News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಈ ಹಣಕಾಸು ವರ್ಷದಲ್ಲಿ ರಸಗೊಬ್ಬರ ಸಬ್ಸಿಡಿಯಾಗಿ 1.71 ಟ್ರಿಲಿಯನ್ ರೂ ನೀಡಿದೆ ಕೇಂದ್ರ

ನವದೆಹಲಿ: ಈ ಹಣಕಾಸು ವರ್ಷದಲ್ಲಿ ಸರ್ಕಾರವು ಜನವರಿವರೆಗೆ ರಸಗೊಬ್ಬರ ಸಬ್ಸಿಡಿಯಾಗಿ ಸುಮಾರು 1.71 ಟ್ರಿಲಿಯನ್ ರೂಪಾಯಿಗಳನ್ನು ನೀಡಿದೆ ಎಂದು ಸಂಸತ್ತಿಗೆ ಶುಕ್ರವಾರ ಕೇಂದ್ರ ಮಾಹಿತಿ ನೀಡಿದೆ.. “2023-24 ನೇ ಸಾಲಿನಲ್ಲಿ (ಜನವರಿ 31, 2024 ರಂತೆ) ದೇಶದಲ್ಲಿ ರಸಗೊಬ್ಬರಗಳಿಗೆ ಒದಗಿಸಲಾದ ಸಬ್ಸಿಡಿ...

Read More

ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾದ ಬಾಂಗ್ಲಾದೇಶ ವಿದೇಶಾಂಗ ಸಚಿವ

ನವದೆಹಲಿ: ಬಾಂಗ್ಲಾದೇಶದ ವಿದೇಶಾಂಗ ಸಚಿವ ಡಾ ಹಸನ್ ಮಹಮೂದ್ ಅವರು ಶುಕ್ರವಾರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು. ಡಾ ಮಹಮೂದ್ ಅವರನ್ನು ಸ್ವಾಗತಿಸಿದ ರಾಷ್ಟ್ರಪತಿ, ಬಾಂಗ್ಲಾದೇಶದ ಪ್ರಧಾನಿಯಾಗಿ ಸತತ ನಾಲ್ಕನೇ ಬಾರಿಗೆ ಅಭೂತಪೂರ್ವವಾಗಿ ಆಯ್ಕೆಯಾದ ಪ್ರಧಾನಿ...

Read More

ಭಾರತದ ಮೇಲಿನ ವಿಶ್ವದ ನಂಬಿಕೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ: ಮೋದಿ

ನವದೆಹಲಿ: ಇದು ಭಾರತದ ಸಮಯ ಮತ್ತು ಭಾರತದ ಮೇಲಿನ ವಿಶ್ವದ ನಂಬಿಕೆಯು ದಿನದಿಂದ ದಿನಕ್ಕೆ ನಿರಂತರವಾಗಿ ಹೆಚ್ಚುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನವದೆಹಲಿಯಲ್ಲಿ ನಿನ್ನೆ ಟೈಮ್ಸ್ ಗ್ಲೋಬಲ್ ಬ್ಯುಸಿನೆಸ್ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ  ಮೋದಿ, ಕಳೆದ ಹತ್ತು ವರ್ಷಗಳಲ್ಲಿ...

Read More

ಸಂಸತ್ತಿನ ಕ್ಯಾಂಟಿನ್‌ನಲ್ಲಿ ಸಂಸದರ ಜೊತೆಗೂಡಿ ಭೋಜನ ಸವಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಸತ್ತಿನ ಕ್ಯಾಂಟೀನ್‌ನಲ್ಲಿ ಸಂಸದರೊಂದಿಗೆ ಊಟ ಮಾಡಿದರು. ಪಕ್ಷ ಭೇದ ಮರೆದು ದೇಶದ ವಿವಿಧ ಭಾಗಗಳಿಂದ ಬಂದ ಸಂಸದರು ಪ್ರಧಾನಿ ಜೊತೆ ಕುಳಿತು ಹರಾಟೆ ಹೊಡೆಯುತ್ತಾ ಊಟ ಸವಿದರು.  “ಬನ್ನಿ, ಇಂದು ನಾನು ನಿಮ್ಮೆಲ್ಲರನ್ನು...

Read More

ದೇಶದಲ್ಲೇ ಮೊದಲು: ಜಲ ಜೀವನ್ ಮಿಷನ್‌ನಲ್ಲಿ ಬಿಲ್ಲಿಂಗ್‌ಗಾಗಿ EMB ಸಾಫ್ಟ್‌ವೇರ್ ಅಳವಡಿಸಿದ ಯುಪಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮಾರ್ಗದರ್ಶನದಲ್ಲಿ ಉತ್ತರ ಪ್ರದೇಶವು ಜಲ ಜೀವನ್ ಮಿಷನ್‌ನಲ್ಲಿ ಅಭೂತಪೂರ್ವ ಮೈಲಿಗಲ್ಲನ್ನು ಸಾಧಿಸಿದೆ ಎಂದು ಮುಖ್ಯಮಂತ್ರಿ ಕಚೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಜಲ ಜೀವನ್ ಮಿಷನ್‌ನಲ್ಲಿ ಬಿಲ್ಲಿಂಗ್‌ಗಾಗಿ ಎಲೆಕ್ಟ್ರಾನಿಕ್ ಮೆಝರ್‌ಮೆಂಟ್...

