ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಸತ್ತಿನ ಕ್ಯಾಂಟೀನ್ನಲ್ಲಿ ಸಂಸದರೊಂದಿಗೆ ಊಟ ಮಾಡಿದರು. ಪಕ್ಷ ಭೇದ ಮರೆದು ದೇಶದ ವಿವಿಧ ಭಾಗಗಳಿಂದ ಬಂದ ಸಂಸದರು ಪ್ರಧಾನಿ ಜೊತೆ ಕುಳಿತು ಹರಾಟೆ ಹೊಡೆಯುತ್ತಾ ಊಟ ಸವಿದರು.
“ಬನ್ನಿ, ಇಂದು ನಾನು ನಿಮ್ಮೆಲ್ಲರನ್ನು ಶಿಕ್ಷಿಸುತ್ತೇನೆ” ಎನ್ನುತ್ತಾ ಸಂಸದರನ್ನು ಊಟಕ್ಕೆ ಕರೆದ ಪ್ರಧಾನಮಂತ್ರಿಯವರು ತಮ್ಮ ದೈನಂದಿನ ದಿನಚರಿ, ಆಹಾರ, ಕಚ್ ನಿರ್ಮಾಣ ಮತ್ತು ಪಾಕಿಸ್ತಾನ ಭೇಟಿ ಸೇರಿದಂತೆ ಎಲ್ಲಾ ಪ್ರಶ್ನೆಗಳಿಗೆ ಊಟದ ಸಮಯದಲ್ಲಿ ಉತ್ತರಿಸಿದರು.
ಟಿಡಿಪಿಯಿಂದ ರಾಮ್ ಮೋಹನ್ ನಾಯ್ಡು, ಬಿಎಸ್ಪಿಯಿಂದ ರಿತೇಶ್ ಪಾಂಡೆ, ಬಿಜೆಪಿಯ ಲಡಾಖ್ ಸಂಸದ ಜಮ್ಯಾಂಗ್ ನಮ್ಗ್ಯಾಲ್, ಕೇಂದ್ರ ಸಚಿವ ಎಲ್ ಮುರುಗುನ್, ಬಿಜೆಡಿಯ ಸಸ್ಮಿತ್ ಪಾತ್ರ, ಬಿಜೆಪಿಯ ಮಹಾರಾಷ್ಟ್ರ ಸಂಸದೆ ಹೀನಾ ಗವಿತ್ ಮೋದಿ ಜೊತೆ ಭೋಜನದಲ್ಲಿ ಭಾಗವಹಿಸಿದ್ದರು.
Delhi | Prime Minister Narendra Modi had lunch with MPs at Parliament Canteen today. pic.twitter.com/98F0IAa3dt
— ANI (@ANI) February 9, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.