News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

“ಇಸ್ಲಾಂ ಮತ್ತು ಯುರೋಪ್ ಹೊಂದಾಣಿಕೆಯ ಸಮಸ್ಯೆ ಹೊಂದಿದೆ”- ಇಟಲಿ ಪಿಎಂ ಜಾರ್ಜಿಯಾ ಮೆಲೋನಿ

ನವದೆಹಲಿ: ಇಸ್ಲಾಮಿಕ್ ಸಂಸ್ಕೃತಿ ಮತ್ತು ಯುರೋಪಿಯನ್ ನಾಗರಿಕತೆಯ ಮೌಲ್ಯಗಳು ಮತ್ತು ಹಕ್ಕುಗಳು ಹೊಂದಾಣಿಕೆಯ ಸಮಸ್ಯೆ ಹೊಂದಿವೆ ಎಂದು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಹೇಳಿದ್ದಾರೆ. ಬಲಪಂಥೀಯ ಅಲ್ಟ್ರಾ-ಕನ್ಸರ್ವೇಟಿವ್ ಬ್ರದರ್ಸ್ ಆಫ್ ಇಟಲಿ ಪಕ್ಷವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ....

Read More

ISIS ನೆಟ್‌ವರ್ಕ್ ಪ್ರಕರಣದಲ್ಲಿ 4 ರಾಜ್ಯಗಳ 19 ಸ್ಥಳಗಳ ಮೇಲೆ ಎನ್‌ಐಎ ದಾಳಿ

ನವದೆಹಲಿ: ಐಸಿಸ್‌ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಭಯೋತ್ಪಾದನಾ ನಿಗ್ರಹ ಸಂಸ್ಥೆ ಎನ್‌ಐಎ ಇಂದು ಬೆಳಗ್ಗೆ ನಾಲ್ಕು ರಾಜ್ಯಗಳ 19 ಸ್ಥಳಗಳ ಮೇಲೆ ದಾಳಿ ನಡೆಸಿದೆ. ಅತ್ಯಂತ ಮೂಲಭೂತವಾದಿ ಜಿಹಾದಿ ಭಯೋತ್ಪಾದಕ ಗುಂಪನ್ನು ಭೇದಿಸಲು ಕರ್ನಾಟಕದ 11 ಸ್ಥಳಗಳು, ಜಾರ್ಖಂಡ್‌ನ ನಾಲ್ಕು, ಮಹಾರಾಷ್ಟ್ರದ...

Read More

ತಮಿಳುನಾಡಿನಲ್ಲಿ ಭಾರೀ ಮಳೆ: ಮುಂದಿನ 7 ದಿನಗಳ ಕಾಲ ಅಲರ್ಟ್‌ ಘೋಷಣೆ

ಚೆನ್ನೈ: ತಮಿಳುನಾಡಿನ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಮುಂದಿನ ಏಳು ದಿನಗಳ ಕಾಲ ಭಾರತೀಯ ಹವಾಮಾನ ಇಲಾಖೆ ಭಾರೀ ಮಳೆಯ ಎಚ್ಚರಿಕೆ ನೀಡಿದೆ. ತಮಿಳುನಾಡಿನ ವಿರುದುನಗರ, ಮಧುರೈ ಮತ್ತು ಥೇಣಿ ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರೆಯಲಿದೆ ಎಂದು ಪ್ರಾದೇಶಿಕ ಹವಾಮಾನ ಇಲಾಖೆ...

Read More

ಹಿಂದೂಗಳು ಹಲಾಲ್‌ ಮಾಂಸ ತಿನ್ನಬಾರದು: ಗಿರಿರಾಜ್‌ ಸಿಂಗ್

ನವದೆಹಲಿ: ಸನಾತನ ಧರ್ಮದ ನಿಯಮಗಳ ಪ್ರಕಾರ ಹಿಂದೂಗಳು ‘ಝಟ್ಕಾ ಮಾಂಸ’ ತಿನ್ನಲು ಪ್ರಾರಂಭಿಸಬೇಕು ಮತ್ತು ಹಲಾಲ್‌ ಮಾಂಸ ತಿನ್ನಬಾರದು ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಹೇಳಿಕೆ ನೀಡಿದ್ದಾರೆ.. ಹಿಂದೂಗಳು ಹಲಾಲ್ ಮಾಂಸವನ್ನು ಸೇವಿಸಬಾರದು ಆದರೆ ಒಂದೇ ಪೆಟ್ಟಿನಲ್ಲಿ ಪ್ರಾಣಿಗಳನ್ನು...

Read More

ಗಾಲ್ವಾನ್‌ ಘರ್ಷಣೆಯನ್ನು ಚೀನಾ ಅಧ್ಯಕ್ಷ ಎಂದೂ ಮರೆಯಲಾರರು: ತನ್ನ ಆತ್ಮಚರಿತ್ರೆಯಲ್ಲಿ ಎಂಎಂ ನರವಾಣೆ

ನವದೆಹಲಿ: ಸಣ್ಣ ನೆರೆಹೊರೆಯವರ ಜೊತೆ ಚೀನಾ “ವೋಲ್ಫ್ ವಾರಿಯರ್‌ ಡಿಪ್ಲೊಮಸಿ” ಮತ್ತು “ಸಲಾಮಿ-ಸ್ಲೈಸಿಂಗ್” ತಂತ್ರಗಳನ್ನು ಅನುಸರಿಸುತ್ತಾ ಬಂದಿದೆ. ಆದರೆ ಭಾರತ ಚೀನಾದ ಕುಚೇಷ್ಟೆಯನ್ನು ಸಹಿಸದೆ ಎದುರುತ್ತರ ನೀಡಿದ್ದನ್ನು ಜಗತ್ತು ನೋಡಿತು ಮತ್ತು ಭಾರತೀಯ ಸೇನೆಯು ನೆರೆಯ ದೇಶದ ಕುಚೋದ್ಯಕ್ಕೆ ಸವಾಲು ಹಾಕಲು...

