವರೆಗೆ...

Read More

ಉತ್ತರಕಾಶಿ ಸುರಂಗ ದುರಂತ: ಕಾರ್ಮಿಕರ ರಕ್ಷಣೆಗೆ ಲಂಬ ಕೊರೆಯುವಿಕೆ ಆರಂಭ

ಉತ್ತರಕಾಶಿ: ದುರಂತಕ್ಕೀಡಾದ ಸಿಲ್ಕ್ಯಾರಾ-ಬಾರ್ಕೋಟ್ ಸುರಂಗದ ಮೇಲಿನ ಬೆಟ್ಟದ ಕೆಳಗೆ ಸುಮಾರು 20 ಮೀಟರ್‌ಗಳಷ್ಟು ಲಂಬವಾಗಿ ಕೊರೆಯುವಲ್ಲಿ ರಕ್ಷಣಾ ಕಾರ್ಯಕರ್ತರು ಯಶಸ್ವಿಯಾಗಿದ್ದಾರೆ. ಈ ಮೂಲಕ 15 ದಿನಗಳಿಂದ ಒಳಗೆ ಸಿಲುಕಿಕೊಂಡಿರುವ 41 ಕಾರ್ಮಿಕರನ್ನು ತಲುಪಲು ಹೊಸ ವಿಧಾನವನ್ನು ಅಳವಡಿಸಿಕೊಳ್ಳಲಾಯಿತು. ಸಿಲುಕಿದವರ ಯೋಗಕ್ಷೇಮದ ಬಗ್ಗೆ...

Read More

ಉಸಿರಾಟದ ಕಾಯಿಲೆಗಳ ಬಗ್ಗೆ ಜಾಗರೂಕವಾಗಿರುವಂತೆ ರಾಜ್ಯಗಳಿಗೆ ಕೇಂದ್ರ ಸೂಚನೆ

ಬೀಜಿಂಗ್: ಚೀನಾದಲ್ಲಿನ ಪ್ರಸ್ತುತ ಆರೋಗ್ಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಉಸಿರಾಟದ ಕಾಯಿಲೆಗಳ ಬಗ್ಗೆ ಜಾಗರೂಕವಾಗಿರುವಂತೆ ಮತ್ತು ಪರಿಸ್ಥಿತಿ ನಿಭಾಯಿಸಲು ಸನ್ನದ್ಧವಾಗಿರುವಂತೆ ಕೇಂದ್ರವು ರಾಜ್ಯಗಳಿಗೆ ಸೂಚನೆಗಳನ್ನು ನೀಡಿದೆ. ಚೀನಾದಲ್ಲಿದ ಉದಯೋನ್ಮುಖ ಸಾರ್ವಜನಿಕ ಆರೋಗ್ಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಉಸಿರಾಟದ ಕಾಯಿಲೆಗಳ ವಿರುದ್ಧ ಸನ್ನದ್ಧತೆಯ ಕ್ರಮಗಳನ್ನು ಪರಿಶೀಲಿಸಲು...

Read More

ಮನ್‌ ಕೀ ಬಾತ್:‌ 26/11 ಮುಂಬೈ ದಾಳಿಯ ಹುತಾತ್ಮರಿಗೆ ಮೋದಿ ನಮನ

ನವದೆಹಲಿ: 26/11ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಶ್ರದ್ಧಾಂಜಲಿ ಸಲ್ಲಿಸಿದರು. ]ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಮೋದಿ, ಈ ದಿನವನ್ನು ರಾಷ್ಟ್ರವು ಎಂದಿಗೂ ಮರೆಯಲು ಸಾಧ್ಯವಿಲ್ಲ – ನವೆಂಬರ್...

Read More

ಕಳೆದ 9 ವರ್ಷಗಳಲ್ಲಿ ದೇಶದಲ್ಲಿ ಮೊಬೈಲ್ ಫೋನ್ ಉದ್ಯಮ 20 ಪಟ್ಟು ಬೆಳೆದಿದೆ

ನವದೆಹಲಿ: ಕಳೆದ ಒಂಬತ್ತು ವರ್ಷಗಳಲ್ಲಿ ದೇಶದಲ್ಲಿ ಮೊಬೈಲ್ ಫೋನ್ ಉತ್ಪಾದನೆ ಬಹುಪಟ್ಟು ಬೆಳೆದಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ. 9 ವರ್ಷಗಳಲ್ಲಿ ಮೊಬೈಲ್ ಫೋನ್ ಉದ್ಯಮವು 20 ಪಟ್ಟು ಬೆಳೆದಿದೆ ಎಂದು ಅವರು...