Read More

ಲೋಕಸಭಾ ಚುನಾವಣೆಗೆ 96.88 ಕೋಟಿ ಮತದಾರರ ನೋಂದಣಿ, ವಿಶ್ವದಲ್ಲೇ ಅತಿಹೆಚ್ಚು

ನವದೆಹಲಿ: ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ 96.88 ಕೋಟಿ ಮತದಾರರು ಮತ ಚಲಾಯಿಸಲು ನೋಂದಾಯಿಸಿಕೊಂಡಿದ್ದಾರೆ ಎಂದು ಭಾರತದ ಚುನಾವಣಾ ಆಯೋಗವು ಘೋಷಿಸಿದೆ, ಇದು ವಿಶ್ವದ ಅತಿದೊಡ್ಡ ಮತದಾರ ಸಂಕ್ಯೆಯಾಗಿದೆ. ನಿಖರವಾದ ಯೋಜನೆ ಮತ್ತು ಸಮನ್ವಯದೊಂದಿಗೆ ಮತದಾರರ ಪಟ್ಟಿಗಳನ್ನು ಪರಿಷ್ಕರಣೆ ಮಾಡಲಾಗುತ್ತಿದ್ದು, ಇದು ಸಾಟಿಯಿಲ್ಲದ...

Read More

ದೆಹಲಿ: ಪ್ರಧಾನಿಯನ್ನು ಭೇಟಿಯಾದ ಆಂಧ್ರ ಸಿಎಂ ಜಗನ್‌ ಮೋಹನ್‌ ರೆಡ್ಡಿ

ಹೈದರಾಬಾದ್: ಕೆಲವೇ ವಾರಗಳಲ್ಲಿ ಲೋಕಸಭೆ ಚುನಾವಣೆ ಮತ್ತು ಆಂಧ್ರಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿರುವ ಕಾರಣ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರು ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಮುಖ್ಯಸ್ಥ ಜೆಪಿ...

Read More

ಯುಪಿಎ ಭಾರತದ ಆರ್ಥಿಕತೆಯನ್ನು ದುರ್ಬಲ ಐದರಲ್ಲಿ ಇರಿಸಿತ್ತು: ನಿರ್ಮಲಾ ಸೀತಾರಾಮನ್

ನವದೆಹಲಿ: 2008 ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಯುಪಿಎ ನಡೆಸಿದ ಆರ್ಥಿಕ ದುರುಪಯೋಗದ ವಿರುದ್ಧ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಇಂದು ವಾಗ್ದಾಳಿ ನಡೆಸಿದರು, ಕಾಂಗ್ರೆಸ್ ಮೊದಲ ಕುಟುಂಬಕ್ಕೆ ಮೊದಲ ಸ್ಥಾನ ನೀಡಿತು ಮತ್ತು ಭಾರತದ ಆರ್ಥಿಕತೆಯನ್ನು...

Read More

ಹಲ್ದ್ವಾನಿ ಗಲಭೆ ಪ್ರಕರಣ ಪೂರ್ವ ಯೋಜಿತ, ಪೊಲೀಸರನ್ನು ಜೀವಂತ ಸುಡಲು ಪ್ರಯತ್ನಿಸಲಾಗಿತ್ತು: ಡಿಎಂ

ನವದೆಹಲಿ: ಹಲ್ದ್ವಾನಿ ಗಲಭೆ ಪ್ರಕರಣ ಪೂರ್ವ ಯೋಜಿತ, ಬುಲ್ಡೋಜರ್ ಕಾರ್ಯಾಚರಣೆಯನ್ನು ನಿಗದಿಪಡಿಸಿದ ದಿನದಂದು ಪೊಲೀಸರ ಮೇಲೆ ದಾಳಿ ನಡೆಸಲು ಪ್ರತಿಭಟನಾಕಾರರು ಪೂರ್ವಯೋಜನೆ ಮಾಡಿಕೊಂಡಿದ್ದರು ಎಂದು ನೈನಿತಾಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ವಂದನಾ ಸಿಂಗ್ ಅವರು ಹೇಳಿದ್ದಾರೆ. ಮಸೀದಿ ಧ್ವಂಸಗೊಳಿಸಿದ ಅರ್ಧ ಗಂಟೆಯ ನಂತರ...

Read More

ಚೌಧರಿ ಚರಣ್ ಸಿಂಗ್, ನರಸಿಂಹರಾವ್, ಎಂಎಸ್ ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಘೋಷಣೆ

ನವದೆಹಲಿ: ಎನ್‌ಡಿಎ ನೇತೃತ್ವದ ಬಿಜೆಪಿ ಸರ್ಕಾರವು ಮಾಜಿ ಪ್ರಧಾನಿಗಳಾದ ಚೌಧರಿ ಚರಣ್ ಸಿಂಗ್, ನರಸಿಂಹರಾವ್ ಮತ್ತು ಕೃಷಿ ವಿಜ್ಞಾನಿ ಎಂಎಸ್ ಸ್ವಾಮಿನಾಥನ್ ಅವರಿಗೆ ಭಾರತ ರತ್ನ ನೀಡಿ ಗೌರವಿಸಿದೆ. “ನಮ್ಮ ಮಾಜಿ ಪ್ರಧಾನಿ ಶ್ರೀ ಪಿ.ವಿ.ನರಸಿಂಹರಾವ್ ಅವರಿಗೆ ಭಾರತ ರತ್ನ ನೀಡಿ...

Read More

Recent News

Back To Top