Read More

ವಿಶ್ವಸಂಸ್ಥೆಯ ಪರಿಣಾಮಕಾರಿತ್ವವು ಕ್ಷೀಣಿಸುತ್ತಿದೆ: ಡಾ.ಜೈಶಂಕರ್

ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಭಾನುವಾರ ವಿಶ್ವಸಂಸ್ಥೆಯ ಸಂಘಟನೆಯನ್ನು ಸುಧಾರಿಸುವ ಅಗತ್ಯವನ್ನು ಒತ್ತಿ ಹೇಳಿದರು. ಬೆಂಗಳೂರಿನಲ್ಲಿ ನಡೆದ ರೋಟರಿ ಸಂಸ್ಥೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಹಳೆಯ ಕ್ಲಬ್‌ನಂತಿದೆ, ಅಲ್ಲಿ ಹಳೆ ಸದಸ್ಯರು ಹೊಸ...

Read More

9 ತಿಂಗಳಲ್ಲಿ1,000 ಕೋಟಿ ರೂ ಮೌಲ್ಯದ ಖಾಸಗಿ ಹೂಡಿಕೆ ಆಕರ್ಷಿದೆ ಭಾರತದ ಬಾಹ್ಯಾಕಾಶ ವಲಯ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಕಳೆದ 9 ತಿಂಗಳ ಅವಧಿಯಲ್ಲಿ ದೇಶದಲ್ಲಿ ಬಾಹ್ಯಾಕಾಶ ಕ್ಷೇತ್ರದ ಸ್ಟಾರ್ಟ್‌ ಅಪ್‌ಗಳು 1,000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಖಾಸಗಿ ಹೂಡಿಕೆಯನ್ನು ಆಕರ್ಷಿಸಿವೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ಭಾರತದ ಬಾಹ್ಯಾಕಾಶ ಆರ್ಥಿಕತೆಯು...

Read More

ವೆನೆಜುವೆಲಾದಿಂದ ತೈಲ ಖರೀದಿಯನ್ನು ಪುನರಾರಂಭಿಸಲಿದೆ ಭಾರತ

ನವದೆಹಲಿ: ವಿಶ್ವದ ಮೂರನೇ ಅತಿದೊಡ್ಡ ತೈಲ ಬಳಸುವ ಮತ್ತು ಆಮದು ಮಾಡಿಕೊಳ್ಳುವ ರಾಷ್ಟ್ರವಾದ ಭಾರತ, ವೆನೆಜುವೆಲಾದಿಂದ ತೈಲ ಖರೀದಿಯನ್ನು ಪುನರಾರಂಭಿಸಲು ಮುಂದಾಗಿದೆ. ಈ  ಲ್ಯಾಟಿನ್ ಅಮೇರಿಕನ್ ರಾಷ್ಟ್ರದ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದ ನಂತರ ವೆನೆಜುವೆಲಾದ ತೈಲವು ಮಾರುಕಟ್ಟೆಗೆ ಹಿಂದಿರುಗಿರುವುದನ್ನು ನಾವು ಸ್ವಾಗತಿಸುತ್ತೇವೆ...

Read More

ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಯ ಫಲಾನುಭವಿಗಳೊಂದಿಗೆ ಮೋದಿ ಸಂವಾದ

ನವದೆಹಲಿ: ದೇಶಾದ್ಯಂತ ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಗಳ ಪ್ರಭಾವದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಸಂತಸ ವ್ಯಕ್ತಪಡಿಸಿದ್ದಾರೆ. ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಯ ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಿದ ಪ್ರಧಾನಮಂತ್ರಿಯವರು, ದೇಶದ ಶ್ರೇಣಿ 2 ಮತ್ತು ಶ್ರೇಣಿ...

Read More

ಡಿ.30ರಂದು ಅಯೋಧ್ಯೆ ವಿಮಾನ ನಿಲ್ದಾಣದಿಂದ ಟೇಕ್‌ ಆಫ್‌ ಆಗಲಿದೆ ಮೊದಲ ವಿಮಾನ

ನವದೆಹಲಿ: ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀ ರಾಮ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಕಾರ್ಯವು ಪೂರ್ಣಗೊಳ್ಳುತ್ತಿದ್ದಂತೆ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಸಾರ್ವಜನಿಕ ಬಳಕೆಯ ವಿಭಾಗದಲ್ಲಿ ‘ಎಲ್ಲಾ ಹವಾಮಾನ ಪರಿಸ್ಥಿತಿಗಳು’ ಏರೋಡ್ರೋಮ್ ಪರವಾನಗಿಯನ್ನು ನೀಡಿದೆ. ಅಯೋಧ್ಯಾ ವಿಮಾನನಿಲ್ದಾಣವು ಉದ್ಘಾಟನಾ...

Read More

Recent News

Back To Top