Read More

ತಂತ್ರಜ್ಞಾನ, ಸ್ವಾಯತ್ತ ವೇದಿಕೆಗಳ ಆಗಮನದಿಂದ ಭದ್ರತಾ ವಾತಾವರಣ ಜಟಿಲವಾಗಿದೆ: ನೌಕಾಸೇನಾ ಮುಖ್ಯಸ್ಥ

ತಿರುವನಂತಪುರಂ: ಸುಧಾರಿತ, ಸ್ಥಾಪಿತ ಮತ್ತು ವಿಚ್ಛಿದ್ರಕಾರಕ ತಂತ್ರಜ್ಞಾನಗಳು ಮತ್ತು ಸ್ವಾಯತ್ತ ವೇದಿಕೆಗಳ ಆಗಮನದಿಂದ ಇಂದು ಭದ್ರತಾ ವಾತಾವರಣವು ಮತ್ತಷ್ಟು ಜಟಿಲವಾಗಿದೆ ಎಂದು  ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಅವರು ಹೇಳಿದ್ದಾರೆ. ಇಂದು ಬೆಳಗ್ಗೆ ಕೇರಳದ ಕಣ್ಣೂರು ಜಿಲ್ಲೆಯ ಎಝಿಮಲದಲ್ಲಿರುವ...

Read More

ಬೆಂಗಳೂರು ಕಂಬಳಕ್ಕೆ ಅದ್ಧೂರಿ ಚಾಲನೆ

ಬೆಂಗಳೂರು: ತುಳುನಾಡಿನ ಜನಪದ ಕಲೆಯಾದ ಕಂಬಳ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆಯೋಜನೆಗೊಂಡಿದೆ. ಅರಮನೆ ಮೈದಾನದಲ್ಲಿನ ಕಂಬಳ ಕೆರೆಗೆ ದಿವಂಗತ ನಟ ಡಾ. ಪುನಿತ್​​ ರಾಜ್​​ಕುಮಾರ್ ಅವರ​ ಪತ್ನಿ ಅಶ್ವಿನಿ ಪುನಿತ್​ ರಾಜ್​​ಕುಮಾರ್ ಅವರು ದೀಪ ಬೆಳಗುವ ಮೂಲಕ...

Read More

ಪ್ರಕ್ಷುಬ್ಧ ಜಗತ್ತು ಹಿಂದೂ ಮೌಲ್ಯಗಳಿಂದ ಸ್ಫೂರ್ತಿ ಪಡೆಯಬೇಕು: ಥಾಯ್ಲೆಂಡ್ ಪ್ರಧಾನಿ

ಬ್ಯಾಂಕಾಕ್‌: ಪ್ರಕ್ಷುಬ್ಧತೆಯೊಂದಿಗೆ ಹೋರಾಡುತ್ತಿರುವ ಜಗತ್ತು ಅಹಿಂಸೆ, ಸತ್ಯ, ಸಹಿಷ್ಣುತೆ ಮತ್ತು ಸಾಮರಸ್ಯದ ಹಿಂದೂ ಮೌಲ್ಯಗಳಿಂದ ಸ್ಫೂರ್ತಿ ಪಡೆಯಬೇಕು, ಆಗ ಮಾತ್ರ ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ ಎಂದು ಥಾಯ್ಲೆಂಡ್ ಪ್ರಧಾನಿ ಶ್ರೆತ್ತಾ ಥಾವಿಸಿನ್ ಹೇಳಿದ್ದಾರೆ. ಪ್ರಗತಿಪರ ಮತ್ತು ಪ್ರತಿಭಾವಂತ ಸಮಾಜವಾಗಿ ಜಗತ್ತಿನಲ್ಲಿ ಹಿಂದೂಗಳ...

Read More

Recent News

Back To Top